January 2024

 • January 31, 2024
  ಬರಹ: Ashwin Rao K P
  ಜಾನಪದ ಸಂಶೋಧಕರು, ಕವಿಗಳು, ಪ್ರಬಂಧಕಾರರು, ನಾಟಕಕಾರರೂ ಆದ ಲಿಂಗಣ್ಣನವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣ ಗ್ರಾಮದಲ್ಲಿ. ತಂದೆ ಶಿವಯೋಗಪ್ಪ, ತಾಯಿ ಸಾವಿತ್ರಿ. ಚಿಕ್ಕವಯಸ್ಸಿನಲ್ಲಿಯೆ ತಂದೆ ತಾಯಿಯನ್ನು ಕಳೆದುಕೊಂಡು…
 • January 31, 2024
  ಬರಹ: Ashwin Rao K P
  ಬೆಂಗಳೂರಿನ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯವರು ಹೊರತಂದ ರೂಸಿ ಎಂ ಲಾಲಾ ಅವರ ಕೃತಿಯೇ ‘ಜೀವಕೋಶಗಳ ಸಂಭ್ರಮಾಚರಣೆ' ಈ ಕೃತಿಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಡಾ. ಪಿ.ಎಸ್.ಶಂಕರ್ ಇವರು. ಈ ಕೃತಿಯು ಕ್ಯಾನ್ಸರ್ ಮೇಲೆ ವಿಜಯ ಸಾಧಿಸಿದ…
 • January 31, 2024
  ಬರಹ: Shreerama Diwana
  ಜೀವ ನೀಡುವ ತಂದೆ, ಜನ್ಮ ನೀಡುವ ತಾಯಿ, ತುತ್ತು ನೀಡುವ ಅಕ್ಕ, ಬಟ್ಟೆ ತೊಡಿಸುವ ಅಣ್ಣ, ಕೈ ಹಿಡಿದು ನಡೆಯವ ತಮ್ಮ, ಅಪ್ಪಿ ಮಲಗುವ ತಂಗಿ, ನನ್ನೊಳಗಿನ ಗಂಡ/ಹೆಂಡತಿ, ನನ್ನ ಭವಿಷ್ಯವೇ ಆದ ಮಗ, ಸರ್ವಸ್ವವೇ ಆದ ಮಗಳು, ನನ್ನಾಟದ ಜೀವ ಅಜ್ಜ, ನನ್ನ…
 • January 31, 2024
  ಬರಹ: ಬರಹಗಾರರ ಬಳಗ
  ಅವನ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅರ್ಥ ಮಾಡಿಕೊಂಡಿದ್ದಾರೆ ಮತ್ತು ಅವನಿಂದ ಸಾದ್ಯವಾಗುತ್ತೆ ಅಂತನೂ ನಂಬಿದ್ದಾರೆ. ಅವನ ಬಗ್ಗೆ ಅವರಿಗೆ ವಿಪರೀತ ನಂಬಿಕೆ ಇದೆ. ಅವರು ಅವನ ಬಗ್ಗೆ ಹಲವಾರು ಕನಸುಗಳನ್ನ ಕಂಡಿದ್ದಾರೆ. ಆದರೆ ಅವನಿಗೆ…
 • January 31, 2024
  ಬರಹ: ಬರಹಗಾರರ ಬಳಗ
  ಸಾಧನಕೇರಿಯ ಸಾಧಕ ಗೌರವದ ಬೇಂದ್ರೆಯಜ್ಜ ಕನ್ನಡ ಸಾಹಿತ್ಯ ಸತ್ವದಲಿ ಗೈದಿರಿ ಕಜ್ಜ ಕನ್ನಡಮ್ಮನ ಮಡಿಲಲಿ ಪದಮಾಲೆಯ ಯಜ್ಞ ಅಂಬಿಕೆ ರಾಮಚಂದ್ರರ ಹೆಸರ ಬೆಳಗಿದ ಮಹಾಪ್ರಾಜ್ಞ ಅಂಬಿಕಾತನಯದತ್ತ ವರಕವಿ ದ.ರಾ.ಬೇಂದ್ರೆ ನಮ್ಮಜ್ಜ   ಬಡತನದ ಬವಣೆಯ…
