ಕರ್ನಾಟಕ ಹಾಗೂ ತಮಿಳುನಾಡು ನಡುವೆ ಜೀವನದಿ ಕಾವೇರಿಗಾಗಿ ಮತ್ತೊಂದು ಸುತ್ತಿನ ಕದನ ಆರಂಭವಾಗಿ, ತಾರಕಕ್ಕೇರುತ್ತಿದೆ. ನಿಗದಿಯಂತೆ ಕರ್ನಾಟಕ ತನಗೆ ನೀರು ಹರಿಸುತ್ತಿಲ್ಲ ಎಂದು ಕಾವೇರಿ ನಿರ್ವಹಣಾ ಪ್ರಾಧಿಕಾರದ ಮೊರೆ ಹೋಗಿದ್ದ ತಮಿಳುನಾಡು, ನೀರು…
ಗ್ರೀಕ್ ಪುರಾಣ ಕಥೆಗಳಲ್ಲಿ ಮೈದಾಸನೆಂಬ ರಾಜನ ಹೆಸರು ಪ್ರಖ್ಯಾತವಾಗಿದೆ. ಆತ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ. ಮೈದಾಸ ಸ್ಪರ್ಶ ( Golden touch ) ಎಂದೇ ಸದಾ ಯಶಸ್ವಿಯಾಗುವವರಿಗೆ ಕರೆಯಲಾಗುತ್ತದೆ. ಅದರ ಬಗ್ಗೆ ಒಂದು ಕಥೆ ಇದೆ.…
ಚಂದಿರನ ಅರಮನೆಯಲ್ಲಿ ಚರ್ಚೆ ಜೋರಾಗಿತ್ತು. ಕೆಲವರ ವಾದ "ತಮ್ಮ ನೆಲದ ಮೇಲೆ ಯಾರೋ ಕಾಲಿಟ್ಟಿದ್ದಾರಂತೆ, ನಮ್ಮ ಮಾಹಿತಿಯನ್ನ ಬೇರೆ ಊರಿಗೆ ಸಾಗಿಸ್ತಾರಂತೆ, ಹೌದೌದು, ಇದು ತುಂಬಾ ನಾಚಿಕೆಯ ವಿಷಯ ನಾವು ಇದರ ಬಗ್ಗೆ ಹೋರಾಟ ಮಾಡಲೇಬೇಕು." ಹೀಗಂತ…
* ನಮ್ಮಲ್ಲಿಯ ಆಡಳಿತಾತ್ಮಕ ಕಾನೂನುಗಳು ಎಲ್ಲಿಯವರೆಗೆ ಮೇಲಾಧಿಕಾರಿಯ ಕೈಯೊಳಗಿರುತ್ತದೋ ಅಲ್ಲಿಯವರೆಗೆ ಅಂತಹ ಅಧಿಕಾರಿಗಳ ಕೈ ಕೆಳಗೆ ಕೆಲಸ ಮಾಡುವ ನೌಕರರು ಒಂದೋ ಅರ್ಧದಲ್ಲೇ ಕೆಲಸ ಬಿಟ್ಟು ಮನೆಯಲ್ಲಿರುತ್ತಾರೆ ಇಲ್ಲ ಸತ್ತು ಗೋರಿಯೊಳಗೆ…
ಬದುಕು ಬದುಕಲ್ಲವಿದು
ಪ್ರೀತಿಯ ಹೊಂಬೆಳಕು
ಸಾಗಿದೊಡೆ ಪ್ರೇಮವದು ತಿಳಿವುದೈ ಒಲವು
ಕರ್ಮಗಳ ಕಾಲಗಳು
ಸವಿಯಾಗಿ ಸಾಗಿಹವು
ಬರದಿರಲು ಆತುರವು ತಬ್ಬಿಕೊಂಡಿಹವು
ಭಾವನೆಯ ತೀರದೊಳು
ಅರಿತಿರುವ ಹೃದಯಗಳು
ಜೀವನದ ಪಯಣದೊಳು ಸೇರಿ ಬಾಳಿಹವು
ನಲುಮೆ…
ಆಷಾಢ ಕಳೆದ ಅನಂತರ ಬರುವ ಶ್ರಾವಣ ಮಾಸದಲಿ ಸಾಲು ಸಾಲು ಹಬ್ಬಗಳ ಪರ್ವ.ಹಬ್ಬಗಳ ಮಾಸವೆಂದೇ ಹೇಳಬಹುದು.ಅದರಲ್ಲೂ ಸಂಭ್ರಮ-ಸಡಗರ ಹೆಣ್ಣು ಮಕ್ಕಳಿಗೆಂದೇ ಹೇಳಬಹುದು. ಹಬ್ಬಗಳ ಆಚರಣೆಯ ಹಿಂದೆ ಅನೇಕ ದೂರದೃಷ್ಟಿಯಿರುತ್ತದೆ. ದೇವ-ದೇವಿಯರ ಆರಾಧನೆ…
ಮಧುರವಾದ ರಾಗ
ಗುರು ಶಿಬುಕೊ ಸಂಜೆ ಶಿಷ್ಯರೊಂದಿಗೆ ಹರಟೆ ಹೊಡೆಯುತ್ತಿದ್ದ. ದೂರದ ಕೆರೆಯ ದಡದಲ್ಲಿ ಹಕ್ಕಿಯೊಂದು ಸುಮ್ಮನೆ ಕುಳಿತುಕೊಂಡು ನೀರನ್ನು ನೋಡುತ್ತಿತ್ತು.
