ನಾವು ವಾಸಿಸುವ ಮನೆಯ ಸುತ್ತಲಿನ ಪರಿಸರದಲ್ಲಿ ವಿವಿಧೋದ್ದೇಶಗಳಿಗಾಗಿ ಬೆಳೆಸುವ ತೋಟವೇ ಕೈತೋಟ. ಈ ಕೈತೋಟ ಮಾಡಲು ಉಪಯೋಗಿಸುವ ಕಾಲ ಮತ್ತು ಶ್ರಮದಾನ ನಮಗೆ ಉತ್ತಮ ಆರೋಗ್ಯಕ್ಕೆ ನೆರವು ನೀಡುವುದಲ್ಲದೆ. ಅಲ್ಪ ಸ್ವಲ್ಪ ಆದಾಯವನ್ನು ನೀಡಬಲ್ಲದು.…
ನವರಾತ್ರಿ ಹಬ್ಬ ಮುಕ್ತಾಯಗೊಳ್ಳುತ್ತಿದ್ದಂತೆಯೇ ದೇಶದೆಲ್ಲೆಡೆ ಈರುಳ್ಳಿ ಬೆಲೆ ಗಗನಮುಖಿಯಾಗಿದೆ. ವಾರದ ಹಿಂದೆ ಕೆ ಜಿ ೩೦-೪೦ ರೂ. ಬೆಲೆ ಇದ್ದರೆ ಈಗ ೮೦-೯೦ ರೂ. ಗಳಲ್ಲಿ ಬಿಕರಿಯಾಗುತ್ತಿದೆ. ಕರ್ನಾಟಕದಲ್ಲೂ ಇದೇ ಪರಿಸ್ಥಿತಿ ಇದ್ದು…
ಇಸ್ರೇಲ್ ದೇಶದ ಅತಿಯಾದ ಆಕ್ರಮಣಕಾರಿ ಮನೋಭಾವ ಈ ರೀತಿಯ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಇಸ್ರೇಲ್ ತನ್ನ ಶಕ್ತಿಯ ವಿರಾಟ್ ರೂಪ ಪ್ರದರ್ಶಿಸುತ್ತಿದೆ. ಕೋಪ ದ್ವೇಷ ಮತ್ತು ಸೇಡು - ಪ್ರತೀಕಾರದ ಹಾದಿಯಲ್ಲಿ ಜಗತ್ತಿನ ಹಿತಾಸಕ್ತಿ ಮರೆಯುತ್ತಿದೆ…
"ಮನಸ್ಯಾಕೆ ಬದಲಾಯಿತು? ನೀನು ಯಾವತ್ತೂ ಹೀಗೆ ಇರುತ್ತೇನೆ ಅಂತ ಹೇಳೇ ಇರ್ಲಿಲ್ಲ ಅಲ್ವಾ?"
"ಅದು ಹೌದು ಆದರೆ ಒಂದಷ್ಟು ಮನೆಯ ಪರಿಸ್ಥಿತಿಯ ಬಗ್ಗೆ ಯೋಚಿಸ ಬೇಕಲ್ವಾ?" ಅಂತಂದು ಅವಳು ನಡೆದು ಬಿಟ್ಟಳು. ಪುಟ್ಟ ಸಂಸಾರ ಅಮ್ಮ ಮಗಳು ಮತ್ತು ಅಪ್ಪ.…
ಘಟನೆ 4 : ಕಳೆದ ಕೆಲ ದಿನಗಳ ಹಿಂದೆ ಚನ್ನಗಿರಿ ತಾಲ್ಲೂಕಿನ ಪ್ರೌಢಶಾಲೆಯ ಮಕ್ಕಳು ಅವರ ತರಗತಿಯ ಶಿಕ್ಷಕರ ತಲೆಗೆ ಡಸ್ಟ್ ಬಿನ್ ಮುಚ್ಚಿ ಹಲ್ಲೆ ಮಾಡಲು ಆಡಿದ ಆಟ ನೋಡದೇ ಇರುವವರು ಯಾರೂ ಇಲ್ಲ. ಈ ಘಟನೆಯಲ್ಲಿ ತಲೆ ಮೇಲೆ ಕುಳ್ಳರಿಸಿಕೊಂಡಿರುವ…
ಹೊಳೆ ದಾಟಿದ ಮೇಲೆ..