 • January 30, 2024
  ಬರಹ: Ashwin Rao K P
  ದ್ವಿದಳ ಧಾನ್ಯಗಳು ಪ್ರೋಟೀನ್ ಪೋಶಕಾಂಶದ ಆಗರ. ಭಾರತದಲ್ಲಿ ದ್ವಿದಳ ಧಾನ್ಯಗಳ ಉತ್ಪಾದನೆ ಹೆಚ್ಚುತ್ತಿದ್ದು, ವಿಶ್ವದಲ್ಲಿಯೇ ಮೊದಲನೆಯ ಸ್ಥಾನ ಹೊಂದಿದ್ದರೂ, ಹಲವು ಕಾರಣಗಳಿಂದ ದೇಶದ ಬೇಡಿಕೆ ಪೂರೈಸಲು ಸಾದ್ಯವಾಗುತ್ತಿಲ್ಲ. ಅವುಗಳಲ್ಲಿ…
 • January 30, 2024
  ಬರಹ: Ashwin Rao K P
  ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಮೂರನೇ ಪಟಾಕಿ ಗೋಡೌನ್ ಸ್ಫೋಟ ಪ್ರಕಾರಣ ವರದಿಯಾಗಿದೆ. ರವಿವಾರ ದಕ್ಷಿಣ ಕನ್ನಡ ಜಿಲ್ಲೆಯ ವೇಣೂರು ಬಳಿಯ ಪಟಾಕಿ ತಯಾರಿಕ ಘಟಕದಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಮೂವರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.…
 • January 30, 2024
  ಬರಹ: ಬರಹಗಾರರ ಬಳಗ
  ಅಲ್ಲೊಂದು ಸಣ್ಣ ಅವಘಡವಾಗಿತ್ತು. ಮನೆಯಲ್ಲಿ ಯಾರೂ ಇಲ್ಲದ ಸಮಯ ನೀಡಿ ಅಪರಿಚಿತರು ಕೆಲವರು ಬಂದು ಆ ಒಂದು ಮನೆಯ ಹೆಣ್ಣಿನ ಮೇಲೆ ಬಲಾತ್ಕಾರಕ್ಕೆ ಪ್ರಯತ್ನ ಪಟ್ಟಿದ್ದರು. ಅದರ ವಿಚಾರವನ್ನು ತಿಳಿಯೋದಕ್ಕೆ ಅಂತ ಪೊಲೀಸರು ಸುತ್ತಮುತ್ತ ಮನೆಯವರನ್ನು…
 • January 30, 2024
  ಬರಹ: ಬರಹಗಾರರ ಬಳಗ
  ಈ ಕಥೆಯನ್ನು ಓದಿ...ಒಂದು ನದಿ. ನದಿಯ ಪಕ್ಕ ಒಂದು ಸುಂದರ ತೋಟ ಇತ್ತು. ತೋಟದಲ್ಲಿ ಒಂದು ಕುಟೀರವಿತ್ತು. ಆ ಕುಟೀರದಲ್ಲಿ ಋಷಿ ದಂಪತಿ ವಾಸವಾಗಿದ್ದರು. ಆತ ಚೆನ್ನಾಗಿ ಹಾಡುತ್ತಿದ್ದನು. ಮಕ್ಕಳಿಗೆ ಕಲಿಸುವುದು ಬಿಟ್ಟು ಬೇರೆ ಏನು ಗೊತ್ತಿರಲಿಲ್ಲ.…
 • January 30, 2024
  ಬರಹ: addoor
  ಸಕ್ಕರೆ ಕಾರ್ಖಾನೆಗಳಿಂದ ಕಬ್ಬಿಗೆ ನಿಗದಿತ ಬೆಲೆ ಪಡೆಯುವ ಬೆಳೆಗಾರರ ಹಕ್ಕಿನ ಬಗ್ಗೆ ಕಾನೂನು ಏನು ಹೇಳುತ್ತದೆ? ಮಾನ್ಯ ಮುಖ್ಯ ನ್ಯಾಯಾಧೀಶ ಎಚ್. ಎಲ್. ದತ್ತು ಅವರ ನೇತೃತ್ವದ ಸುಪ್ರೀಂ ಕೋರ್ಟಿನ ಬೆಂಚ್ ೧೩ ಅಕ್ಟೋಬರ್ ೨೦೧೪ರಂದು, ಈ ವಿಷಯದಲ್ಲಿ…
