ಒಬ್ಬ ವ್ಯಕ್ತಿ ಮದ್ಯಪಾನವನ್ನು ಪ್ರಾರಂಭ ಮಾಡುವಾಗ ಅದು ನೀಡುವ ಖುಷಿಯೇ ಬೇರೆ. ಆದರೆ ಕಾಲ ಕ್ರಮೇಣ ಅದು ಆ ವ್ಯಕ್ತಿಯನ್ನೇ ನುಂಗಲು ಶುರು ಮಾಡುತ್ತದೆ. ನಾನಾ ಬಗೆಯ ಕಾಯಿಲೆಗಳು, ದೇಹದ ಪ್ರಮುಖ ಅಂಗಾಂಗಗಳ ಹಾನಿ ಇವೆಲ್ಲವೂ ಪ್ರಾರಂಭವಾಗುತ್ತವೆ.…
ಮುದಗಲ್ಲ ಎಂಬ ಊರು ಐತಿಹಾಸಿಕವಾಗಿ ಬಹಳ ಮಹತ್ವ ಪಡೆದಿದೆ. ಈ ಊರಿನಲ್ಲಿ ಕಂಡು ಬರುವ ಶಾಸನಗಳ ಬಗ್ಗೆ ಸವಿವರವಾಗಿ ಡಾ. ಮಹದೇವಪ್ಪ ನಾಗರಾಳ ಅವರು ಮಾಹಿತಿ ನೀಡುತ್ತಿದ್ದಾರೆ ತಮ್ಮ ಕೃತಿ ‘ಮುದಗಲ್ಲ ಇತಿಹಾಸ ಮತ್ತು ಶಾಸನಗಳು' ಇದರಲ್ಲಿ. ಈ ಕೃತಿಗೆ…
(ಇದು ಪ್ರೀತಿಯ ಮಾಯೆಯೊಳಗೆ ಸಿಲುಕಿ, ಕಾಮದ ಬಲೆಯೊಳಗೆ ಬಂಧಿಯಾಗಿ, ಅಜ್ಞಾನದ ಮೋಹ ಪಾಶದಲ್ಲಿ ಒದ್ದಾಡಿ,
ಹಣದ ದಾಹದಲ್ಲಿ ಮೈಮರೆತು ಅದರಿಂದ ಹೊರಬಂದ ವ್ಯಕ್ತಿಯೊಬ್ಬನ ಸ್ವಗತ)
ಶಬ್ದವೆಂಬನೆ ಶೋತ್ರದೆಂಜಲು, ಸ್ಪರ್ಶವೆಂಬೆನೆ ತೊಕ್ಕಿ ನೆಂಜಲು,…
ಅಪ್ಪ ನಾವಿರುವಲ್ಲಿಗೆ ಅಗತ್ಯವಿರುವವರು ಹುಡುಕಿಕೊಂಡು ಬರಬೇಕು ಅದು ನಮ್ಮ ನಿಜವಾದ ವ್ಯಾಪಾರ, ಹಾಗಿದ್ದಾಗ ನಾವು ಬೆಳೆಯುತ್ತೇವೆ,
" ಇಲ್ಲ ಮಗಾ ನಾನು ಇದನ್ನು ನಂಬೋದಿಲ್ಲ, ನಾವು ಜನರಿದ್ದಲ್ಲಿಗೆ ಅವರ ಅಗತ್ಯವನ್ನು ತಿಳಿದು ಹೋಗಿ ನೀಡಬೇಕು. ತಂದೆ…
ಆಯುಧ ಪೂಜಾ ಹಬ್ಬ' ಇಲ್ಲಿ ಮೂರು ಪದಗಳಿವೆ. ಈ ಹಬ್ಬ ಆಚರಣೆಯನ್ನ ಹೇಗೆ ನೋಡಿದರೆ ಮತ್ತು ಹೇಗೆ ಭಾವಿಸಿದರೆ ಸಂತೋಷ ಪಡಬಹುದು ಅನ್ನುವ ಕುರಿತು ನನ್ನದೇ ಅನಿಸಿಕೆಗಳನ್ನ ಇಲ್ಲಿ ವಿವರಿಸಿದ್ದೇನೆ.
