ಕಳೆದ ಕೆಲವು ವಾರಗಳ ಹಿಂದೆ ಪತ್ರಿಕೆಯಲ್ಲಿ ಒಂದು ವರದಿ ಪ್ರಕಟವಾಗಿತ್ತು. ಅದು ಮಂಗಳೂರಿನ ನಂತೂರು-ಕೆಪಿಟಿ ರಸ್ತೆಯಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಫ್ಲೈ ಓವರ್ ಬಗ್ಗೆ. ಹಲವಾರು ಸಮಯದಿಂದ ವಾಹನ ದಟ್ಟಣೆಗೆ ಕಾರಣವಾಗಿರುವ ನಂತೂರು ಹಾಗೂ…
ಸಣ್ಣ ನೀರಾವರಿ ಯೋಜನೆಗಳ ೬ನೇ ಗಣತಿ ವರದಿಯನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದ್ದು, ಈ ವರದಿಯಲ್ಲಿನ ಅಂಶಗಳನ್ನು ಗಮನಿಸಿದರೆ ಕರ್ನಾಟಕದ ಸಣ್ಣ ನೀರಾವರಿ ಯೋಜನೆಗಳ ಸ್ಥಿತಿಗತಿ ಚಿಂತಾಜನಕವಾಗಿದೆ. ಕರ್ನಾಟಕದಲ್ಲಿ ಸಂಖ್ಯಾದೃಷ್ಟಿಯಿಂದ ಸಣ್ಣ…
ಮದರ್ ತೆರೇಸಾ - ಆಗಸ್ಟ್ 26 1910. ರಸ್ತೆ ಬದಿಯ ಹರಕಲು ಬಟ್ಟೆಯ ಭಿಕ್ಷುಕರನ್ನು ನೋಡಲೇ ಅಸಹ್ಯಪಡುವ ಪರಿಸ್ಥಿತಿ ಇರುವಾಗ ಕೊಲ್ಕತ್ತಾದ ಕುಷ್ಠರೋಗ, ಕ್ಷಯರೋಗ, ಚರ್ಮರೋಗ ಇನ್ನೂ ಏನೇನೋ ಖಾಯಿಲೆಯಿಂದ ಬಳಲುತ್ತಿದ್ದ ಅನಾಥರುಗಳನ್ನು ತಮ್ಮ…
ನೆನಪುಗಳು ಹಾಗೆ ಕಾದು ಕೂತಿದ್ದವು ಮನಸ್ಸಿನೊಳಗೆ ಅದಕ್ಕೆ ಒಂದಿಷ್ಟು ಚೈತನ್ಯ ಬೇಕಿತ್ತು. ಮತ್ತೊಂದಷ್ಟು ಸ್ಪೂರ್ತಿ ಬೇಕು. ಅದಕ್ಕೆ ಒಂದಷ್ಟು ಅವಕಾಶಗಳಿಗಾಗಿ ಅದು ಕಾಯುತ್ತಿತ್ತು. ದೊಡ್ಡ ಶಹರದ ಪುಟ್ಟ ಕೋಣೆ ಒಳಗಡೆ ನೆನಪುಗಳನ್ನ ಸೃಷ್ಟಿಸಿದವರು…
ನಿನ್ನೆ ನನ್ನ ಕಚೇರಿಗೆ ಒಂದು ಪ್ರಮಾಣ ಪತ್ರವನ್ನು ನೋಟರಿ ಮಾಡಿಸುವ ಉದ್ದೇಶದಿಂದ ಒಬ್ಬಾಕೆ ತುಂಬಾ ಇಳಿವಯಸ್ಸಿನ ಮಹಿಳೆಯನ್ನು ಓರ್ವ ನಡು ವಯಸ್ಸಿನ ಗಂಡಸು ಕರೆದುಕೊಂಡು ಬಂದಿದ್ದರು. ಪರಿಚಯ ಕೇಳಲಾಗಿ ಆತ ಆ ಮುದಿ ಹೆಂಗಸಿನ ಮಗನೆಂಬುದು ತಿಳಿಯಿತು…
ಭಾರತದ ಸ್ವಾತಂತ್ರ್ಯ ಹೋರಾಟದ ಚರಿತ್ರೆಯೊಂದಿಗೆ ಥಳಕು ಹಾಕಿಕೊಂಡಿದೆ “ಸುಲೇಖ” ಶಾಯಿಯ ಸುಮಾರು ಒಂದು ನೂರು ವರುಷದ ಚರಿತ್ರೆ.
