ಹೀಗೆ ಕೆಲವು ವ್ಯಕ್ತಿಗಳು ಕೆಲವರನ್ನು ಅತ್ಯಂತ ಅಮಾನವೀಯವಾಗಿ ಟೀಕಿಸಲು ಈ ಪದಗಳನ್ನು ಉಪಯೋಗಿಸುತ್ತಾರೆ. ಇದಕ್ಕೆ ದ್ವೇಷ, ಅಸೂಯೆ ಒಂದು ಕಾರಣವಾದರೆ, ಫಲಿತಾಂಶ ಆಧರಿಸಿ ಸೋತಾಗ ಮಾತನಾಡುವುದು ಇನ್ನೊಂದು ಕಾರಣ, ಮತ್ತೊಂದು ಕೆಲಸವಿಲ್ಲದವರ ಉಡಾಫೆ…
ಐತಿಹಾಸಿಕ ಕಾದಂಬರಿಗಳನ್ನು ಬರೆಯುವುದು ಒಂದು ಸಾಹಸದ ಕಥೆ. ಏಕೆಂದರೆ ಐತಿಹಾಸಿಕ ಕಾದಂಬರಿಗಳನ್ನು ಬರೆಯಲು ಹೊರಟಾಗ ನೀವು ನಿಮ್ಮ ಮನದಲ್ಲಿ ಮೂಡಿದ ಕಲ್ಪನಾ ಲಹರಿಗಳನ್ನೆಲ್ಲಾ ಅದರಲ್ಲಿ ಅಳವಡಿಸುವಂತಿಲ್ಲ. ಕಥೆಗೆ ಪೂರಕ ಎಂದು ಅನಗತ್ಯ ವಿಷಯಗಳನ್ನು…
ಕೃಷಿಕರಲ್ಲಿ ಹೊಸ ಹೊಸ ವಿಚಾರಗಳ ಬಗ್ಗೆ ಅರಿವು ಮೂಡಿಸುವ ದೃಷ್ಟಿಯಿಂದ ಕಳೆದ ಎರಡು ದಶಕಗಳಿಂದ ಹೊರ ಬರುತ್ತಿರುವ ಮಾಸ ಪತ್ರಿಕೆ “ಕೃಷಿ ಬಿಂಬ ಪತ್ರಿಕೆ". ಪತ್ರಿಕೆಯ ಆಕಾರ ಸುಧಾ/ತರಂಗ ಗಾತ್ರವಾಗಿದ್ದು ೫೨ ಪುಟಗಳನ್ನು ಹೊಂದಿದೆ. ರಕ್ಷಾ ಪುಟಗಳು (…
ಸಾವು ಎಂ...ಬುದು ಸ್ವಲ್ಪ ಸಮಯದ ಹಿಂದಿನವರೆಗೂ ಅಪರಿಚಿತ ವ್ಯಕ್ತಿಯಾಗಿತ್ತು. ಆಗೊಮ್ಮೆ ಈಗೊಮ್ಮೆ ಬಂದು ಯಾರನ್ನಾದರೂ ಮಾತನಾಡಿಸಿ ಜೊತೆಗೆ ಕರೆದುಯುತ್ತಿತ್ತು. ಆಗ ಸಾವಿನ ಬಗ್ಗೆಯೂ ಗೌರವ ಇತ್ತು, ಸಾವಿನ ಬಗ್ಗೆ ಭಯವೂ ಇತ್ತು. ಆದರೆ ದಿನ ಕಳೆದಂತೆ…
ಗೂಡಿನೊಳಗಡೆ ಬಂಧಿ
ಬಾಡಿ ಹೋಗಿಹ ಮನದಿ
ಕೂಡಿ ಬಾಳುವ ಕನಸು ನುಚ್ಚುನೂರು
ಕಾಡಿನೊಳಗಿನ ಬದುಕು
ಜೋಡಿ ಹಕ್ಕಿಯ ನೆನಪು
ನಾಡಿ ಮಿಡಿತದೆ ತುಂಬಿ ಹರಿಯುತಿಹುದು||
ಆರು ವರ್ಷದ ಕೆಳಗೆ
ಸೇರಿ ಮರಿಗಳ ಜೊತೆಗೆ
ನೂರು ಕನಸನು ಹೊತ್ತು ಕಾಡಲಿದ್ದೆ
ಸೂರು…
‘ನೀವು ಸಾಯಬೇಕೆಂದು ಕೊಳ್ಳುತ್ತಿದ್ದೀರಾ? ನಿಮ್ಮನ್ನು ಖಿನ್ನತೆ, ಹತಾಶೆ, ಜುಗುಪ್ಸೆಗಳು ಕಾಡುತ್ತಿವೆಯಾ? ನಿಮ್ಮ ಸಮಸ್ಯೆಗಳನ್ನು ನನ್ನೊಂದಿಗೆ ಹೇಳಿಕೊಳ್ಳಬಹುದು. ನನ್ನ ದೂರವಾಣಿ ಸಂಖ್ಯೆ…’ಈ ಜಾಹೀರಾತು ದೂರದೇಶದ ದಿನಪತ್ರಿಕೆಯೊಂದರಲ್ಲಿ…
