ಭಯಂಕರ ಹೆದರಿಕೆ ಹುಟ್ಟಿಸುವ ಕಥೆಗಳನ್ನು ಓದಬೇಕೆಂದು ಬಯಸುವವರಿಗಾಗಿಯೇ ಅನುಭವಿಸಿದವರ ಅನಿಸಿಕೆಗಳನ್ನು ಕೇಳಿ, ತಮ್ಮದೇ ಆದ ಕಲ್ಪನೆಯಲ್ಲಿ ಬರೆದಂತಹ ಕಥೆಗಳು ‘ಶಿರಾಡಿ ಘಾಟ್’ ನಲ್ಲಿವೆ. ರಮೇಶ್ ಶೆಟ್ಟಿಗಾರ್ ಮಂಜೇಶ್ವರ ತಮ್ಮ ಅನುಭವದಲ್ಲಿ…
ತಾಯ ಎದೆ ಹಾಲೆ ವಿಷವಾದರೆ, ಬೇಲಿಯೇ ಎದ್ದು ಹೊಲ ಮೇಯ್ದರೆ, ರಕ್ಷಕರೇ ಭಕ್ಷಕರಾದರೇ, ಕಾಯುವವರೇ ಕೊಲ್ಲುವವರಾದರೇ, ಲೋಕಾಯುಕ್ತವೇ ಭ್ರಷ್ಠವಾದರೆ, ಶಿವ ಶಿವ ಶಿವಾ. ಭ್ರಷ್ಟಾಚಾರವೆಂಬುದು ಎಷ್ಟು ವ್ಯಾಪಕವಾಗಿದೆ ಎಂದರೆ ಮನುಷ್ಯನ ದೇಹದ ನರ…
ಆ ಮನೆಯಲ್ಲಿದ್ದದ್ದು ಮೂರು ಮಕ್ಕಳು, ಒಂದು ಗಂಡು ಎರಡು ಹೆಣ್ಣು. ಕೊನೆಯ ಮಗು ಅವರ ಇಷ್ಟದ ಪ್ರಕಾರ ಆದದ್ದಲ್ಲ. ಆ ಕಾರಣಕ್ಕೆ ಆ ಮಗುವಿನ ಮೇಲೆ ಅಷ್ಟೇನು ಪ್ರೀತಿಯೂ ಇರಲಿಲ್ಲ. ಬೈಗುಳಕ್ಕೆ ಹೊಡೆತಕ್ಕೆ ಮನೆ ಕೆಲಸಕ್ಕೆ ಆಗಾಗ ಎಲ್ಲರ ಮುಂದೆ…
ಇದು ಬುದ್ಧನ ಕಾಲದಲ್ಲಿ ನಡೆದ ಘಟನೆ. ಒಮ್ಮೆ ಬುದ್ಧ ಆಮ್ರವನದಲ್ಲಿ (ಮಾವಿನ ತೋಪು) ಬಿಡಾರ ಹೂಡಿದ್ದನು. ಬೆಳಿಗ್ಗೆ ಸೂರ್ಯೋದಯದಲ್ಲಿ ಆತನ ಪ್ರವಚನ ಸಾಗುತ್ತಿತ್ತು. ತಂಪಾದ ಬೆಳಕು, ಹಸಿರು ವನಸಿರಿ, ಸುತ್ತಮುತ್ತ ಹರಡಿತ್ತು. ಬುದ್ಧನ ಪ್ರವಚನ…
ನನ್ನ ಅಪ್ಪನೆಂದರೆ ಹೀಗೆ
ಹೇಗೆಂದರೆ
ನೇರ ದಿಟ್ಟ ನಿರಂತರ ದುಡಿಮೆ
ಕಾಯಕದೊಳು ನೆಲೆ
ಕಂಡುಕೊಂಡಾತ
ಇತರರಿಗೂ ಕಾಯಕದ
ಬೆಲೆಯ ಹೇಳಿ ಕೊಟ್ಟಾತ
ಅಪ್ಪ ಹೇಳುತ್ತಿದ್ದುದೇ
ದುಡಿದು ತಿನ್ನು
ಕೆಲಸ ಪೂರ್ಣಗೊಳಿಸುವ ತನಕ
ವಿಶ್ರಮಿಸದಿರು
305) ಮೂಲ ಹಾಡು : ಖುದಾ ಭೀ ಆಸಮಾನ್ ಸೆ ಕಭೀ
ನನ್ನ ಅನುವಾದ:
ದೇವರೂ ಆಗಸದಿಂದ
ಭೂಮಿಯ ಕಡೆ ನೋಡಿದಾಗ
ನನ್ನ ನಲ್ಲೆಯ ನೋಡಿ
ಯಾರು ಇವಳನು ಸೃಷ್ಟಿಸಿದರು ಎನ್ನುವ!
