August 2023

 • August 31, 2023
  ಬರಹ: Ashwin Rao K P
  ನಾಟಕಗಳನ್ನು ಬರೆದು, ಮುದ್ರಿಸಿ ಹೊರತರುವ ನಾಟಕಕಾರರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಬಹುಷಃ ಇದಕ್ಕೆ ಕಾರಣ ಬರೆದ ನಾಟಕಗಳು ರಂಗದ ಮೇಲೆ ಪ್ರದರ್ಶನ ಕಾಣುವುದು ಬಹಳ ಕಡಿಮೆ. ಈ ಕಾರಣದಿಂದ ಬರೆದ ನಾಟಕಗಳು ಪ್ರದರ್ಶನದ…
 • August 31, 2023
  ಬರಹ: Shreerama Diwana
  ಮತದಾರನ ಬೆನ್ನಿಗೆ - ಪ್ರಜಾಪ್ರಭುತ್ವದ ಹೃದಯಕ್ಕೆ - ಮನುಷ್ಯತ್ವದ ನಂಬಿಕೆಗೆ - ಸಮಾಜದ ಋಣಕ್ಕೆ -  ಸ್ವಾತಂತ್ರ್ಯದ ತ್ಯಾಗಕ್ಕೆ.. ಆಪರೇಷನ್ ಹಸ್ತ - ಆಪರೇಷನ್ ಕಮಲ - ಆಪರೇಷನ್ ಸಕ್ಸಸ್ - ಪೇಷಂಟ್ ಡೆಡ್. ಅಧಿಕಾರದ ದಾಹಕ್ಕಾಗಿ - ಮೋಹಕ್ಕಾಗಿ -…
 • August 31, 2023
  ಬರಹ: Arun@7733
  ಭಾವನೆಗಳ ಮಳೆಗೈದು ಬಂಧಗಳ ಕೊಳೆ ತೊಳೆದು ನೆಮ್ಮದಿಗೆ ಮೈ ಒಡ್ಡುವ ರೀತಿ ಹೊಂದಿಸಿ ಬರೆಯುವ ನೀತಿ... ಪ್ರತಿ ದೃಶ್ಯವದು ಸೊಗಸಾದ ಸಾಹಿತ್ಯ ಪ್ರೀತಿ ಸ್ನೇಹಕ್ಕೊಂದು ಯಾರೂ ನೀಡಿರದ ಆತಿಥ್ಯ ಕಂಡು ಬೆರಗಾದೆ ನೋಡಿ ಹೊಂದಿಸಿ ಬರೆದ ಮೋಡಿ... ಆಸೆ-…
 • August 31, 2023
  ಬರಹ: ಬರಹಗಾರರ ಬಳಗ
  ಆ ಸ್ಥಳದಲ್ಲಿ ಸಂಜೆ ಬದುಕು ತೆರೆದುಕೊಳ್ಳುವುದು. ಸಂಜೆ ಸೂರ್ಯ ಮನೆಗೆ ತೆರಳಿ ಚಾಪೆ ಹಾಸಿ ಮಲಗುವ ಸಮಯದಲ್ಲಿ ಬಾನಿಗೊಂದಿಷ್ಟು ಕೆಂಪಿನ ರಂಗನ್ನ ಹಾಸಿ ನಕ್ಷತ್ರಗಳ ಚಿತ್ತಾರವನ್ನು ಬಿಡಿಸಿ ಚಂದಿರನಿಗೆ ಅಧಿಕಾರ ಕೊಟ್ಟು ವಿರಮಿಸುತ್ತಾನೆ. ಆಗ ಆ…
 • August 31, 2023
  ಬರಹ: ಬರಹಗಾರರ ಬಳಗ
  ಬದುಕು ಎಚ್ಚರಿಸುತ್ತಿರುತ್ತದೆ, ಎಚ್ಚೆತ್ತುಕೊಂಡುಬಿಡಬೇಕು. ಬದುಕಲ್ಲಿ ಏನೇ ಆದರೂ ಎಲ್ಲ ಮರೆತು ಬದುಕು ಬಂದಂತೆ ನಡೆಯುತ್ತಿರುತ್ತೇವೆ. ಎಷ್ಟೇ ಆಳದ ದುಃಖ, ಎಂಥದೇ ಉನ್ನತ ಸುಖಾನುಭವ ಇದ್ದರೂ ಕಾಲದ ಕಾಲಲ್ಲಿ ಸಿಕ್ಕಿ ಸುಟ್ಟು…
 • August 31, 2023