ಒಂದು ತಿಂಗಳ ಹಿಂದೆ ನಾನು ನಮ್ಮ ಮನೆಯ ಹಿಂಭಾಗದಲ್ಲಿ ಬೆಳೆದಿದ್ದ ದಾಸವಾಳದ ಗಿಡದಲ್ಲಿ ಕಂಡು ಬಂದ ಅಚ್ಚರಿಯ ಸಂಗತಿಯನ್ನು ‘ಸಂಪದ' ದಲ್ಲಿ ಹಂಚಿಕೊಂಡಿದ್ದೆ. ಆಗ ಆ ಗಿಡದ ಒಂದು ರೆಂಬೆಯಲ್ಲಿ ಐದು ಎಸಳಿನ ಕೆಂಪು ದಾಸವಾಳವೂ, ಮತ್ತೊಂದು ರೆಂಬೆಯಲ್ಲಿ…
ಶೈಕ್ಷಣಿಕ ಪ್ರವಾಸ ಎಂಬುದು ಶಾಲಾ ಮಕ್ಕಳ ಅಥವಾ ಕಾಲೇಜು ವಿದ್ಯಾರ್ಥಿಗಳ ಕಲಿಕೆಯ ಬಹುಮುಖ್ಯ ಭಾಗ. ಆದರೆ, ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗುವಂಥ ಮಕ್ಕಳ ಪ್ರವಾಸದ ಕನಸಿಗೆ ಬಸ್ಸುಗಳ ಕೊರತೆ ತಣ್ಣೀರೆರಚುತ್ತಿರುವುದು ವಿಪರ್ಯಾಸ. ರಾಜ್ಯದಲ್ಲಿ “…
ಜಾತಿ ವ್ಯವಸ್ಥೆಯ ಅಧೀಕೃತಗೊಳಿಸುವಿಕೆಯೇ? ಸಾಮಾಜಿಕ ನ್ಯಾಯವೇ ? ರಾಜಕೀಯ ಪ್ರೇರಿತವೇ ? ಚುನಾವಣಾ ತಂತ್ರಗಾರಿಕೆಯೇ ? ಇದು ಸರಿಯೇ ಅಥವಾ ತಪ್ಪೇ ? ನೇರ ಉತ್ತರ ಸುಲಭ ಮತ್ತು ಸರಳ. ಇದರಿಂದ ಲಾಭವಾಗುವವರಿಗೆ ಸರಿ ನಷ್ಟವಾಗುವವರಿಗೆ ತಪ್ಪು. ಜನರ,…
ಆ ಊರಿನಿಂದ ನಮ್ಮೂರಿನ ಕಡೆಗೆ ಬಸ್ಸಿನಲ್ಲಿ ಪಯಣ. ಜನ ತುಂಬಿತ್ತು ಪುಣ್ಯಕ್ಕೆ ನನಗೆ ಸೀಟು ಒಂದು ದೊರಕಿತ್ತು. ಕಿಟಕಿ ಬದಿಯ ಗಾಳಿಯನ್ನು ಆಸ್ವಾದಿಸುತ್ತ ಸುತ್ತ ದೃಶ್ಯಗಳನ್ನ ನೋಡುತ್ತಾ ಆರಾಮವಾಗಿ ಸಂಭ್ರಮದಿಂದ ಊರಿನ ಕಡೆಗೆ ಹೊರಟಿದ್ದೆ. ಆಗಲೇ…
ನಾನು ದೀಪಾವಳಿಯ ರಜೆಯಲ್ಲಿ ನನ್ನ ಗೆಳತಿಯಾದ ಸುಮತಿಯವರ ಮನೆಗೆ ಹೋಗಿದ್ದೆ. ಮುಡಿಪು ಪೇಟೆಯ ಮುಖ್ಯರಸ್ತೆಯಲ್ಲಿದ್ದ ಅವರ ಮನೆಯ ಗೇಟ್ ತೆರೆದು ಇನ್ನೇನು ಒಳಹೋಗಬೇಕೆನ್ನುವಾಗ ಗೇಟಿನ ಪಕ್ಕದಲ್ಲಿ ಕುತೂಹಲ ಮೂಡಿಸುವಂತಹ ಸಸ್ಯವೊಂದು ಹರಡಿಕೊಂಡು…
ಹರೆಯದಲಿ ಸವಿಜೇನು ತುಂಬಿದ್ದ ಸಮಯದಲಿ
ಬೆಳಕಿಲ್ಲದೇ ಬೆಳೆದೆ ಹಳೆಯ ನೆನಪೇ
ಕಂತಿರುವ ಸಮಯಲಿ ಎಲ್ಲ ಸಿಗುತಲೆ ಇರಲು
ಬಹು ಆಸೆ ಕಳೆದೋಯ್ತು ಹಳೆಯ ನೆನಪೇ
ಜೀವನದಿ ಉತ್ಸಾಹ ಮತ್ತೆ ಚಿಮ್ಮುತ ಬರಲು
ಶಕ್ತಿ ಕುಂದಿಹುದಿಲ್ಲಿ ಹಳೆಯ ನೆನಪೇ
ಬಾಳೆಲೆಯನು…