306) ಮೂಲ ಹಾಡು : ಚಂದಾರೆ ಚಂದಾರೆ ಕಭೀ ಜಮೀಂ ಪರ
ನನ್ನ ಅನುವಾದ:
ಚಂದಿರ ಚಂದಿರ…
295) ಮೂಲ ಹಾಡು : ಪಾಯೋಜಿ ಮೈನೆ ರಾಮ ರತನ ಧನ ಪಾಯೋ
ನನ್ನ ಅನುವಾದ :
ಸಿಕ್ಕಿತು ಎನಗೆ ರಾಮನಾಮ ಎಂಬ ರತುನ
ವಸ್ತು ಅಮೂಲ್ಯವ ಕೊಟ್ಟನು ಗುರುವು
ಬಲು ಕೃಪೆ ಎನ್ನಲಿ ಮಾಡುತಲಿ
ಜನುಮ ಜನುಮದ ನಿಧಿಯು ಸಿಕ್ಕಿತು
ಉಳಿದವು ಎಲ್ಲ ಕಳೆದರೆ ಏನು?…
ಸರಳ ಧ್ಯಾನ. ಧ್ಯಾನದ ಸಾಮಾನ್ಯ ಅರ್ಥ, ಧ್ಯಾನದ ಸಹಜ ಸರಳ ಅಭ್ಯಾಸ, ಧ್ಯಾನದಿಂದ ದಿನನಿತ್ಯದ ಬದುಕಿನಲ್ಲಿ ಆಗುವ ಒಂದಷ್ಟು ಉಪಯೋಗ, ಧ್ಯಾನದಿಂದ ದೇಹ ಮತ್ತು ಮನಸ್ಸನ್ನು ಎಷ್ಟರಮಟ್ಟಿಗೆ ನಿಯಂತ್ರಿಸಬಹುದು, ಒಂದು ಸಣ್ಣ ವಿವರಣೆ.
ಇದು ಆಧ್ಯಾತ್ಮಿಕ…
ಅಲ್ಲ ನನ್ನ ನಿಜವಾದ ಕೆಲಸ ಏನು? ನಿಮ್ಮ ಬೆರಳುಗಳನ್ನು ರಕ್ಷಿಸುವುದು, ಕೈಯ ಅಂದವನ್ನು ಹೆಚ್ಚಿಸುವುದು, ಹಾಗಾಗಿ ನಿಮ್ಮ ಕೈಯಲ್ಲಿ ಉಗುರಾಗಿ ನಾನು ಶೋಭಿಸುತ್ತೇನೆ. ಆದರೆ ನೀವು ಮಾಡ್ತಾ ಇರೋದು ಏನು? ಕೆಲವರಂತೂ ನನ್ನನ್ನ ಕಚ್ಚಿ ಕಚ್ಚಿ ತಿಂದು…
285) ಮೂಲ ಹಾಡು : ಏ ಆಯಿನಾ ಜೊ ತುಮ್ಹೆ ಕಮ್ ಪಸಂದ ಕರತೇ ಹೈ
ನನ್ನ ಅನುವಾದ :
ಈ ಕನ್ನಡಿ ನಿನ್ನನು
ಕಡಿಮೆ ಇಷ್ಟ ಪಡುತಾವೆ
ಇವಕೆ ಗೊತ್ತು
ನಾ ನಿನ್ನನು
ಇಷ್ಟಪಡುವೆ ಅಂತ
286) ಮೂಲ ಹಾಡು : ಸಂಡೇ ಕಿ ರಾತ ಧೀ
ನನ್ನ ಅನುವಾದ :
ರವಿವಾರ…