ಟಿಸಿಲನೊಡೆದು ಮರವು ಬೆಳೆದು
ಹೂವು ಹಣ್ಣು ಬಿಟ್ಟಿದೆ
ಪಕ್ಷಿಯೊಂದು ಹಾರಿ ಬಂದು
ಮರದಿ ಗೂಡು ಕಟ್ಟಿದೆ
ಹಣ್ಣು ತಿಂದು ಖುಷಿಯ ಹೊಂದಿ
ಪುಷ್ಟಿಯಾಗಿ ಬೆಳೆದಿದೆ
ಮೊಟ್ಟೆ ಯಿಟ್ಟು ಮರಿಯ ಮಾಡಿ
ಬಳಗದೊಡನೆ ಬದುಕಿದೆ
…
ಮುಂಬೈ ಎಂದೊಡನೆ ನೆನಪಾಗುವುದು “ಗೇಟ್ ವೇ ಆಫ್ ಇಂಡಿಯಾ". ಹಾಗೆಯೇ ಅಲ್ಲಿನ ಕೆಂಬಣ್ಣದ ಡಬಲ್-ಡೆಕರ್ ಬಸ್ಗಳು. ಯಾಕೆಂದರೆ 1937ರಿಂದ ಅಲ್ಲಿನ ವಾಸಿಗಳಿಗೂ ಪ್ರವಾಸಿಗಳಿಗೂ ಸೇವೆ ಒದಗಿಸುತ್ತಿದ್ದವು ಈ ಬಸ್ಗಳು.
ಆದರೆ ಇನ್ನು ಅವು ನೆನಪು ಮಾತ್ರ.…
ಕಥೆಗಾರ, ಪತ್ರಕರ್ತ ಪದ್ಮನಾಭ ಭಟ್ ಅವರು ಬರೆದ ‘ದೇವ್ರು' ಪುಸ್ತಕದ ಬಗ್ಗೆ ಖುದ್ದು ಲೇಖಕರೇ ತಮ್ಮ ಮಾತುಗಳಲ್ಲಿ ಹೇಳಿರುವುದು ಹೀಗೆ..."ಇದನ್ನು ಬರೆಯಲು ಕೂಡುವ ಹೊತ್ತಿಗೆ, ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಬೇಡ್ತಿ ನದಿ ಉಕ್ಕಿ,…
ಪ್ರಕೃತಿ ವಿಕೋಪ ಮತ್ತು ಅಭಿವೃದ್ಧಿ ಒಂದಕ್ಕೊಂದು ಬೆಸದಿದೆಯೇ ? ಅನಾರೋಗ್ಯ ಮತ್ತು ಅಭಿವೃದ್ಧಿ ಜೊತೆಗಾರರೇ ? ಅಪಘಾತ ಅಸಹನೆ ವಂಚನೆ ಮಾನಸಿಕ ರೋಗ ಅಭಿವೃದ್ಧಿಯ ಭಾಗವೇ ? ಇದು ಅನಿವಾರ್ಯವೇ ? ಅನಿರೀಕ್ಷಿತವೇ ? ಸ್ವೀಕಾರಾರ್ಹವೇ ? ಪರಿಸರ ತಜ್ಞರ…
ಅದೆಷ್ಟು ದಿನ ಅಂತ ಆ ಗಂಟನ್ನು ಹೊತ್ತು ಕೊಂಡು ಸಾಗುತ್ತೀಯಾ? ಅದಿನ್ನು ಹೆಚ್ಚು ಹೆಚ್ಚು ಭಾರವಾಗ್ತಾನೆ ಹೋಗುತ್ತೆ ನಿನಗೆ ನಡೆಯುವುದಕ್ಕೆ ಕಷ್ಟವಾಗುತ್ತದೆ. ನೋವಾಗುತ್ತದೆ. ಅದರಲ್ಲಿ ಯಾರಿಗಾದರೂ ಕೊಡುವುದಿದ್ದರೆ ಕೊಟ್ಟು ಬಿಡು, ಚೆಲ್ಲಿಬಿಡು.…
ಕೋವಿಡ್ ಬಂದ ಮೇಲೆ ಇಡೀ ಪ್ರಪಂಚದ ಎಲ್ಲಾ ವ್ಯವಸ್ಥೆಗಳು ಪಾತಾಳಕ್ಕೆ ಕುಸಿದಿದ್ದು ನಮಗೆಲ್ಲಾ ಚೆನ್ನಾಗಿಯೇ ಗೊತ್ತಿದೆ. ಅದರಲ್ಲೂ ಶಾಲೆಯ ಮಕ್ಕಳ ತಲೆಯಲ್ಲಿ ಕಲಿತದ್ದೆಲ್ಲಾ ಅಳಿಸಿ ಹೋಗಿ ಹೊಸದೇನಾದರೂ ಕಲಿಸೋಣ ಎಂದರೆ ಅದೂ ಕೂಡ ಕೆಲವರ ತಲೆಗೆ…
ದಿನಕ್ಕೆ 24 ಗಂಟೆಗಳು, ವಾರಕ್ಕೆ ಒಟ್ಟು 7×24= 168 ಗಂಟೆಗಳು. ಒಬ್ಬ ಆರೋಗ್ಯವಂತ ಮನುಷ್ಯ ಸಾಮಾನ್ಯವಾಗಿ ದಿನಕ್ಕೆ 8 ಗಂಟೆಗಳು ನಿದ್ರೆ ಮಾಡಬೇಕು ಎಂದು ವೈದ್ಯಕೀಯ ವರದಿಗಳು ಹೇಳುತ್ತವೆ 7×8 = 56 ಗಂಟೆಗಳು. ಒಂದು ದಿನಕ್ಕೆ ಒಬ್ಬ ವ್ಯಕ್ತಿ ಊಟ…
