ಟೀಕಿಸುವವರು ಒಂದು ರೀತಿಯಲ್ಲಿ ನಮ್ಮ ಮಾರ್ಗದರ್ಶಕರು ಇದ್ದಹಾಗೆ. ನಾವು ಮಾಡಿದ ತಪ್ಪು ಒಪ್ಪುಗಳನ್ನು ಟೀಕಿಸದೇ ಹೋದರೆ ನಮ್ಮ ತಪ್ಪುಗಳ ಅರಿವಾಗುವುದಾದರೂ ಹೇಗೆ? ಅದಕ್ಕಾಗಿ ಎಂತಹದ್ದೇ ಟೀಕೆ ಇರಲಿ, ಅದರಲ್ಲಿರುವ ತಿರುಳನ್ನು ನಾವು ಗುರುತಿಸಬೇಕು…
ಜ್ವರಕ್ಕೆ ಬಳಸುವ ಪ್ಯಾರಸಿಟೆಮಾಲ್ ಸೇರಿದಂತೆ ದೇಶದಲ್ಲಿ ಮಾರಾಟವಾಗುತ್ತಿರುವ ೫೩ ಜನಪ್ರಿಯ ಔಷಧಗಳು ಕಳಪೆ ಗುಣಮಟ್ಟದ್ದಾಗಿವೆ ಎಂದು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ವರದಿ ಹೇಳಿರುವುದು ಆಘಾತಕಾರಿಯಾಗಿದೆ. ಕಳಪೆ ಔಷಧ ಪಟ್ಟಿಯಲ್ಲಿ…
ತಿರುಪತಿ - ತಿರುಮಲ ವೆಂಕಟೇಶ್ವರ ಸ್ವಾಮಿಯ ಪ್ರಾಣಿ ಕೊಬ್ಬಿನ ಲಡ್ಡು ಅಥವಾ ಲಡ್ಡು ಒಳಗಿನ ಕೊಬ್ಬು. ಈ ರೀತಿಯ ಒಂದು ಭಾವನಾತ್ಮಕ, ವಿವಾದಾತ್ಮಕ, ದೇಶದಾದ್ಯಂತ ಸುದ್ದಿ ಮಾಡುತ್ತಿರುವ ವಿಷಯವನ್ನು ಹೇಗೆ ಗ್ರಹಿಸಬೇಕು ಎನ್ನುವ ಸವಾಲು ಸಾಮಾನ್ಯ…
ಆ ಮನೆಯ ಅಡಿಪಾಯ ಹಾಕುವುದಕ್ಕೆ ಊರವರು ಜೊತೆಯಾಗಿ ನಿಂತಿದ್ದರು, ಮನೆಯ ಪ್ರತೀ ಹಂತದ ಏಳಿಗೆಯಲ್ಲಿ ಊರವರ ಸಣ್ಣ ಸಣ್ಣ ಸಹಕಾರವು ಆ ಮನೆಯ ಗೋಡೆಗೆ ಅಂಗಳಕ್ಕೆ ಕಿಟಕಿ ಬಾಗಿಲುಗಳಿಗೆ ನೆನಪಿದೆ. ಮನೆಯ ಮಕ್ಕಳು ಊರು ಬಿಟ್ಟಿದ್ದಾರೆ. ಮನೆಯೊಳಗೆ…
ಮುಂಚಿತವಾಗಿಯೇ ನವರಾತ್ರಿ ಹಬ್ಬದ ಶುಭಾಶಯ ಕೋರುತ್ತಾ, ಈ ವಾರದ ಪಯಣ ಸೇರಿ ಮುಂದಿನ ಪಯಣದಲ್ಲಿ ಶ್ರೀ ದೇವಿಯರ ದೇಗುಲದ ದರ್ಶನ ನಿಮ್ಮ ಮುಂದೆ ಇಡಲು ಪ್ರಯತ್ನಿಸಲಾಗುವುದು.
