ಭಾರತ ಕಂಡ ಶ್ರೇಷ್ಟ ವಿಜ್ಞಾನಿ ಪ್ರೊ. ಸಿ ಎನ್ ಆರ್ ರಾವ್ ಅವರು “A Life in Science” ಎಂಬ ಹೆಸರಿನಲ್ಲಿ ತಮ್ಮ ಆತ್ಮ ಕಥೆಯನ್ನು ಬರೆದಿದ್ದಾರೆ. ಆಂಗ್ಲ ಭಾಷೆಯಲ್ಲಿರುವ ಈ ಆತ್ಮಕಥೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಖ್ಯಾತ ಅನುವಾದಕರಾದ ಎಂ…
2023 ರ ಕೊನೆಯ ಡಿಸೆಂಬರ್ ತಿಂಗಳು ಪ್ರವೇಶಿಸುತ್ತಿದ್ದೇವೆ. ಎಷ್ಟು ಬೇಗ ದಿನಗಳು ಉರುಳುತ್ತಿವೆ ಎಂಬ ಭಾವನೆ ಹಾಗೆ ಸುಮ್ಮನೆ ಮನಸ್ಸಿನ ಮೂಲೆಯಲ್ಲಿ ಹಾದು ಹೋಗುತ್ತದೆ. 2020-21 ರಲ್ಲಿ ನಮ್ಮನ್ನು ಕಾಡಿದ ಕೋವಿಡ್ ವೈರಸ್, ಅನೇಕರಲ್ಲಿ ಅವರ…
ಜಿ. ಸುಬ್ರಾಯ ಭಟ್ ಬಕ್ಕಳ ಅವರ "ಉಳುಮೆ"
"ಉಳುಮೆ", ಉತ್ತರ ಕನ್ನಡ ಜಿಲ್ಲೆಯ ಶಿರಸಿಯಿಂದ ಪ್ರಕಟವಾಗುತ್ತಿದ್ದ ಸಾಹಿತ್ಯ, ಸಂಸ್ಕೃತಿ, ಕಲೆಗೆ ಸಂಬಂಧಿಸಿದ ಮಾಸಪತ್ರಿಕೆ. ಹಿರಿಯ ಪತ್ರಕರ್ತರೂ, ಸಾಹಿತಿಗಳೂ ಆಗಿರುವ ಜಿ. ಸುಬ್ರಾಯ ಭಟ್ ಬಕ್ಕಳ ಅವರು…
ಯಾರು ಇಲ್ಲಿ? ಮದ್ದು ಕೊಡೋರು ಯಾರು? ಎಷ್ಟು ಹೊತ್ತಿಂದ ಕಾಯ್ತಾ ಇದ್ದೇವೆ? ಯಾರೂ ಒಬ್ಬರು ಕೇಳೋರಿಲ್ಲ. ಆಸ್ಪತ್ರೆಗೆ ಬಂದವರನ್ನು ಸರಿಯಾಗಿ ನೋಡಿಕೊಳ್ಳುವುದಕ್ಕೆ ಆಗುವುದಿಲ್ಲ ಎಂದರೆ ನೀವು ಯಾಕ್ರೀ ಇಲ್ಲಿ ಕೆಲಸ ಮಾಡುತ್ತೀರಾ? ಬಡವರು ಅಂತ…
“ಮಂತ್ರವಲ್ಲದ ಅಕ್ಷರವಿಲ್ಲ, ಔಷಧವಲ್ಲದ ಬೇರಿಲ್ಲ, ಅಯೋಗ್ಯನಾದ ಮನುಷ್ಯನಿಲ್ಲ” ಎಂಬ ಮಾತನ್ನು ಕೇಳಿರುವಿರಾ? ಯಾಕೆ ಈ ಮಾತೆಂದರೆ ಪ್ರಕೃತಿಯಲ್ಲಿ ನಾವು ನೋಡುವ ಯಾವುದೇ ಸಸ್ಯವೂ ಒಂದು ಔಷಧೀಯ ಸಸ್ಯವಾಗಿದೆ ಎಂದು ನಮಗೀಗ ಅರಿವಾಗತೊಡಗಿದೆಯಲ್ಲವೇ?…
ಸಿರಿಯ ನಾ ಬೇಡಲಿಲ್ಲ
ಬೇಡಿದ್ದು ನಿನ್ನ ಒಲವು
ಕರೆಯ ನಾ ಮಾಡಲಿಲ್ಲ
ಮಾಡಿದ್ದು ನನ್ನ ಮನವು
ಗೀತೆಯ ನಾ ಹಾಡಲಿಲ್ಲ
ಹಾಡಿದ್ದು ಹೃದಯರಾಗ
ಜೊತೆಗೆ ನಾ ಓಡಲಿಲ್ಲ
ಓಡಿದ್ದು ನನ್ನಂತರಂಗ
ಪ್ರೀತಿ ಮಾಡೆಂದು ಕಾಡಲಿಲ್ಲ
ಕಾಡಿದ್ದು ಕಂಗಳ ನೋಟವು
