ಒಂದು ಕಾಲದಲ್ಲಿ ಅಂಚೆ ಚೀಟಿಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿದ್ದವು. ಬದಲಾದ ಕಾಲಘಟ್ಟದಲ್ಲಿ ಅಂಚೆ ಇಲಾಖೆಗೆ ಹೋಗುವ ಜನರೇ ಕಡಿಮೆಯಾಗಿದ್ದಾರೆ. ಖಾಸಗಿಯಾಗಿ ಪತ್ರಗಳನ್ನಂತೂ ಯಾರೂ ಬರೆಯುವುದೇ ಇಲ್ಲ. ಬಹಳಷ್ಟು ಮಂದಿಗೆ ಅಂಚೆ ಕವರ್, ಕಾರ್ಡ್…
ನಮ್ಮ ಸಮಾಜದಲ್ಲಿ ಯಾವುದೇ ಹತ್ಯೆಯನ್ನು ಮಹಾಪಾಪ ಎಂದೇ ಪರಿಗಣಿಸಲಾಗುತ್ತದೆ. ಪ್ರಾಣಿ ಹತ್ಯೆಯನ್ನೇ ವಿರೋಧಿಸುವ ಈ ನಾಗರಿಕ ಸಮಾಜದಲ್ಲಿ ಭ್ರೂಣ ಹತ್ಯೆಯಂತಹ ಪಾಪಕೃತ್ಯಕ್ಕೆ ಕ್ಷಮೆಯೇ ಇಲ್ಲ. ಆಧುನಿಕ ಸಮಾಜದಲ್ಲಿ ಇಂತಹ ಘೋರ ದುರ್ವರ್ತನೆಗಳು…
ಹೀಗೆ ಒಂದು ಜನಪದೀಯ - ಅನುಭಾವದ ಮಾತು ಚಾಲ್ತಿಯಲ್ಲಿದೆ. ಇದರ ವಾಸ್ತವತೆಯ ಬಗ್ಗೆ ಯೋಚಿಸತೊಡಗಿದಾಗ… ಮನೆ ಎಂದರೆ ಕುಟುಂಬ. ಕುಟುಂಬವನ್ನು ಸರಿಯಾಗಿ ಮತ್ತು ತೃಪ್ತಿಕರವಾಗಿ ನಿರ್ವಹಿಸಿದ ನಂತರ ಇತರ ಮುಖ್ಯವಾಗಿ ಸಾಮಾಜಿಕ ಕಾರ್ಯಗಳಲ್ಲಿ…
ಆ ಭಗವಂತನ ಬಳಿ ದೊಡ್ಡದೊಂದು ಪುಸ್ತಕವಿದೆ. ಆ ಪುಸ್ತಕದಲ್ಲಿ ಅಂದವಾಗಿ ಸುಂದರ ನಗು ಮೊಗದಿಂದ ಕಾಣುವವರ ಭಾವಚಿತ್ರಗಳನ್ನ ಜೋಡಿಸಿಡಲಾಗುತ್ತದೆ. ಯಾಕೆಂದರೆ ಅವರಿಗೆ ಇನ್ನೊಂದಷ್ಟು ಹೆಚ್ಚು ವರ್ಷಗಳ ಕಾಲ ಬದುಕುವ ಅವಕಾಶವನ್ನು ನೀಡಬೇಕು ಅನ್ನುವ…
ನಾನಿ ಎಂದಾಗ ಇದೇನಪ್ಪಾ ಎಂಬ ಪ್ರಶ್ನೆ ಏಳುವುದೇ? ನಾನು ಮತ್ತು ನೀನು ಎಂಬುದರ ಸಂಕ್ಷಿಪ್ತ ರೂಪವೇ ನಾನಿ. ಯಾವುದೇ ವಿಚಾರಗಳನ್ನು ನಾವು ಇತರರ ಮೇಲೆ ಹೇರುತ್ತೇವೆ. ಅದರೆ ಆ ವಿಚಾರಗಳಿಗೆ ನಾವು ನಮ್ಮನ್ನು ಒಳಗೊಳಿಸುವ ಅಥವಾ ಒಡ್ಡುವ ಮನಸ್ಸು…
ಬಿಲ್ಲಹುಬ್ಬು ಕಣ್ಣಿನಲ್ಲಿ
ಸುಮದ ಶರವನೆಸೆದಿದೆ
ಇನಿಯನೊಡನೆ ಬೆರೆವ ಮನದೆ
ಲಜ್ಜೆ ಮೊಗದಿ ಇಣುಕಿದೆ
ತಾರೆಯಂತೆ ಹೊಳೆವ ಕಣ್ಣು
ನೂರು ಕಥೆಯ ಹೇಳಿದೆ
ಕೆಂಪು ಅಧರ ನಗುವ ಸೂಸಿ
ಗೆಳೆಯನನ್ನು ಕರೆದಿದೆ
ಸನ್ನೆ ಮಾಡಿ ಕರೆದ ಮೇಲೆ
ಮನದಲೇನು ಚಿಂತೆಯೆ
ಅದೊಂದು ದಿನ ಯಜಮಾನನೊಂದಿಗೆ ಅವನ ಕತ್ತೆ ಮತ್ತು ನಾಯಿಮರಿ ಹಳ್ಳಿಯಿಂದ ಪೇಟೆಗೆ ಹೊರಟವು. ಮೂರು ತಾಸು ನಡೆದ ನಂತರ ಯಜಮಾನ ಕತ್ತೆಯ ಬೆನ್ನಿನಲ್ಲಿದ್ದ ಹೊರೆ ಇಳಿಸಿ, ಒಂದು ಮರದಡಿಯಲ್ಲಿ ವಿಶ್ರಾಂತಿಗಾಗಿ ಮಲಗಿದ.
