September 2024

  • September 30, 2024
    ಬರಹ: Ashwin Rao K P
    ಇಂದಿನ ಯುಗದಲ್ಲಿ ಕಾಲಿಗೆ ಸುಂದರವಾದ ಶೂ ಅಥವಾ ಚಪ್ಪಲ್ ಗಳನ್ನು ಧರಿಸುವುದು ಎಲ್ಲರ ನಿಯಮಿತವಾದ ಅಭ್ಯಾಸವಾಗಿದೆ. ಕಾಲಿನ ಸೌಂದರ್ಯ ಮತ್ತು ಸುರಕ್ಷೆಗೆ ಇದು ಅತ್ಯಂತ ಅನಿವಾರ್ಯವೂ ಆಗಿದೆ. ರಸ್ತೆಯಲ್ಲಿ ಬಿದ್ದಿರುವ ಕೊಳಕು, ಮೊಳೆಯಂತಹ ವಸ್ತುಗಳಿಂದ…
  • September 30, 2024
    ಬರಹ: Ashwin Rao K P
    ಉತ್ತರ ಪ್ರದೇಶದಲ್ಲಿ ಒಂದೇ ದಿನ ಎರಡು ಕಡೆ ರೈಲ್ವೆ ವಿಧ್ವಂಸಕ ಯತ್ನ ವರದಿಯಾಗಿದೆ. ಬಲಿಯಾ ಜಿಲ್ಲೆಯ ಬಕುಲ್ಲಾ- ಮಂಝಿ ನಿಲ್ದಾಣದ ನಡುವೆ ಹಳಿಯ ಮೇಲೆ ದೊಡ್ಡ ಕಲ್ಲೊಂದನ್ನು ಇರಿಸಿ ರೈಲು ಹಳಿ ತಪ್ಪಿಸಲು ದುಷ್ಕರ್ಮಿಗಳು ಯತ್ನಿಸಿದ್ದಾರೆ.…
  • September 30, 2024
    ಬರಹ: Shreerama Diwana
    ಸುಮಾರು ವರ್ಷಗಳ ಹಿಂದೆ, ಅಂದರೆ ಸುಮಾರು 80-90 ರ ದಶಕದ ಆಸುಪಾಸಿನಲ್ಲಿ ನಿಧಾನವಾಗಿ ಒಳಗೊಳಗೆ ಗುಸು-ಗುಸು ಪ್ರಾರಂಭವಾದ ಒಳ ಮೀಸಲಾತಿ ಚರ್ಚೆ ಮುಂದೆ ಬೃಹತ್ ಸಮಾವೇಶ, ಪ್ರತಿಭಟನೆ, ಒತ್ತಾಯ, ಒಂದು ಕ್ರಮಬದ್ಧ ಬೇಡಿಕೆಯಾಗಿ, ತದನಂತರದಲ್ಲಿ…
  • September 30, 2024
    ಬರಹ: ಬರಹಗಾರರ ಬಳಗ
    ಮನೆಯ ನಾಯಿ ಸ್ವಲ್ಪ ಹೆಚ್ಚು ಬುದ್ಧಿವಂತನಾಗಿದ್ದಾನೆ. ಮೊದಮೊದಲು ಆತ ನಾವು ಹಾಕೋದನ್ನೇ ಕಾಯ್ತಾ ಇದ್ದ. ಇವನು ನಾವು ಸಾಕಿದವನಲ್ಲ. ಎಲ್ಲೋ ಇದ್ದಾವ. ನಮ್ಮ ಮನೆಯ ಅಂಗಳಕ್ಕೆ ಬಂದು ಹಾಕಿದ್ದನ್ನೆಲ್ಲಾ ತಿನ್ನುತ್ತಾ ಇದ್ದ. ನಾವು ವಿಧವಿಧವಾದ ಊಟ…
  • September 30, 2024
    ಬರಹ: ಬರಹಗಾರರ ಬಳಗ
    ಇಂದು ಪಾತಂಜಲ ಯೋಗ ಸೂತ್ರದ ಎರಡನೇ ಪಾದ, ಎರಡನೆಯ ಮೆಟ್ಟಿಲು, ನಾಲ್ಕನೇ ಉಪಾಂಗದಲ್ಲಿ ಬರುವ ನಾಲ್ಕನೇ ಸ್ವಾಧ್ಯಾಯ ಆತ್ಮ ಸ್ವಾಧ್ಯಾಯದ ಬಗ್ಗೆ ತಿಳಿದುಕೊಳ್ಳೋಣ. ಆತ್ಮ ಸ್ವಾಧ್ಯಾಯ ಎಂದರೆ ನಾನು. ಸುಮ್ಮನೆ ಪ್ರಶ್ನೆ ಕೇಳುವುದು. ನಾನು ಅಂದರೆ ಯಾರು…