  ಬರಹ: ಬರಹಗಾರರ ಬಳಗ
  ಹೆಚ್ಚೇನೂ ಮಳೆ ಸುರಿಯದೆ ವರ್ಷಕಾಲ ಸರಿದು ಹೋಗುತ್ತಿದ್ದರೂ ಹಬ್ಬಗಳ ಸಾಲು ನಮ್ಮೆದುರು ನಿಂತು ಮುಗುಳು ನಗುವಿನೊಂದಿಗೆ ಮುಖಾಮುಖಿ ಯಾಗತೊಡಗಿದೆ. 'ನಾಡಿಗೆ ದೊಡ್ಡದು ನಾಗರಪಂಚಮಿ' ಎಂಬ ಮಾತಿದೆ. ಹಬ್ಬಗಳ ಸಾಲು ಆರಂಭಗೊಳ್ಳುವುದೇ ಈ ನಾಗರ…
 • August 31, 2023
  ಬರಹ: ಬರಹಗಾರರ ಬಳಗ
  ಶುಭ ಹಾರೈಕೆಗಳ ರಕ್ಷಾ ಬಂಧನ ಶ್ರಾವಣ ಮಾಸದ ಹುಣ್ಣಿಮೆ ದಿನದಂದು ಭ್ರಾತೃತ್ವದ ಪವಿತ್ರ ಸಂಕೇತ ಆಚರಿಪರಂದು| ರಕ್ಷಣೆ ಸಹಕಾರ ನಂಬಿಕೆಯೊಂದು ಶುಭ ಹಾರೈಕೆಗಳ ರಕ್ಷಾಬಂಧನವಂದು||   ವ್ರತ್ರನೆಂಬವನ ಉಪಟಳ ಸಹಿಸದಿರಲು ಶಚಿ ಪುರಂದರನ ಕಾಪಿಡಲು ವಿಷ್ಣುವ…
 • August 30, 2023
  ಬರಹ: Ashwin Rao K P
  “ಮಧುರ ಚೆನ್ನ" ಎನ್ನುವುದು ಹಲಸಂಗಿ ಚೆನ್ನಮಲ್ಲಪ್ಪನವರ ಕಾವ್ಯನಾಮ. ಜಾನಪದ ಕಾವ್ಯದ ವಿಷಯವಾಗಿ ಇವರಷ್ಟು ಆಸ್ಥೆಯಿಂದ ಕಾರ್ಯಮಾಡಿದ ಹಿರಿಯ ಕನ್ನಡ ಕವಿ ಬೇರೊಬ್ಬರಿಲ್ಲದಿರಬಹುದು. “ಕಾಳರಾತ್ರಿ", “ಪೂರ್ವರಂಗ" ಮೊದಲಾದ ಆತ್ಮಚರಿತ್ರಾತ್ಮಕವಾದ…
 • August 30, 2023
  ಬರಹ: Ashwin Rao K P
  ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿಶ್ವವಿದ್ಯಾನಿಲಯಗಳನ್ನು ಚೇತರಿಕೆ ಹಳಿಗೆ ತರಲು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಸರಕಾರಗಳೆಲ್ಲ ಕಾಲ ಕಾಲಕ್ಕೆ ಸಾಕಷ್ಟು ಪ್ರಯತ್ನಗಳನ್ನು ಮಾಡಿವೆ. ಸರಕಾರಗಳು ನೀಡುವ ಅನುದಾನ ವಿವಿಗಳ ಅಭಿವೃದ್ಧಿಗೆ ಸಾಲದು ಎಂಬ…
 • August 30, 2023
  ಬರಹ: Shreerama Diwana
  ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಜಾವೆಲಿನ್ ಎಸೆತದಲ್ಲಿ, ನೀರಜ್ ಚೋಪ್ರಾ - ಭಾರತ - ಚಿನ್ನ… ಅರ್ಷದ್ ನದೀಮ್ - ಪಾಕಿಸ್ತಾನ - ಬೆಳ್ಳಿ. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಕಿಸ್ತಾನದ ನದೀಮ್ ಗೆ ತನ್ನ ರಾಷ್ಟ್ರಧ್ವಜ ಆ ಕ್ಷಣದಲ್ಲಿ…
