ರಕ್ತದಾನ - ಜೀವದಾನ
ಗೆಳತಿಗೆ ಡೆಂಗ್ಯೂ ಆಗಿ ಆಸ್ಪತ್ರೆಯಲ್ಲಿದ್ದಳು. ಕ್ಷೇಮ ಸಮಾಚಾರ ಕೇಳಿಕೊಂಡು ಬರೋಣವೆಂದು ಆಸ್ಪತ್ರೆಗೆ ಹೋಗಿದ್ದೆ. ನರ್ಸ್ ಬಂದು ಮತ್ತೊಮ್ಮೆ ಬ್ಲಡ್ ಕಲೆಕ್ಟ್ ಮಾಡಿಕೊಂಡರು. ‘ನೋಡಮ್ಮ, ಈ ಸಲ ಬಿಳಿ ರಕ್ತ ಕಣಗಳ ಸಂಖ್ಯೆ…
ಭಾರತದ ಬಹಳಷ್ಟು ಮಧ್ಯಮ ವರ್ಗದ ಜನರಲ್ಲಿ ಜೀವನೋತ್ಸಾಹ ಕಡಿಮೆಯಾಗುತ್ತಿದೇಯೇ ಎಂಬ ಅನುಮಾನ ಶುರುವಾಗಿದೆ. ನಿಜಕ್ಕೂ ಬೃಹತ್ ಸಂಖ್ಯೆಯ ಮಧ್ಯಮ ವರ್ಗದವರು ಈ ಆಧುನಿಕ ಕಾಲದಲ್ಲಿ ಎಲ್ಲ ರೀತಿಯ ತಂತ್ರಜ್ಞಾನದ ಸೌಕರ್ಯಗಳನ್ನು ಉಪಯೋಗಿಸಿಕೊಂಡು, ಚೈತನ್ಯದ…
ಅದ್ಭುತವಾದ ರಥ ನಮ್ಮನ್ನ ದಾಟಿಕೊಂಡು ಮುಂದೆ ಹೋಗಿಬಿಟ್ಟಿದೆ. ಆ ರಥ ನಮ್ಮ ಬಳಿಗೆ ಬರುವವರೆಗೆ ನಾವು ಕಾಯಬೇಕಿತ್ತು. ಅದ್ಬುತವಾಗಿ ಸಿಂಗಾರಗೊಂಡ ರಥದ ಹಿಂದೆ ಹಲವು ಜನರ ಪರಿಶ್ರಮವಿದೆ. ರಥ ಅಷ್ಟು ಸಾಮರ್ಥ್ಯವನ್ನು ತಾಳಿಕೊಂಡ ಕಾರಣ ಎಲ್ಲರ ಮುಂದೆ…
ಒಂದು ಕಾಲಕ್ಕೆ ‘ಹೊಸ ಅಲೆ’ ಚಿತ್ರಗಳ ಮೂಲಕ ಒಂದಿಡೀ ಭಾರತೀಯ ಚಿತ್ರರಂಗವು ಕರ್ನಾಟಕದೆಡೆಗೆ ತಿರುಗುವಂತೆ ಮಾಡಿದ್ದು ಕನ್ನಡ ಚಿತ್ರರಂಗ. ‘ಸಂಸ್ಕಾರ, ಫಣಿಯಮ್ಮ, ಗ್ರಹಣ, ಘಟಶ್ರಾದ್ಧ, ಬರ’ ಇತ್ಯಾದಿ ಚಿತ್ರಗಳನ್ನು ಈ ನಿಟ್ಟಿನಲ್ಲಿ ಹೆಸರಿಸಬಹುದು.…
ಸುತ್ತಲೂ ದಟ್ಟ ಹಸಿರು ಹೊದಿಕೆಯ ಗುಡ್ಡಬೆಟ್ಟಗಳು, ನದಿ ತೊರೆಗಳ ಕಲರವ, ಕೊನೆಗೆ ಈ ಸ್ಥಳಕ್ಕೆ ಬರುವ ಪಯಣವೇ ಒಂದು ಚಾರಣ. ಇಂತಹ ಸಂಕೀರ್ಣ ಸೌಲಭ್ಯದ ಭೀಮಲಿಂಗೇಶ್ವರ ದೇವಸ್ಥಾನ ಸಾಗರ ತಾಲೂಕಿನ ಕೋಗಾರು ಎಂಬ ಪುಟ್ಟ ಹಳ್ಳಿಯ ಸಮೀಪದಲ್ಲಿದೆ. ಸಾಗರ,…
ಅಮ್ಮನ ಗುಣದವರು
ಪ್ರೀತಿಯಲ್ಲಿ ಶ್ರೇಷ್ಠರು
ಮಕ್ಕಳ ಜೊತೆ ಮಕ್ಕಳಾಗಿ ಬೆರತವರು
ಅವರೇ ನನ್ನ ಶಿಕ್ಷಕರು!
