December 2024

  • December 31, 2024
    ಬರಹ: Ashwin Rao K P
    ಇನ್ನು ಕೆಲವೇ ಗಂಟೆಗಳನ್ನು ಕಳೆದರೆ ಹೊಸ ವರ್ಷ ನಮ್ಮೆದುರು ಬಂದು ನಿಲ್ಲುತ್ತದೆ. ಯಾರು ಏನೇ ಹೇಳಲಿ ಬಹುತೇಕ ಮಂದಿ ಬಳಸುವ ಕ್ಯಾಲೆಂಡರ್ ಹಳೆಯದಾಗಿ ಹೊಸ ಕ್ಯಾಲೆಂಡರ್ ಮನೆಯ ಗೋಡೆಯಲ್ಲಿ ನೇತಾಡಲು ಪ್ರಾರಂಭವಾಗುತ್ತದೆ. ಮತ್ತೆ ಭರ್ತಿ ೩೬೫…
  • December 31, 2024
    ಬರಹ: Ashwin Rao K P
    ಕರ್ನಾಟಕ ಲೋಕಸೇವಾ ಆಯೋಗವು (ಕೆ ಪಿ ಎಸ್ ಸಿ) ಕಳೆದ ಆಗಸ್ಟ್ ತಿಂಗಳಲ್ಲಿ ಕೆ ಎ ಎಸ್ ಪೂರ್ವಭಾವಿ ಪರೀಕ್ಷೆ ನಡೆಸಿತ್ತು. ಆದರೆ ಈಗ ಭಾಷಾಂತರ ಸೇರಿದಂತೆ ಸಾಕಷ್ಟು ತಪ್ಪುಗಳಾದ್ದರಿಂದ ಕೆ ಪಿ ಎಸ್ ಸಿ ರವಿವಾರ (ಡಿ. ೨೯) ಪೂರ್ವಭಾವಿ ಮರು ಪರೀಕ್ಷೆ…
  • December 31, 2024
    ಬರಹ: Shreerama Diwana
    " Maybe an accidental prime minister but Accurate economist, a perfect gentleman and a real humanitarian......." - Vivekananda H K....... ಭಾರತ ಸ್ವಾತಂತ್ರ್ಯ ಪಡೆದ 78 ವರ್ಷಗಳ ಆಡಳಿತದಲ್ಲಿ  ಭಾರತ ಇಂದಿನ…
  • December 31, 2024
    ಬರಹ: ಬರಹಗಾರರ ಬಳಗ
    ಕಣ್ಣೀರಿನೊಂದಿಗೆ ಬಣ್ಣಗಳು ಕೆಳಗಿಳಿಯುತ್ತಿವೆ. ಹಲವು ತಿಂಗಳುಗಳ ಪರಿಶ್ರಮ ಅಭ್ಯಾಸ ಪಟ್ಟ ಹಾಡು, ನೃತ್ಯವನ್ನು ವೇದಿಕೆಯ ಮೇಲೆ ಪ್ರದರ್ಶಿಸಬೇಕೆನ್ನುವ ಹುಮ್ಮಸ್ಸು, ಬಣ್ಣ ಬಣ್ಣದ ಉಡುಗೆ ತೊಟ್ಟು ಸಂಭ್ರಮದ ಹಾಡುಗಳಿಗೆ ನೃತ್ಯ ಹಾಕುವ ಅದ್ಭುತ…
  • December 31, 2024
    ಬರಹ: ಬರಹಗಾರರ ಬಳಗ
    ಮೊನ್ನೆ ಶಾಲೆ ಮುಗಿಸಿ ಮನೆಗೆ ಬಂದು ಸುಧಾರಿಸಿಕೊಂಡು, ನಂತರ ಕೆಲಸದ ಗಡಿಬಿಡಿಯಲ್ಲಿರುವಾಗ, ಪೋಷಕರೊಬ್ಬರ ಕರೆ ಬಂದಿತು. ಮಾತನಾಡಿದೆ. ಅವರು ಮಾತನಾಡುವ ಮೊದಲು ನನ್ನಲ್ಲಿ ಕ್ಷಮೆ ಕೇಳಿದರು, "ಕ್ಷಮಿಸಿ ಮಾತಾಜಿ, ಪಾಪ ನೀವು ಈಗಷ್ಟೇ ಕೆಲಸ ಮುಗಿಸಿ…