 • January 30, 2024
  ಬರಹ: ಬರಹಗಾರರ ಬಳಗ
  ದೇಶಕಾಗಿ ಜನರಿಗಾಗಿ ಅಭಿಮಾನದ ಸೊಗಡಿಗಾಗಿ ರಕ್ತ ಹರಿಸಿ ತಂದರಂದು ಸ್ವಾತಂತ್ರ್ಯವ ನಾಡಿಗಂದು   ಸತ್ಯ ಧರ್ಮ ತ್ಯಾಗದಲ್ಲಿ ಮುನ್ನಡೆದ ಮಹಾತ್ಮನಿಗೆ ಗುಂಡನೇಟ ಕೊಡುತಲಂದು ಪ್ರಾಣ ಹರಣ ಮಾಡಿದ ಬಗೆ   ಜೀತದೊಳಗೆ ನಡೆದ ಜನರ ಜಾತಿಯೆನುತ ಸಾಗಿಹರ
 • January 29, 2024
  ಬರಹ: Ashwin Rao K P
  ಕೆಲವು ಸಮಯದ ಹಿಂದೆ ಖಾಸಗಿ ವಾಹಿನಿಯೊಂದರಲ್ಲಿ ನಡೆಯುತ್ತಿದ್ದ ‘ಬಿಗ್ ಬಾಸ್' ಕಾರ್ಯಕ್ರಮಕ್ಕೆ ಪೋಲೀಸರು ರೈಡ್ ಮಾಡಿ ಅಲ್ಲಿದ್ದ ಸ್ಪರ್ಧಿಯೊಬ್ಬರನ್ನು ಬಂಧಿಸಿದ ಸುದ್ದಿ ನಿಮಗೆಲ್ಲಾ ತಿಳಿದೇ ಇದೆ. ಅವರ ಬಂಧನಕ್ಕೆ ಕಾರಣವಾದದ್ದು ಅವರು ತಮ್ಮ…
 • January 29, 2024
  ಬರಹ: Ashwin Rao K P
  ಡಿ ಬಿ ಮಲ್ಲಿಕಾರ್ಜುನಸ್ವಾಮಿ ಮಹಾಮನೆಯವರ ಕವಿತೆಗಳ ಸಂಗ್ರಹ ‘ವಿಷಾದಗಾಥೆ'. ಈ ಕವನ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಲೇಖಕ, ಕಥೆಗಾರ ಎಸ್. ದಿವಾಕರ್. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿರುವ ಭಾವನೆಗಳ ಆಯ್ದ ಭಾಗ…
 • January 29, 2024
  ಬರಹ: Shreerama Diwana
  ಸಮಾಜ ಸೇವೆ ಅಥವಾ ಸುಧಾರಣೆ ಎಂದರೇನು ? ನಿಜವಾದ ಸಮಾಜ ಸುಧಾರಕರು ಯಾರು? ಯಾವ ರೀತಿಯಿಂದ ಸಮಾಜ ಸುಧಾರಣೆ ಸಾಧ್ಯ ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಸಾಗಿದಾಗ… ಹಿಂದೆ ದಾರ್ಶನಿಕರು, ಚಿಂತಕರು, ಆಧ್ಯಾತ್ಮಿಕ ಜೀವಿಗಳು, ತತ್ವಜ್ಞಾನಿಗಳು…
 • January 29, 2024
  ಬರಹ: ಬರಹಗಾರರ ಬಳಗ
  ಅದೆಷ್ಟು ಭಾವಜೀವಿಯಾಗ್ತಾ ಇದ್ದೇನೆ, ಅದು ಸರಿಯೋ ತಪ್ಪೋ ಗೊತ್ತಾಗ್ತಾ ಇಲ್ಲ. ಯಾವುದೇ ಒಂದು ಚಲನಚಿತ್ರದಲ್ಲಿ ಅಣ್ಣ ತಂಗಿಯ ಬಾಂಧವ್ಯ ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತೆ, ಅಮ್ಮ ಮಗ ಮಾತಾನಾಡೋದು ಕಂಡಾಗ ಹೃದಯ ತುಂಬಿ ಕೊಳ್ಳುತ್ತೆ, ಅಪ್ಪನ ಕಷ್ಟ…