'ಭವತಿ ಭಿಕ್ಷಾಂ ದೇಹಿ' ಎಂದು ಕೈ ನೀಡಿ ಬೇಡಿದ ಕೈಲಾಸನಾಥನಾದ ಶಂಕರನಿಗೆ…
ಮಾವು ನಮ್ಮ ದೇಶದ ರಾಷ್ಟ್ರೀಯ ಹಣ್ಣು. ಅಲ್ಲದೇ ಹಣ್ಣುಗಳ ರಾಜನೂ ಕೂಡ. ಹಲವು ವಿಧದ ಮಣ್ಣಿನಲ್ಲಿ ಇದನ್ನು ಬೆಳೆಯಬಹುದಾದರೂ ಕೆಂಪುಗೊಡು ಮಣ್ಣು ಸೂಕ್ತ. ಜೂನ್-ಜುಲೈ ತಿಂಗಳಿನಲ್ಲಿ ೩೦ X ೩೦ ಅಡಿ ಅಂತರದಲ್ಲಿ ೯೦ X ೯೦ X ೯೦ ಸೆಂ.ಮೀ. ಗಾತ್ರದ…
‘ಆತ್ಮಾನುಸಂಧಾನ' ಎನ್ನುವ ಕವನ ಸಂಕಲನ ಎ ಎನ್ ರಮೇಶ್ ಗುಬ್ಬಿ ಅವರ ೧೨ನೇ ಕೃತಿ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಕವಯತ್ರಿ, ಲೇಖಕಿ ಹಾಗೂ ಉಪನ್ಯಾಸಕಿಯಾದ ಡಾ. ಸಂಧ್ಯಾ ಹೆಗಡೆ, ದೊಡ್ಡಹೊಂಡ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ…
ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಮತ್ತು ನಡತೆ ಕಲಿಸಬೇಕು ಎಂಬುದು ಆಧುನಿಕ ಕಾಲದ ಬಹುದೊಡ್ಡ ಆಶಯ. ಮಾಧ್ಯಮಗಳಲ್ಲೂ, ಅನೇಕ ವೇದಿಕೆಗಳಲ್ಲೂ ಇದೇ ಬಹು ಚರ್ಚಿತ ವಿಷಯ. ಅಂದರೆ ಬಹಳಷ್ಟು ದೊಡ್ಡವರಲ್ಲಿಲ್ಲದ , ಸಮಾಜದಲ್ಲಿ ತನ್ನ ಅಸ್ತಿತ್ವ…
ಅವನು ವಿಪರೀತ ದೇಹ ಬಗ್ಗಿಸಿ ದುಡಿಯುತ್ತಾನೆ. ಆತನ ಶ್ರಮಕ್ಕೆ ಹಣೆಯಿಂದ ಬೆವರ ಹನಿಗಳು ನೆಲದ ಮೇಲೆ ತಟತಟನೆ ತೊಟ್ಟಿಕ್ಕುತ್ತಿದೆ. ಆತನಿಗೊಂದೇ ಆಸೆ ಮನೆಯಲ್ಲಿ ಹುಟ್ಟುವಾಗಲೇ ಕಷ್ಟ ಅನ್ನೋದು ಅವನ ಸಹೋದರನಾಗಿತ್ತು. ಮನೆಯವರೆಲ್ಲರ ನೆಂಟನಾಗಿತ್ತು.…
ಮಾವಿನ ಹಣ್ಣನ್ನು ಹೋಳು ಮಾಡಿ ಗೊರಟು ಸಹಿತ ೪ ಕಪ್ ನೀರಿನಲ್ಲಿ ಅರಸಿನ ಪುಡಿ, ಕೊತ್ತಂಬರಿ-ಜೀರಿಗೆ ಪುಡಿ, ಉಪ್ಪು, ಬೆಲ್ಲ, ಇಂಗು, ಹಸಿಮೆಣಸು ಹಾಕಿ ಬೇಯಿಸಿ. ಬೆಳ್ಳುಳ್ಳಿ ಒಗ್ಗರಣೆ ಕೊಡಿ. ಅನ್ನದೊಂದಿಗೆ ಕಲಸಿ ತಿನ್ನಲು ರುಚಿ.
- ಸಹನಾ…
ನನ್ನ ನೀ ಹೊಗಳು
ನಿನ್ನ ನಾ ಹೊಗಳುವೆ
ಇಷ್ಟೇ ನಮ್ಮ ಬರಹದ ಬದುಕು
ಮುಂದೆ ಕನಸಲ್ಲೇ
ನಾವು ಕುವೆಂಪು ದ ರಾ ಬೇಂದ್ರೆ !
ನೀ ಬರೆದಿರುವುದ
ನಾ ವಿಮರ್ಶಿಸುವೆ
ನಾ ಬರೆದಿರುವುದ ನೀ ವಿಮರ್ಶಿಸು
ಮುಂದೆ ಕನಸಲ್ಲೇ
ನಾವು ಖ್ಯಾತ ವಿಮರ್ಶಕರು !
