ಶ್ರೀಮತಿ ರತ್ನಾ ಟಿ. ಕೆ. ಭಟ್ ತಲಂಜೇರಿ ಹಾಗೂ ಹಾ. ಮ. ಸತೀಶ ಇಬ್ಬರೂ ನನ್ನ ಆತ್ಮೀಯರು, ಆಪ್ತರು, ಸಾಹಿತ್ಯ ಚಟುವಟಿಕೆಯ ಒಡನಾಡಿಗಳು. 1990ರ ದಶಕದಲ್ಲಿ ನಾನು ಹುಟ್ಟೂರು ಕುಂಬಳೆಯಲ್ಲಿದ್ದಾಗ ಪರಿಚಯವಾಗಿ ಹತ್ತಿರವಾದವರು.
ಮಂಗಳ ಕಲಾ ಸಾಹಿತ್ಯ…
ಈ ವರ್ಷ ಘೋಷಣೆಯಾದ ಐದು ಭಾರತ ರತ್ನಗಳ ಪೈಕಿ ಮೊದಲ ಗೌರವ ಸಂದದ್ದು ಕರ್ಪೂರಿ ಠಾಕೂರ್ ಎಂಬ ವ್ಯಕ್ತಿಗೆ. ಹಲವರ ಮನದಲ್ಲಿ ಮೂಡಿದ ಸಂದೇಹವೆಂದರೆ ‘ಯಾರು ಈ ಕರ್ಪೂರಿ ಠಾಕೂರ್?’ ತದ ನಂತರ ದೂರದರ್ಶನ, ವಾರ್ತಾ ಪತ್ರಿಕೆಗಳಲ್ಲಿ ನೋಡಿಯೋ, ಓದಿಯೋ…
ಜೂಲ್ಸ್ ವೆರ್ನ್, ಫ್ರೆಂಚ್ ಭಾಷೆಯಲ್ಲಿ ವೈಜ್ಞಾನಿಕ ಲೇಖನಗಳನ್ನು ಬರೆಯುವವರಲ್ಲಿ ಪ್ರಮುಖರು. ಇವರ ’ಎ ಜರ್ನಿ ಟು ದ ಸೆಂಟರ್ ಆಫ್ ದ ಅರ್ತ್’ ಎಂಬ ರೋಚಕವಾದ ಕೃತಿಯ ಸಂಗ್ರಹಾನುವಾಗಿದೆ ಈ ಕೃತಿ. ಇದನ್ನು ಎಂ. ಗೋಪಾಲಕೃಷ್ಣ ಅಡಿಗರು ಕನ್ನಡಕ್ಕೆ…
ಕೋಡಿಹಳ್ಳಿ ಮಠದ ಸ್ವಾಮಿಗಳ ಭವಿಷ್ಯವಾಣಿ ರಾಜ್ಯದ ಮಾಧ್ಯಮಗಳಲ್ಲಿ ಹಲವಾರು ವರ್ಷಗಳಿಂದ ಬಹಳ ಪ್ರಾಮುಖ್ಯತೆ ಪಡೆಯುತ್ತದೆ. ಕಳೆದ 40-50 ವರ್ಷಗಳಿಂದ ಅವರ ಭವಿಷ್ಯವಾಣಿ ಗಮನಿಸಿದಾಗ ಒಂದಷ್ಟು ನಿಜವಾಗಿರುವುದು ಸಹ ವಾಸ್ತವ. ಅದರಲ್ಲೂ ಪ್ರಾಕೃತಿಕ,…
