ಸ್ಥಿರ ಪ್ರಯತ್ನ
ಮರಳಿ ಯತ್ನವ ಮಾಡು !
ಮರಳಿ ಯತ್ನವ ಮಾಡು !
ತೊರೆಯದಿರಲು ಮೊದಲು ಕೈ
ಗೂಡದಿರಲು
ಹಿರಿದು ಧೈರ್ಯವ ಹಾಳು !
ತೊರೆಯದಿರು, ತೊರೆಯದಿರು !
ಮರಳಿ ಯತ್ನವ ಮಾಡು,
ಸಿದ್ಧಿಸುವುದು.
ಒಂದು ಸಲ ಕೆಟ್ಟುಹೋ
ಯ್ತೆಂದು ನೀ ಅಂಜದಿರು…
‘ಯೋಗ ಸಂಗೀತ' - ಮೈಸೂರು ಪರಂಪರೆ ಎನ್ನುವ ಮಾಹಿತಿಪೂರ್ಣ ಪುಸ್ತಕವನ್ನು ಬರೆದವರು ಐತಿಚಂಡ ರಮೇಶ್ ಉತ್ತಪ್ಪ. ಈ ಕೃತಿಗೆ ಅಂತರಾಷ್ಟ್ರೀಯ ಖ್ಯಾತಿಯ ಯೋಗ ಪಟುವಾದ ಡಾ. ಗಣೇಶ್ ಕುಮಾರ್ ಮತ್ತು ಮೈಸೂರು ಕಲ್ಚರಲ್ ಅಸೋಸಿಯೇಷನ್ ಇದರ ಅಧ್ಯಕ್ಷರಾದ ಎ ಪಿ…
ಸುಮಾರು 60 ವರ್ಷಗಳ ನಂತರ ಸರ್ಕಾರಿ ನೌಕರರು ಆರ್ ಎಸ್ ಎಸ್ ಸಂಘಟನೆಯ ಕಾರ್ಯ ಚಟುವಟಿಕೆಗಳಲ್ಲಿ ಬಹಿರಂಗವಾಗಿ ಭಾಗವಹಿಸಬಹುದು. ಅದನ್ನು ನಿಷೇಧಿಸಿ ಆಗಿನ ಸರ್ಕಾರ ಹೊರಡಿಸಿದ್ದ ಆಜ್ಞೆಯನ್ನು ರದ್ದುಪಡಿಸಲಾಗಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು…
ಈ ಕತೆ ನಮ್ಮೂರಿನದ್ದಲ್ಲ. ಯಾವುದೋ ಪರಿಚಯವಿಲ್ಲದ ದೂರದೂರಿನದ್ದಂತೆ ಹಾಗಾಗಿ ನಮ್ಮದು ಅಂತ ಅಂದುಕೊಳ್ಳಬೇಡಿ. ಮಳೆ ತುಂಬಾ ಜೋರಾಗಿತ್ತು. ನದಿ ತನ್ನ ದಾರಿ ಬಿಟ್ಟು ಅಕ್ಕಪಕ್ಕದ ಗದ್ದೆ ತೋಟಗಳನ್ನ ಹುಡುಕಿಕೊಂಡು ಹೊರಟಿತು. ಒಂದಿಷ್ಟು ಮನೆಗಳ ಬಳಿಗೂ…
ಚಲನಶೀಲವಾದವುಗಳಲ್ಲಿ ಚಂಚಲತೆ ಸಾಮಾನ್ಯ. ಗಾಳಿ, ನೀರು ಗತಿಶೀಲವಾದರೂ ಅದರ ವೇಗ ಮತ್ತು ದಾರಿಯು ಬದಲಾಗದು. ಮಾನವನ ಮನಸ್ಸು ಅತ್ಯಂತ ಚಂಚಲ. ಕ್ಷಣ ಕ್ಷಣವೂ ಮನುಷ್ಯನ ಮನಸ್ಸು ಬಣ್ಣ ಬದಲಿಸುತ್ತದೆ ಎಂದರೆ ನಿರ್ಧಾರಗಳನ್ನು ಬದಲಿಸುತ್ತಲೇ ಇರುತ್ತದೆ.…
ಕೊಕ್ಕೋ ತೆಂಗು ಅಡಿಕೆ ಬೆಳೆಯ ಮಧ್ಯಂತರದಲ್ಲಿ ಅಧಿಕ ವರಮಾನ ತಂದುಕೊಡುವ ಬೆಳೆ. ಈ ವರ್ಷ ಕೊಕ್ಕೋ ಬೀಜಕ್ಕೆ ಉತ್ತಮ ಬೇಡಿಕೆ ಇದ್ದು, ವಿದೇಶದಿಂದ ಬರುವ ಕೊಕ್ಕೋ ಪ್ರಮಾಣ ಕಡಿಮೆಯಾದ ಕಾರಣ ಬೆಲೆ ಉತ್ತಮವಾಗಿದೆ. ಈಗ ಕೊಕ್ಕೋದ ದೊಡ್ದ ಕೊಯಿಲಿನ ಸೀಸನ್…
ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳು, ಸ್ಮಾರ್ಟ್ ಫೋನ್ ಗಳ ಬಳಕೆಯ ಪ್ರಭಾವದಿಂದ ಶಾಲಾ ಮಕ್ಕಳಲ್ಲಿ ದಿನದಿಂದ ದಿನಕ್ಕೆ ಓದುವ ಹವ್ಯಾಸ ಕುಂಠಿತವಾಗುತ್ತಿರುವುದನ್ನು ಸಾಕಷ್ಟು ಅಧ್ಯಯನ ವರದಿಗಳು ಖಚಿತಪಡಿಸಿವೆ. ಈ ಹಿನ್ನಲೆಯಲ್ಲಿ ಮಕ್ಕಳಲ್ಲಿ…
ಆಫ್ರಿಕಾದ ಸುಡಾನ್ ನಿಂದ ಮನಕಲಕುವ ಸುದ್ದಿ ಪ್ರಸಾರವಾಗುತ್ತಿದೆ. ಅಲ್ಲಿನ ಆಂತರಿಕ ಯುದ್ಧದಿಂದಾಗಿ ಸೂಡಾನ್ ಕೇವಲ ರಕ್ತಸಿಕ್ತವಾಗಿ ಮಾತ್ರವಲ್ಲ ಅತ್ಯಂತ ಅಮಾನವೀಯವಾಗಿ, ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತ ಘಟನೆಗಳು ನಡೆಯುತ್ತಿದೆ. ಈ ರೀತಿಯ…
ತುಂಬಾ ವಿಸ್ತಾರವಾದ ಪ್ರದೇಶದಲ್ಲಿ ಶಾಲೆಯೊಂದನ್ನು ಕಟ್ಟುವ ತಯಾರಿ ನಡೆದಿದೆ. ಸುತ್ತಮುತ್ತ ಹಲವಾರು ಹಳ್ಳಿಗಳ ಮಕ್ಕಳಿಗೋಸ್ಕರ ಈ ಶಾಲೆಯನ್ನು ಕಟ್ಟಬಹುದು ಅಂತ ಯೋಚನೆ ಮಾಡಿದರೂ ಸಹ ಆ ಶಾಲೆಯ ಕಲಿಯುವ ಅರ್ಹತೆ ಸಿಗುವುದು ದೊಡ್ಡ ಮನೆಯ ದೊಡ್ಡ…
ಅಂದು ವಾರದ ಕೊನೆಯ ದಿನ ಶನಿವಾರ ಆದ್ದರಿಂದ ಅದು ಚಟುವಟಿಕೆಯ ದಿನವಾಗಿತ್ತು. ಆದರೆ ತುಂಬಾ ಮಕ್ಕಳ ಗೈರು ಹಾಜರಿನ ಕಾರಣ ಇಂದು ಚಟುವಟಿಕೆ ಬೇಡ ಸ್ಮಾರ್ಟ್ ಬೋರ್ಡ್ ನ್ನು ತೋರಿಸಿ ಮಕ್ಕಳಿಗೆ ಸಂತೋಷಪಡಿಸುತ್ತೇನೆ ಎಂದು ನನ್ನ ಮನಸ್ಸಿನಲ್ಲೇ…
'ಸಕ್ಕರೆ ವಿಷ - ಬೆಲ್ಲ ಅಮೃತ' ಎನ್ನುವ ಮಾತು ಬಹಳ ಹಳೆಯದ್ದು. ಆದರೆ ನಮಗೆ ಎಲ್ಲಾ ಪದಾರ್ಥಗಳಿಗೆ ಸಕ್ಕರೆಯನ್ನು ಬಳಸುವುದು ಅಭ್ಯಾಸವಾಗಿದೆ. ಸಕ್ಕರೆ ಬಳಕೆಯಿಂದ ಮಧುಮೇಹದ ಸಂಭವ ಅಧಿಕವಾಗುತ್ತದೆ, ಮಧುಮೇಹಿಗಳು ಸಕ್ಕರೆ ಬಳಸುವಂತಿಲ್ಲ. ಬಹಳಷ್ಟು…