ಜೂನ್ ೨೧ 'ವಿಶ್ವ ಯೋಗ ದಿನ'ವಂತೆ. ಒಪ್ಪಿಕೊಳ್ಳೋಣ. ಯೋಗ,ಸುಯೋಗ, ಭಾಗ್ಯ ಇದೆಲ್ಲ ಅಣ್ಣ ತಮ್ಮಂದಿರೇನೋ ಅನ್ನಿಸುವುದಿದೆ. ಯಾವುದೇ ಒಳ್ಳೆಯ ಹೆಸರು ಬರಬೇಕಾದರೆ 'ಯೋಗ' ಬೇಕು ಹೇಳ್ತಾರೆ. ಜೊತೆಗೆ ಸರಿಯಾದ ಕಾಲವೂ ಕೂಡಿ ಬರಬೇಕು, ಭಾಗ್ಯವೂ ಬೇಕು,…
ಈ ಹಕ್ಕಿ ನೀರನ್ನು ಆಶ್ರಯಿಸಿ ಬದುಕುತ್ತದೆ. ನೀರಿನಲ್ಲಿ ಬದುಕುವ ಮೀನುಗಳೇ ಇದರ ಮುಖ್ಯ ಆಹಾರ. ನೀರಿರುವ ದೊಡ್ಡ ಕೆರೆಗಳಲ್ಲಿ, ಸರೋವರಗಳಲ್ಲಿ, ನದಿಗಳಲ್ಲಿ ಈ ಹಕ್ಕಿಯನ್ನು ನೋಡಬಹುದು. ದೂರದಿಂದ ನೋಡಿದರೆ ಬಾತುಕೋಳಿಗಳಂತೆ ನೀರಿನಲ್ಲಿ ತೇಲುತ್ತಾ…
275) ಮೂಲ ಹಾಡು : ಗಮ್ ಉಠಾನೇ ಕೇ ಲಿಯೆ
ನನ್ನ ಅನುವಾದ : ದುಃಖ ಅನುಭವಿಸಲೆಂದೇ ನಾನು ಇನ್ನು ಬದುಕುವೆನು
ಉಸಿರಿನ ಜತೆಗೆ ನಿನ್ನ ಹೆಸರ ಹೇಳುವೆನು
276) ಮೂಲ ಹಾಡು : ಆಜಾ ತುಜಕೋ ಪುಕಾರೇ ಮೇರಾ ಪ್ಯಾರ್
ನನ್ನ ಅನುವಾದ :
ಬಾರೇ
ನಿನ್ನನ್ನೇ…
ಯುದ್ಧದ ಸಡಗರ,ಜಗವಿಂದು ಬೆಳಗಿರಲು ಬೇಕೆ
ಪ್ರಕೃತಿ ನಾಶವಾಗುತ್ತಿದೆ, ಜನತೆ ಮುಳುಗಿರಲು ಬೇಕೆ
ಪ್ರತಿಷ್ಠೆ ಹೂಂಕಾರ,ಭಯದ ಮಂದಿಗೆ ಕೇಳಿಸುವುದೇ
ವಿಷ ದ್ವೇಷವ ಮರೆತು, ಸ್ನೇಹದ ಕೈ ಚಾಚಿರಲು ಬೇಕೆ
ಮುಂದಿನ ಪೀಳಿಗೆಯ ಬಗ್ಗೆ ,ನಾಯಕರ…
265) ಮೂಲ ಹಾಡು : ಮೈ ಚಾಹತಾ ಹೂಂ ತುಜ ಕೋ ದಿಲ- ಓ - ಜಾನ್ ಕಿ ತರಾ 8
ನನ್ನ ಅನುವಾದ :
ನಾ ಬಯಸುವೆ ನಿನ್ನನು ಪ್ರಾಣದ ಹಾಗೆ
ಆವರಿಸಿರುವೆ ನೀ ಆಗಸದಂತೆ
266) ಮೂಲ ಹಾಡು : ಸುಹಾನೀ ರಾತ ಢಲ ಚುಕೀ
ನನ್ನ ಅನುವಾದ :
ಸೊಂಪಾದ ಹುಣ್ಣಿಮೆ…
ಜೀವನದ ಉಳಿದ ಭಾಗ
