September 2025

  • September 01, 2025
    ಬರಹ: Kavitha Mahesh
    ದೋಸೆ ತವೆಯನ್ನು ಹದವಾಗಿ ಬಿಸಿ ಮಾಡಿ. ಬ್ರೆಡ್ ಹಾಳೆಯ ಎರಡೂ ಬದಿಗಳಿಗೆ ಬೆಣ್ಣೆ ಸವರಿ ಬಿಸಿ ತವೆಯ ಮೇಲೆ ಮಂದ ಉರಿಯಲ್ಲಿ ಎರಡೂ ಬದಿ ಕೆಂಪಗೆ ಕಾಯಿಸಿರಿ. ಗರಿಗರಿಯಾಗಬೇಕು. ತಣಿದ ಮೇಲೆ ಹಾಳೆಯನ್ನು ಆರು ತುಂಡುಗಳನ್ನಾಗಿ ಮಾಡಿರಿ. ಬೇಯಿಸಿದ ಚನಾ…