ಆಂಗ್ಲದೊಳ್ ಸ್ವರದೊಡಗೂಡದ ರಕಾರದ ಪಿಂದಣ ಇಕಾರಮಕಾರಮಕ್ಕುಂ By kannadakanda on Tue, 03/03/2009 - 05:17 Log in or register to post comments ಬರಹ ಆಂಗ್ಲಭಾಷೆಯಲ್ಲಿ ಯಾವುದೇ ಸ್ವರವನ್ನು ಮುಂದಿಟ್ಟುಕೊಳ್ಳದ r ಹಿಂದಿನ ಇಕಾರ (i) ಅಕಾರವಾಗಿ (a) ಉಚ್ಚರಿಸಲಾಗುತ್ತದೆ. ಉದಾಹರಣೆಗೆ, sir, stir, circle, shirt, skirt, mirth. ಹೆಚ್ಚಾಗಿ ಸ್ವರರಹಿತ ರಕಾರದ ಹಿಂದಿನ ಇಕಾರವನ್ನು ಅಕಾರವಾಗಿಯೇ ಉಚ್ಚರಿಸುತ್ತೇವೆ. ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ Select ratingGive it 1/5Give it 2/5Give it 3/5Give it 4/5Give it 5/5 No votes yet Rating Select ratingGive it 1/5Give it 2/5Give it 3/5Give it 4/5Give it 5/5 No votes yet