ಈ ಜಗದಲ್ಲಿ ತಲೆಯೆತ್ತಿ ನಡೆಯಲು ಕಳಿಸಿ
ಅಜ್ಞಾನವ ಹೊಡೆದೋಡಿಸಿ
ಜ್ಞಾನದ ಬೀಜ ಬಿತ್ತಿದವರು
ಅವರೇ ನನ್ನ ಶಿಕ್ಷಕರು!
ನನ್ನ ಜೀವನದ ಬೆಳಕಾಗಿ…
ಸಂವಿಧಾನ ರಚನೆಯ ಜವಾಬ್ದಾರಿಯೇನೋ ಅಂಬೇಡ್ಕರರ ಮುಡಿಗೇರಿತು. ಆದರೆ ಆ ಜವಾಬ್ದಾರಿಯನ್ನು ಅವರು ನಿರ್ವಹಿಸಿದ ಪರಿ? ಖಂಡಿತ, ಅಂಬೇಡ್ಕರರು ಮತ್ತವರ ಸಂವಿಧಾನ ಕಾರ್ಯಕ್ಷಮತೆಯ ಬಗ್ಗೆ ಸ್ವತಃ ಅವರು ಮತ್ತು ಇತರರು ಸಂವಿಧಾನ ಸಭೆಗಳಲ್ಲಿ ಮಾಡಿದ…
ಮನದ ಸಮಸ್ಯೆ ಅದು ನನ್ನದಲ್ಲ ತಿಳಿ
ಜನ ಹೇಳುವ ಹೇಳಿಕೆ ನಿನ್ನದಲ್ಲ ತಿಳಿ
ಹಸಿರಿನಂತಿದ್ದೂ ಒಡಲೇಕೆ ಸುಟ್ಟಿತೋ
ಎಚ್ಚರಿಕೆಯ ನಡೆಗಳು ಇವನದಲ್ಲ ತಿಳಿ
ಜೀವನದ ಮೌಲ್ಯ ಗಳು ಈಗ ಎಲ್ಲಿದೆ
ಮೌನದ ಮಾತುಗಳು ಅವನದಲ್ಲ ತಿಳಿ
ಗರ್ವದಿಂದಿರೆ…
ಬೆಳಗ್ಗೆ ಇಡೀ ದೇವಸ್ಥಾನವನ್ನು ನೋಡಿ ಮುಗಿಸಿ ನಾವು ಉಪಾಹಾರಕ್ಕೆಂದು ಹೋಟೆಲಿಗೆ ಹೋದೆವು. ಸ್ವಲ್ಪ ಫ್ರೆಷ್ ಅಪ್ ಮಾಡಿಕೊಂಡು ನಂತರ ಪುರಿಯಿಂದ ವಾಯವ್ಯ ದಿಕ್ಕಿನಲ್ಲಿ ಕರಾವಳಿಯುದ್ದದ ರಸ್ತೆಯಲ್ಲಿ ಸುಮಾರು 35 ಕಿ.ಮೀ,ದೂರದಲ್ಲಿರುವ…
ನಿಧಾನವಾಗಿ ಚಳಿಗಾಲ ರಾಜ್ಯವನ್ನು ಆವರಿಸುತ್ತಿದೆ. ಕಳೆದ ವರ್ಷಕ್ಕಿಂತ ಅಧಿಕ ಪ್ರಮಾಣದಲ್ಲಿ ಚಳಿ ಇರಲಿದೆ ಎನ್ನುವುದು ಹವಾಮಾನ ಪಂಡಿತರ ಲೆಕ್ಕಾಚಾರ. ಚಳಿಗಾಲದ ಸಮಯದಲ್ಲಿ ಕಿತ್ತಳೆ ಅಥವಾ ಆರೆಂಜ್ ಹಣ್ಣುಗಳು ಯಥೇಚ್ಛವಾಗಿ ಮಾರುಕಟ್ಟೆಗೆ ಬರುತ್ತವೆ…
ಭಾರತದ ರಾಷ್ಟಪತಿಗಳಾಗಿದ್ದ ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರ ಬಗ್ಗೆ ಹಲವಾರು ಪುಸ್ತಕಗಳು ಬಂದಿವೆ. ‘ಅಬ್ದುಲ್ ಕಲಾಂ ಅವರು ನಿಮಗೆ ಗೊತ್ತೇ?’ ಎಂಬ ಕೃತಿಯು ಮಕ್ಕಳಿಗೆ ಅತ್ಯಂತ ಉಪಯುಕ್ತವಾಗಿದೆ. ದೊಡ್ಡ ದೊಡ್ಡ ಆಕಾರದ ಅಕ್ಷರಗಳನ್ನು ಬಳಸಿಕೊಂಡು,…