ಅಮ್ಮ ನನಗೆ ಹೇಗೆ ಪ್ರತಿಕ್ರಿಯೆ ಕೊಡಬೇಕು ಅಂತಾನೇ ಗೊತ್ತಾಗ್ತಾ ಇಲ್ಲ. ನಿಜ ಹೇಳಬೇಕು ಅಂತ ಅಂದ್ರೆ ತುಂಬಾ ನೋವಾಗ್ತಾ ಇದೆ. ಆದರೆ ಇಷ್ಟು ಜನರ ಮುಂದೆ ನಾನು ಅತ್ತು ಬಿಟ್ಟರೆ... ನೀವೆಲ್ಲರೂ ನನ್ನನ್ನ ಸಮಾಧಾನ ಮಾಡೋಕೆ ಅಂತ ಬರುತ್ತೀರಿ, ಆಗ ಆ…
ನನಗೊಂದು ಮಾರ್ಮಿಕ ಬರಹ ಗೀಚಬೇಕೆಂದು ಮನಸ್ಸಿಗೆ ಹುಚ್ಚಾಸೆ. ಅದು ನನ್ನನ್ನು ಅನ್ವಯಿಸಿ ಜೀವನದ ಮರ್ಮಗಳ ಬಗ್ಗೆ ಅದುಮಿಡಲಾಗದ ಭಾವನೆಗಳು. ಭಗವಂತನ ಸೃಷ್ಠಿಯಲ್ಲಿ ಶ್ರೇಷ್ಠ ಸೃಷ್ಠಿಯೆಂದು ಧರ್ಮ ಗ್ರಂಥಗಳು ಉದಾರವಾಗಿ ವ್ಯಾಖ್ಯಾನಿಸಲ್ಪಟ್ಟ ಮನುಷ್ಯ…
ಒಮ್ಮೆ ಒಬ್ಬ ಶ್ರೀಮಂತನ ಹೆಂಡತಿಯು ಮನೆಯ ಆಳಿನ ಜೊತೆಯಿರುವುದನ್ನು ನೋಡಿದನು. ತಕ್ಷಣ ಅವನಿಗೆ ಆಘಾತವಾಗಿ ಸಿಟ್ಟು ಬಂದು ತನ್ನ ಬಂದೂಕಿನಿಂದ ಅವನನ್ನು ಶೂಟ್ ಮಾಡಿದನು. ಅದೇ ಕ್ಷಣಕ್ಕೆ ಶ್ರೀಮಂತನ ಗೆಳೆಯ ಅಲ್ಲಿಗೆ ಬಂದು ಪೊಲೀಸರಿಗೆ ಕರೆ ಮಾಡಿ…
ಪತ್ರಕರ್ತರು: ಕೇವಲ ನಿರೂಪಕರಲ್ಲ - ಮನರಂಜನೆ ನೀಡುವವರಲ್ಲ - ಜನರನ್ನು ಆಕರ್ಷಿಸುವವರಲ್ಲ - ವ್ಯಾಪಾರಿಗಳಲ್ಲ - ಜನಪ್ರಿಯತೆಯ ಹಿಂದೆ ಹೋಗುವವರಲ್ಲ - ಜನರನ್ನು ಮೆಚ್ಚಿಸುವವರು ಮಾತ್ರವಲ್ಲ, ಜೊತೆಗೆ ಮುಖ್ಯವಾಗಿ ವಿವೇಚನೆಯಿಂದ ಪರಿಶೀಲಿಸಿ ಎಷ್ಟೇ…
ಹಿಂದುತ್ವ ಜಗತ್ತಿನ ಅತ್ಯಂತ ಪುರಾತನ ನಾಗರಿಕತೆ. ಜೊತೆಗೆ, ಇದು ಜ್ವಲಂತವಾದ ಮತ್ತು ಆಂತರಿಕ ಸತ್ವದಿಂದ ಪುಟಿಯುತ್ತಿರುವ ನಾಗರಿಕತೆ ಎಂಬುದು ಗಮನಿಸಬೇಕಾದ ಸಂಗತಿ.
