October 2023

 • October 28, 2023
  ಬರಹ: ಬರಹಗಾರರ ಬಳಗ
  ಕಡಲಿನ ಮೇಲೆ ಕಾಣುವ ಹಕ್ಕಿಗಳನ್ನು ನೋಡಲು ಹೋದ ಕಥೆಯನ್ನು ಕಳೆದವಾರ ಹೇಳುತ್ತಿದ್ದೆ. ಕಡಲಿನ ಮೇಲೆ ಕಾಣಲು ಸಿಕ್ಕ ಇನ್ನೊಂದು ರೋಚಕ ಹಕ್ಕಿಯ ಪರಿಚಯವನ್ನು ಇವತ್ತು ಮಾಡಿಕೊಳ್ಳೋಣ. ಸಮಯ ಸುಮಾರು ಹತ್ತೂವರೆ ಆಗಿರಬಹುದು. ಬೆಳಗ್ಗಿನ ತಿಂಡಿ ತಿಂದು…
 • October 28, 2023
  ಬರಹ: ಬರಹಗಾರರ ಬಳಗ
  ಆಶ್ವೀಜ ಮಾಸದ ಹುಣ್ಣಿಮೆ ಬಂತೆಂದರೆ “ಮಹರ್ಷಿ ವಾಲ್ಮೀಕಿ” ಜಯಂತಿಯ ಸಂಭ್ರಮ. ಭೃಗುವಂಶದ ಮುನಿಯಾಗಿದ್ದ ಪ್ರಾಚೇತಸನಿಗೆ ಹತ್ತನೆಯ ಮಗುವಾಗಿ ರತ್ನಾಕರನ ಜನನ. ಅಚಾನಕ್ಕಾಗಿ ಕಾಡಿನಲ್ಲಿ ಕಳೆದುಹೋದ ರತ್ನಾಕರನಿಗೆ ಬೇಡರ ಸಂಗದಿಂದ ಮೂಲ…
 • October 28, 2023
  ಬರಹ: addoor
  ಗುಲಾಬಿ ಗಿಡವೊಂದು ಚಂದದ ಹೂ ಬಿಡುತ್ತಿತ್ತು. ಅದರಲ್ಲೊಂದು ಕಂಬಳಿಹುಳದ ವಾಸ. ಗುಲಾಬಿ ಗಿಡದ ಹೂವೊಂದು ಕಂಬಳಿಹುಳಕ್ಕೆ ಪ್ರತಿ ದಿನವೂ ಗೇಲಿ ಮಾಡುತ್ತಿತ್ತು: “ನೀನೆಷ್ಟು ಅಸಹ್ಯ ಕೀಟ" ಎಂಬುದಾಗಿ. ದಿನದಿನವೂ ಕಂಬಳಿಹುಳ ರಾತ್ರಿ ಕಾಣಿಸುವ…
 • October 28, 2023
  ಬರಹ: ಬರಹಗಾರರ ಬಳಗ
  ಮಹರ್ಷಿ ವಾಲ್ಮೀಕಿ ರಾಮಾಯಣವ ಬರೆದಾತ ಹಲವಾರು ಶ್ಲೋಕಗಳನ್ನು ಬರೆದ ವಿಧಾತ ಆದಿಕವಿ ಎಂದು ಗುರುತಿಸಿಕೊಂಡ ಜಗತ್ಜನಿತ ಸಂಸ್ಕೃತ ಪಾಂಡಿತ್ಯದಲ್ಲಿ ಮೆರೆದವನಾತ   ರಾಮಸೀತೆಯರ ನಡೆನುಡಿ ತಿಳಿಸುತ್ತಾ ತಾತ್ವಿಕ ಸಂದೇಶದ ರಚನೆಕಾರರು ಧ್ಯಾನ ಕಠೋರವಾದ…
 • October 27, 2023
  ಬರಹ: Ashwin Rao K P
  ಒಂದು ಮನೆಯ ಮುಂದೆ “4 Children For Sale, Inquire within” ಎಂಬ ದೊಡ್ಡ ಫಲಕ, ಅದರ ಬದಿಯ ಮೆಟ್ಟಿಲುಗಳ ಮೇಲೆ ಕುಳಿತ ನಾಲ್ಕು ಅಮಾಯಕ ಮಕ್ಕಳು ಮತ್ತು ನಾಚಿಕೆ (!?) ಯಿಂದ ಮುಖಮುಚ್ಚಿಕೊಂಡಿರುವ ಮಕ್ಕಳ ಗರ್ಭಿಣಿ ಅಮ್ಮನ ಕಪ್ಪು ಬಿಳುಪು…
 • October 27, 2023
  ಬರಹ: Ashwin Rao K P
