ಚೆನ್ನಾಗಿ ಬಾಳಿ ಬದುಕಿದ ಎಲ್ಲರಿಗೂ ವೃದ್ಯಾಪ್ಯ ಬಂದೇ ಬರುತ್ತದೆ. ‘ಅರವತ್ತಕ್ಕೆ ಅರಳು ಮರಳು’ ಎಂಬ ಗಾದೆ ಮಾತು ಸುಳ್ಳಲ್ಲ. ನಮ್ಮ ಹಿಂದಿನವರು ಒತ್ತಡ ರಹಿತ ಬದುಕು, ರಾಸಾಯನಿಕ ಮುಕ್ತ ಆಹಾರ, ಶಿಸ್ತುಬದ್ಧ ಜೀವನವನ್ನು ಸಾಗಿಸುತ್ತಾ ಬಂದು ತಮ್ಮ…
ರಾಜ್ಯದಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಸ್ಥಾನಗಳನ್ನು ಗೆದ್ದ ಕಾರಣಕ್ಕಾಗಿ ಸಂಭ್ರಮಾಚಾರಣೆ ನಡೆಸುವುದೇನೋ ಸರಿ. ಆದರೆ ಈ ಸಂಭ್ರಮಾಚರಣೆಯ ವೇಳೆ ವಿಜೇತ ಅಭ್ಯರ್ಥಿ ನಾಸಿರ್ ಹುಸೇನ್ ಅವರ ಬೆಂಬಲಿಗರು ‘ಪಾಕಿಸ್ತಾನ…
ಹೆಚ್. ಜಿ. ನಾಗೇಶರ "ಋತ್ವಿಕ್ ವಾಣಿ" ದ್ವೈಮಾಸಿಕ
ಬೆಂಗಳೂರು ಪ್ಯಾಲೇಸ್ ಗುಟ್ಟಹಳ್ಳಿಯ ನಾಗಪ್ಪ ಸ್ಟ್ರೀಟ್ ಓಂಕಾರ್ ಪಬ್ಲಿಕೇಷನ್ಸ್ ನ ಹೆಚ್. ಜಿ. ನಾಗೇಶ್ ಅವರು ಸಂಪಾದಕರು ಮತ್ತು ಪ್ರಕಾಶಕರಾಗಿ ಪ್ರಕಟಿಸುತ್ತಿದ್ದ ದ್ವೈಮಾಸಿಕವಾಗಿದೆ "ಋತ್ವಿಕ್…
ಬೆಳಗಿನ ಓಟದ ಸಮಯದಲ್ಲಿ ಎಂದಿನಂತೆ ಮಾಜಿ ಯೋಧರೊಬ್ಬರು ಜೊತೆಯಾಗಿದ್ದರು. ಹೀಗೆ ಲೋಕಾಭಿರಾಮವಾಗಿ ಆ ಗೆಳೆಯರ ಬಳಿ ಮಾತನಾಡುತ್ತಿರುವಾಗ ಅವರು ನರಕ ವಾರ (Hell Week) ಬಗ್ಗೆ ಹೇಳಿದರು. ಅದರ ಬಗ್ಗೆ ಕುತೂಹಲ ಹೆಚ್ಚಾಗಿ ಅವರು ನೀಡಿದ ಮಾಹಿತಿಯನ್ನು…
ಓ ಮಾರಾಯ ನಿನಗೆ ಯಾಕೆ ಇನ್ನೂ ಅರ್ಥ ಆಗ್ಲಿಲ್ಲ. ಕಾಲ ಬದಲಾಗಿದೆ. ಮೊದಲೆಲ್ಲಾ ಚಳಿ ಕಾಯಿಸಿಕೊಳ್ಳುವುದಕ್ಕೆ ಒಂದು ಕಡೆ ಬೆಂಕಿ ಹಚ್ಚಿಸುತ್ತಾ ಕುಳಿತುಕೊಳ್ಳುತ್ತಿದ್ದರು. ಆದರೆ ಇತ್ತೀಚಿಗೆ ಅಷ್ಟೇನೂ ಚಳಿ ಇಲ್ಲದ ಕಾರಣ ಕೆಲವೊಂದಷ್ಟು ಜನರ…
ಪಾಠಗಳು ಮುಗಿದು ಪುನರಾವರ್ತನೆ ನಡೆಸುತ್ತಿರುವ ನಡುವೆ ನಾನು ನನ್ನ ಮೂರನೇ ತರಗತಿಯ ಮಕ್ಕಳಿಗೆ ಒಂದು ಸವಾಲನ್ನು ನೀಡಿದ್ದೆ. ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್ ರವರ ಪ್ರಭಾವಲಯಕ್ಕೆ ಸಿಲುಕಿ ಮಕ್ಕಳಿಗೆ ಏನು ಹೊಸತು ನೀಡೋಣ ಅಂತ ಯೋಚಿಸಿದಾಗ…
ಸುತ್ತಮುತ್ತ ನೀರನೀಡೆ
ಹೊಳೆಯು ಒಂದು ಹರಿದಿದೆ
ದೊಡ್ಡ ಮರದ ರೆಂಬೆ ಕೊಂಬೆ
ಹೊಳೆಯ ಬದಿಗೆ ಚಾಚಿದೆ
ವೃಕ್ಷ ತನ್ನ ತಲೆಯನೆತ್ತಿ
ನೀರಿಗಾಗಿ ಅರಸಿದೆ
ಜಲದ ಕಡೆಗೆ ಬೇರು ಸರಿಯೆ
ಗುರುತು ಹಾಕಿ ಕೊಟ್ಟಿತೇ?
