ಮೇ 31ರಂದು ಯಕ್ಷಗಾನ ಮೇಳಗಳ ವರುಷದ "ತಿರುಗಾಟ"ಕ್ಕೆ ತೆರೆ ಬಿದ್ದಿದೆ. ಕಳೆದ ವರುಷದ ತಿರುಗಾಟದಲ್ಲಿ ಗಮನಿಸಲಾದ ಸಂಗತಿ: ಕಾಲಮಿತಿ ಯಕ್ಷಗಾನ ಹೆಚ್ಚಿನ ಜನಮನ್ನಣೆ ಗಳಿಸಿದ್ದು. ಈಗ ಕಲಾವಿದರು ರಾತ್ರಿ ಸರಿದಂತೆ ಪ್ರೇಕ್ಷಕರು ಎದ್ದು ಹೋಗುವುದನ್ನು…
ಪಂಜೆ ಮಂಗೇಶರಾಯರು ೨೦ನೇ ಶತಮಾನದ ಆದಿಯಿಂದಲೇ ಹೊಸಗನ್ನಡ ಸಾಹಿತ್ಯದಲ್ಲೊಂದು ಅಭೂತಪೂರ್ವ ಪರಿವರ್ತನವನ್ನುಂಟುಮಾಡಿದ ಹಿರಿಯ ಸಾಹಿತ್ಯಾಚಾರ್ಯರು. ಕನ್ನಡದಲ್ಲಿ ಸಣ್ಣ ಕತೆ, ಹರಟೆ, ಈ ಸಾಹಿತ್ಯದ ಪ್ರಕಾರವನ್ನು ಆರಂಭಿಸಿದವರೆಂಬ ಹಿರಿಮೆ ಇವರಿಗೆ…
ದೆಹಲಿಯಲ್ಲಿ ನಡೆಯುತ್ತಿರುವ ಕುಸ್ತಿಪಟುಗಳ ಪ್ರತಿಭಟನೆ ದಿನ ಕಳೆದಂತೆ ಎಲ್ಲೆಲ್ಲಿಗೋ ಹೋಗುತ್ತಿದೆ. ಪ್ರಜ್ಞಾವಂತರು ಇದರ ಬಗ್ಗೆ ಗಂಭೀರವಾದ ಕೆಲವು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಇದು ಲೈಂಗಿಕ ದೌರ್ಜನ್ಯದ ವಿಷಯವಾಗಿರುವುದರಿಂದ ವಿಕೋಪಕ್ಕೂ…
ಹತ್ತಿರತ್ತಿರ ಒಂದೂವರೆ ತಿಂಗಳುಗಳ ಕಾಲ ಮೌನವಾಗಿ ಸಪ್ಪೆಯಾಗಿದ್ದ ‘ಶಾಲೆ’ ಎಂಬ ಚಿಣ್ಣರ ಜಗಲಿಯಲ್ಲಿ ಮತ್ತೊಮ್ಮೆ ಕಲರವದ ಚಿತ್ತಾರಗಳು ತುಂಬಿಕೊಳ್ಳಲಿವೆ..! ಮಕ್ಕಳ ಬಗೆಬಗೆಯ ಸಂತಸದ ಸದ್ದು, ವಿಧವಿಧದ ಸಡಗರ, ಕೇಕೆಗಳು ಮತ್ತೊಮ್ಮೆ ಶಾಲೆ ಎಂಬ…
ಆತ ಬೆಳಕನ್ನು ನೀಡುತ್ತಿದ್ದ, ಸೂರ್ಯದೇವನಲ್ಲ. ಆದರೆ ರಂಗಭೂಮಿಯಲ್ಲಿ ಅಭಿನಯಿಸುವವರಿಗೆ ಅವರ ಅಭಿನಯ ಜನರಿಗೆ ಕಾಣುವುದಕ್ಕೆ ಆತ ಬೆಳಕಿನ ವಿನ್ಯಾಸ ಮಾಡುತ್ತಿದ್ದ. ಬಗೆಬಗೆಯ ಬಣ್ಣಗಳಿಂದ ಭಾವಗಳು ಮೈದುಂಬಿ ವೇದಿಕೆಯನ್ನ ದಾಟಿ ಜನರ ಹೃದಯವನ್ನು…
ತೆಂಗು ನಮ್ಮ ಪಾಲಿನ ಕಲ್ಪವೃಕ್ಷ. ನಾವೆಲ್ಲಾ ನೂರಾರು ವರ್ಷಗಳಿಂದ ತೆಂಗು ಬೆಳೆದ ಅನುಭವಿಗಳು. ಆದರೆ ಎಲ್ಲಿ ಎಷ್ಟು ಅಂತರ ಎಂಬುದನ್ನು ಇನ್ನೂ ಸರಿಯಾಗಿ ಅರಿತಿಲ್ಲ. ತೆಂಗನ್ನು ೩೦ ಅಡಿ ಅಂತರದಲ್ಲೂ ಬೆಳೆಯಬಹುದು. ಹಾಗೆಯೇ ೧೫ ಅಂತರದಲ್ಲೂ…