 • August 30, 2023
  ಬರಹ: ಬರಹಗಾರರ ಬಳಗ
  ಹೆಚ್ಚಿನ ಹಗಲು ರಾತ್ರಿಗಳಲ್ಲಿ ರಾಘಣ್ಣ ಮನೆಯಲ್ಲಿರೋದೇ ಇಲ್ಲ. ಅವರು ಅಷ್ಟೊಂದು ದುಡಿಯಬೇಕಾ ಅಂತ ಯೋಚನೆ ಮಾಡಿದರೆ ಮನೆ ಸಾಗುವುದಿಲ್ಲ. ಆ ಮನೆಯಲ್ಲಿರೋದು ಎರಡೇ ಜನ ಗಂಡ ಹೆಂಡತಿ ಮಾತ್ರ. ಹೆಂಡತಿಗೆ ಆರೋಗ್ಯ ಹುಷಾರಿಲ್ಲ. ಮದುವೆ, ಗೃಹ ಪ್ರವೇಶ…
 • August 30, 2023
  ಬರಹ: ಬರಹಗಾರರ ಬಳಗ
  ನನಗೊಂದು ಕತೆ ನೆನಪಾಗುತ್ತಿದೆ. ಅದೊಂದು ರಾಜ್ಯ. ಅಲ್ಲೊಬ್ಬ ರಾಜ. ರಾಜನಿಗೆ ಸಂಪತ್ತಿನ ಮೇಲೆ ವಿಪರೀತ ಮೋಹ. ಆತನ ಉದ್ದೇಶವೇ ಸಂಪತ್ತಿನ ಸಂಗ್ರಹ. ಪ್ರಜೆಗಳು ಜೀವನಕ್ಕಾಗಿ ಪರದಾಟ ನಡೆಸಿದರೂ ಪರವಾಗಿಲ್ಲ. ಪ್ರಜೆಗಳ ಸುಖದ ಚಿಂತೆ ರಾಜನಿಗಿರಲಿಲ್ಲ.…
 • August 30, 2023
  ಬರಹ: ಬರಹಗಾರರ ಬಳಗ
  ಸೂರ್ಯಾನು ಮುಳುಗಿದನೋ ಚಂದೀರ ಬೆಳಗಿದನೋ ಚಂದಮಾಮ ಮೂಡೀದನೆಂದು ಹಕ್ಕಿ ಗೂಡ ಸೇರಿದವೋ॥   ಸುಂದಾರ ಚಂದಿರನೋ ಬೆಳದಿಂಗ್ಳ ಚೆಲ್ಲಿಹನೋ ದಿಗಂತದಾಚೆ ಬೆಟ್ಟದ ಮೇಲೆ ಚಂದೀರ ಬೆಳಗಿಹನೋ॥   ಆಕಾಶ ನೌಕೆಯೊಂದೂ ವಿಕ್ರಮನ ಹೊತ್ತೊಯ್ದೂ
 • August 29, 2023
  ಬರಹ: Ashwin Rao K P
  ಅಲಸಂಡೆ ಮಳೆಗಾಲದಲ್ಲಿ ಬೆಳೆಯಬಹುದಾದ ಉತ್ತಮ ತರಕಾರಿ ಬೆಳೆಯಾಗಿದ್ದು ಈ ವರ್ಷ ಉತ್ತಮ ಧಾರಣೆಯನ್ನು ಹೊಂದಿದೆ. ಇನ್ನು ಹಬ್ಬಗಳ ಸರಪಳಿಯೇ ಮುಂದಿರುವುದರಿಂದ ಅಲಸಂಡೆಗೆ ಗರಿಷ್ಟ ದರ ಸಿಗುವ ಸಾಧ್ಯತೆ ಇದೆ. ಈಗಾಗಲೇ ಅಲಸಂಡೆಯ ಬೆಲೆ ಸುಮಾರು ರೂ. ೭೦-…
 • August 29, 2023
  ಬರಹ: Ashwin Rao K P
  ೨೦೧೮ನೇ ಸಾಲಿನ ಸಾಹಿತ್ಯ ಅಕಾಡೆಮಿಯ ಚಿ.ಶ್ರೀನಿವಾಸರಾಜು ದತ್ತಿ ಪ್ರಶಸ್ತಿ ಪಡೆದ ಕೃತಿ ಕವಯತ್ರಿ ಸ್ಮಿತಾ ಮಾಕಳ್ಳಿ ಅವರ ‘ಒಂದು ಅಂಕ ಮುಗಿದು’. ಈ ಕೃತಿಗೆ ಡಾ.ಹೆಚ್.ಎಲ್. ಪುಷ್ಪ ಅವರ ಮುನ್ನುಡಿ ಹಾಗೂ ಸುಬ್ಬು ಹೊಲೆಯಾರ್ ಅವರ ಬೆನ್ನುಡಿ…