1930ರ ಹೊತ್ತಿಗೆ ಸ್ವಾತಂತ್ರ್ಯ ಹೋರಾಟದ ಅಂಗವಾದ ಸ್ವದೇಶಿ ಚಳವಳ ಉತ್ತುಂಗದಲ್ಲಿತ್ತು. ಭಾರತೀಯರು ಎಲ್ಲ ವಿದೇಶಿ…
ಸತ್ಯ - ಜ್ಞಾನ - ನದಿ. ಸತ್ಯಕ್ಕೆ ಸಾವಿಲ್ಲ, ನಿಜ. ಆದರೆ ಸತ್ಯಕ್ಕೆ ಆಗಾಗ ಸಾಂಕ್ರಾಮಿಕ ಕಾಯಿಲೆ ಬರುತ್ತದೆ. ಕೆಲವೊಮ್ಮೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ. ಹಲವೊಮ್ಮೆ ತಿರಸ್ಕರಿಸಲ್ಪಡುತ್ತದೆ. ಸುಳ್ಳಿಗೆ ಬೆದರುತ್ತದೆ. ದ್ವೇಷಕ್ಕೆ…
ಕಾಪಾಡಲೇಬೇಕು, ಒಳಗಿರುವ ಜೀವದ ದನಿಗೆ ನೋವಿನ ಸ್ವರಕ್ಕೆ ಮತ್ತೊಂದಿಷ್ಟು ಚೈತನ್ಯ ತುಂಬಿ ಬದುಕುವ ಆಸರೆ ನೀಡಬೇಕು. ಒಳಗಿರುವವರು ನಂಬಿರುವುದು ಆ ಚಾಲಕನನ್ನು ಮಾತ್ರ. ಆತ ಜೀವವನ್ನು ಕೈಯಲ್ಲಿ ಹಿಡಿದು ತನ್ನ ಗಾಡಿಯೊಳಗಿನ ಜೀವಗಳನ್ನ…
ಮೈದಾಹಿಟ್ಟಿಗೆ ಉಪ್ಪು, ಅಜ್ವಾನ, ಎರಡು ಚಮಚ ಅಡುಗೆ ಎಣ್ಣೆ ಹಾಗೂ ಸ್ವಲ್ಪ ಸ್ವಲ್ಪ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಂಡು ಇಪ್ಪತ್ತು ನಿಮಿಷಗಳ ಕಾಲ ತೆಗೆದಿಡಿ. ಕೊತ್ತಂಬರಿ ಕಾಳು (ಧನಿಯಾ), ಜೀರಿಗೆ ಹಾಗೂ ಸೋಂಪನ್ನು ಹುಡಿ ಮಾಡಿ.…
ಮೇಧಾತಿತಿ ಎನ್ನುವ ಋಷಿ ಇದ್ದನು. ಈತನಿಗೆ ಪತ್ನಿ, ಒಬ್ಬ ಮಗನಿದ್ದನು. ಮೇಧಾತಿತಿ ಮತ್ತು ಪತ್ನಿಗೆ ಅತಿ ಪ್ರೀತಿಯ ಮಗ ಈತನ ಹೆಸರು ಚಿರಕಾರಿ. ಚಿರಕಾರಿ ಎಂದರೆ ಸಾವಕಾಶವಾಗಿ ಮಾಡುವವನು ಎಂದರ್ಥ. ಹಿಂದಿನವರು ಎಷ್ಟು ಅರ್ಥಪೂರ್ಣ ಹೆಸರನ್ನು…
‘ನೀರು” ನಾ.ಮೊಗಸಾಲೆ ಅವರ ರಚನೆಯ ಕಾದಂಬರಿಯಾಗಿದೆ. ಒಂದು ಕುಟುಂಬ ಕತೆ ಮತ್ತು ಒಂದು ಸಣ್ಣ ವ್ಯಾಜ್ಯದಿಂದ ಪ್ರಾರಂಭವಾಗುವ ಈ ಕಾದಂಬರಿಯು ಹಲವು ಸಾಮಾಜಿಕ ವ್ಯವಸ್ಥೆಗಳ ಸಂಘರ್ಷಗಳ ನಿರೂಪಣೆಯಾಗುತ್ತದೆ. ನಾ. ಮೊಗಸಾಲೆಯವರ ಕಾದಂಬರಿಗಳು…
