'ಮುದ್ರಾ ಪ್ರವೇಶ' ಎಂಬ ಕೃತಿಯು ಯೋಗಮುದ್ರಾ ವಿಜ್ಞಾನವನ್ನು, ಮುದ್ರೆಗಳನ್ನು ಅಭ್ಯಸಿಸುವ ಕ್ರಮವನ್ನು ಬಣ್ಣಿಸಿರುವ ಕೃತಿ. ಸಾಮಾನ್ಯ ಓದುಗನಿಗೂ ಅರ್ಥವಾಗುವ ರೀತಿಯಲ್ಲಿ ಬರೆದಿದ್ದಾರೆ ಕೆ ರಂಗರಾಜ ಅಯ್ಯಂಗಾರ್ ಇವರು. ಈ ಕೃತಿಯಲ್ಲಿ ಅಧ್ಯಾತ್ಮಿಕ…
" ಕೈ ಮುಗಿದು ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವಿದು ಕಲೆಯ ಬಲೆಯೊ "
" ಕೈಮುಗಿದು ಒಳಗೆ ಬಾ ಯಾತ್ರಿಕನೆ ಇದು ಸಸ್ಯ ಕಾಶಿ "
" ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬನ್ನಿ "....
ಕುವೆಂಪು ಅವರು ವಿವಿಧ ಸಂದರ್ಭದಲ್ಲಿ ಹೇಳಿರುವ ಅಥವಾ ಬರೆದಿರುವ…
ನೋಡಿ ನಮ್ಮ ಸಮಾಜ ಹಾಳಾಗಿದೆ, ಮೊದಲಿನ ಹಾಗೆ ಏನು ಇಲ್ಲ. ಈ ಸಿಕ್ಕಾಪಟ್ಟೆ ರೀಲ್ಸ್ ಗಳನ್ನು ಮಾಡಿಕೊಂಡು ಯಾರದು ಮಾತುಗಳಿಗೆ ತಾವು ತುಟಿಯಲ್ಲಾಡಿಸುತ್ತಾ ಯಾವುದೋ ಹಾಡಿಗೆ ಅರ್ಧಂಬರ್ಧ ಬಟ್ಟೆ ಹಾಕಿ ಕುಣಿಯುತ್ತ ಕ್ಷಣದಲ್ಲಿ ಪ್ರಸಿದ್ಧಿಗೆ ಬರಬೇಕು…
ಬೆಳಿಗ್ಗೆ ಬೇಗ ಬೇಗನೇ ಹೆಜ್ಜೆ ಹಾಕುತ್ತಾ ಶಾಲೆಗೆ ಬರುತ್ತಿದ್ದೆ. ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳು ಬೆಳಿಗ್ಗೆ ಬೇಗನೇ ಆರಂಭವಾಗುತ್ತದೆ. ಅಂದು ನನಗೆ ವಿಶೇಷ ತರಗತಿ ಇದ್ದುದರಿಂದ ನನ್ನ ನಡಿಗೆ ವೇಗವಾಗಿಯೇ ಇತ್ತು. ಶಾಲೆಯ…
ಯಾವುದೇ ಲೇಖಕನಿಗೆ ತನ್ನ ಪುಸ್ತಕವೊಂದು ಮುದ್ರಿತವಾಗಿ ಹೊರಬರುವುದೆಂದರೆ ಒಂಥರಾ ಚೊಚ್ಚಲ ಹೆರಿಗೆಯ ಸಂಭ್ರಮ. ಅದರಲ್ಲೂ ಲೇಖಕರೊಬ್ಬರ ಪುಸ್ತಕವೊಂದು ಸೊಗಸಾದ ಸಮಾರಂಭದಲ್ಲಿ ಗಣ್ಯ ಅತಿಥಿಗಳ ಹಸ್ತದಿಂದ ಹಾಗೂ ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ…
ಜಮ್ಮು ಮತ್ತು ಕಾಶ್ಮೀರ ಭಾಗದ ಚೆನಾಬ್ ನದಿಯ ಮೇಲೆ ವಿಶ್ವದ ಅತಿ ಎತ್ತರದ ರೈಲ್ವೇ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿರುವುದು ಕೇವಲ ಅಭಿವೃದ್ಧಿಯ ಹೆಜ್ಜೆ ಎಂಬರ್ಥದಲ್ಲಷ್ಟೇ ಗ್ರಹಿಸಬೇಕಾದ ಸಂಗತಿಯಲ್ಲ. ಇದು ಹಿಮ ಕಣಿವೆಗಳ…
ಹೊಸದೊಂದು ಕೊಠಡಿಯ ಒಳಗಡೆ ಪಶ್ಚಾತಾಪ ಪಡುವವರಿಗೆ ಮಾತ್ರ ಎಂದು ಬೋರ್ಡ್ ನೇತು ಹಾಕಲಾಗಿದೆ. ಆಲ್ಲಿ ಸ್ಥಳಾವಕಾಶದ ಕೊರತೆಯಿಂದ ಇನ್ನೊಂದಷ್ಟು ಕೊಠಡಿಗಳನ್ನು ನಿರ್ಮಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಪಶ್ಚಾತಾಪ ಅನ್ನೋದು ಸಂಜೆ ಹೊತ್ತಲ್ಲಿ…
ನಾನು ಕಳೆದ ಭಾನುವಾರ ಪುಟ್ಟ ಹೊರಸಂಚಾರಕ್ಕೆ ಹೋಗಿದ್ದೆ. ಅದು ಬ್ರಹ್ಮಾವರದ King of Kings ಎಂಬ ಪಿಕ್ನಿಕ್ ಪಾಯಿಂಟ್ ಗೆ. ಅದು ಸೀತಾನದಿ ಅರಬೀ ಸಮುದ್ರ ಸೇರಲು ಧಾವಿಸಿ ಬರುವಂತಹ ಒಂದು ಅಳಿವೆ ಪ್ರದೇಶ. ಅಲ್ಲಿಂದ ಮುಂದೆ ಸೀತಾನದಿ ಸುವರ್ಣಾ ನದಿಯ…
ಸರ್ವಜ್ಞ ಎನ್ನುವ ಹೆಸರಿನಿಂದ ತ್ರಿಪದಿಗಳನ್ನು ಲೋಕಮುಖಕ್ಕೆ ನೀಡಿದ, ಆಧ್ಯಾತ್ಮಿಕ ವಿರಕ್ತ, ಪ್ರತಿಭಾವಂತ ಕವಿ, ಪ್ರಚಾರ ಬಯಸದ, ಪ್ರಾಪಂಚಿಕ ಸುಖಕ್ಕೆ ಆಶಿಸದ, ಅದ್ಭುತ ಶೈಲಿಯ ಹಾಡುಗಾರ.