 • August 29, 2023
  ಬರಹ: ಬರಹಗಾರರ ಬಳಗ
  ಬಿಸಿಲು ತುಂಬಾ ಜೋರಾಗಿದೆ. ಕಣ್ಣುಗಳನ್ನ ಸರಿಯಾಗಿ ತೆರೆಯುವುದಕ್ಕೆ ಆಗುತ್ತಿಲ್ಲ. ಬೆವರು ಹಾಗೆ ಇಳಿದು ಹೋಗುತ್ತಿದೆ. ನೆರಳಲ್ಲಿ ನಿಂತರೆ ಯಾವುದೇ ಸೀಬೆಹಣ್ಣು ಮಾರಾಟವಾಗುವುದಿಲ್ಲ ಅನ್ನೋದು ಆಕೆಗೆ ಗೊತ್ತಿದೆ. ತನ್ನ ಮಗು ತುಂಬಾ ಹಸಿವೆಯಾದಾಗ…
 • August 29, 2023
  ಬರಹ: Shreerama Diwana
  ಕಣ್ಣು ಮುಚ್ಚಿ ಕುಳಿತ ಧರ್ಮಸ್ಥಳದ ಮಂಜುನಾಥ ಸ್ವಾಮಿ, ಕಿವಿ ಮುಚ್ಚಿ ಕುಳಿತ ‌ಕರ್ನಾಟಕ ಸರ್ಕಾರ, ಕೈಕಟ್ಟಿ ಕುಳಿತ ಕರ್ನಾಟಕ ಉಚ್ಚ ನ್ಯಾಯಾಲಯ, ನ್ಯಾಯಕ್ಕಾಗಿ ಪ್ರತಿಭಟಿಸುತ್ತಿರುವ ಕೆಲವು ಜನ ಸಾಮಾನ್ಯರು. ಹಾಗೆಯೇ, ಗೊಂದಲದಲ್ಲಿ ಶ್ರೀ ಮಂಜುನಾಥ…
 • August 29, 2023
  ಬರಹ: ಬರಹಗಾರರ ಬಳಗ
  ಭಾರತಾಂಬೆಯ ಹೆಮ್ಮೆಯ ಸುಕುಮಾರ ಹಾಕಿ ಕ್ರೀಡೆಯಲಿ ಕಿರೀಟ ತೊಡಿಸಿದ ಹಮ್ಮೀರ ಶಿಸ್ತಿನ ಸಿಪಾಯಿ ಮೇಜರ್ ಧ್ಯಾನ್ ಚಂದ್ ಇತಿಹಾಸದ ಪುಟಗಳಲಿ ನೆಲೆನಿಂತ ಧೀರ   ಹಗಲು ನಿಷ್ಠೆಯಲಿ ಸೇನಾ ಕರ್ತವ್ಯ ರಾತ್ರಿ ಬೆಳದಿಂಗಳಲಿ ಹಾಕಿ ಅಭ್ಯಾಸ ಸೇನಾ ಕ್ರೀಡಾ…
 • August 29, 2023
  ಬರಹ: ಬರಹಗಾರರ ಬಳಗ
  ಮಹಾಭಾರತದಲ್ಲಿ ಒಂದು ಅರ್ಥಪೂರ್ಣ ಸನ್ನಿವೇಶ ಬರುತ್ತದೆ. ಕುರುಕ್ಷೇತ್ರ ಯುದ್ಧಗಳೆಲ್ಲಾ ಮುಗಿದ ಮೇಲೆ, ಶ್ರೀ ಕೃಷ್ಣ ಮತ್ತು ಅರ್ಜುನ ಹೀಗೆ ನಡೆದುಕೊಂಡು ಹೋಗುತ್ತಿದ್ದಾರೆ. ಅವರು ಒಂದು ಇಕ್ಕಟ್ಟಾದ ದಾರಿ ಮಧ್ಯೆ ನಡೆಯಲಾಗಿ ಒಂದು ದೃಶ್ಯವನ್ನು…
 • August 29, 2023
  ಬರಹ: ಬರಹಗಾರರ ಬಳಗ
  ಆಧ್ಯಾತ್ಮಿಕ ಮಹತ್ವದ ಪ್ರಚಾರ ನಿಷ್ಠೆ ಕೇರಳದ ಬಾಂಧವರ ಶ್ರದ್ಧಾಭಕ್ತಿಯ ಪೂಜೆ ಮಹಾಬಲಿ ಭೂಮಿಗೆ ಬರುವ ಸಂಕೇತ ದಿನ ಮಹಾವಿಷ್ಣು ವಾಮನನಾದ ದಶಾವತಾರದ ಪುಣ್ಯ ಪರ್ವ   ಹೆಂಗಳೆಯರಿಗೆ ಸಂಭ್ರಮ ಸಡಗರ ಹೂವಿನ ರಂಗವಲ್ಲಿಗಳ ಅನುಪಮ ಸೌಂದರ್ಯ ನಡುವೆ ದೀಪಗಳ…