ಸಾಧ್ಯವಾದರೆ ಈ ಅಂಕಿಅಂಶಗಳನ್ನು ಮತ್ತೊಮ್ಮೆ ಪರಿಶೀಲಿಸಿ ತಪ್ಪಾಗಿದ್ದರೆ ನನಗೆ ತಿಳಿಸಿ, ಸರಿಯಿದ್ದರೆ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರಿಗೆ ತಿಳಿಸಿ. ದಂಗು ಬಡಿಸಿತು ಕೇಂದ್ರ ಶಿಕ್ಷಣ ಸಚಿವಾಲಯ ಪ್ರಕಟಿಸಿರುವ ರಾಜ್ಯಗಳ ಸಾಕ್ಷರತೆಯ ಶೇಕಡವಾರು…
ಅವನ ನಗು ತುಂಬಾ ಜೋರಾಗಿದೆ. ಅಲ್ಲೋ ಮಾರಾಯ ನಿನಗೆ ನಿನ್ನಲ್ಲಿ ಎಷ್ಟು ಸಮಯ ಉಳಿದಿದೆ ಅನ್ನೋದೇ ಗೊತ್ತಿಲ್ಲ... ಉಳಿದವರಿಗೆ ಜೀವನದ ಸಮಯವನ್ನ ಹೇಗೆ ಸಾಗಿಸುವುದು ಪ್ರತಿಯೊಂದು ಕ್ಷಣವನ್ನು ಹೇಗೆ ಅನುಭವಿಸುವುದು ಹೀಗೆ ದೊಡ್ಡ ದೊಡ್ಡ…
Constituent Assembly ಅಥವಾ ಸಂವಿಧಾನ ಸಭೆಯ ಉಗಮದ ಇತಿಹಾಸವನ್ನು ಸಂಕ್ಷಿಪ್ತವಾಗಿ ದಾಖಲಿಸುವುದಾದರೆ 1945 ರಲ್ಲಿ ಎರಡನೇ ಮಹಾಯುದ್ಧ ಮುಗಿದ ನಂತರ ಭಾರತದ ಸ್ವಾತಂತ್ರ್ಯದ ಪ್ರಶ್ನೆ ಉದ್ಭವಿಸಿತು. ಹಾಗೆ ಇದಕ್ಕೆ ಪರಿಹಾರ ಸೂಚಿಸಲು ಬ್ರಿಟಿಷರು…
ಗಝಲ್ ೧
ಪ್ರೀತಿ ಸಿಗಲಿಲ್ಲವೆ ಹುಚ್ಚನಾಗದಿರು ಗೆಳೆಯ
ಮಾತು ಬರಲಿಲ್ಲವೆ ಖಿನ್ನನಾಗದಿರು ಗೆಳೆಯ
ಎಲ್ಲರ ಬದುಕೊಳಗೂ ತೂತುಗಳಿವೆ ಏಕೊ
ನೆಮ್ಮದಿ ಕಾಣಲಿಲ್ಲವೆ ಬೆತ್ತಲಾಗದಿರು ಗೆಳೆಯ
ಮಾಡಿರುವ ಕರ್ಮ ಫಲವ ಉಣ್ಣಲೇ ಬೇಕು
ದಾರಿ ತಿಳಿಯಲಿಲ್ಲವೆ…