ಆಯುಧ : ಆಯುಧ ಎಂದರೆ ಕೆಲಸ ಮಾಡಲು ಸಹಾಯಕವಾಗುವ…
ಗಝಲ್ ೧
ಮರುಗುತಿದೆ ನೋಡಿಲ್ಲಿ ನಮ್ಮ ಕನ್ನಡ ಸ್ಥಿತಿಯು
ಪರ ಭಾಷೆ ಸಂಸ್ಕೃತಿಗೆ ಛಾಪೆ ಹಾಸಿದ ರೀತಿಯು
ರಾಜಧಾನಿಯಲಿ ಭಾಷಾ ಪ್ರೇಮವು ಎಲ್ಲಿಹುದೊ
ಕೇಳು ಪಂಡಿತನ ರೀತಿಯಲ್ಲೇ ಕನ್ನಡದ ಗತಿಯು
ಗಡಿನಾಡಿನಲ್ಲಿ ಹೊರನಾಡಿನ ಭಾಷೆಗೇ ಮಾನ್ಯತೆಯೆ…
ಬಂಧುಗಳಿಗೆಲ್ಲ 'ವಿಜಯದಶಮಿ' ಹಬ್ಬದ ಶುಭಾಶಯಗಳು.
ಶಮೀ ಶಮಯತೆ ಪಾಪಂ
ಶಮೀ ಶತ್ರು ನಿವಾರಣಂ/
ಅರ್ಜುನಸ್ಯ ಧನುರ್ಧಾರಿ
ರಾಮಸ್ಯ ಪ್ರಿಯದರ್ಶನಮ್//
ಅರಿಷಡ್ವರ್ಗಗಳು ದೇಹದಲ್ಲಿ ಸೇರಿಕೊಂಡು ಮಿತಿಮೀರಿ ವರ್ತಿಸಿದಾಗ, ಅದನ್ನು ನಾಶ ಮಾಡಿದ ಸಂಕೇತವೇ…
ಕನಸಿನ ಲೋಕದೊಳಗಿಳಿದು ಒಂದಷ್ಟು ಜವಾಬ್ದಾರಿ ನೆನಪಿಸುವ ಮತ್ತು ಭಾವನೆಗಳನ್ನು ಅಕ್ಷರ ರೂಪದಲ್ಲಿ ಮೂಡಿಸುವ ಹಾಗು ಹೃದಯದೊಳಗೆ ಪ್ರೀತಿಯ ಬೀಜ ಬಿತ್ತುವ ಒಂದು ಸಣ್ಣ ಪ್ರಯತ್ನ. ಬ್ರಾಹ್ಮಣರು ಮತ್ತು ಅದಕ್ಕೆ ಸಂಬಂಧಿಸಿದ ಸಂಘ ಸಂಸ್ಥೆಗಳ…
ಅವನು ಆಗಾಗ ನೋವಿಗೆ ಜಾರುತ್ತಾನೆ. ಆ ನೋವಿನ ಯಾತನೆ ಅವನೊಬ್ಬನಿಗಷ್ಟೇ ಗೊತ್ತು ನೀವು ಕೇಳೋದಿದ್ರೆ ನಿಮಗೂ ಅವನ ನೋವಿನ ಪರಿಸ್ಥಿತಿ ಅರ್ಥ ಆಗುತ್ತೆ. ಆತನ ಹುದ್ದೆ ದೊಡ್ಡದು ಸಂಬಳದ ಮುಂದಿರುವ ಸೊನ್ನೆಗಳು ದೊಡ್ಡದು. ಹಾಗಾಗಿ ಹೆಚ್ಚಿನವರ ಬಾಯಲ್ಲಿ…
ಮೊನ್ನೆ ನನ್ನ ಕಕ್ಷಿಗಾರರೊಬ್ಬರು ನನ್ನಲ್ಲಿ ಮಾತನಾಡುತ್ತಾ.... “ಸರ್ ನೀವು ನಿಮ್ಮ ಕವನಗಳನ್ನು ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕ್ತೀರಲ್ಲಾ ಅವುಗಳಲ್ಲಿ ಕೆಲವೆಲ್ಲಾ ನಂಗೆ ಅರ್ಥನೇ ಆಗುದಿಲ್ಲ ಸರ್! ಆದ್ರೆ ಕೆಲವೆಲ್ಲ ಅರ್ಥ ಆಗ್ತದೆ,…