  • December 31, 2024
    ಬರಹ: ಬರಹಗಾರರ ಬಳಗ
    ಮನುಷ್ಯನಿಗೆ ಮನುಷ್ಯನನ್ನು ಕಂಡರೆ ಆಗುವುದಿಲ್ಲ ಯಾಕೋ ನನ್ನ  ಸಮನಾಗಿ ಬೆಳೆದು ನಿಲ್ಲುತ್ತಾನಲ್ಲ ಎಂಬ ಭ್ರಮೆ ಬೇಕೋ *** ಉಣ ಬಡಿಸು ಉತ್ತಮವಾದ ಊಟ ಕವನದಂತೆ ! *** ಕಾಸು ಇದ್ದರೆ ಈಗಿನ ಜನರಂತೆ ಎರಗ ಬೇಡ ! *** ಕೋಟು ಧರಿಸು
  • December 30, 2024
    ಬರಹ: Ashwin Rao K P
    ಈ ವರ್ಷದ ಬೇಸಿಗೆಯ ಬಿಸಿಲಿನ ಝಳಕ್ಕೆ ಸಸ್ಯಗಳ ಎಲೆಗಳಿಗೆ ಸೂರ್ಯನ ಶಾಖದ ಬಿಸಿ ಅತಿಯಾಗಿ ತಟ್ಟಿದೆ. ಎಲೆಗಳು ಹಳದಿಯಾಗಿವೆ. ಕೆಲವು ಕಡೆ ಎಲೆಗಳಲ್ಲಿ ಹರಿತ್ತು ನಶಿಸಿ ಕಡ್ಡಿಗಳು ಮಾತ್ರ ಕಾಣಿಸುತ್ತಿವೆ. ಇದಕ್ಕೆ ಮುಖ್ಯ ಕಾರಣ ಬಿಸಿಲಿನ ಶಾಖವಾದರೂ ಈ…
  • December 30, 2024
    ಬರಹ: Ashwin Rao K P
    ಐಲಾ ಮಲಿಕಾಳ ಪವಿತ್ರ ಪೆಟ್ಟಿಗೆ ಎನ್ನುವುದು ಖ್ಯಾತ ಬರಹಗಾರರಾದ ಬೋಳುವಾರು ಮೊಹಮ್ಮದ್ ಅವರು ಬರೆದ ಪ್ರವಾಸ ಕಥನ. ಈ ಪ್ರವಾಸ ಕಥನದಲ್ಲಿ ಬೋಳುವಾರು ಅವರು ನಮ್ಮನ್ನು ಮೆಕ್ಕಾ, ಅಬಿಸೀನಿಯಾ, ತೆಹರಾನ್, ಲಾರ್, ಅಲ್ ಮಸ್ತಾನ್, ಬಗ್ದಾದ್, ಕುವೈತ್,…
  • December 30, 2024
    ಬರಹ: Shreerama Diwana
    ಸ್ಥಳ : ಬೆಳಗಾವಿಯ ಸುವರ್ಣ ಸೌಧ ಸನ್ನಿವೇಶ : ವಿಧಾನ ಮಂಡಲ ಅಧಿವೇಶನ.  ಮುಖ್ಯ ಪಾತ್ರಗಳಲ್ಲಿ : ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್, ಶ್ರೀ ಸಿ ಟಿ ರವಿ. ಇತರೆ ಪಾತ್ರ ವರ್ಗದಲ್ಲಿ :  ಶ್ರೀ ಸಿದ್ದರಾಮಯ್ಯ,  ಶ್ರೀ ಡಿ ಕೆ ಶಿವಕುಮಾರ್,  ಶ್ರೀ ಆರ್…
  • December 30, 2024
    ಬರಹ: Shreerama Diwana
    ಮನೆಗೊಂದು ಬೆಕ್ಕು ಬಂದಿದೆ, ಅದನ್ನ ಸಾಕುವುದಕ್ಕು ಆರಂಭ ಮಾಡಿದ್ದೇವೆ. ಇಷ್ಟರವರೆಗೆ ಮನೆಯಲ್ಲಿದ್ದ ಮಾಮೂಲಿ ಬೆಕ್ಕುಗಳನ್ನು ನೋಡಿ ಅಭ್ಯಾಸವಿದ್ದ ನನಗೆ ಈ ದೊಡ್ಡ ದುಡ್ಡಿನ ಬೆಕ್ಕಿನ‌ ಬದುಕಿನ ರೀತಿ ತಿಳಿದಿಲ್ಲ. ನಾವು ಅದಕ್ಕೆ ಒಗ್ಗಿಕೊಳ್ಳಬೇಕು…