  ವಿಜಯನಗರ ಸಾಮ್ರಾಜ್ಯದ ಬಗ್ಗೆ ಹಲವಾರು ಉಪಯುಕ್ತ ಪುಸ್ತಕಗಳು ಹೊರಬಂದಿವೆ. ಅದೇ ಸಾಲಿನಲ್ಲಿ ವಿಂಗ್ ಕಮಾಂಡರ್ ಬಿ ಎಸ್ ಸುದರ್ಶನ್ ಅವರು ಬರೆದ ‘ಉದಯವಾಯಿತು ವಿಜಯನಗರ' ಪುಸ್ತಕ ನಿಲ್ಲುತ್ತದೆ. ಈ ಪುಸ್ತಕಕ್ಕೆ ಹೆಸರಾಂತ ಕಾದಂಬರಿಕಾರರಾದ ಸದ್ಯೋಜಾತ…
 • October 27, 2023
  ಬರಹ: Shreerama Diwana
  ಪ್ರಾಮಾಣಿಕತೆ ಎಂಬುದು ಬರಹದಲ್ಲಿ - ಭಾಷಣಗಳಲ್ಲಿ ಅಥವಾ ಬೇರೆ ಯಾವುದೇ ವೇದಿಕೆಯಲ್ಲಿ ‌ಖಾಸಗಿಯಾಗಿ ಅಥವಾ ಸಾರ್ವಜನಿಕವಾಗಿ ಹೇಳುವುದು ಮತ್ತು ಅದರಂತೆ ನಡೆಯುವುದು - ಇದರ ಒಂದು ಪ್ರಾಯೋಗಿಕ ಅವಲೋಕನ. ಇದೊಂದು ಅಗ್ನಿ ಪರೀಕ್ಷೆ. ಬದುಕು ಮತ್ತು ಸಮಾಜ…
 • October 27, 2023
  ಬರಹ: ಬರಹಗಾರರ ಬಳಗ
  ಆ ಕ್ಷಣದ ತೀವ್ರತೆಗೆ ಮತ್ತೇನು ಮಾಡುವುದೇ ಗೊತ್ತಾಗ್ಲಿಲ್ಲ. ಆಗಷ್ಟೇ ಮನೆಗೆ ತಲುಪುತ್ತಿದ್ದೇನೆ ಎನ್ನುವ ಕರೆಯನ್ನ ಮಾತನಾಡಿ ನಿಲ್ಲಿಸಿಯಾಗಿತ್ತು. ಮನೆಯಲ್ಲಿ ಹಬ್ಬದ ಅಡುಗೆಯ ಸುದ್ದಿ ಕಿವಿಗೆ ಬಿದ್ದು ಹೊಟ್ಟೆಯೊಳಗೆ ಹಸಿವಿನ ನರ್ತನವಾಗ್ತಾ ಇತ್ತು…
 • October 27, 2023
  ಬರಹ: ಬರಹಗಾರರ ಬಳಗ
  ವಜ್ರ ಯಾರಿಗೆ ಗೊತ್ತಿಲ್ಲ ಹೇಳಿ? ಅತ್ಯಂತ ಕಠಿಣವಾದ, ಹೊಳೆಯುವ ವಜ್ರವನ್ನು ಆಭರಣಗಳಲ್ಲಿ ಮಾತ್ರವಲ್ಲದೆ ಅನೇಕ ಕೈಗಾರಿಕೆಗಳಲ್ಲಿ ಬಳಸಲಾಗುತ್ತದೆ. ಈ ಬೆಲೆಬಾಳುವ ಹರಳಿನ ಬಗ್ಗೆ ಕೆಲ ಮಾಹಿತಿಗಳು ಇಲ್ಲಿವೆ. * ವಜ್ರಗಳನ್ನು ಮೊಟ್ಟಮೊದಲು ಭಾರತದಲ್ಲಿ…
 • October 27, 2023
  ಬರಹ: ಬರಹಗಾರರ ಬಳಗ
  ಓಹ್! ಸಿಪ್ಪೆಯೋ? ಎಂದು ಸಿಪ್ಪೆಯನ್ನು ಸಪ್ಪೆಗೊಳಿಸಿ ಹೇಳುವುದಿದೆ, ನಿಜವಾಗಿಯೂ ಸಪ್ಪೆಯಲ್ಲ ಸಿಪ್ಪೆ. ಸಿಪ್ಪೆಯ ತಾಕತ್ತು ಅದ್ಭುತ. ಪ್ರಾಣಿಗಳ ಸಿಪ್ಪೆಯನ್ನು ಚರ್ಮ ಎನ್ನುವರು. ಹಣ್ಣು ಮತ್ತು ಬೀಜಗಳಿಗೆ ಸಿಪ್ಪೆಗಳಿವೆ. ತರಕಾರಿಗೂ ಸಿಪ್ಪೆಯಿದೆ.…
 • October 27, 2023
  ಬರಹ: ಬರಹಗಾರರ ಬಳಗ