ಮೊದಲ ಬಾರಿಗೆ ಡೈವಿಂಗ್‌ಗೆ ಆಗಮಿಸಿದವರು ಬಹಳ ವಿಚಿತ್ರ ಪ್ರಶ್ನೆಗಳನ್ನು ಕೇಳುತ್ತಾರೆ. ಕೆಲವು ಸಲ ಇನ್‌ಸ್ಪೆಕ್ಟರ್‌ಗೆ ಉತ್ತರಿಸಲು ಸಹ ಆಗುವುದಿಲ್ಲ. ಇನ್ನು ಕೆಲವರು, ಕೇಳುವ ಎಲ್ಲ ಪ್ರಶ್ನೆಗಳನ್ನು ಕೇಳಿ, ಸಂದೇಹಗಳನ್ನು…
ಜಮ್ಮು-ಕಾಶ್ಮೀರದ ಪಹಲ್ಗಾಂ ಭಯೋತ್ಪಾದಕ ದಾಳಿಯ ನಂತರ ಭಾರತ ಹಾಗೂ ಪಾಕಿಸ್ತಾನ ನಡುವೆ ಆರಂಭವಾಗಿದ್ದ ಯುದ್ಧವನ್ನು ಅಂತ್ಯಗೊಳಿಸಿದ್ದೇ ನಾನು ಎಂದು ಒಂದಲ್ಲ, ಎರಡಲ್ಲ ಬರೋಬ್ಬರಿ ೧೫ ಬಾರಿ ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈಗ…
ಜೂನ್ 21, ಅಂತರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಯೋಗ ಮತ್ತು ಧ್ಯಾನದ ಪರಿಕಲ್ಪನೆಯ ಸುತ್ತ ಒಂದಷ್ಟು ಅನಿಸಿಕೆಗಳು.
ಕಾಯಕವೇ ಕೈಲಾಸ ಎಂದು ತನ್ನ ಶ್ರಮದಿಂದಲೇ ತನ್ನ ಅಗತ್ಯಗಳನ್ನು ಪೂರೈಸಿಕೊಂಡು ಬದುಕನ್ನು ಸರಳವಾಗಿ, ಸಹಜವಾಗಿ, ಪ್ರಕೃತಿಯ…
255) ಮೂಲ ಹಾಡು : ಟಿಪ ಟಿಪ ಬರಸಾ ಪಾನೀ
ನನ್ನ ಅನುವಾದ :
ಟಪ ಟಪ ಬೀಳಲು ಹನಿ ತಾನು
ನೀರಿಗೂ ಬಿದ್ದಿತು ಬೆಂಕಿ
ಹೃದಯಕೆ ಬಿದ್ದಿತು ಬೆಂಕಿಯು ನೋಡು
ಕಾಡಿತು ನಿನ್ನಯ ನೆನಪು
256) ಮೂಲ ಹಾಡು : ಮುಹಬ್ಬತ್ ಕೀ ನಹೀ
ನನ್ನ ಅನುವಾದ :
ನಾ ಪ್ರೀತಿ…
ಅಪ್ಪ ಅಮ್ಮ ನೀವಿಬ್ಬರೂ ಯಾಕೆ ನನ್ನನ್ನ ಇನ್ನೊಬ್ಬರ ಹಾಗೆ ಇರೋದ್ದಕ್ಕೆ ಬಯಸ್ತೀರಾ? ನಾನು ನಾನಾಗಿರೋದು ಯಾವಾಗ? ಅಂಕ ತೆಗೆಯುವುದಕ್ಕೆ ವೇದಿಕೆಯ ಮೇಲೆ ನಿಂತು ಮಿಂಚುವುದಕ್ಕೆ ಹೆಚ್ಚು ಹೆಚ್ಚು ಪ್ರಶಸ್ತಿಗಳನ್ನ ಮನೆಗೆ ತರುವುದಕ್ಕೆ ಹೀಗೆ ನಿಮ್ಮ…