ಮರವು ಪೂರ್ತಿ ಎಲೆಗಳಿರದೆ
ಕಾಣುತಿಹುದು…
ಕನ್ನಡ ಸಾಹಿತ್ಯ ಚರಿತ್ರೆಯ ಮೂಲಕ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾದ ರಂಗನಾಥ ಶ್ರೀನಿವಾಸ ಮುಗಳಿ ಕನ್ನಡದ ಪ್ರಮುಖ ಲೇಖಕರಲ್ಲಿ ಒಬ್ಬರು. ೧೯೦೬ರ ಜುಲೈ ೧೫ರಂದು ಜನಿಸಿದರು. ತಂದೆ ಶ್ರೀನಿವಾಸರಾವ್ ಮತ್ತು ತಾಯಿ ಕಮಲಕ್ಕ. ಬಾಗಲಕೋಟೆ,…
ವೃತ್ತಿಯಲ್ಲಿ ಶಿಕ್ಷಕಿಯಾಗಿ, ಮುಖ್ಯೋಪಾಧ್ಯಾಯಿನಿಯಾಗಿ ಈಗ ನಿವೃತ್ತಿ ಜೀವನವನ್ನು ಅನುಭವಿಸುತ್ತಿರುವ ರತ್ನಾ ಕೆ ಭಟ್ ತಲಂಜೇರಿ (ರತ್ನಕ್ಕ) ಇವರು ಬರೆದ ಗಝಲ್ ಗಳ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. “ಗಝಲ್ ಬರವಣಿಗೆಯಲ್ಲಿ ನುರಿತವಳು ನಾನಲ್ಲ…
ಈ ವಾರದ ನಾಲ್ಕು ಸುದ್ದಿ, ಸಮ್ಮೇಳನ, ಸಮಾವೇಶ ಮತ್ತು ಚುನಾವಣೆಯನ್ನು ಒಂದಕ್ಕೊಂದು ಪೂರಕವಾಗಿ ಬೆಸೆದಾಗ ಸೃಷ್ಟಿಯಾದ ವಿಷಯವೇ ಭ್ರಷ್ಟಾಚಾರ. ಮೊದಲನೆಯದಾಗಿ, ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶ, ಎರಡನೆಯದು, ಉದ್ಯೋಗ ಮೇಳ, ಮೂರನೆಯದು,…
ನೀನೇನಾದರೂ ಕಾರಣವಾದೆಯಾ? ಈ ಪ್ರಶ್ನೆಯನ್ನ ಆಗಾಗ ನೀನು ಕೇಳಿಕೊಳ್ಳುತ್ತಾನೆ ಇರಬೇಕು, ಜೊತೆಯಾಗಿದ್ದ ಇಬ್ಬರು ಗೆಳೆಯರು ಕೆಲವು ದಿನದಿಂದ ದೂರವಾಗಿದ್ದಾರೆ ಅದಕ್ಕೆ ನೀನೇನಾದ್ರೂ ಕಾರಣವಾದೆಯಾ? ಗಟ್ಟಿಯಾಗಿದ್ದ ತಂಡದ ನಡುವೆ ಒಂದಷ್ಟು ಬಿರುಕುಗಳು…
ದುಷ್ಕರ್ಮಿಗಳು ಅಪರಾಧಗಳನ್ನು ಮಾಡಲು ಕಂಪ್ಯೂಟರನ್ನು ಬಳಸುತ್ತಾರೆ. ಅಂತಹ ಅಪರಾಧಗಲ್ಲಿ ಸೈಬರ್ ಭಯೋತ್ಪಾದನೆ, ಐ.ಪಿ.ಆರ್ ಉಲ್ಲಂಘನೆ (Intellectual property rights), ಕ್ರೆಡಿಟ್ ಕಾರ್ಡ್ ವಂಚನೆಗಳು, ಇ.ಎಫ್.ಟಿ ವಂಚನೆಗಳು (Electronic…
ಎಲ್ಲರಿಗೂ ರಾಷ್ಟ್ರೀಯ ವಿಜ್ಞಾನ ದಿನದ ಹಾರ್ದಿಕ ಶುಭಾಶಯಗಳು. ಫೆಬ್ರವರಿ 28ರಂದು ಪ್ರತಿ ವರ್ಷ ನಾವು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸುತ್ತಾ ಇದ್ದೇವೆ. ಈ ದಿನಾಚರಣೆಯ ಮಹತ್ವ ಏನು? ಯಾಕೆ ಈ ದಿನಾಚರಣೆಯನ್ನು ಫೆಬ್ರವರಿ 28ರಂದು…
೧.