ಸಂವಿಧಾನ ರಚನೆಯ ಕರಡು ಸಮಿತಿಯ ಅಧ್ಯಕ್ಷರು ಡಾ ಬಿ ಆರ್ ಅಂಬೇಡ್ಕರ್ ಅವರು. ಸಂವಿಧಾನದ ಕರಡು ಪ್ರತಿಯನ್ನು ರಚಿಸಿ, ೧೯೫೦ರ ನವಂಬರ ೨೬ ರಂದು ಭಾರತಕ್ಕೆ ಅರ್ಪಿಸಿದ ದಿನವೇ ‘ರಾಷ್ಟ್ರೀಯ ಸಂವಿಧಾನ ದಿನ’. ಮೊದಲು ರಾಷ್ಟ್ರೀಯ ಕಾನೂನಿನ ದಿನವೆಂದು…
ಎಸ್.ಡಿ. ಇಂಚಲ ಎಂದೇ ಖ್ಯಾತಿಯ ಶಿವಶರಣಪ್ಪ ದೇವಪ್ಪ ಇಂಚಲ ಅವರು ಧಾರವಾಡ ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದವರು. ಆದರೆ ಇವರ ತಂದೆ ದೇವಪ್ಪ ತಾಯಿ ಬಸವಂತವ್ವ ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿಗೆ ಬಂದು ನೆಲೆಸಿದ್ದರು. ಮುಗುಟಗಾನ…
ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ ೪೧ ಕಾರ್ಮಿಕರನ್ನು ೧೭ ದಿನಗಳ ನಂತರ ಹೊರತೆಗೆಯಲಾಗಿದೆಗಿದೆ. ಯಾವೊಬ್ಬ ಕಾರ್ಮಿಕರಿಗೂ ಪ್ರಾಣಾಪಾಯವಾಗದೇ ವಾಪಾಸ್ಸು ಬಂದಿದ್ದು, ಕೋಟ್ಯಾಂತರ ಭಾರತೀಯರ ಪ್ರಾರ್ಥನೆ ಫಲ…
ತೀರ್ಥಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದಲ್ಲಿ ಭಾಗವಹಿಸಿ ಮಾನವೀಯ ಮೌಲ್ಯಗಳ ಬಗ್ಗೆ ಉಪನ್ಯಾಸ ನೀಡಲು ಬೆಂಗಳೂರಿನಿಂದ ಪ್ರಯಾಣಿಸಿ ಈಗ ತೀರ್ಥಹಳ್ಳಿ ಪ್ರಕೃತಿಯ ಸುಂದರ ಮಡಿಲಲ್ಲಿ ಇರುವಾಗ ಮೂಡಿದ ಒಂದಷ್ಟು ಆಲೋಚನೆಗಳು.
ತಾಯಿ…
ದೇವರೇಕೆ ಅಷ್ಟೊಂದು ಆಚರಣೆಗಳನ್ನು ಬಯಸ್ತಾ ಇದ್ದಾನೆ. ಆತನಿಗೆ ವಾಲಗ ಡೋಲುಗಳು ಬೇಕು, ಹೂವಿನ ಅಲಂಕಾರಗಳು ಬೇಕು, ತೇರಿನ ಮೆರವಣಿಗೆ ಬೇಕು, ದೀಪಗಳ ಆರತಿ ಬೇಕು, ಜನ ಸೇರ್ಬೇಕು, ಹೊಟ್ಟೆ ತುಂಬಾ ತಿನ್ನಬೇಕು, ಎಲ್ಲ ಸಂಭ್ರಮಗಳನ್ನ ಅನುಭವಿಸಬೇಕು,…
ಮಗಳು ಇತ್ತೀಚೆಗೆ ತೀರಾ ಮಂಕಾಗಿದ್ದಾಳೆ. ವರ್ತನೆಯೂ ಬಹಳಷ್ಟು ಭಿನ್ನವಾಗಿದೆ. ಮುಖದಲ್ಲಿ ಹಿಂದಿನ ಲವ ಲವಿಕೆ ತೀರಾ ಕುಂಠಿತವಾಗುತ್ತಿದೆ. ಮಗಳಲ್ಲಿ ಆಗುತ್ತಿರುವ ಬದಲಾವಣೆಯನ್ನು ಜಮೀಲಾ ಪ್ರತಿದಿನ ಗಮನಿಸುತ್ತಿದ್ದಾಳೆ. ಜಮೀಲಾಗೆ ಮಗಳಲ್ಲಿ…