'ಕಣ್ಣು ನಾಲಗೆ ಮನವು ತನ್ನದೆಂದೆನಬೇಡ
ಅನ್ಯರು…
ಛಂದ ಪುಸ್ತಕ 2009ನೇ ಸಾಲಿನ ಬಹುಮಾನ ಪಡೆದ ಕಥಾಸಂಕಲನ ಇದು. ಕಥಾಸ್ಪರ್ಧೆಯ ತೀರ್ಪುಗಾರರಾದ ಅಮರೇಶ ನುಗಡೋಣಿ ಹತ್ತಾರು ಕತೆಗಾರರ ಸುಮಾರು 100 ಕತೆಗಳನ್ನು ಓದಿ, ಇದನ್ನು ಆಯ್ಕೆ ಮಾಡಿದ್ದಾರೆ.
"ತೀರ್ಪುಗಾರರ ಮಾತಿ”ನಲ್ಲಿ ಅವರು ಹೀಗೆ…
ಚುಟುಕು ಬ್ರಹ್ಮ ಎಂದೇ ಪ್ರಸಿದ್ಧರಾಗಿರುವ ದಿನಕರ ದೇಸಾಯಿ ಅವರು ಜನಿಸಿದ್ದು ೧೯೦೯ ಸೆಪ್ಟೆಂಬರ್ ೧೦ರಂದು. ಹುಟ್ಟೂರು ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಅಲಗೇರಿ. ಬೆಂಗಳೂರಿನಲ್ಲಿ ಇಂಟರ್ ಮೀಡಿಯೇಟ್ ಶಿಕ್ಷಣ ಪಡೆದಿದ್ದ ಇವರು ಮೈಸೂರು…
ಮಾತೃಭಾಷೆ ಮಾನವನ ಆರಂಭಿಕವಾದ ಮಾತುಗಳ ಭಾಷೆ. ಮೊದಲು ನೆನಪಾಗುವ ನುಡಿ ‘ಅಮ್ಮ’. ಅದುವೇ ನಮ್ಮ ಮಾತೃಭಾಷೆ. ಮಗುವಿನ ತೊದಲು ನುಡಿ ತಾಯಿಭಾಷೆ. ಈ ಪವಿತ್ರವಾದ, ಶ್ರೇಷ್ಠವಾದ ಭಾಷೆಯನ್ನು ಮರೆಯಬಾರದು. ಪ್ರಪಂಚದಲ್ಲಿ ಅವಲೋಕಿಸಿದರೆ ಅಂದಾಜು…
ಜಯಶ್ರೀ ಕದ್ರಿಯವರ ನೂತನ ಕವನ ಸಂಕಲನ ‘ಕೇಳಿಸದ ಸದ್ದುಗಳು'ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕವನ ಸಂಕಲನಕ್ಕೆ ಬೆನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಕವಯತ್ರಿಯಾದ ಎಂ ಆರ್ ಕಮಲ. ಅವರ ಪ್ರಕಾರ “ಜಯಶ್ರೀ ಕದ್ರಿಯವರಿಗೆ ಕವಿತೆಯೆನ್ನುವುದು ತುದಿ…
ಎಂ. ಹರಿಶ್ಚಂದ್ರ ಹೆಗ್ಗಡೆಯವರ "ನೇತ್ರಾವತಿ ಪತ್ರಿಕೆ"
"ನೇತ್ರಾವತಿ ಪತ್ರಿಕೆ"ಯು ಕಾರ್ಕಳದಿಂದ ಪ್ರಕಟವಾಗುತ್ತಿದ್ದ ವಾರಪತ್ರಿಕೆ. ಕಾರ್ಕಳ ತಾಲೂಕಿನವರೇ ಆದ ಎಂ. ಹರಿಶ್ಚಂದ್ರ ಹೆಗ್ಗಡೆಯವರು ಇದರ ಸಂಪಾದಕರು, ಪ್ರಕಾಶಕರು ಮತ್ತು…