ಮೊರೆವ ಕಡಲಿನಂತೆ ನೀನು ಆಗಬೇಡ ಜಾಣೆಯೆ
ತೀರಕೆರಗಿ ಬರುವ ನೀರ ಸೇರಬೇಡ ಜಾಣೆಯೆ
ಮೌನ ಮಾತು ನೆಗೆದು ಹೋಗೆ ಪ್ರೀತಿ ಈಗ ಎಲ್ಲಿದೆ
ಜೀವ ಭಾವ ಬೆರೆತ ಸಮಯ ಬಾಡಬೇಡ ಜಾಣೆಯೆ
ಮುತ್ತು ರತ್ನ ಹವಳ ಬೇಡ ಒಲುಮೆಯೊಂದೆ ಸೇರಲಿ
ಬತ್ತದಿರುವ ಕನಸ ಒಳಗೆ…
ತೆಂಗಿನ ಮರ, ಗಿಡಗಳಿಗೆ ಇತ್ತೀಚೆಗೆ ಕೆಂಪು ಮೂತಿ ಕೀಟದ ಕಾಟ ಭಾರೀ ಹೆಚ್ಚಾಗುತ್ತಿದೆ. ರೈತರು ತೆಂಗು ಬೆಳೆಯುವುದೇ ಅಸಾಧ್ಯ ಎನ್ನಲಾರಂಭಿಸಿದ್ದಾರೆ. ಹೀಗೇ ಮುಂದುವರಿದರೆ ರೈತರಿಗೆ ಸಸಿ ನೆಡುವುದೇ ಕೆಲಸವಾದರೂ ಅಚ್ಚರಿ ಇಲ್ಲ. ಇದನ್ನು ಸರಿಯಾಗಿ…
ರಾಜ್ಯ ಸರಕಾರ ಜನಸ್ಪಂದನ ಕಾರ್ಯಕ್ರಮ ಆಯೋಜಿಸಿದ್ದ ತಿಂಗಳೊಳಗೆ ಯುವ ಸಮೃದ್ಧಿ ಸಮ್ಮೇಳನ ಬೃಹತ್ ಉದ್ಯೋಗ ಮೇಳ ಎಂಬ ಮತ್ತೊಂದು ಜನಪರ ಕಾರ್ಯಕ್ರಮ ಆಯೋಜಿಸಿದೆ. ಉದ್ಯೋಗಾಕಾಂಕ್ಷಿ ಯುವಕರನ್ನು ಮತ್ತು ಉದ್ಯೋಗ ನೀಡಬಲ್ಲ ಸಂಸ್ಥೆಗಳನ್ನು ಖುದ್ದು…
ಔತಣಕೂಟಗಳ ಮಾಯಾಲೋಕ, ಗುಡಿಸಲಿನಿಂದ ಅರಮನೆಯವರೆಗೆ, ಕೂಲಿಯವರಿಂದ ಚಕ್ರವರ್ತಿಯವರೆಗೆ, ಮನುಷ್ಯನ ಬಹುದೊಡ್ಡ ದಿನನಿತ್ಯದ ಆಸೆ ಆತ ಸೇವಿಸುವ ಆಹಾರ. ಹುಟ್ಟಿದ ಮಗುವಿನಿಂದ ಸಾಯುವ ಕ್ಷಣದವರೆಗೂ ಆಹಾರ ಬೇಕೆ ಬೇಕು. ಭಿಕ್ಷುಕನಿಂದ ಮಹಾರಾಜನವರೆಗೆ…
ಯಾವತ್ತಿದ್ರೂ ಜೊತೆಗಿರ್ತೀನಿ ಅನ್ನೋ ಮಾತು ದೊಡ್ಡದೇನಲ್ಲ. ಆದರೆ ಅದನ್ನ ಹೇಳಿದ ಕ್ಷಣದಿಂದ ಇಂದಿನವರೆಗೂ ಆತ ಅವಳ ಜೊತೆಗೆ ಗಟ್ಟಿಯಾಗಿ ನಿಂತಿದ್ದ. ಆಕೆಯ ಶಿಕ್ಷಣ ಮುಗಿಯುವ ಹಂತದಲ್ಲಿತ್ತು. ಮನೆಯವರು ಹುಡುಗನನ್ನು ನೋಡಿದರು. ಮದುವೆಯೂ ಆಗಿ…
ನಾವು ಶರೀರವನ್ನು ಹೇಗೆ ಇಟ್ಟುಕೊಳ್ಳಬೇಕು ಅನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಶರೀರ ಸದೃಢವಾಗಿದೆ ಎಂದರೆ ಎರಡು ಲಕ್ಷಣ ಇರಬೇಕು.
1.ದೇಹ ಕಾರ್ಯಕ್ಷಮವಾಗಿರಬೇಕು.
2.ದೇಹ ಸ್ಥಿರವಾಗಿರಬೇಕು.
ಅಂದರೆ ಶರೀರ ಗಟ್ಟಿತನ ಹೊಂದಿರಬೇಕು. ತಡೆದುಕೊಳ್ಳುವ…