ಉತ್ತರಕನ್ನಡದ ಹೆಸರುವಾಸಿ ಪರಿಸರ ಬರಹಗಾರ ಶಿವಾನಂದ ಕಳವೆ ಅವರ ಅಪರೂಪದ ಪುಸ್ತಕವಿದು. ಕಾಲುದಾರಿಯಲ್ಲಿ ಅಡ್ಡಾಡುವ, ಬೆಟ್ಟಗುಡ್ಡಗಳನ್ನು ಏರಿಳಿಯುವ ಶಿವಾನಂದ ಕಳವೆ ಪ್ರಾಣಿ-ಪಕ್ಷಿ-ಕೀಟಗಳಿಗೆ ದನಿ ಕೊಡುತ್ತಾರೆ. ಗದ್ದೆತೋಟಗಳ ನಡುವೆ ನಡೆಯುತ್ತಾ…
ಕಲ್ಲಂಗಡಿ ಭಾರತದಲ್ಲಿ ಒಂದು ಪ್ರಮುಖ ಕುಕುರ್ಬಿಟೇಶಿಯಸ ತರಕಾರಿ/ಹಣ್ಣು. ಕರ್ನಾಟಕ ರಾಜ್ಯದ ಒಂದು ಪ್ರಮುಖ ಬೇಸಿಗೆ ಬೆಳೆಯಾಗಿರುವ ಕಲ್ಲಂಗಡಿಯನ್ನು ವೈಜ್ಞಾನಿಕವಾಗಿ ಸಿಟ್ರುಲಸ್ ಲನಾಟಸ್ ಎಂದು ಕರೆಯಲಾಗುತ್ತದೆ. ಇದು ಕುಕುರ್ಬಿಟೇಸಿ ಕುಟುಂಬಕ್ಕೆ…
ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿರುವ ಡಾ.ಶಶಿಕಿರಣ್ ಶೆಟ್ಟಿಯವರು ಬರೆದ ಪುಟ್ಟ ಪುಟ್ಟ ಕತೆಗಳ ಸಂಗ್ರಹವೇ “ಬದುಕ ಬದಲಿಸುವ ಕತೆಗಳು". ಶಶಿಕಿರಣ್ ಇವರು ಈ ಪುಸ್ತಕದಲ್ಲಿ ತಮ್ಮ ವೃತ್ತಿ ಜೀವನದಲ್ಲಿ ಹಾದು ಹೋದ, ಸಮಾಜದಲ್ಲಿ ನಡೆಯುತ್ತಿರುವ…
41 ಕಾರ್ಮಿಕರು, 16 ನೆಯ ದಿನ, ಕುಸಿದ ಮಣ್ಣಿನೊಳಗೆ, ಸಾವು ಬದುಕಿನ ನಡುವೆ ಈಗಲೂ ಹೋರಾಡುತ್ತಲೇ ಇದ್ದಾರೆ. ಸುಮಾರು 384 ಗಂಟೆಗಳು ಕಳೆದಿದೆ. ಪ್ರಾರಂಭದಲ್ಲಿ ಹೊರ ಜಗತ್ತಿನೊಂದಿಗೆ ಯಾವುದೇ ಸಂಪರ್ಕ ಇರಲಿಲ್ಲ. ನಂತರ ಪರಿಹಾರ ತಂಡದವರು ನಿರಂತರ…
ಅಲ್ಲಲ್ಲಿ ಮೌನವನ್ನು ಹುಡುಕಿಕೊಳ್ಳಲು ನಮಗೆ ತಿಳಿದಿರಬೇಕು. ಕಾರಣವೇನೆಂದರೆ ಮಾತು ದಾರಿಯಲ್ಲಿ ಚಲಿಸ್ತಾ ಮೌನಗಳನ್ನು ಚೆಲ್ಲಿರುತ್ತದೆ. ನಾವು ಆಯ್ದುಕೊಂಡು ನಮಗೆ ಬೇಕಾದ ಮೌನವನ್ನು ಮಾತನಾಡುತ್ತಾ ಹೋಗಬೇಕು. ಮೌನವು ನಿಜವಾದ ಮಾತು. ಮೌನ ಯಾರ ಕೈಗೂ…
ಇಂದು ಡಿಢೀರ್ ಆಹಾರದ (ಫಾಸ್ಟ್ ಫುಡ್) ಯುಗ. ಮಕ್ಕಳಿರಲಿ, ಯುವಜನಾಂಗವೂ ಸಂಪೂರ್ಣವಾಗಿ ಫಾಸ್ಟ್ ಫುಡ್ ಗೆ ಜೋತು ಬಿದ್ದಿದೆ. ಗಂಡ-ಹೆಂಡತಿಯರಿಬ್ಬರೂ ಕೆಲಸಕ್ಕೆ ಹೋಗುವವರಾದರಂತೂ ಮುಗಿಯಿತು ಬಿಡಿ. ಫಾಸ್ಟ್ ಫುಡ್ಡೇ ಅವರಿಗೆ ಗತಿ! ಅಲ್ಲದೆ ಅವರ…