June 2009

June 30, 2009
ಮುಳ್ಳಿನ ಮೇಲೆ ಒಣ ಹಾಕಿದ ಅರಿವೆಯಂತೆ ಈ ಸಂಭಂದ ಜೋರಾಗಿ ಎಳೆಯುವ ಹಾಗು ಇಲ್ಲ ಅಲ್ಲೇ ಬಿಡಲು ಸಾಧ್ಯವಿಲ್ಲ ಬಿಡಿಸ ಬೇಕಿದೆ ನಾನಿಂದು ಒಂದೊಂದೇ ಮುಳ್ಳುಗಳ ನಿಧಾನವಾಗಿ ತೋರಬೇಕಿದೆ ನಾ ನೀ ಬಿಟ್ಟರು ನಾ ಬಿಡೆನು ಈ ಬಂಧವೆಂದು ಒಮ್ಮೊಮ್ಮೆ…
June 30, 2009
ಹೋಗುವ ಉಸಿರ ಬಿಗಿ ಹಿಡಿದು ನೋವ ನುಂಗಿದಳು ಕಂದವೊಂದು ಕಣ್ಣ ಬಿಟ್ಟು ನಕ್ಕಿತು ಜಗವ ಕಂಡು ಜೀವನ ಸಾರ್ಥಕವೆನಿಸಿತು ಕೈ ಹಿಡಿದು ನುಡಿಸಿದಳು ಕೈಹಿಡಿದು ನಡೆಸಿದಳು ಕೈ ಹಿಡಿದು ಬರೆಸಿದಳು ಕೈ ಹಿಡಿದು ಬಾಳ್ವೆಯ ಕಲಿಸಿದಳು ಕೈ ಹಿಡಿದು ಅವನುಗೊಪ್ಪುವ…
June 30, 2009
ಒಂದಷ್ಟು ಸಂಗ್ರಹಿತ ನಗೆ ಬುಗ್ಗೆಗಳು : ೧) ಮುದುಕಿ : ರೀ, ನಮ್ಮನೆ ಎದುರಿಗೆ ಇರೋ ಗುಜರಿ ಅಂಗಡಿಯ ಹುಡುಗ ನನ್ನ ನೋಡಿ ದಿನಾ ನಗ್ತಾನೆ.. ಮುದುಕ : ಇರ್ಲಿ ಬಿಡೇ.. ಅವನಿಗೆ ಯಾವಾಗಲು ಹಳೆ ಸಾಮಾನ್ ಮೇಲೇನೆ ಕಣ್ಣು...!!!
June 30, 2009
ಈ ಬಾರಿ ’ಯಾರಾನಾ’ ಚಿತ್ರದ ’ಛೂಕರ್ ಮೆರೆ ಮನ್ ಕೊ....’ ಚಿತ್ರದ ಗೀತೆಯ ಭಾವಾನುವಾದ. ಕಿಶೊರ್ ದಾ ಹಾಡು, ರಾಜೇಶ್ ರೋಶನ್ ಸಂಗೀತ. ಪ್ರತಿಕ್ರಿಯೆಯಾಗಿ ತಮ್ಮ ಅನುವಾದವನ್ನು ಬರೆಯುವ ಕವಿಗಳ ಅನುವಾದ ಮೂಲ ರಾಗದಲ್ಲಿ ಹಾಡುವಂತಿದ್ದರೆ ಇನ್ನೂ ಚೆಂದ…
June 30, 2009
ಹುಚ್ಚು ಹಿಡಿದವ ತಾನೊಬ್ಬನೇ ಹುಚ್ಚನಂತಾಡುವುದಿಲ್ಲ, ಜೊತೆಯವರಿಗೂ ಹುಚ್ಚು ಹಿಡಿಸುತ್ತಾನೆ. ಇದು ಈಗಿನ ತಾಜಾ ಸುದ್ದಿ, ನಾನು ಈಗ ನಿರ್ವಹಿಸುತ್ತಿರುವ ಹಣಕಾಸು ಮತ್ತು ವ್ಯವಹಾರದ ನಿರ್ವಹಣೆಯನ್ನು, ಮಾರಾಟ (ಸೇಲ್ಸ್) ಮುಖ್ಯಸ್ಥ ನೋಡ್ಕೋತಾರಂತೆ,…
June 30, 2009
ನಮ್ಮ ಸರ್ಕಾರಿ ಬಸ್ ಸ್ಟ್ಯಾಂಡ್ ಶೌಚಾಲಯಗಳಲ್ಲಿ ನೀವು ಕೆಳಗಿನ ಬರಹ ಗಮನಿಸಿರುತ್ತೀರಾ... "ಮೂತ್ರಾಲಯ ಉಚಿತ, ಶೌಚಾಲಯಕ್ಕೆ 1 ರೂ" ಮೊದಲನೆಯದಕ್ಕೆ ಹೋಗಿಬಂದವರು (ಸಾಮಾನ್ಯವಾಗಿ ಎಲ್ಲರೂ ಹೋಗಿರ್ತೀವಿ) ಮೇಲಿನದನ್ನು ಹೀಗೆ ಬದಲಾಯಿಸಿಕೊಳ್ಳಬಹುದು…