ಕನ್ನಡದ ಸುಪ್ರಸಿದ್ಧ ಲೇಖಕ ಡಾ. ಸಿ.ಆರ್. ಚಂದ್ರಶೇಖರ್ ಬರೆದ ಪುಸ್ತಕವಿದು. ಅವರು ಕನ್ನಡ ಮತ್ತು ಇಂಗ್ಲಿಷಿನಲ್ಲಿ 110ಕ್ಕಿಂತ ಅಧಿಕ ಪುಸ್ತಕಗಳನ್ನು ಬರೆದವರು. ಇದರಲ್ಲಿರುವ ಸೂತ್ರಗಳನ್ನು ಅನುಸರಿಸಿ ಆರೋಗ್ಯವಂತ ವ್ಯಕ್ತಿಗಳಾಗುವುದು ನಮ್ಮ…
ಕವಿ, ವಿಮರ್ಶಕ ಮುಳಿಯ ತಿಮ್ಮಪ್ಪಯ್ಯನವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮುಳಿಯ ಗ್ರಾಮದಲ್ಲಿ. ಮನೆಯಲ್ಲಿಯೇ ಕುಳಿತು ಸಂಸ್ಕೃತ ಕಲಿತ ಅವರು ಸಂಸ್ಕೃತಾಭ್ಯಾಸವನ್ನು ಮುಂದುವರೆಸಲು ತಿರುವಾಂಕೂರು ಹಾಗೂ ಮೈಸೂರಿಗೆ ಪ್ರಯಾಣ ಮಾಡಿದರು.…
“ಹೂದೋಟದಲ್ಲಿ ದುರ್ದೈವಿ ಸಂಗ’ ಕವಿ ಸಂಗಪ್ಪ ನಾಗಲಾಪುರ ಅವರ ಕವನ ಸಂಕಲನ. ಈ ಪುಸ್ತಕದ ವಿಶೇಷತೆ ಎಂದರೆ ಸುಮಾರು ೫೦ ವರ್ಷಗಳ ಹಿಂದೆ ಬರೆದ ಕವನಗಳನ್ನು ಮಸ್ಕಿಯ ಅಡ್ಲಿಗಿ ಪ್ರಕಾಶನ ೨೦೨೩ ರಲ್ಲಿ ಪ್ರಕಟಿಸಿದೆ. ಈ ಕವನ ಸಂಕಲನದಲ್ಲಿ ೭೨ ಕವಿತೆಗಳಿವೆ…
ಬೆಳೆಯುತ್ತಾ ಹೋಗುವುದು, ತುಳಿಯುತ್ತಾ ಹೋಗುವುದು, ಶ್ರಮ ಪಡುವುದು, ವಂಚಿಸುವುದು, ಹೇಗಾದರೂ ಯಶಸ್ವಿಯಾಗುವುದು, ಪ್ರಾಮಾಣಿಕವಾಗಿ ಯಶಸ್ವಿಯಾಗುವುದು. ಜಾಗತೀಕರಣದ ಪರಿಣಾಮ, ಆರ್ಥಿಕ ಉದಾರೀಕರದಿಂದ, ಮುಕ್ತ ಮಾರುಕಟ್ಟೆ ವ್ಯವಸ್ಥೆ ಜಾರಿಯಾಗಿ…
ಹಾಗೆ ದೊಡ್ಡದೊಂದು ಪ್ರವಾಹ ಬಂದುಬಿಟ್ಟು ಕೊಚ್ಚಿಕೊಂಡು ಹೋಗಲಿ. ಎಲ್ಲರನ್ನಲ್ಲ ಆಯ್ದವರನ್ನು ಮಾತ್ರ. ರಸ್ತೆ ಡಾಂಬರಿಗೆ ಅಂತ ಸರಕಾರದಿಂದ ಹಣ ಬಂದಾಗ ಅದನ್ನ ತಮ್ಮ ತಮ್ಮ ಬೊಕ್ಕಸಕ್ಕೆ ಸೇರಿಕೊಂಡು ಸರಿಯಾಗಿ ರಸ್ತೆ ನಿರ್ಮಾಣವಾಗದ್ದಕ್ಕೆ ಕಾರಣವಾದ…
ಬಸ್ಸಿನಲ್ಲಿ ಕಿಟಕಿಯ ಪಕ್ಕ ಕುಳಿತ ವೀಣಾ ಹೊರಗಡೆ ನೋಡುತ್ತಿದ್ದಾಳೆ. ಆಕೆಯ ಕಣ್ಣುಗಳು ತೇವಗೊಂಡಿವೆ. ದುಃಖ ಉಮ್ಮಳಿಸಿ ಬರುತ್ತಿದೆ. ಹೃದಯವನ್ನು ಪದೇ ಪದೇ ತಲ್ಲಣಗೊಳಿಸುತ್ತಿರುವ ನೂರಾರು ನೋವುಗಳು ಆಕೆಯ ಕಣ್ಣ ಮುಂದೆ ಹಾದು ಹೋಗುತ್ತಿವೆ.…