ಅದೊಂದು ಸಣ್ಣ ಜಾಗ ಮಧ್ಯದಲ್ಲೊಂದು ರಸ್ತೆ ಆ ಕಡೆ ಈ ಕಡೆ ನಡೆದಾಡುವುದಕ್ಕೆ ಅಂಗಡಿಗಳನ್ನು ಇಡುವುದಕ್ಕೆ ಒಂದಷ್ಟು ಸ್ಥಳಾವಕಾಶ ಇತ್ತು. ಇತ್ತು ಅಂದ್ರೆ ಈಗ ಆ ಸ್ಥಳವನ್ನು ಒಂದಷ್ಟು ಅಂಗಡಿಗಳು ಆಕ್ರಮಿಸಿಕೊಂಡುಬಿಟ್ಟಿದ್ದಾವೆ. ಅವರವರ ಬದುಕಿಗೋಸ್ಕರ…
ಹೆಮ್ಮೆಯ ಕಾರ್ಯಕ್ರಮವೋ, ವಿಷಾದನೀಯ ಸಂಗತಿಯೋ, ನಮ್ಮ ಜವಾಬ್ದಾರಿಯೋ, ನಿಮ್ಮ ವಿವೇಚನೆಗೆ ಬಿಡುತ್ತಾ.. ಕೋಲಾರದ ಉಪನ್ಯಾಸಕರಾದ ಅರಿವು ಶಿವಪ್ಪನವರು ಹಲವಾರು ವರ್ಷಗಳಿಂದ ನಿರಂತರವಾಗಿ ಮಾಡುತ್ತಾ ಬಂದಿರುವ
"ಶೋಷಿತರ ಗೃಹ ಪ್ರವೇಶ ಸವರ್ಣೀಯರ ಮನೆಗೆ…
ಸಂಶೋಧಕರಾಗಲಿ, ವಿಜ್ಞಾನಿಗಳಾಗಲಿ ಸಂಶೋಧನೆಯನ್ನು ನಿರ್ದಿಷ್ಟ ದಿಕ್ಕಿನಲ್ಲಿ ಕೈಗೊಳ್ಳುತ್ತಾರೆ. ಇದರಲ್ಲಿ ಯಶಸ್ವಿಯೂ ಆಗಬಹುದು; ಆಗದೆಯೂ ಇರಬಹುದು. ಆದರೆ ಕೆಲವೊಮ್ಮೆ ಯಾವುದೋ ನಿರ್ದಿಷ್ಟ ಪ್ರಯೋಗವನ್ನು ಕೈಗೊಂಡಿರುತ್ತಾರೆ. ಆಕಸ್ಮಿಕವಾಗಿ…
ಉತ್ತರಾಖಂಡದ ಜೋಶೀಮಠ ಇತ್ತೀಚೆಗೆ ಬಹಳ ಸುದ್ದಿಯಲ್ಲಿತ್ತು. ಜೋಶಿಮಠ ಕುಸಿಯುತ್ತಿದೆ ಎಂಬ ಸುದ್ದಿ ಪತ್ರಿಕೆಗಳಲ್ಲಿ ನೀವೂ ಓದಿದ ನೆನಪು ಇರಬಹುದು. ಮೂಲತಃ ಈ ಊರಿನ ಹೆಸರು ಜ್ಯೋತಿರ್ಮಠ. ಜನರ ಆಡುಮಾತಿನಲ್ಲಿ ಜೋಶೀಮಠ ಎಂದು ಬದಲಾಗಿದೆ. ಇದೇ…
ಇದು ಒಂದು ಪುಟ್ಟ ಅಂದರೆ 150 ಪುಟಗಳ ಒಂದು ಐತಿಹಾಸಿಕ ಕಾದಂಬರಿ. ಇದನ್ನು ಓದಲು pustaka.sanchaya.net ಅಂತರ್ಜಾಲತಾಣದಲ್ಲಿ 'ಈಶ ಸಂಕಲ್ಪ' ಎಂದು ಹುಡುಕಿದರೆ ಸಿಗುತ್ತದೆ.
ದಕ್ಷಿಣ ಭಾರತವನ್ನೆಲ್ಲ ಗೆದ್ದು ದಕ್ಷಿಣಾಪಥೇಶ್ವರ ಎಂದು ಕರೆಸಿಕೊಂಡ…