ಊರಿನ ಕಡೆಗೆ ಹೊರಟಿದ್ದ ರೈಲು ಖಾಲಿಯಾಗಿತ್ತು. ಹಾಗೆ ಒಬ್ಬನೇ ಕೂತಿದ್ದವನಿಗೆ ಪರ್ಸ್ ಮಾರುತ್ತಿದ್ದ ಸತೀಶ್ ಜೊತೆಯಾದ. ಹಾಗೇ ಮಾತನಾಡುತ್ತಾ ಜೀವನದ ಅದ್ಭುತ ಮಾರುಕಟ್ಟೆಯನ್ನು ಕಣ್ಣ ಮುಂದೆ ತೆರೆದಿಟ್ಟು ಬಿಟ್ಟಿದ್ದ. ನೋಡಿ ಸರ್ ನಮ್ಮಲ್ಲಿರುವ…
ಚಾಲಕನ ವೇತನ
ಬಾಸ್: ನನಗೆ ಒಬ್ಬ ಡ್ರೈವರ್ ಬೇಕು ಸ್ಟಾರ್ಟಿಂಗ್ ಎರಡು ಸಾವಿರ ರೂ. ಕೊಡ್ತೀನಿ
ಗಾಂಪ: ಏನ್ ಗ್ರೇಟ್ ಸರ್ ನೀವು ಕಾರ್ ಸ್ಟಾರ್ಟಿಂಗ್ ಮಾಡಲು ಎರಡು ಸಾವಿರ ಕೊಟ್ರೆ, ದಿನ ಪೂರ್ತಿ ಕಾರು ಓಡಿಸಲು ಎಷ್ಟು ಕೊಡುವಿರಿ?
***
ನಾನು ಯಾರು…
ಇನ್ನು ಮೂರು ದಿನಗಳ ನಂತರ ಕರ್ನಾಟಕ ರಾಜ್ಯೋತ್ಸವ ಆಚರಣೆ ನಡೆಯಲಿದೆ. ಹೀಗಾಗಿ ರಾಜ್ಯೋತ್ಸವ ಪ್ರಶಸ್ತಿ ಕುರಿತಾದ ಚರ್ಚೆಗಳು ಮುನ್ನಲೆಗೆ ಬಂದಿವೆ. ಕರ್ನಾಟಕ ಸರಕಾರ ಕೊಡುವ ಪ್ರತಿಷ್ಟಿತ ಪುರಸ್ಕಾರಗಳ ಸಾಲಿಗೆ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದೆ.…
ಕಳೆದ ಐದು ದಶಕಗಳಿಂದ ನಿರಂತರವಾಗಿ ಪ್ರಕಟವಾಗುತ್ತಿರುವ ಅಪರೂಪದ ಮಾಸಿಕ ‘ತುಷಾರ’. ಇದು ಉದಯವಾಣಿ, ತರಂಗ ಪತ್ರಿಕಾ ಬಳಗದ ಸಹೋದರಿ ಪತ್ರಿಕೆಯಾಗಿ ಜನಮನದಲ್ಲಿ ನೆಲೆ ನಿಂತಿರುವ ಪತ್ರಿಕೆ. ಕಳೆದ ೫೦ ವರ್ಷಗಳಿಂದ ಕಥೆ, ಕವನ, ವಿಶೇಷ ಲೇಖನಗಳ…
ಮನುಷ್ಯನ Strength ಮತ್ತು Weakness.....ಸಾಮರ್ಥ್ಯ ಮತ್ತು ದೌರ್ಬಲ್ಯ...ಸಮಾಜ ನೋಡುವ ದೃಷ್ಟಿಕೋನ. ನಮ್ಮ ಸಮಾಜ ವ್ಯಕ್ತಿಗಳ ಸಾಮರ್ಥ್ಯವನ್ನು (Strength) ತುಂಬಾ ಚೆನ್ನಾಗಿ ಗುರುತಿಸುತ್ತದೆ ಮತ್ತು ಅದರಿಂದಾಗಿ ವ್ಯಕ್ತಿಗಳು ಜನಪ್ರಿಯರೂ…
ದಿನವೂ ಅಷ್ಟೇನೂ ಪತ್ರಿಕೆ ಗಮನಿಸಿದ ನನಗೆ ಆ ದಿನ ಪತ್ರಿಕೆಯ ಮುಖಪುಟದಲ್ಲಿ ರಾರಾಜಿಸುವ ಸುದ್ದಿ ಕಂಡು ಒಂದಷ್ಟು ವಿಶೇಷ ಅನ್ನಿಸಿತು. ಅದ್ಯಾವುದೋ ಹುಲಿ ಉಗುರು ಹಾಕಿಕೊಂಡಿದ್ದವನ ಬಂದಿಸಿದ್ದರಂತೆ ಪೊಲೀಸರು. ಆತ ಪ್ರಾಣಿ ಹಿಂಸೆ ಮಾಡಿದ್ದಾನೆ,…