  • September 30, 2024
    ಬರಹ: ಬರಹಗಾರರ ಬಳಗ
    ಸುಬ್ಬನಿಗೆ ಅವನ ಹೆಂಡತಿ ಸಾಕುತ್ತಿರುವ ಬೆಕ್ಕು ಎಂದರೆ ಪರಮ ಕಿರಿಕಿರಿ. ಒಂದು ದಿನ ಅದರಿಂದ ಹೇಗಾದರೂ ಮುಕ್ತಿ ಪಡೆಯಬೇಕೆಂದು ಆ ಬೆಕ್ಕನ್ನು ಹತ್ತಾರು ಬೀದಿಗಳಾಚೆ ದೂರದಲ್ಲಿ ಬಿಟ್ಟು ಬಂದ. ಮನೆಗೆ ವಾಪಸ್ ಬಂದಾಗ ಆಶ್ಚರ್ಯವೆಂಬಂತೆ ಆ ಬೆಕ್ಕು…
  • September 30, 2024
    ಬರಹ: ಬರಹಗಾರರ ಬಳಗ
    ಗಝಲ್ ೧ ಮುತ್ತುಗಳು ಕತೆಯಾಗುತ್ತವೆ ಕೆಲವೊಮ್ಮೆ ಸುಮ್ಮನೆ ಮಾತುಗಳು ಮುನಿಸಾಗುತ್ತವೆ ಕೆಲವೊಮ್ಮೆ ಸುಮ್ಮನೆ   ಚಿತ್ರದಲಿ ಕಾಣುವ ಮೊಗವು ನಿಜಜೀವನದಲ್ಲಿದೆಯೆ ಸತ್ಯಗಳು ಕನಸಾಗುತ್ತವೆ ಕೆಲವೊಮ್ಮೆ ಸುಮ್ಮನೆ   ನನಸಿರದಿಹ ಜೀವನದಲೆಂದು ಆತುರವೇ…
  • September 29, 2024
    ಬರಹ: Shreerama Diwana
    ನೆರಿಯ ಹೆಬ್ಬಾರರ "ಸುಜಾತ ಸಂಚಿಕೆ" ನೆರಿಯ ಹೆಬ್ಬಾರರು ಪ್ರಗತಿಪರ ರೈತರಿಗಾಗಿ ಪ್ರಕಟಿಸುತ್ತಿದ್ದ ಮಾಸಪತ್ರಿಕೆ "ಸುಜಾತ ಸಂಚಿಕೆ". 1994ರ ಅಕ್ಟೋಬರ್ ತಿಂಗಳಲ್ಲಿ ಆರಂಭವಾದ "ಸುಜಾತ’, ಎನ್ನುವ ಪತ್ರಿಕೆ ನಂತರ ಶೀರ್ಷಿಕೆಯ ತಾಂತ್ರಿಕ ಕಾರಣಗಳಿಂದ…
  • September 29, 2024
    ಬರಹ: Shreerama Diwana
    ನಗು ಅಥವಾ ದು:ಖ, ಮನೆ ಅಥವಾ ಸ್ಮಶಾನ, ಹೂವು ಅಥವಾ ಬಂದೂಕು, ಶಾಂತಿ ಅಥವಾ ಸರ್ವನಾಶ, ನಮ್ಮ ಆಯ್ಕೆ ಯಾವುದು…? ವಿಶ್ವ ಈಗಾಗಲೇ ಕಂಡಿರುವ ಎರಡು ಬೃಹತ್ ಯುದ್ಧಗಳೆಂದರೆ ಮೊದಲನೇ ಮಹಾಯುದ್ಧ ಮತ್ತು ಎರಡನೇ ಮಹಾಯುದ್ಧ. 1914 ಮತ್ತು 18ರ ನಡುವಿನ ಮೊದಲ…
  • September 29, 2024
    ಬರಹ: ಬರಹಗಾರರ ಬಳಗ
    ಬದುಕೆಂಬ ಚಿನ್ನದ ಅಂಗಡಿಯ ಕಥೆಯನ್ನು ನಿಮ್ಮ ಮುಂದೆ ಹೇಳುತ್ತೇನೆ. ಆ ಅಂಗಡಿಗೆ ಜನ ಬರೋದಕ್ಕೆ ಅಲ್ಲಿ ಬರೀ ಚಿನ್ನವನ್ನು ಇಟ್ರೆ ಸಾಕಾಗುವುದಿಲ್ಲ .ಅದನ್ನು ಒಪ್ಪ ಓರಣವಾಗ ಜೋಡಿಸಬೇಕು. ಒಳಗೊಂದಷ್ಟು ಬೆಳಕಿನ ವಿನ್ಯಾಸ ಮಾಡಬೇಕು. ವಿವಿಧ ರೀತಿಯ…