ಚಂದ್ರಕಾಂತ್ ಕೆ.ಎಸ್. ಇವರು ‘ಮಹಾಭಾರತದ ಜೀವನ ಸಂದೇಶ' ಎಂಬ ಪುಟ್ಟ ಪುಸ್ತಕದಲ್ಲಿ ನಮ್ಮ ಜೀವನಕ್ಕೆ ಅಗತ್ಯವಾದ ಹಲವಾರು ವಿಷಯಗಳನ್ನು ಕಟ್ಟಿಕೊಟ್ಟಿದ್ದಾರೆ. ಸುಮಾರು ೮೬ ಪುಟಗಳ ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಜಗದೀಶ…
ಕೆಲವು ಯೂರೋಪಿಯನ್ ದೇಶಗಳು, ದಕ್ಷಿಣ ಏಷ್ಯಾದ ಒಂದೆರಡು ದೇಶಗಳು, ಭಾರತದ ಅನೇಕ ರಾಜ್ಯಗಳು, ಕರ್ನಾಟಕದ ಬಹುತೇಕ ತಾಲ್ಲೂಕುಗಳಲ್ಲಿ ಪ್ರವಾಸ ಮಾಡಿದ್ದೇನೆ. ಆಫ್ರಿಕಾ, ಆಸ್ಟ್ರೇಲಿಯಾ, ಅಮೆರಿಕ, ಏಷ್ಯಾ ಮುಂತಾದ ವಿಶ್ವದ ಭೂ ಪ್ರದೇಶಗಳ ಇಂದಿನ…
ನೂರಕ್ಕೆ ಹನ್ನೆರಡು, ನೂರಕ್ಕೆ ಹನ್ನೆರಡು, ಜೋರಿನಲ್ಲಿ ಅವರು ಕೂಗ್ತಾ ಇದ್ರು. ದೂರದಲ್ಲಿದ್ದವರೆಲ್ಲ ಆಗಲೇ ಬಳಿಗೆ ಬಂದಾಗಿತ್ತು. ಮೀನು ಮಾರಾಟ ಸ್ವಲ್ಪ ಜೋರಾಗಿತ್ತು. ಪ್ರತಿದಿನ ಸಂಜೆಯಾಗುವಾಗ ದೋಣಿಯನ್ನು ಹಿಡಿದು ಮನೆಯ ನಾಲ್ಕು ಜನ ಸಮುದ್ರದ…
ವೃಕ್ಷಗಳು ಪ್ರಕೃತಿಯ ಆಧಾರ ಸ್ಥಂಭ ಎಂಬುದು ಪ್ರತೀತಿ. ಮನುಷ್ಯನಿಗಿಂತ ಹೆಚ್ಚು ಕಾಲ ಬದುಕುವ ವೃಕ್ಷಗಳ ಉಪಯೋಗ ಗಣನಾತೀತ. ಭೂಜಲ ಮಟ್ಟದ ವರ್ಧನೆ, ಉಸಿರಾಟಕ್ಕೆ ಆಮ್ಲಜನಕ, ಅಂಗಾರಾಮ್ಲ ಸೇವಿಸಿ ಪರಿಸರ ಶುದ್ದಿ, ಆಶ್ರಯ ಬಯಸಿದವರಿಗೆ ನೆರಳು,…
ಪೋನಿತಾಪುರ ಎಂಬ ರಾಜ್ಯವನ್ನು ಬಾಣಾಸುರ ಎಂಬ ಅಸುರನು ಆಳುತ್ತಿದ್ದ. ಈತನಿಗೆ ಜನ್ಮತಃ ಸಾವಿರ ಕೈಗಳು ಇದ್ದುವು. ಈ ಕಾರಣದಿಂದ ಆತನು ಮಹಾ ಪರಾಕ್ರಮಿಯಾಗಿದ್ದನು. ಆತ ರಾವಣನಂತೆ ಬಹುದೊಡ್ಡ ಶಿವ ಭಕ್ತ. ಶಿವ ತಾಂಡವ ನೃತ್ಯ ಮಾಡುವಾಗ ಬಾಣಾಸುರ ತನ್ನ…