June 30, 2009
  ಸರಕಾರದ ಹರಿಗೋಲು   (Hindu) ------------------------------------------ ಪ್ರಾಜೆಕ್ಟ್ ID ಕಾರ್ಡ್ ಅತ್ಯುತ್ತಮ ಅಭ್ಯರ್ಥಿಗಳು ಬೇಕು
June 30, 2009
ಹೇಳಬೇಕಾದುದನ್ನು ಹೇಳಬೇಕಾದ ಹಾಗೆ... ಹೇಳಬೇಕಾದಲ್ಲಿ ಹೇಳಲಾಗದ ... ಕೇಳಬೇಕಾದನ್ನು ಕೇಳಿಸಿಕೊಳ್ಳದ... ಕೇಳಿಸಿಕೊಂಡದನ್ನು ತನಗೆ ಬೇಕಾದಂತೆ ಕೇಳಿಸಿಕೊಳ್ಳುವ... ಬೇಡದನ್ನು ಬೇಡವಾದರೂ ಬೇಕಷ್ಟು ಕೊಂಡುಕೊಳ್ಳುವ... ನಿಂತಿದ್ದರೂ ಮನಸನ್ನು…
June 30, 2009
ಮೈಲುಗಲ್ಲುಗಳಿಲ್ಲದ ಪ್ರಯಾಣ ಉ೦ಟೇ?
June 29, 2009
ದೂರದರ್ಶನದ ಚಂದನ ವಾಹಿನಿಯಲ್ಲಿ ಪ್ರತಿರಾತ್ರಿ ಪ್ರಸಾರವಾಗುವ "ಥಟ್ ಅಂತ ಹೇಳಿ" ತುಂಬಾ ಜನಪ್ರಿಯ ಕಾರ್ಯಕ್ರಮ. ಕಳೆದ ಕೆಲವು ವಾರಗಳಿಂದ ಈ ಕಾರ್ಯಕ್ರಮವನ್ನು ನೋಡಲು ಶುರು ಮಾಡಿದ್ದೇನೆ. ಇಲ್ಲಿ ಕೇಳುವ ಕೆಲವು ಪ್ರಶ್ನೆಗಳು ತಪ್ಪುಗಳಿಂದ…
June 29, 2009
ಕಿಶೋರ್ ಕುಮಾರ್ ಹಾಡಿರುವ ಅಚ್ಚುಮೆಚ್ಚಿನ ಹಾಡುಗಳಲ್ಲಿ ಈ ಹಾಡೂ ಒಂದು... ಹಾಗೂ ’ಗೀತಾ’ ಚಿತ್ರದ ’ಜೊತೆ ಜೊತೆಯಲಿ’ ಹಾಡೂ ಅಂದ್ರೆ ನನಗೆ ತುಂಬಾನೇ ಇಷ್ಟ!
June 29, 2009
ಇತ್ತೀಚೆಗಷ್ಟೆ ಕೆಲಸದ ಏಕತಾನತೆಯಿಂದ ಬೇಸರಗೊಂಡು ಬೇರೆ ಕೆಲಸ ಸೇರಿಕೊಂಡಿದ್ದೆ. ಎಲ್ಲರನ್ನೂ ಆಕರ್ಷಕವಾಗಿ ಕಾಣುವಂತೆ, ಅವರ ಸೌಂದರ್ಯವನ್ನು ಇನ್ನೂ ಹೆಚ್ಚಿಸುವ ಒಂದು ಸಂಸ್ಥೆ. ಅಲ್ಲಿ ಮ್ಯಾನೇಜರ್ ಎಂಬ ಪೋಸ್ಟ್ ಬೇರೆ ಆಕರ್ಷಕವಾಗಿ ಕಂಡಿತ್ತು.…
June 29, 2009
  ವರ್ಚುಅಲ್ ಬಾಕ್ಸ್ - ಈಗಾಗಲೆ ಕಂಪ್ಯೂಟರಿನಲ್ಲಿ ನಡೀತಿರೋ ಆಪರೇಟಿಂಗ್ ಸಿಸ್ಟಂನ ಮೇಲೆ ಮತ್ತೊಂದು ಆಪರೇಟಿಂಗ್ ಸಿಸ್ಟಂ ಅನ್ನು, ಬೇರೆಯದೇ ಕಂಪ್ಯೂಟರ್ನಲ್ಲಿ ನೆಡೆಸಿ ಅದನ್ನು ನಮ್ಮ ಕಂಪ್ಯೂಟರ್ ತೆರೆಯ ಮೇಲೆಯೇ ಮೂಡುವಂತೆ ಮಾಡಬಲ್ಲ ತಂತ್ರಾಂಶ.