 • January 29, 2024
  ಬರಹ: ಬರಹಗಾರರ ಬಳಗ
  ಶೈಕ್ಷಣಿಕ ವರ್ಷ ಕೊನೆಯಾಗುತ್ತಿದ್ದಂತೆ ಎಲ್ಲೆಡೆ ಪರೀಕ್ಷೆಗಳ ಹಾವಳಿ. ಕಲಿಕಾ ವ್ಯವಸ್ಥೆಯಲ್ಲಿ ಬಹಳಷ್ಟು ಬದಲಾವಣೆ ತಂದು ಮಕ್ಕಳ ಮೇಲಿನ ಒತ್ತಡ ಕಡಿಮೆಗೊಳಿಸುವ ಯೋಜನೆ ಒಂದೆಡೆಯಾದರೆ, ಅಂತಿಮವಾಗಿ ವಾರ್ಷಿಕ ಪರೀಕ್ಷೆಯ ಅಂಕಗಳೇ ಪರಮೋಚ್ಛ ಎಂಬುವುದು…
 • January 29, 2024
  ಬರಹ: ಬರಹಗಾರರ ಬಳಗ
  ಮಧುರ ಎನ್ನುವ ಪದಗಳೆ ಹೀಗೆ , ಹೇಗೆಂದರೆ ? ಚಿರ ಯೌವನವೆ ! ಕತ್ತಲು ಕಳೆದು ಬೆಳಕಾದಂತೆ ಬೆಟ್ಟದಿಂದ ಕಾಲು ಜಾರದೆ ಕೆಳಗಿಳಿದು ಬಂದಂತೆ !!   ಪ್ರೀತಿ ಪ್ರೇಮ ಪ್ರಣಯದೆಡೆಗೆ ಸಲುಗೆ ಅವಿಲಿಗೆ ಹಾಕುವ ತರಕಾರಿಗಳಿದ್ದಂತೆ !  ಜೊತೆಗೆ ಸೇರಿದರೆ ಸಾಲದು…
 • January 28, 2024
  ಬರಹ: Kavitha Mahesh
  ಒಣ ಮೆಣಸಿನಕಾಯಿ, ಕಡಲೆಬೇಳೆ, ಚೆಕ್ಕೆ, ಎಳ್ಳು, ಕೊತ್ತಂಬರಿ ಬೀಜಗಳನ್ನು ಎಣ್ಣೆಯಲ್ಲಿ ಹುರಿದು ಹುಡಿ ಮಾಡಿ ಮಸಾಲೆ ತಯಾರಿಸಿ. ಕಾದ ಎಣ್ಣೆಗೆ ಸಾಸಿವೆ, ಇಂಗು ಒಗ್ಗರಣೆ ಕೊಡಿ. ಒಗ್ಗರಣೆಗೆ ಹುಣಸೆ ರಸ, ಬೆಲ್ಲ, ಉಪ್ಪು ಹಾಕಿ ಕುದಿಸಿ. ಈ…
 • January 28, 2024
  ಬರಹ: ಬರಹಗಾರರ ಬಳಗ
  "ವ್ಯಕ್ತಿಯೊಬ್ಬ ತಾನು ನಂಬಿದ ಸತ್ಯಕ್ಕೆ ಅಂಟಿಕೊಂಡರೆ, ತಲುಪಬೇಕಾದ ಗುರಿಯನ್ನು ಅಪ್ಪಿಕೊಂಡರೆ, ಛಲವೆನ್ನುವುದು ಯಾವುದೇ ಆಮಿಷಗಳಿಗೂ ಚಂಚಲವಾಗದೆ ಸಾಧನೆಯ ಕಿರೀಟವನ್ನು ಮುಡಿಸುತ್ತದೆ ಎಂಬುದಕ್ಕೆ ಈ 12th Fail ಸಿನೆಮಾ ಸಾಕ್ಷಿಯಾಗಿ…
 • January 28, 2024
  ಬರಹ: ಬರಹಗಾರರ ಬಳಗ
  ಎಲ್ಲಿಗೆ ತಲುಪುತ್ತಿದ್ದೇನೆ? ನಾನು ಯೋಚಿಸಿದ ಗುರಿ ಯಾವುದು? ಇನ್ನೆಷ್ಟು ಸಮಯ ತೆಗೆದುಕೊಳ್ಳಬಹುದು? ಒಂದು ಅರ್ಥ ಆಗ್ತಾ ಇಲ್ಲ. ಯೋಚಿಸಿದಂತೆ ನಡೆಯುತ್ತಾ ಇದೆಯಾ? ಅಥವಾ ಬದುಕು ಇಷ್ಟ ಪಟ್ಟ ಹಾಗೆ ನಾನು ಸಾಗುತ್ತಾ ಇದ್ದೇನಾ? ಹೀಗೆ ಹೋದರೆ ಬದುಕು…