ಸಸ್ಯ ಸಂಪದ ಮಾಲಿಕೆಯಲ್ಲಿ ಪ್ರಕಟವಾದ ೪೯ನೇ ಪುಸ್ತಕವೇ ಲಕ್ಸ್ಮಣ ಫಲ ಮತ್ತು ಸೀತಾಫಲ. ಸಸ್ಯ ಸಂಪದ ಎಂಬ ಪರಿಕಲ್ಪನೆಯಲ್ಲಿ ೧೦೦ ಬಹು ಉಪಯೋಗಿ ಸಸ್ಯಗಳ ಸವಿವರಗಳನ್ನು ಪುಸ್ತಕ ರೂಪದಲ್ಲಿ ಹೊರ ತರುವ ಮುನಿಯಾಲ್ ಗಣೇಶ್ ಶೆಣೈ ಅವರ ಸಾಹಸ…
ಕೆಲವು ತಿಂಗಳುಗಳ ಹಿಂದೆ ಇನ್ಫೋಸಿಸ್ ನಾರಾಯಣ ಮೂರ್ತಿಯವರು ಈ ವಿಷಯ ಪ್ರಸ್ತಾಪಿಸಿದಾಗ ಬರೆದ ಲೇಖನ ಮತ್ತೆ ಮುನ್ನೆಲೆಗೆ… ದಿನಕ್ಕೆ 24 ಗಂಟೆಗಳು, ವಾರಕ್ಕೆ ಒಟ್ಟು 7×24 = 168 ಗಂಟೆಗಳು. ಒಬ್ಬ ಆರೋಗ್ಯವಂತ ಮನುಷ್ಯ ಸಾಮಾನ್ಯವಾಗಿ ದಿನಕ್ಕೆ 8…
ಮನೆ ಒಂದು. ಆ ಮನೆಗೆ ಹಲವು ಕಿಟಕಿಗಳನ್ನ ಬೇರೆ ಬೇರೆ ಅಂತರದಲ್ಲಿ ಜೋಡಿಸಿರುತ್ತಾರೆ. ಒಂದು ಮನೆಯೊಳಗಿಂದ ಆ ಕಿಟಕಿಯ ಹೊರಗೆ ಕಾಣುವ ದೃಶ್ಯಗಳು ಬೇರೆ ಬೇರೆಯೇ ಆಗಿರುತ್ತದೆ. ರಸ್ತೆ ಕಾಣಬಹುದು, ಪಕ್ಕದ ಮನೆ ಕಾಣಬಹುದು. ಒಳಿತೋ? ಕೆಡುಕೋ? ಬೇರೆ…
ಚಂದ್ರನ ಗುರುತ್ವಾಕರ್ಷಣ ಬಲವು ಸಮುದ್ರಗಳ ಉಬ್ಬರಾವಿಳಿತಗಳಿಗೆ ಕಾರಣವಾಗಿದೆ. ಆದರೆ, ಕೇವಲ ಚಂದ್ರನ ಗುರುತ್ವಾಕರ್ಷಣ ಶಕ್ತಿಯೇ ನಮ್ಮ ಸಮುದ್ರಗಳ ಉಬ್ಬರವಿಳಿತಕ್ಕೆ ಪ್ರಮುಖ ಕಾರಣವಲ್ಲ ಎಂದು ನಮಗೆ ತಿಳಿದಿರುವ ವಿಷಯ!
ಒಂದು ಕಾಲ್ಪನಿಕ ಪ್ರಶ್ನೆ…
ಇಂದು ಯಮದ ಉಪಾಂಗ ಬ್ರಹ್ಮಚರ್ಯದ ಬಗ್ಗೆ ತಿಳಿದುಕೊಳ್ಳೋಣ... ಪಾತಂಜಲ ಮಹರ್ಷಿ ಹೇಳುತ್ತಾರೆ... ಬ್ರಹ್ಮಚರ್ಯ ಎಂದರೆ ಮೀಸಲಾಗಿರುವುದು. ನಾವು ತಿಳಿದುಕೊಂಡಂತೆ ಅಲ್ಲ. ಮದುವೆಯಾಗುವದಿರುವುದು ಅಂತ ಅಲ್ಲ. ಯಾವುದನ್ನು ಸಾಧಿಸಬೇಕೆಂದು…
ಕಟ್ಟಿಹರೆ ಅಣೆಕಟ್ಟು ಆಕಾಶದೊಡಲಲ್ಲಿ
ಬಿಟ್ಟಿಹರೆ ಕೆಲವೊಂದು ತೂಬು ತೆಗೆದು
ಕೆಲವೊಂದು ಜಾಗದಲಿ ಅತಿವೃಷ್ಟಿ ಯಾಗುತಿದೆ
ಸಿಲುಕಿಹರು ಕೆಲಮಂದಿ ಗುಡ್ಡ ಕುಸಿದು
ಭಗವಂತ ಅರಿತಿರುವ ಮಾನವನು ಬಿಡಲಾರ
ಜಲಕಾಗಿ ಅರಸುವನು ಭೂಮಿ ಬಗೆದು
ಬುವಿಯೊಡಲು…