  ನವರಾತ್ರಿ ಹಬ್ಬದ ವೈಭವ ಮೆರೆದಿದೆ ಎಲ್ಲರ ಸೆಳೆದಿದೆ ಈ ನಗರಿ ಜನರನು ಪೊರೆಯಲು ಚಾಮುಂಡೇಶ್ವರಿ ಕುಳಿತಳು ಬೆಟ್ಟವ ತಾ ನೇರಿ   ಜನರಲಿ ಸಂಭ್ರಮ ಸಡಗರ ತುಂಬಿದೆ ಅರಸರ ಪುತ್ತಳಿ ಇರಿಸಿಹರು ಎಲ್ಲೆಡೆ ತೋರಣ ಸ್ವಾಗತ ಕೋರಿದೆ ನವವಧುವಂತಿದೆ ಮೈಸೂರು  …
 • October 26, 2023
  ಬರಹ: Ashwin Rao K P
  ಕರ್ನಾಟಕದಲ್ಲಿ ಈಗ ಹುಲಿ ಉಗುರಿನ ಪ್ರಕರಣಗಳದ್ದೇ ಚರ್ಚೆ. ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಸಂತೋಷ್ ವರ್ತೂರು ಹುಲಿ ಉಗುರು ಲಾಕೆಟ್ ಧರಿಸಿದ್ದ ಕಾರಣ ಬಂಧಿತರಾಗಿದ್ದಾರೆ. ಇದರ ಬೆನ್ನಲ್ಲೇ ಅನೇಕ ಗಣ್ಯರ ಬಳಿ ಇಂತಹ ವನ್ಯಜೀವಿ ಉತ್ಪನ್ನಗಳಿವೆ…
 • October 26, 2023
  ಬರಹ: Shreerama Diwana
  ಹುಲಿ ಉಗುರು, ಆನೆ ದಂತ, ನವಿಲು ಗರಿ, ಜಿಂಕೆ - ಹುಲಿಯ ಚರ್ಮ, ಮೀನಿನ ವಾಸ್ತು, ಹಾವಿನ ವಿಷ, ಸಾರಂಗದ ಕೊಂಬು, ಆನೆ - ಕರಡಿಯ ಕೂದಲು ಹೀಗೆ ಕೆಲವು ಸಂರಕ್ಷಿತ ಪ್ರಾಣಿಗಳ ವಸ್ತುಗಳನ್ನು ಉಪಯೋಗಿಸುವ ಖಯಾಲಿ. ಪ್ರಕೃತಿಯ ಮಡಿಲಿನ ರಾಷ್ಟ್ರಕವಿ…
 • October 26, 2023
  ಬರಹ: ಬರಹಗಾರರ ಬಳಗ
  ತುಂಬಾ ಹಸಿವಾಗಿದೆ. ಆಹಾರಕ್ಕಾಗಿ ಅಲೆಯುತ್ತಿದ್ದೇನೆ. ಕೆಲವು ದಿನಗಳವರೆಗೆ ನನಗೆ ಆಹಾರದ ಕೊರತೆಯೂ ಇರಲಿಲ್ಲ. ಬೇಕಾದಷ್ಟು ಸಿಗ್ತಾ ಇತ್ತು. ಅದರಲ್ಲಿ ನನಗೆ ಬೇಕಾಗಿರುವುದನ್ನ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿತ್ತು. ಆದರೆ ದಿನ ಕಳೆದಂತೆ…
 • October 26, 2023
  ಬರಹ: ಬರಹಗಾರರ ಬಳಗ
  ಸರ್ವೇ ಸಾಧಾರಣವಾಗಿ ನೀವು ದಾರಿಯ ಇಕ್ಕೆಲಗಳಲ್ಲಿ ಸಸ್ಯ ಸಂಪತ್ತು ಕೂಡ ಅಲಂಕಾರಗೊಂಡಿರುವುದನ್ನು ಖಂಡಿತವಾಗಿಯೂ ಕಾಣುತ್ತೀರಿ. ಹಸಿರು ಸಸ್ಯರಾಶಿಯ ನಡುವೆ ಪ್ರಕೃತಿ ಮಾತೆ ಹಣತೆಗಳಂತೆ ಹಚ್ಚಿಟ್ಟ ಶ್ವೇತ ಪತ್ರಗಳನ್ನು ಕಾಣುತ್ತಿರುವಿರಿ ತಾನೇ...?…
 • October 26, 2023