ಮಳೆಗಾಲ ಬಂತೆಂದರೆ ಸಾಕು, ಹಲವಾರು ತರಹದ ಹೂಗಳು ಘಮಿಸತೊಡಗುತ್ತವೆ. ಹೂಗಳಿಗೆ ಇಷ್ಟೊಂದು ಅಂದ ಚಂದ, ಬೆಡಗು ಬಿನ್ನಾಣ, ಲಾಲಿತ್ಯ, ಒನಪು ವೈಯ್ಯಾರವನ್ನು ಸೃಷ್ಟಿ ಏಕೆ ಕೊಟ್ಟಿರಬಹುದೆಂಬ ಪ್ರಶ್ನೆ ನನ್ನನ್ನು ಯಾವಾಗಲೂ ಕಾಡುತ್ತದೆ. ಕೆಲವು ಹೂಗಳು…
ಈಗಾಗಲೇ ನಾವು ಹಲವು ದಶಕಗಳಷ್ಟು ಹಳೆಯದಾದ ‘ಸುವರ್ಣ ಸಂಪುಟ', ‘ಹೊಸಗನ್ನಡ ಕಾವ್ಯಶ್ರೀ’ ಮತ್ತು ‘ಪಂಜೆಯವರ ಮಕ್ಕಳ ಪದ್ಯಗಳು’ ಕೃತಿಗಳಿಂದ ಬಹು ಅಪರೂಪದ ಕವನಗಳನ್ನು ಆಯ್ದು ಪ್ರಕಟ ಮಾಡಿದ್ದೇವೆ. ಈ ಮಾಲಿಕೆಗಳು ಹಲವರ ಮನಗೆದ್ದಿದೆ. ಬಹಳಷ್ಟು ಮಂದಿ…
ದಶಕಗಳ ಹಿಂದೆ ಹುಟ್ಟಿಕೊಂಡ ಆಮ್ ಆದ್ಮಿ ಪಕ್ಷವು, ಇತರೆ ರಾಜಕೀಯ ಪಕ್ಷಗಳಿಗಿಂತ ವಿಭಿನ್ನವೆಂದೇ ಹೆಸರುವಾಸಿಯಾಗಿತ್ತು. ಕಾಂಗ್ರೆಸ್ ನ ವಂಶಪಾರಂಪರ್ಯದಿಂದ ಹಿಡಿದು, ಬಿಜೆಪಿಯ ಸಿದ್ಧಾಂತ, ಇತರೆ ಪ್ರಾದೇಶಿಕ ಪಕ್ಷಗಳಲ್ಲಿನ ವಂಶಾಡಳಿತಕ್ಕಿಂತ…
ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರವೇಶಿಸಿದಾಗ ರಾತ್ರಿ 12 ಗಂಟೆ. ಬೆಂಗಳೂರಿಗೆ ನನ್ನ ಪ್ರಯಾಣದ ವಿಮಾನ ಇದ್ದದ್ದು ಮಧ್ಯರಾತ್ರಿ 2 ಗಂಟೆಗೆ. ಅದು ಲಂಡನ್ನಿನ ಹೀಥ್ರೂ ವಿಮಾನ ನಿಲ್ದಾಣದಿಂದ ಹೊರಟು ದುಬೈ ಮುಖಾಂತರ ದೆಹಲಿ…
ತಪ್ಪು ಮಾಡಿ ಸಿಕ್ಕಿಬಿದ್ದಿದ್ದ. ಮನೆಯಲ್ಲಿ ಆ ಕಾರಣಕ್ಕೆ ಒಂದಷ್ಟು ಮಾತುಗಳನ್ನು ಕೇಳಬೇಕಾಗಿತ್ತು. ಮನೆಯ ಎಲ್ಲಾ ಮಾತುಗಳನ್ನ ಕೇಳಿ ರೋಸಿ ಹೋಗಿ ಅಂಗಳದಲ್ಲಿ ಬಂದು ನಿಂತು ಬಿಟ್ಟ. ಒಳಗೆ ಮನೆಯವರೆಲ್ಲ ಕೇಳುತ್ತಿದ್ದ ಪ್ರಶ್ನೆಗಳಿಗೆ ಹೊರಗೆ ನಿಂತು…
ಯಾವುದೇ ಕಾರ್ಯಕ್ರಮದ ಯಶಸ್ಸು ಕಾರ್ಯಕರ್ತರನ್ನು ಆಧರಿಸಿದೆ. ಕಾರ್ಯಕರ್ತರು ಮಾಡುವ ಸೇವೆ ಎಲೆ ಮರೆಯ ಕಾಯಿಯಂತಿರುತ್ತದೆ. ಕ್ರಿಯಾಶೀಲ ಕಾರ್ಯಕರ್ತರ ಹೊರತಾಗಿ ಯಾವುದೇ ಕಾರ್ಯಕ್ರಮಗಳ ಸಫಲತೆಯು ಕನಸಿನ ಮಾತು. ಕಾರ್ಯಕರ್ತರ ಕಾರ್ಯ ಶೈಲಿ, ಅವರ…
ಪ್ರತಿಯೊಬ್ಬರಿಗೂ ತಾನು ಚೆನ್ನಾಗಿ ಕಾಣಬೇಕು ಎನ್ನುವ ಮನಸ್ಸು, ಕನಸು ಎರಡೂ ಇರುತ್ತದೆ. ಆದರೆ ಇಂದಿನ ಯುಗದಲ್ಲಿ ಚೆನ್ನಾಗಿ ಕಾಣಲು ಕೈತುಂಬಾ ಹಣವೂ ಬೇಕು. ಒಮ್ಮೆ ಬ್ಯೂಟಿ ಪಾರ್ಲರ್ ಗೆ ಹೋಗಿ ಬಂದರೆ ಸಾವಿರಾರು ರೂಪಾಯಿಗಳು ಢಮಾರ್! ನಮ್ಮ…