ಸರ್ವರಿಗೂ ವಿಜಯದಶಮಿ ಹಬ್ಬದ ಶುಭಾಶಯಗಳು. ಶಕ್ತಿಮಾತೆ ಆದಿಮಾಯೆ ಶ್ರೀದುರ್ಗಾಮಾತೆಯ ಆರಾಧನೆ ಇಂದು ಶುಭಸಮಾಪ್ತಿ. ಅಬಾಲವೃದ್ಧರೆಲ್ಲ ಸೇರಿ ಶ್ರದ್ಧಾಭಕ್ತಿಗಳಿಂದ ನವ ವಿಧದ ಮಾತೆಯ ರೂಪವನ್ನು ಕಣ್ತುಂಬಿಕೊಂಡು ಆರಾಧಿಸಿ ಮನಸ್ಸಿನ ದುಗುಡವನ್ನು…
ಡಾ. ಗಿರೀಶ್ ಕೆ. ದೈಗೋಳಿ ಅವರ "ಹವ್ಯಕ ಶ್ರೀ ಬನಶಂಕರಿ"
ಬೆಂಗಳೂರು ಪಂತರಪಾಳ್ಯದಲ್ಲಿ ಆಯುರ್ವೇದ ವೈದ್ಯರಾಗಿ ಮತ್ತು ಆರೋಗ್ಯ ವಿಮೆಯ ಮಾರ್ಗದರ್ಶಕರಾಗಿ ಸಾರ್ವಜನಿಕ ಸೇವೆ ಸಲ್ಲಿಸುತ್ತಿದ್ದ, ಮೂಲತಹ ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲೂಕು…
ವ್ಯಾಪಾರಂ ದ್ರೋಹ ಚಿಂತನಂ ಅಥವಾ ವ್ಯಾಪಾರಂ ಲಾಭ ಚಿಂತನಂ ಅಥವಾ ವ್ಯಾಪಾರ ಬದುಕಿಗಾಗಿ ಒಂದು ಉದ್ಯೋಗ ಅಥವಾ ವ್ಯಾಪಾರ ಒಂದು ವೈಯಕ್ತಿಕ ಸಾಧನೆ ಅಥವಾ ವ್ಯಾಪಾರ ದೇಶ ಸೇವೆ ಅಥವಾ ವ್ಯಾಪಾರ ಹೊಟ್ಟೆ ಪಾಡಿನ ಒಂದು ಅನಿವಾರ್ಯ ಮಾರ್ಗ, ಅವಕಾಶ ಮತ್ತು…
ಕಣ್ಣಿನ ಆಸೆಗಳನ್ನು, ಕಿಸೆ ಕೇಳುವುದಿಲ್ಲಾ, ಹಾಗೆ ಜಾತ್ರೆಯಲ್ಲಿ ಓಡಾಡ್ತಾ ಒಂದೊಂದು ಕಣ್ಣುಗಳು ಒಂದೊಂದು ತೆರನಾದ ಕಥೆಯನ್ನ ಹೇಳ್ತಾಯಿತ್ತು. ಕೆಲವರಿಗೆ ಕಿಸೆ ತುಂಬಿದ್ದರೂ ಕಣ್ಣಲ್ಲಿ ಆಸೆಗಳಿಲ್ಲ. ಯಾವುದನ್ನು ತೆಗೆದುಕೊಳ್ಳಬೇಕು ಅನ್ನುವ…
ಗುಡ್ಡದ ಮೇಲೊಂದು ಶಾಲೆ, ನಾನು ಅಲ್ಲಿ ಲೆಕ್ಕದ ಮೇಷ್ಟ್ರು. ಮಧ್ಯಾಹ್ನದ ಮೊದಲ ಅವಧಿಯಲ್ಲಿ ನನಗೆ ಕೆಲವೊಮ್ಮೆ ಬಿಡುವು ಇರುತ್ತಿತ್ತು. ಶಾಲೆಯ ವಾಚನಾಲಯದ ಕಿಟಕಿಯ ಹತ್ತಿರ ಕುಳಿತು ಪುಸ್ತಕ ಓದುವುದು ನನ್ನ ಅಭ್ಯಾಸ. ಪಕ್ಷಿಗಳ ಬಗ್ಗೆ ಆಸಕ್ತಿ…