June 29, 2009
ಹೋದ ವಾರ ನಮ್ಮ ಭಾರತ ಸರಕಾರದ ಮಾನವ ಸಂಪನ್ಮೂಲ ಸಚಿವರಾದ ಶ್ರೀ ಕಪಿಲ್ ಸಿಬಲ್ ಅವರು ಸೂಚಿಸಿದ ಸಲಹೆಯನ್ನೇನಾದರು ಜಾರಿಗೆ ತಂದರೆ ಮೇಲೆ ಹೇಳಿರುವ ಮಾತುಗಳನ್ನ ನಾವುಗಳು ನಮ್ಮ ಮುಂದಿನ ಪೀಳಿಗೆಯ ಜನರಿಂದ ಕೇಳಬಹುದು.
June 29, 2009
http://www.google.com/transliterate/indic/Kannada ಇಲ್ಲಿ Send Kannada Emails in Gmail ಅಂತ ಬರೆದಿದೆ. ನನ್ನ gmail ನಲ್ಲಿ ಕನ್ನಡ ಬರ್ತಾ ಇಲ್ಲ, ಏಕಿರಬಹುದು?
June 29, 2009
ಹಿಂದೀ ಚಿತ್ರಗೀತೆಯೊಂದರ ಭಾವಾನುವಾದದ ಪ್ರಯತ್ನ ಇಲ್ಲಿದೆ. ಚಿತ್ರ: ಮಾಸೂಮ್ (೧೯೮೩) ನಿರ್ದೇಶಕ: ಶೇಖರ್ ಕಪೂರ್ ಸಾಹಿತ್ಯ: ಗುಲ್ಝಾರ್ ಸಂಗೀತ: ರಾಹುಲ್ ದೇವ್ ಬರ್ಮನ್ ಹಾಡಿದವರು: ಅನೂಪ್ ಘೋಶಾಲ್ ನಿನ್ನಿಂದ ಬೇಸರಗೊಂಡಿಲ್ಲ, ಜೀವನವೇ…
June 29, 2009
ಹೊರಟು ನಿಂತಾಳೆ ನನ್ನಾಕಿ ತವರಿಗೆ ಮೂಡತೊಡಗಿದೆ ಏಕಾಂತದ ಬೇಸರ ಮನಸಿಗೆ ಬರುವಳಂತೆ ಬಿಟ್ಟು ಇನ್ನೊಂದು ವಾರ ಹೇಗಿರಲಿ ನಾ ಬಿಟ್ಟು ಮುದ್ದಿನ ಆ ಮಲ್ಲಿಗೆಯ ಹಾರ ತಿನ್ನಬೇಕಂತೆ ಹೊತ್ತು ಹೊತ್ತಿಗೆ ಹೊಟ್ಟೆ ತುಂಬಾ , ಅವಳಿಲ್ಲದೆ ತಿಂದರೂ ಹೊಟ್ಟೆ…
June 29, 2009
ಬೋರ್ಡಿಂಗ್ ಪಾಸ್ ಸಿಕ್ಕಿ, ನಂತರ ಸ್ವಲ್ಪ ಹೊತ್ತಿನಲ್ಲಿ. ಎಲ್ಲರು ಫ್ಲೈಟ್ಗೆ ಬರಬೇಕೆಂಬ ಸೂಚನೆ ಸಿಕ್ಕಿತು ಅದರಂತೆ ಎಲ್ಲರು ಸಾಲಾಗಿ ಒಬ್ಬಬ್ಬರೇ ಒಳಗೆ ಪ್ರವೆಶಿಸತೊಡಗಿದರು ಅವರೊಟ್ಟಿಗೆ ನಾನು ಹೊರಟೆ . ಒಳಗೆ ಬಂದು ಸೀಟಿನಲ್ಲಿ ಕೂರುವಾಗ ಸ್ವಲ್ಪ…
June 29, 2009
ಹ್ಞೂ ರೀ , 'ಕಾಜೋಲ್' ದರ್ಶನ್ ಅವರ 'ಯೋಧ'ದಲ್ಲಿ ಕುಣಿದಿದ್ದಾಳೆ.ಅದ್ಯಾಕೆ ಈ ವಿಷಯನ ಮುಚ್ಚಿಟ್ಟವ್ರೋ ಗೊತ್ತಿಲ್ಲಪ್ಪ ;) .
June 29, 2009
"ಕಾಫಿ ಗೆ ಬರ್ತಿರಾ ಸರ್" ಅಂತ ಕೇಳಿದ್ದರು ನಟರಾಜ . ಎಲ್ಲಿಗೆ ಹೋಗ್ತೀರಾ ಅಂದಾಗ . " Coffee Day" ಅಂದ ಹಾಗೆ ಅನ್ನಿಸಿತು (ಕರೆದದ್ದು ಕಾಫಿ ಬೋರ್ಡ್ ಗೆ). ನನಗೆ ಸ್ವಲ್ಪ ಕರ್ಣ ದೋಷವಿದೆ . ಜೋರಾಗಿ ಹೇಳಿದರೆ ಮಾತ್ರ ಈ ಕಿವಿಗಳಿಗೆ ಕೇಳಿಸುವದು…