  • September 29, 2024
    ಬರಹ: ಬರಹಗಾರರ ಬಳಗ
    ಬಸಳೆ ಚಿಗುರನ್ನು ಜೀರಿಗೆ, ಬೆಣ್ಣೆ ಹಾಕಿ ಹುರಿಯಬೇಕು. ಸ್ವಲ್ಪ ತಣ್ಣಗಾದ ಮೇಲೆ ತೆಂಗಿನತುರಿಯೊಂದಿಗೆ ನುಣ್ಣಗೆ ಬೀಸಬೇಕು. ಅದಕ್ಕೆ ಬೆಲ್ಲ , ಉಪ್ಪು, ಮಜ್ಜಿಗೆ, ಬೇಕಾದಷ್ಟು ನೀರು ಹಾಕಿ ಒಗ್ಗರಣೆ ಹಾಕಿದರೆ ಬಸಳೆ ತಂಬುಳಿ ತಯಾರು. -ಅಶ್ವಿನಿ…
  • September 29, 2024
    ಬರಹ: ಬರಹಗಾರರ ಬಳಗ
    ನಾವು ಚಿಕ್ಕವರಿದ್ದಾಗ ನಾವು ಕೇಳಿ ನೆನಪುಳಿದ ಅಜ್ಜಿಯ ಕಥೆಗಳಿಗಿಂತಲೂ ನೆನಪಿನಲ್ಲಿ ಉಳಿದಿರುವುದೆಂದರೆ ತೊಗಲು ಗೊಂಬೆ ಆಟದ ಮೂಲಕ ನೋಡಿದ ಕಥೆಗಳು.. ಹೌದು ನಾವು ಕೇಳಿ ನೆನಪಿನಲ್ಲಿ ಉಳಿಯುವ ಪಾಠಗಳಿಗಿಂತ ನಾಟಕದ ರೀತಿ ನೋಡಿದ ಕಥೆಗಳು ಎಂದೂ…
  • September 29, 2024
    ಬರಹ: ಬರಹಗಾರರ ಬಳಗ
    ಜನ್ಮವಿದ್ದರೆ ನನಸಾಗುವಿರೇನು ಕನಸುಗಳೆ ! * ತಪ್ಪುಗಳನ್ನು ಮಾಡದಿರಿ ಜನರೆ ಕ್ಷಣಿಕವದು ! * ಮುತ್ತುಗಳಲ್ಲಿ ಮನ ತೆರೆಯುವಂಥ ಗುಣವಿಹುದು !
  • September 28, 2024
    ಬರಹ: Ashwin Rao K P
    ಅಸ್ಥಿಪಂಜರ ಆ ನರ್ಸಿಂಗ್ ಹೋಮ್ ಗೆ ಕಿಟ್ಟು ಪದೇ ಪದೇ ಹೋಗಿ ಕಿರಿಕಿರಿ ಮಾಡುತ್ತಿದ್ದ. ಈ ವಿಷಯ ಡಾಕ್ಟರಿಗೂ ಗೊತ್ತಾಯಿತು. ಅವರು ಮುಂದಾಲೋಚನೆ ಮಾಡಿ, ಅವನು ಬರುವ ಬಾಗಿಲಿಗೆ ಅಸ್ಥಿಪಂಜರವನ್ನು ನೇತು ಹಾಕಿದರು. ಅದನ್ನು ನೋಡಿ ಹಿಂದಕ್ಕೆ ಹೋಗುವಾಗ…
  • September 28, 2024
    ಬರಹ: Ashwin Rao K P
    ಭರವಸೆಯ ಕವಯತ್ರಿ ಸುಮತಿ ಕೃಷ್ಣಮೂರ್ತಿ ಅವರ ಚೊಚ್ಚಲ ಕವನ ಸಂಕಲನ ‘ವೈಶಾಖದ ಮಳೆ' ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕವನ ಸಂಕಲನದ ಬಗ್ಗೆ ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ ಎಂ ಎಸ್ ಆಶಾದೇವಿ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ…