ಈ ವಾರದಿಂದ ೨೦೨೩-೨೪ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭಗೊಳ್ಳಲಿದ್ದು ರಾಜ್ಯದ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳು ಪುನರಾರಂಭಗೊಳ್ಳಲಿವೆ. ಮೊದಲ ೨ ದಿನಗಳ ಕಾಲ ಶಾಲೆಗಳಲ್ಲಿ ಸಿದ್ಧತಾ ಕಾರ್ಯಗಳು ನಡೆಯಲಿದ್ದರೆ…
ಜಿ. ಆರ್. ಮೋಹನಕೃಷ್ಣ ನೇತೃತ್ವದಲ್ಲಿ ಹೊರಬರುತ್ತಿರುವ ಪಾಕ್ಷಿಕ ಪತ್ರಿಕೆ ‘ನಮ್ಮ ನಾಡಿನ ನವಪರ್ವ'. ಟ್ಯಾಬಲಾಯ್ಡ್ ಆಕಾರದ ಹದಿನಾರು ಪುಟಗಳು. ಆರು ಪುಟಗಳು ವರ್ಣದಲ್ಲೂ ಉಳಿದ ೧೦ ಪುಟಗಳು ಕಪ್ಪು ಬಿಳುಪಿನಲ್ಲೂ ಮುದ್ರಣವಾಗಿದೆ. ನಮ್ಮ…
"ಅಮ್ಮ ಅಜ್ಜನಿಗೆ ಏನಾಗಿದೆ ಅಜ್ಜ ಯಾಕ್ ಮಾತಾಡ್ತಾ ಇಲ್ಲ"
" ಮಗು ಅಜ್ಜ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾರೆ"
" ಅವರು ಯಾಕಮ್ಮ ಇಷ್ಟು ಬೇಗ ಬಿಟ್ಟು ಹೋದರು, ನೀನು ಕೆಲಸಕ್ಕೆ ಹೋದಮೇಲೆ ನನ್ನ ಜೊತೆಗಿರೋದು ಅಜ್ಜಾ, ಶಾಲೆಯಲ್ಲಿ ಕೊಟ್ಟ…
ಜಗತ್ತಿನ ಮೊದಲ ಸಂಸತ್ತು: 12ನೇ ಶತಮಾನದಲ್ಲಿ ಈ ಕನ್ನಡ ನಾಡು ಜಗಜ್ಯೋತಿ ಬಸವಣ್ಣರಿಗೆ ಜನ್ಮ ನೀಡಿತ್ತು. ವಚನದ ಅದ್ಭುತ ಯುಗದ ಆರಂಭ ಅದು. ಆಗಲೇ ಪ್ರಜಾಪ್ರಭುತ್ವದ ಕಲ್ಪನೆ ಮೊಳಕೆಯುಡೆದು ನಿಂತದ್ದು. ಅದೇ ಸಮಯಕ್ಕೆ ಜಗತ್ತು ರಾಜರ ಆಳ್ವಿಕೆಯಲ್ಲಿ…
ಕರ್ನಾಟಕ ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದ ಹೆಸರುಗಳನ್ನು ನೋಡಿದಾಗ… ಎಲ್ಲರೂ ಹಿರಿಯರು, ಅನುಭವಿಗಳು, ಶ್ರೀಮಂತರು, ಸಮಾಜದ ಸಮಕಾಲೀನ ಸಮಸ್ಯೆಗಳನ್ನು ಅರಿತವರು, ಬದುಕನ್ನು ಅನುಭವಿಸಿದವರೇ ಆಗಿದ್ದಾರೆ. ಕೆಲವು…
ರಸ್ತೆ ಮೇಲಿನ ಡಾಂಬರುಗಳು ಕಿತ್ತು ಹೋಗಲು ಪ್ರಾರಂಭವಾಗಿದೆ, ಹಾಕಿದ್ದ ದೊಡ್ಡ ಫ್ಲೆಕ್ಸ್ ಗಳು ಬಣ್ಣ ಕಳೆದುಕೊಳ್ಳುತ್ತಿವೆ, ಕೆಲವೊಂದು ಬಾವುಟಗಳು ಹರಿದು ಹೋಗಿದೆ, ಚುನಾವಣಾ ಪರಿಶೀಲನೆಗೆ ಇಟ್ಟಿದ್ದ ಬ್ಯಾರಿಕೇಡುಗಳು ಜಾರಿ ಬಿದ್ದಿವೆ, ಅಲ್ಲಲ್ಲಿ…