ಬಾಳೆಹಣ್ಣನ್ನು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ. ಕಾಯಿತುರಿ, ಕೆಂಪುಮೆಣಸು, ಹಸಿಮೆಣಸು, ಸಾಸಿವೆ, ಎಳ್ಳು, ಕೊತ್ತಂಬರಿ ಅರಿಸಿನ ಹಾಕಿ ರುಬ್ಬಿ ಇದಕ್ಕೆ ಮೊಸರು, ಉಪ್ಪು ಬೇಕಾದರೆ ಬೆಲ್ಲ ಹೆಚ್ಚಿದ ಬಾಳೆಹಣ್ಣು, ಹಾಕಿ ಚೆನ್ನಾಗಿ ಕಯ್ಯಾಡಿಸಿ…
ನವೆಂಬರ್ ೨೮, ಈ ದೇಶದ ನಿಜವಾದ 'ಮಹಾತ್ಮ' ಎಂದು ಬಾಬಾಸಾಹೇಬರಿಂದ ಕರೆಸಿಕೊಂಡ ಜೋತಿಬಾ ಫುಲೆಯವರು ನಿಧನರಾದ ದಿನ. ಬಾಬಾಸಾಹೇಬರು ತಮ್ಮ ಬದುಕಿನ ಮೂರು ಜನ ಮುಖ್ಯ ಗುರುಗಳಲ್ಲಿ ಜೋತಿಬಾ ಫುಲೆಯವರನ್ನು ಒಬ್ಬರೆಂದು ಒಪ್ಪಿಕೊಂಡಿದ್ದರು. ಜೋತಿಬಾ ಫುಲೆ…
ಬೆಳಗ್ಗೆ ಐದು ಗಂಟೆಗೇ ರೆಡಿಯಾದ ನಾವು 5 ಕಿ.ಮೀ.ದೂರವಿದ್ದ ಜಗನ್ನಾಥ ದೇವಸ್ಥಾನಕ್ಕೆ ಬಸ್ಸು ಹೋಗಲು ಅನುಮತಿ ಇಲ್ಲದ್ದರಿಂದ ಅಟೊ ರಿಕ್ಷಾಗಳಲ್ಲಿ ಹೋದೆವು. ಗೈಡು ಅಲ್ಲಿ ನಮಗಾಗಿ ಕಾಯುತ್ತಿದ್ದರು. ಮೊದಲು ಪಶ್ಚಿಮ ದ್ವಾರದ ಮೂಲಕ ದೇವಸ್ಥಾನವನ್ನು…
ಕಳೆದ ವಾರವಷ್ಟೇ ಆಸ್ಟ್ರೇಲಿಯಾದ ಪರ್ತ್ ನಲ್ಲಿ ನಡೆದ ಬೋರ್ಡರ್ - ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ೧೬೧ ರನ್ ಗಳಿಸಿ ಭಾರತದ ದಾಖಲೆಯ ಅಂತರದ ವಿಜಯಕ್ಕೆ ಕಾರಣರಾದ ಯಶಸ್ವಿ ಜೈಸ್ವಾಲ್ ಸಾಗಿ ಬಂದ ಹಾದಿ ಹೂವಿನದ್ದಲ್ಲ. ಹೂವಿಗಿಂತ ಅಧಿಕ…
ಸಂಸತ್ತಿನ ಪ್ರಮುಖ ಉದ್ದೇಶವೇ ಶಾಸನ ರಚನೆ ಹಾಗೂ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಸಮಾಲೋಚನೆ ಮತ್ತು ಪರಿಹಾರ. ಇತ್ತೀಚಿನ ವರ್ಷಗಳಲ್ಲಿ ಸಂಸತ್ತು ಈ ಮೂಲ ಉದ್ದೇಶಗಳನ್ನೇ ಮರೆತಂತಿದೆ. ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾದ ಬಳಿಕ, ೧೮ ನೇ…