  ಬರಹ: ಬರಹಗಾರರ ಬಳಗ
  ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕ್ಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ಸರಸ ಜನನ ವಿರಸ ಮರಣ ಸಮರಸವೇ ಜೀವನ ಕುಣಿಯೋಣು ಬಾರ ಕುಣಿಯೋಣು ಬಾ ತಾಳ್ಯಾಕ ತಂತ್ಯಾಕ ರಾಗಾದ ಚಿಂತ್ಯಾಕ ಹೆಜ್ಯಾಕ ಗೆಜ್ಯಾಕ ಕುಣಿಯೋಣು ಬಾ ಹರುಷ…
 • October 26, 2023
  ಬರಹ: addoor
  ಮೈಸೂರಿನ ಪ್ರಸಿದ್ಧ ಕೌನ್ಸಿಲರ್ ಡಾ. ಮೀನಗುಂಡಿ ಸುಬ್ರಹ್ಮಣ್ಯಂ ಹತ್ತು ಸಮಸ್ಯಾವರ್ತನೆಗಳನ್ನು ಈ ಪುಸ್ತಕದಲ್ಲಿ ಪ್ರಸ್ತುತ ಪಡಿಸಿದ್ದಾರೆ. 1996ರಲ್ಲಿ ನಾನು ಓದಿದ್ದ ಈ ಪುಸ್ತಕವನ್ನು ಓದಬೇಕೆಂದು ಕಳೆದ ಸುಮಾರು ಮೂರು ದಶಕಗಳಲ್ಲಿ ಸಾವಿರಾರು…
 • October 26, 2023
  ಬರಹ: ಬರಹಗಾರರ ಬಳಗ
  ಯಾವ ಗಂಧವ ತೀಡುತಿರಲು ಬನದ ಹೂವದು ಅರಳಿತೊ ಯಾವ ರೀತಿಯ ಬಾಳಿನಲ್ಲಿ ನನ್ನ ಜೀವನ ನಿಂತಿತೊ   ಹರಿವ ನದಿಗೆ ಚೆಂದವೆನುವ ಚಿಂತೆಯಿಂದು ಇರುವುದೆ ಕದಡಿ ಹೋದ ಮನದ ಒಳಗೇ ಸವಿಯ ಕೊರತೆ ಕಂಡಿದೆ   ಚೈತ್ರವಿಂದು ಕನಸಿನೊಳಗೆ ಕೈಯ ಬೀಸಿ ಕರೆದಿದೆ ನನಸು…
 • October 25, 2023
  ಬರಹ: Ashwin Rao K P
  ‘ನವ್ಯಕಾವ್ಯ' ಕವಿಗಳ ಸಾಲಿನಲ್ಲಿ ಹಿರಿಯದೊಂದು ಸ್ಥಾನದಲ್ಲಿರುವ ಚನ್ನವೀರ ಕಣವಿಯವರು ೧೯೪೫ರಿಂದೀಚೆಗೆ ಬೇಗ ಬೇಗನೇ ವಿಶಾಲ ಕೀರ್ತಿಗೆ ಬಂದ ಶ್ರೇಷ್ಟ ಕವಿಗಲ್ಲೊಬ್ಬರು. ‘ಆಕಾಶ ಬುಟ್ಟಿ' ‘ಮಧುಚಂದ್ರ' ಮೊದಲಾದ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ…
 • October 25, 2023
  ಬರಹ: Ashwin Rao K P
  ಖ್ಯಾತ ಇಟಾಲಿಯನ್ ಸಾಹಿತಿ ಒರಿಯಾನಾ ಪಲಾಚಿ ಅವರ ಕಾದಂಬರಿ “LETTER TO A CHILD NEVER BORN” ಎಂಬ ಪುಟ್ಟ ಕಾದಂಬರಿಯನ್ನು ಇಂಗ್ಲೀಷ್ ಭಾಷೆಗೆ ಅನುವಾದ ಮಾಡಿದ್ದಾರೆ ಜಾನ್ ಶೆಪ್ಲಿ ಎಂಬವರು. ಈ ಇಂಗ್ಲೀಷ್ ಕಾದಂಬರಿಯನ್ನು ಮೂಲಕ್ಕೆ ಧಕ್ಕೆ ಬಾರದ…