ಶಿಷ್ಯನೊಬ್ಬ ಕೇಳಿದ “ಆ ಹಕ್ಕಿ ನೋಡಿ, ಅರ್ಧ ಗಂಟೆಯಿಂದ ಹೇಗೆ ಸುಮ್ಮನೆ…
ನವೀನ್ ಸೂರಿಂಜೆ ಅವರು ಬರೆದ ‘ನೇತ್ರಾವತಿಯಲ್ಲಿ ನೆತ್ತರು' ಕೃತಿ ರಕ್ತಸಿಕ್ತ ಹೋರಾಟದ ಸಮಗ್ರ ಚಿತ್ರಣವನ್ನು ನೀಡುತ್ತದೆ. ೧೮೪ ಪುಟಗಳ ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ನಿವೃತ್ತ ಎಸಿಪಿ ಬಿ.ಕೆ.ಶಿವರಾಂ ಅವರು. ಅವರು ತಮ್ಮ…
ಒಂದು ವೇಳೆ ಎಲ್ಲವೂ ನಿರೀಕ್ಷೆಯಂತೆ ನಡೆದು ಚಂದಮಾಮನ ಊರಿನಲ್ಲಿ ಮನುಷ್ಯರು ವಾಸ ಮಾಡುವ ಅನುಕೂಲ ಸೃಷ್ಟಿಯಾದರೆ ಏನಾಗಬಹುದು? ಚಂದ್ರಯಾನ ತುಂಬಾ ತುಟ್ಟಿಯಾದ್ದರಿಂದ ಅಲ್ಲಿಗೆ ಹೋಗಲು ಆಗರ್ಭ ಶ್ರೀಮಂತರಿಗೆ ಮಾತ್ರ ಸಾಧ್ಯವಿರುವುದರಿಂದ ಹೆಚ್ಚು…
ಮೌನದ ಬದುಕಿನ ನಡುವೆ ಹಾಗೆಯೇ ಪಯಣ ಹೊರಟಿದ್ದೆ. ಅಲ್ಲಿ ಮಾತಿಗೆ ಅವಕಾಶವೇ ಇಲ್ಲ. ಅದನ್ನ ದೇವರೇ ನೀಡಲಿಲ್ಲ ಅಂತ ಅಂದುಕೊಳ್ಳುತ್ತೇನೆ. ನಾಲ್ಕು ಜನ ಕುಳಿತಿದ್ದಾರೆ ಆದರೆ ಅಲ್ಲಿ ಮಾತು ಭಾವನೆಗಳ ರೂಪದಲ್ಲಿ ಹೊರಗೆ ಬರ್ತಾ ಇದೆ. ಪ್ರತಿಯೊಬ್ಬರೂ…
ಹಿಂದೆಲ್ಲಾ ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ ಎಡೆಬಿಡದೆ ಸುರಿಯುತ್ತಿದ್ದ ಮಳೆ ಈ ಬಾರಿ ಕೆಲವು ದಿನಗಳಿಗೆ ಮಾತ್ರ ಸೀಮಿತಗೊಳಿಸಿ ವಿಶ್ರಮಿಸಿದೆ. ಮಳೆಯ ಪ್ರಭಾವದಿಂದಾಗಿ ಅದೆಷ್ಟೋ ಕ್ರಿಮಿ ಕೀಟಗಳು, ಪುಟಾಣಿ ಸಸ್ಯಗಳು, ಲಲ್ಲೆಗರೆಯುವ ಹೂಗಳು…
ಇದು ಭಾರತೀಯರಾದ ನಾವೆಲ್ಲಾ ಹೆಮ್ಮೆ ಪಡುವಂತಹ ಸಂದರ್ಭ. ಭಾರತೀಯ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಗಳ ತಂಡ ಮಾಡಿರುವ ಈ ಸಾಧನೆಗೆ ಭಾರತೀಯರಾದ ನಾವೆಲ್ಲಾ ಅಭಿನಂದನೆ ಹೇಳಲೇಬೇಕು. ನಮ್ಮ ಭೂಮಿಯ ಏಕಮಾತ್ರ ಉಪಗ್ರಹವಾದ ಚಂದ್ರನ ಮೇಲೆ ಕೃತಕ…