  • September 28, 2024
    ಬರಹ: Shreerama Diwana
    ಇದು ಕೇವಲ ಸಂಭ್ರಮ ಮಾತ್ರವಲ್ಲ ನೋವು ಆಕ್ರೋಶ ವಿಷಾದ ವ್ಯಕ್ತಪಡಿಸುವ ಸಮಯವೂ ಹೌದು. 1947 - 2024 ರ ನಡುವಿನ ಅವಧಿಯಲ್ಲಿ ನಮ್ಮ ದೇಶ ಸಾಕಷ್ಟು ಬೆಳವಣಿಗೆ ಹೊಂದಿದೆ. ಅದಕ್ಕಾಗಿ ಹೆಮ್ಮೆ ಇದೆ. ಹಾಗೆಯೇ ನಮ್ಮದೇ ಜನ ನಮ್ಮನ್ನು ಅತ್ಯಂತ ನೋವು,…
  • September 28, 2024
    ಬರಹ: ಬರಹಗಾರರ ಬಳಗ
    ಅವಳ ಆಸೆಗಳ ಪಟ್ಟಿ ದೊಡ್ಡದೇನಿಲ್ಲ. ಆಗಸದಲ್ಲಿರುವ ಬಿಳಿಯ ಮೋಡವನ್ನು ಐಸ್ ಕ್ರೀಮ್ ಅಂತ ಅಂದುಕೊಂಡು ಅದನ್ನು ಪುಟ್ಟ ಕೈಯಲ್ಲಿ ಹಿಡಿದು ಅದಕ್ಕೊಂದು ಕೋಲನ್ನು ಕಟ್ಟಿ ಹಾಗೆ ತಿನ್ನಬೇಕೆನ್ನುವ ಆಸೆ, ಮುಗಿಲೆತ್ತರದಲ್ಲಿ ಹಾರುತ್ತಿರುವ…
  • September 28, 2024
    ಬರಹ: ಬರಹಗಾರರ ಬಳಗ
    ದೀಪಾವಳಿಯ ರಜಾದಿನಗಳಲ್ಲಿ ನಮ್ಮ ಮನೆಯ ಹತ್ತಿರದ ಗದ್ದೆಗಳ ಬಳಿ ಸುತ್ತಾಡಿಕೊಂಡು ಬರಲು ಹೋಗಿದ್ದೆ. ಅಲ್ಲೊಂದಿಷ್ಟು ಪುಟಾಣಿ ಹಕ್ಕಿಗಳು ಬೇಲಿಯ ಮೇಲೆ ಕುಳಿತುಕೊಂಡಿದ್ದವು. ಒಂದಲ್ಲ ಎರಡಲ್ಲ ನೂರಾರು.. ಯಾವುದೂ ಕೂತಲ್ಲಿ ಕೂರುತ್ತಿರಲಿಲ್ಲ. ಒಮ್ಮೆ…
  • September 28, 2024
    ಬರಹ: ಬರಹಗಾರರ ಬಳಗ
    ಕಳೆದ ಕೆಲವು ದಿನಗಳ ಹಿಂದೆ ಹಂಗೇರಿ ದೇಶದಲ್ಲಿ ಚೆಸ್ ಒಲಿಂಪಿಯಾಡ್ ನಡೆಯುತ್ತಿತ್ತು; ಆ ಕ್ರೀಡಾಕೊಟ ಮುಕ್ತಾಯಗೊಂಡಿತು. ಈ ಒಲಿಂಪಿಯಾಡ್ ನಲ್ಲಿ ನಮ್ಮ ದೇಶದ ಉದಯೋನ್ಮುಖ ಕ್ರೀಡಾಪಟುಗಳು ಅಮೋಘ ಪ್ರದರ್ಶನ ನೀಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.…
  • September 28, 2024
    ಬರಹ: ಬರಹಗಾರರ ಬಳಗ
    ಗಝಲ್ ೧ ಹರೆಯ ತುಂಬಿ ಬಂದ ಗಳಿಗೆ ನಿನದೆ ಚೆಲುವು ನನ್ನೊಳು ಮಾತು ಕತೆಯ ಒಡಲ ದನಿಗೆ ಹೀಗೆ ಒಲವು ನನ್ನೊಳು   ಗಿಡವು ಚಿಗುರಿದಾಗ ಪಕಳೆ ತೂಗಿ ಹಾಡಿ ನಲಿಯಿತು ಮಧುರ ಭಾವ ಚಿಮ್ಮಿದಾಗ ನಿನ್ನ ಛಲವು ನನ್ನೊಳು   ಕನಸು ಬರಲು ನನಸು ಇಹುದು ತಿಳಿದೆ…