ಕಾಣೆ ನಾನು ಎಲ್ಲೂ ನಿನ್ನಂಥ ಮಾಯೆಯ
ಆಣೆ ಮಾಡಿ ಹೇಳುವೆ ನೀನೊಂದು ವಿಸ್ಮಯ !
ನಿನ್ನ ಜಗದೊಳಗೆ ಬರೀ ಕತ್ತಲು
ಅದೇ ಅನುಭವ ನಾ ಕಣ್ಮುಚ್ಚಿದಾಗಲೂ
ಆ ಕತ್ತಲೆಯ ಏಕಾಂತ ಬೇಕೆನಗೆ
ನನ್ನೊಳಗೆ ನಾ ಕುಳಿತು
ಕಳೆದು ಹೋಗಿರುವ ನನ್ನನೇ ಹುಡುಕಲು…!
…
ಸಂತೋಷ್ ಸುವರ್ಣ ಅವರ "ಪ್ರಸಿದ್ಧ ಪತ್ರಿಕೆ"
ಉಡುಪಿ ಜಿಲ್ಲೆ ಬೊಮ್ಮರಬೆಟ್ಟು ಗ್ರಾಮದ ಪಡುಭಾಗ ನಿವಾಸಿ, ಜೀವವಿಮಾ ನಿಗಮದ ಏಜೆಂಟ್ ಆಗಿರುವ ಸಂತೋಷ್ ಸುವರ್ಣ ಅವರು ಒಂದೆರಡು ವರ್ಷ ನಡೆಸಿದ ವಾರಪತ್ರಿಕೆ "ಪ್ರಸಿದ್ಧ ಪತ್ರಿಕೆ". 2014ರ ನವೆಂಬರ್…
ಮನೆ ಕಟ್ಟುವಾಗ ರಾಮರಾಯರು ತುಂಬಾ ಯೋಚನೆ ಮಾಡಿ ಆಯಪಾಯ ನೋಡಿ ವಾಸ್ತು ಪ್ರಕಾರವೇ ಗಟ್ಟಿಯಾಗಿ ಕಟ್ಟಿದ್ದರು. ಮನೆ ಮುಂದೆ ಒಂದಿಷ್ಟು ಜಾಗ ಮಕ್ಕಳಿಗೆ ಆಡುವುದಕ್ಕೆ ಅಂತಲೇ ವಿಶಾಲವಾದ ಅಂಗಳ, ಮನೆಯ ಪಕ್ಕದಲ್ಲಿ ಒಂದು ಕೊಟ್ಟಿಗೆ, ಅದರಲ್ಲಿ ಒಂದಷ್ಟು…
ಇವತ್ತಿನ ಹಕ್ಕಿ ಕಥೆಯಲ್ಲಿ ಒಂದು ವಿಶಿಷ್ಟವಾದ ಹಕ್ಕಿಯ ಪರಿಚಯ ಮಾಡಿಕೊಳ್ಳೋಣ. ಕಳೆದವರ್ಷ ಸುಮಾರು ಇದೇ ಸಮಯಕ್ಕೆ ನಾನೊಂದು ಕಡೆ ಪ್ರವಾಸ ಹೋಗಿದ್ದೆ. ನಾನು ಹೋದ ಹಳ್ಳಿಯ ಹೆಸರು ಅಂಕಸಮುದ್ರ. ಅರಬ್ಬೀ ಸಮುದ್ರದ ಹತ್ತಿರ ವಾಸಿಸುವ ನನಗೆ ಅಂಕಸಮುದ್ರ…
ಮದಿರೆಯ ಜೊತೆಗೇ ನಾಟ್ಯವಾಡಲು ನನ್ನವಳಿಲ್ಲ
ಹೊತ್ತಿಲ್ಲದೇ ಬಾಗಿಲೆಳೆಯೇ ತೆಗೆಯಲು ನನ್ನವಳಿಲ್ಲ
ದೇಹದಲಿ ಮತ್ತೇರಿತ್ತು ಅವಳುಡುಗೆಯ ನೋಡಿ
ಕಡಲಿನ ಭಾವನೆಗಳ ಹಂಚಿಕೊಳ್ಳಲು ನನ್ನವಳಿಲ್ಲ
ತುಡಿತ ಇಲ್ಲದ ಚೆಲುವಿನಲಿ ಒಲವು ಮೂಡುವುದೆ
ಅರಿವಿನ…