ಇದು ಹೇಗಾಯಿತು? ಹೇಗೆಂದರೆ, ಹಿಂದುತ್ವ ಒಂದು ಧರ್ಮ ಎನ್ನುವುದಕ್ಕಿಂತಲೂ ಅದೊಂದು…
ಸತತವಾಗಿ ಹುಡುಕಾಟ ಆರಂಭವಾಗಿದೆ, ಬಲಿಪಶುಗಳಿಗಾಗಿ. ಬಲಿಬಶುಗಳು ಪ್ರಶ್ನೆ ಮಾಡಬಾರದು, ಅನುಸರಿಸಬೇಕು. ಕೊನೆಯ ಕ್ಷಣದಲ್ಲಿ ಪ್ರಾಣ ಹೋದರು ತಮ್ಮ ಕುಟುಂಬ ಬೀದಿಗೆ ಬಿದ್ದರೂ ಮನೆಯಲ್ಲಿ ಕಷ್ಟ ಪಡುವಂತಹ ಯಾರೇ ಇದ್ದರೂ ಕೂಡ ತಮ್ಮ ದೊರೆ ಹೇಳಿದ ಮಾತಿಗೆ…
ಪಾಸಿಟಿವ್ ಆದ್ರೆ…
ಮನೆಯಲ್ಲಿ ನಾನು ನನ್ನ ಹೆಂಡತಿ ಮಾತನಾಡುತ್ತಾ ಕುಳಿತಿದ್ದೆವು. ‘ನೋಡು, ನೀನು ಸಣ್ಣ ಸಣ್ಣ ವಿಚಾರಗಳಿಗೆಲ್ಲಾ ತಲೆ ಕೆಡಿಸಿಕೊಳ್ಳಬೇಡ, ಯಾವಾಗಲೂ ಪಾಸಿಟಿವ್ ಆಗಿರಬೇಕು' ಎಂದು ಹೇಳುತ್ತಿದ್ದೆ. ಅಷ್ಟರಲ್ಲಿ ರೂಮಿನಲ್ಲಿ ಆಟ…
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯಿದೆ ಅನ್ವಯ ರಾಜ್ಯದ ಎಲ್ಲ ಅಂಗಡಿ ಮುಂಗಟ್ಟುಗಳು, ಕಂಪೆನಿಗಳು, ಸಂಸ್ಥೆಗಳು, ವಾಣಿಜ್ಯ ಮಳಿಗೆಗಳು, ಕಾರ್ಖಾನೆಗಳು, ಸಂಘ ಸಂಸ್ಥೆ, ಶಿಕ್ಷಣ ಸಂಸ್ಥೆಗಳು ಸೇರಿ ಎಲ್ಲಾ ರೀತಿಯ ನಾಮಫಲಕಗಳಲ್ಲಿ ಶೇ, ೬೦ರಷ್ಟು…
ಸ್ಪಂದಿಸುವ ಶಕ್ತಿಯನ್ನೇ ಅಥವಾ ಮನೋಭಾವವನ್ನೇ ಅಥವಾ ಸೂಕ್ಷ್ಮತೆಯನ್ನೇ ಕಳೆದುಕೊಂಡರೆ ವಿಶ್ವದ ಧಾರ್ಮಿಕ ಮತ್ತು ರಾಜಕೀಯ ನಾಯಕರು ಎಂಬ ಅನುಮಾನ ಕಾಡುತ್ತಿದೆ. ಇಸ್ರೇಲ್ ಪ್ಯಾಲೆಸ್ಚನ್- ಯುದ್ಧದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಜನರ…
ತಪ್ಪು ಹಲವು ಸಮಯದಿಂದ ದಾರಿ ಗೊತ್ತಾಗದೆ ಅಡ್ಡಾದಿಡ್ಡಿಯಾಗಿ ಓಡಾಡ್ತಾ ಇದೆ. ಅದನ್ನ ಯಾರು ಕೂಡ ಧೈರ್ಯವಾಗಿ ಒಪ್ಪಿಕೊಳ್ಳದೇ ಇರುವುದಕ್ಕೆ ತಪ್ಪು ಬೇಸರಿಸಿಕೊಂಡಿದೆ. ತಪ್ಪನ್ನು ಮಾಡುವಾಗ ಇರುವ ಧೈರ್ಯ ತಪ್ಪನ್ನ ಒಪ್ಪಿಕೊಳ್ಳುವಾಗ ಇರದಿದ್ದನ್ನ…
ಒಗಟಿನ ಜೊತೆ ಹಕ್ಕಿ ಕಥೆಗೆ ಸ್ವಾಗತ...
ಚಳಿಗಾಲದಲಿ ನಾ ವಲಸೆ ಬರುವೆ
ಬೇಸಗೆಯಲಿ ನಾ ತವರಿಗೆ ಹೋಗುವೆ
ಸದಾ ನಾನು ಗುಂಪಾಗಿರುವೆ
ಹಣ್ಣು, ಕೀಟ ಎಲ್ಲವೂ ತಿನ್ನುವೆ
ಗುಲಾಬಿ ಮತ್ತು ಕಪ್ಪನೆ ಬಣ್ಣ
ಮೈನಾ ಹಕ್ಕಿಯ ಸಂಬಂಧಿಯಣ್ಣ
ಹೇಳಬಲ್ಲಿರಾ ನಾನ್ಯಾವ…