  • December 30, 2024
    ಬರಹ: Shreerama Diwana
    ಇಂದು ಶ್ರೇಷ್ಠ ಕರ್ಮದ ಬಗ್ಗೆ ತಿಳಿದುಕೊಳ್ಳೋಣ. ಮೊದಲಿಗೆ ಕರ್ಮ ಎಂದರೆ ಕೆಲಸ. ನಮ್ಮ ಸುತ್ತಮುತ್ತ ಜಗತ್ತು, ವಸ್ತು ಮತ್ತು ಪ್ರಾಣಿಗಳನ್ನು ನೋಡಿ. ಸೂರ್ಯ, ಚಂದ್ರ, ಗ್ರಹ, ನಕ್ಷತ್ರ ಎಲ್ಲಾ ಚಲಿಸುತ್ತವೆ. ಚಲನೆಯೂ ಕೂಡ ಕೆಲಸವೇ. ಚಲನೆಯು ದೇಶ…
  • December 30, 2024
    ಬರಹ: Shreerama Diwana
    ದೇವರು ರುಜು ಮಾಡಿದನಜ್ಜ  ‘ನೀ’ ವಿಶ್ವಕವಿಯೆಂದು ಕಂಡರು ಬೇಂದ್ರೆ ನುಡಿದರಜ್ಜ ‘ನೀ’ ಯುಗದ ಕವಿಯೆಂದು ॥ಪ॥   ಕುವೆಂಪು ಅಜ್ಜ, ನಾಡಿನ ರಸಋಷಿ ‘ನೀ’ ಅಜ್ಜ ನಿನ್ನ ವೈಚಾರಿಕ ನಿಲುವು, ‘ನಂದಾದೀಪ’ ಅಜ್ಜ । ಕುವೆಂಪು ಅಜ್ಜ । ನಿನ್ನ ಪ್ರಕೃತಿ ‘…
  • December 29, 2024
    ಬರಹ: Shreerama Diwana
    ಇತರ ಕೆಟ್ಟ ರಾಜಕೀಯ  ವಿಷಯ ಮತ್ತು ರೈತರ ದಿನದ ಆಯ್ಕೆಯಲ್ಲಿ ಬಹುತೇಕ  ಮಾಧ್ಯಮಗಳು ರಾಜಕೀಯ, ಸಿನಿಮಾ ಸುದ್ದಿಗಳಿಗೆ ಮಹತ್ವ ನೀಡಿದರು. ಆಹಾರ ಮತ್ತು ರಾಜಕೀಯದ ನಡುವೆ ರಾಜಕೀಯವೇ ಪ್ರಧಾನವಾಯಿತು. ಬೆವರಿನ ಮುಂದೆ ಪರ್ಫ್ಯೂಮ್ ಶ್ರೇಷ್ಠವಾಯಿತು.…
  • December 29, 2024
    ಬರಹ: ಬರಹಗಾರರ ಬಳಗ
    ಅವನನ್ನ ಕಂಡರೆ ಎಲ್ಲರಿಗೂ ಗೌರವ, ಆತನಿಗೆ ಎಲ್ಲವೂ ಅರ್ಥವಾಗುತ್ತದೆ ಮನುಷ್ಯರಿಗಿಂತ ಹೆಚ್ಚಾಗಿ ಆತ ಪ್ರಾಣಿಗಳ ಪ್ರಪಂಚದಲ್ಲಿ ಮುಳುಗಿದ್ದ. ಆತನ ಮನೆಯ ನಾಯಿಗೆ ಯಾವ ಕ್ಷಣದಲ್ಲಿ ಏನು ಬೇಕು ಅದರ ಭಾವನೆಯನ್ನು ಅಚ್ಚುಕಟ್ಟಾಗಿ ಅರ್ಥ ಮಾಡಿಕೊಂಡು…
  • December 29, 2024
    ಬರಹ: ಬರಹಗಾರರ ಬಳಗ
    ಬಾದಾಮಿ, ಗೋಡಂಬಿಯನ್ನು ೪ ಗಂಟೆ ಹಾಲಲ್ಲಿ ನೆನೆಸಿ ರುಬ್ಬಿ. ಪಾತ್ರೆ ಒಲೆಯ ಮೇಲಿಟ್ಟು ಹಾಲು ಹಾಕಿ. ಹಾಲು ಕುದಿಯಲು ಆರಂಭವಾದಾಗ ರುಬ್ಬಿದ ಮಿಶ್ರಣ ಹಾಕಿ, ಸಕ್ಕರೆ ಹಾಕಿ ಕಲಕಿ. ಸಕ್ಕರೆ ಕರಗಿ ಮಿಶ್ರಣ ದಪ್ಪ ಆದಾಗ ಏಲಕ್ಕಿ ಪುಡಿ ಹಾಕಿ ಒಲೆಯಿಂದ…