ಕತ್ತೆ ಮತ್ತು ನಾಯಿಮರಿಗೆ…
ಸುಮಾರು 15000 ಜನ ಸತ್ತು, ನೂರಾರು ಮಕ್ಕಳು ಮಹಿಳೆಯರು ಗಾಯಗೊಂಡು, ಅನೇಕರು ಅನಾಥರಾದ ನಂತರ ಇಸ್ರೇಲ್ ಮತ್ತು ಹಮಾಸ್ ನಡುವೆ ನಾಲ್ಕು ದಿನಗಳ ಕದನ ವಿರಾಮ ಘೋಷಣೆಯಾಗಿದೆ. ನಾಲ್ಕು ದಿನದ ನಂತರ ಯುದ್ಧ ಮುಂದುವರಿಯುತ್ತದೆ ಅಥವಾ ಇನ್ನೊಂದಿಷ್ಟು ದಿನ…
ಆತನಿಗೆ ಅಭಿನಯ ಅಂದ್ರೆ ಆಸೆ. ಅದಕ್ಕಾಗಿ ತನ್ನೂರಿನಲ್ಲಿ ಆಗುತ್ತಿದ್ದ ಎಲ್ಲಾ ನಾಟಕಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ. ದೊಡ್ಡವರು ಯಾರೋ ಹೇಳಿದರು, ನಿನ್ನ ಪ್ರತಿಭೆಯನ್ನು ಇನ್ನಷ್ಟು ಬೆಳಗಿಸುವುದಕ್ಕೆ ದೊಡ್ಡ ನಾಟಕ…
ಒಂದು ದೊಡ್ಡ ಬಂಡೆಗಲ್ಲು ಇತ್ತು. ಅದರ ಪಕ್ಕ ಒಂದು ಬೀಜ ಗಾಳಿಗೆ ತೂರಿಕೊಂಡು ಬಂದು ಬಿತ್ತು. ಆ ಬೀಜವನ್ನು ನೋಡಿದ ಬಂಡೆಕಲ್ಲಿಗೆ ಕನಿಕರವಾಯ್ತು. ಬಂಡೆಗಲ್ಲು ಬೀಜಕ್ಕೆ ಹೇಳಿತು.. "ಏನಪ್ಪಾ ನಿನ್ನ ಪರಿಸ್ಥಿತಿ, ನಿನಗೆ ಕಾಯಂ ಸ್ಥಳವಿಲ್ಲ, ಗಾಳಿ…
ಬಾನಿನಲ್ಲಿ ಪೂರ್ಣ ಚಂದ್ರ
ಹಾಲಬೆಳಕು ಭೂಮಿಗೆ
ತುಂಟ ಕೃಷ್ಣ ಅವಿತು ಕುಳಿತ
ರಾಧೆ ಬರುವ ವೇಳೆಗೆ
ಎಲ್ಲಿ ಅವಿತರೇನು ಕೃಷ್ಣ
ರಾಧೆ ಹುಡುಕದಿರುವಳೆ
ನಿನ್ನ ಆಟ ಬಲ್ಲಳವಳು
ಆಕೆ ಅರಿಯದಿರುವಳೆ?
ಹೃದಯದೊಳಗೆ ನೀನ್ನನಿರಿಸಿ
ಸತತ ಭಜಿಸುತಿರುವಳು
'ಕಸ್ತೂರಿ' ಹೆಸರಿನ ಮಾಸಪತ್ರಿಕೆ ನಿಮಗೆ ಗೊತ್ತಿರಬೇಕು . ಅದು ಇಂಗ್ಲೀಷಿನ ರೀಡರ್ಸ್ ಡೈಜೆಸ್ಟ್ ಮಾದರಿಯ ಕನ್ನಡ ಡೈಜೆಸ್ಟ್ ಆಗಿದೆ.