ನಮ್ಮ ಭಾರತದ ಸಾವಿರಾರು ವರುಷ ಪುರಾತನ “ಸಾರ್ವಕಾಲಿಕ ಪುಸ್ತಕ”ಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಪುಸ್ತಕ ಇದು. ಇದನ್ನು ಬರೆದವರು ಮನೋಜ್ ದಾಸ್ ಮತ್ತು ಕನ್ನಡಕ್ಕೆ ಅನುವಾದಿಸಿದವರು ಪ್ರಖ್ಯಾತ ಸಾಹಿತಿ ಹಾಗೂ ಕವಿ ಎಂ. ಗೋಪಾಲಕೃಷ್ಣ ಅಡಿಗರು.…
ಹೊಸಗನ್ನಡ ಸಾಹಿತ್ಯದಲ್ಲಿ ಶಿಶುಗೀತೆಗಳನ್ನು ಬರೆದ ಮೊದಲಿಗರಲ್ಲಿ ಇವರೊಬ್ಬರು. ದಿನಕರ ದೇಸಾಯಿಯವರು ಎಂ ಎ, ಎಲ್ ಎಲ್ ಬಿ ಪದವೀಧರರು. ಇವರು ‘ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ'ಯ ಸದಸ್ಯರಾಗಿದ್ದರು. ೧೯೨೮ರಿಂದ ಇವರು ಪದ್ಯರಚನೆಯನ್ನು…
ಮತ್ತೆ ಮತ್ತೆ ಭುಗಿಲೇಳುವ ಕಾವೇರಿ ನದಿ ನೀರಿನ ವಿವಾದ. ಶತಮಾನಗಳಷ್ಟು ಹಳೆಯದಾದ ಮತ್ತು ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಪ್ರಜಾಪ್ರಭುತ್ವದ ವ್ಯವಸ್ಥೆ ಅಡಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿ ಸುಮಾರು 75 ವರ್ಷಗಳ ನಂತರವೂ ಒಂದು ನೀರಿನ ಹಂಚಿಕೆಯ…
ಬದುಕಿನ ಈ ಜಾತ್ರೆಯಲ್ಲಿ ಎಲ್ಲವೂ ಮಾರಾಟವಾಗಲೇ ಬೇಕು. ಆ ರೈಲು ತುಂಬಾ ದೂರದವರೆಗೆ ಪಯಣ ಮಾಡುತ್ತೆ. ಅವರ ಜೀವನ ಆ ಗಾಡಿಯನ್ನು ಅವಲಂಬಿಸಿದೆ. ಕೆಲವರು ವಿವಿಧ ರೀತಿಯ ತಿಂಡಿ ತಿನಸು ಜ್ಯೂಸ್ ಇತ್ಯಾದಿಗಳನ್ನು ಹೊತ್ತುಕೊಂಡು ರೈಲನ್ನೇರುತ್ತಾರೆ.…
“ತಿರುಳು” ಸತ್ವ, ಸಾರ, ಮುಖ್ಯವಾದ ಭಾಗ ಮುಂತಾದ ಅರ್ಥವನ್ನು ಕೊಡುತ್ತದೆ. ಇದಕ್ಕೆ ವಿರುದ್ಧ ಅರ್ಥದ ಪದಗಳಾಗಿ ಟೊಳ್ಳು ಅಥವಾ ಜಳ್ಳು ಎಂದು ವಿವರಿಸಬಹುದು. ಲೇಖನದ ತಿರುಳು, ಹಣ್ಣಿನ ತಿರುಳು, ಬೀಜದ ತಿರುಳು, ವಿದ್ಯೆಯ ತಿರುಳು, ಕಥೆಯ ತಿರುಳು,…