  • December 29, 2024
    ಬರಹ: ಬರಹಗಾರರ ಬಳಗ
    ನಾನು ನಾನು ನಾ ನೀನು ನೀನು ನೀ ನೀನು ನೀನು ನಾ ನಾನು ನಾನು ನೀ   ಹೊಸೆ ಹೊಸೆವ ಆಟ ಕಣ್ ಕಣ್ಣ ನೋಟ ಹನಿ ಹನಿಗು ಚೈತ್ರ ಪಾಠ ಮತಿ ಮತಿಗು ಹೂವಿನಾಟ ಹಸಿ ಹಸಿದು ಬಂದ ಚಿತ್ತದೊಳು ಚೆಂದ ನಲಿ ನಲಿವ ಪ್ರೀತಿಯಿಂದ ಸ್ನೇಹದಲಿ ಬಾರೆಯೆಂದ   ಮಸೆ ಮಸೆವ…
  • December 29, 2024
    ಬರಹ: ಬರಹಗಾರರ ಬಳಗ
    ರಾಷ್ಟ್ರಕವಿ ಕುವೆಂಪುರವರ ಜನ್ಮದಿನಾಚರಣೆಯ (ಡಿಸೆಂಬರ್ ೨೯) ಶುಭಾಶಯಗಳು. ಮತಭ್ರಾಂತಿಯಿಂದ ಲೋಕಕ್ಕೆ ಆಗಿರುವಷ್ಟು ಹಾನಿ ಮತ್ತಾವುದರಿಂದಲೂ ಆಗಿಲ್ಲ ಎಂದು ತೋರುತ್ತದೆ. ಇನ್ನೂ ಮುಂದೆಯಾದರೂ ನೀವು ಆಧ್ಯಾತ್ಮವನ್ನು ಉಳಿಸಿಕೊಂಡು ಮತ ಮತ್ತು ಅದರಿಂದ…
  • December 28, 2024
    ಬರಹ: Ashwin Rao K P
    ಕಾರ್ ಕಳವು ಶ್ರೀಮತಿ ಶಾಪಿಂಗ್ ಮಾಲ್ ನಿಂದ ಖರೀದಿ ಮುಗಿಸಿ ಹೊರ ಬಂದಳು. ಕಾರಿನ ಕೀ ತೆಗೆಯಲು ಪರ್ಸ್ ಗೆ ಕೈ ಹಾಕಿದರೆ ಕೀ ಸಿಗಲಿಲ್ಲ. ತಡಬಡಾಯಿಸಿ ಎಲ್ಲ ಕಡೆ ಹುಡುಕಿದರೂ ಕಾರ್ ಕೀನ ಸುಳಿವೇ ಇಲ್ಲ. ಅವಳಿಗೂ ಗೊತ್ತಿತ್ತು, ಕಾರ್ ಕೀ ವಿಷಯದಲ್ಲಿನ…
  • December 28, 2024
    ಬರಹ: Ashwin Rao K P
    ಯರ್ಲುಂಗ್ ಜಂಗ್ಟೊ ಎಂಬ ಹೆಸರಿನಿಂದ ಕರೆಸಿಕೊಳ್ಳುವ ನಮ್ಮ ಬ್ರಹ್ಮಪುತ್ರ ನದಿಗೆ ಭಾರತದ ಗಡಿ ಸಮೀಪದಲ್ಲಿ ಬೃಹತ್ ಅಣೆಕಟ್ಟು ನಿರ್ಮಿಸಲು ಮತ್ತು ಜಲ ವಿದ್ಯುತ್ ಯೋಜನೆ ರೂಪಿಸಲು ಚೀನಾ ಮುಂದಾಗಿದೆ. ವಿಶ್ವದಲ್ಲೇ ಅತಿ ದೊಡ್ಡದಾದ ಅಣೆಕಟ್ತು…
  • December 28, 2024
    ಬರಹ: Shreerama Diwana
    ಅಶೋಕ್ ಬಗಂಬಿಲ ಅವರ "ಸತ್ಯ ಘಟನೆಗಳ ಕ್ರೈಂ ನ್ಯೂಸ್" ರಂಗಭೂಮಿ ನಟ, ನಿರ್ದೇಶಕ, ಖ್ಯಾತ ಕ್ರೈಂ ಪತ್ರಕರ್ತ ದಕ್ಷಿಣ ಕನ್ನಡದ ಅಶೋಕ್ ಬಗಂಬಿಲ ಅವರು ದಶಕಕ್ಕೂ ಅಧಿಕ ಕಾಲ ರಾಜ್ಯ ಮಟ್ಟದಲ್ಲಿ ನಡೆಸಿದ ಪಾಕ್ಷಿಕ ಪತ್ರಿಕೆಯಾಗಿದೆ "ಸತ್ಯ ಘಟನೆಗಳ ಕ್ರೈಂ…