ಇದೇ ತರಹದ ಕೆಲವು ಡೈಜೆಸ್ಟ್‌ಗಳು ಕನ್ನಡದಲ್ಲಿ ಹಿಂದೆ ಇದ್ದವು. ಅವುಗಳಲ್ಲಿ ಈ 'ಕಲ್ಯಾಣ' ಒಂದು. ಇದರ ಕೆಲವು…
ತಬಲಾ ಕೊಡ್ತೀರಾ?
ಗಾಂಪ: ಇವತ್ತೊಂದು ದಿನ ನಿಮ್ಮ ತಬಲಾ ಕೊಡ್ತೀರಾ?
ನೆರೆಮನೆಯಾತ: ಏಕೆ, ನೀವು ತಬಲಾ ಅಭ್ಯಾಸ ಮಾಡ್ತೀರಾ?
ಗಾಂಪ: ಇಲ್ಲ, ಇವತ್ತಾದರೂ ಚೆನ್ನಾಗಿ ನಿದ್ರೆ ಮಾಡೋಣ ಅಂತ. ನಾಳೆ ಆಫೀಸಿನಲ್ಲಿ ಮೀಟಿಂಗ್ ಇದೆ!
***
ಮಗಳ ಮದುವೆ
ಜಿಪುಣ…
ಇಸ್ರೇಲ್ ಮತ್ತು ಹಮಾಸ್ ನಾಲ್ಕು ದಿನಗಳ ಕದನ ವಿರಾಮಕ್ಕೆ ಒಪ್ಪಿಕೊಳ್ಳುವಂತೆ ಮಾಡುವಲ್ಲಿ ಅಂತಾರಾಷ್ಟ್ರೀಯ ಮಧ್ಯವರ್ತಿಗಳು ಕೊನೆಗೂ ಸಫಲರಾಗಿದ್ದಾರೆ. ಈ ಕದನ ವಿರಾಮದ ಅವಧಿಯಲ್ಲಿ ಹಮಾಸ್ ತನ್ನ ವಶದಲ್ಲಿರುವ ಇಸ್ರೇಲಿ ಒತ್ತೆಯಾಳುಗಳ ಪೈಕಿ ೫೦…
ನವೆಂಬರ್ 26, ಕಾನೂನು ದಿನ - ಈಗ - ಸಂವಿಧಾನ ದಿನ. ಸಂವಿಧಾನ ಎಂದರೇನು ? ಅದೊಂದು ಸಂಸ್ಕೃತಿಯೇ ? ಸಂಪ್ರದಾಯವೇ ? ಪದ್ದತಿಯೇ ? ಸಿದ್ಧಾಂತವೇ ? ಆಚರಣೆಯೇ ? ನೀತಿ ನಿಯಮಗಳೇ ? ಬದುಕೇ ? ಜೀವನ ವಿಧಾನವೇ ? ರಕ್ಷಾ ಕವಚವೇ ? ಮಾರ್ಗಸೂಚಕಗಳೇ ?…
ಪ್ರತಿದಿನವೂ ಗಾಡಿಯ ಸ್ಟೇರಿಂಗ್ ತಿರುಗಿಸುತ್ತಾ ಊರಿನಿಂದ ಊರಿಗೆ ಜನರನ್ನ ಸಾಗಿಸುವುದು ಅವನ ಕೆಲಸ. ಆತ ಬೆಳಿಗ್ಗೆ ಏಳುವಾಗಲೇ ದಿನವೂ ಅದೇ ಕೆಲಸವನ್ನು ಅದೇ ರಸ್ತೆಯಲ್ಲಿ ಚಲಿಸುತ್ತಾ ಮಾಡಬೇಕಲ್ಲ ಅನ್ನುವ ಉದಾಸೀನತೆ. ಒಂದಿನಿತೂ ನಗದೆ ದಾರಿಯಲ್ಲಿ…
ಕಳೆದ ವಾರ ಸಲೀಂ ಅಲಿಯವರ ಜನ್ಮದಿನಾಚರಣೆಗಾಗಿ ಮೈಸೂರಿಗೆ ಹೋಗಿದ್ದ ನಾವು ಗೆಳೆಯ ವಜ್ರಮುನಿಯವರ ಮನೆಯಲ್ಲಿ ಉಳಿದುಕೊಂಡಿದ್ದೆವು. ಕುಕ್ಕರಹಳ್ಳಿ ಕೆರೆಯಲ್ಲಿ ಓಡಾಡುವಾಗ ತೆಗೆದ ಫೋಟೋಗಳನ್ನು ನೋಡುತ್ತಾ ಸಂಜೆ ಹಕ್ಕಿಗಳ ಬಗ್ಗೆ ಚರ್ಚೆ…