October 2023

 • October 25, 2023
  ಬರಹ: Shreerama Diwana
  ಸುವರ್ಣ ಕರ್ನಾಟಕದ ಸಂದರ್ಭದಲ್ಲಿ ಕನ್ನಡ ತಾಯಿ ಭಾಷೆಯ ಜನರಲ್ಲಿ ಒಂದು ಪ್ರೀತಿ ಪೂರ್ವಕ ಮನವಿ. ನೀವು ಹಿಂದೂ ಆಗಿರಿ, ಮುಸ್ಲಿಂ ಆಗಿರಿ, ಕ್ರಿಶ್ಚಿಯನ್ ಆಗಿರಿ, ಬೌದ್ದರಾಗಿರಿ ಜೈನರಾಗಿರಿ, ಸಿಖ್ ಆಗಿರಿ, ಪಾರ್ಸಿಯಾಗಿರಿ ಅಥವಾ ಇನ್ಯಾವುದೇ…
 • October 25, 2023
  ಬರಹ: ಬರಹಗಾರರ ಬಳಗ
  ಹತ್ತಿರ ಕರೆದವನು ನೀನು, ಆತ್ಮೀಯತೆಯಿಂದ ನನಗೆ ಇರೋದ್ದಕ್ಕೆ ವ್ಯವಸ್ಥೆ ಮಾಡಿದವನು ನೀನು, ಈಗ ಯಾಕೆ ಬಂದಿದ್ದೀಯಾ ಹೊರಡು ಅಂದರೆ ಏನರ್ಥ? ನೀನು ನಿನ್ನ ಕಾರ್ಯ ಮತ್ತು ಮಾತಿನ ಮೇಲೆ ನಿಲ್ಲಬೇಕು. ಹೋ, ನಿಮಗೆ ನಾನ್ಯಾರು ಅಂತ ಗೊತ್ತಾಗಬೇಕಾ, ನನಗೆ…
 • October 25, 2023
  ಬರಹ: ಬರಹಗಾರರ ಬಳಗ
  ಅದು ಆಗಸ್ಟ್ ಆರರ ಮಧ್ಯ ರಾತ್ರೆಯ ಸಮಯ; ಏನಕೇನ ಜಾಗಟೆಯ ಸದ್ದು. ಗಾಢ ನಿದ್ದೆಗೆ ಜಾರಿದ್ದ ಪೇಟೆಯ ಜನ ಎದ್ದು ಬಾಗಿಲು ಓರೆ ಮಾಡಿದಾಗ  ಹಿರಿಯರೊಬ್ಬರು ಕೈಯಲ್ಲಿ ಜಾಗಟೆ ಹಿಡಿದು, ಭೀಕರ ನೆರೆಯ ಕುರಿತು ಎಚ್ಚರಿಕೆ ನೀಡುತ್ತಿದ್ದಾರೆ. ಹೌದು, ಚಿನ್ನದ…
 • October 25, 2023
  ಬರಹ: ಬರಹಗಾರರ ಬಳಗ
  ಈ ಕಥೆ ಓದಿ. ಒಂದು ವಿಶಾಲ ಮರ. ಅದರಲ್ಲಿ ಫಲ ತುಂಬಿ ತುಳುಕುತ್ತಿತ್ತು. ಹೂಗಳ ಸುವಾಸನೆ ಎಲ್ಲಾ ಕಡೆ ಹರಡಿತ್ತು. ಆ ಮರದ ಕೊಂಬೆಯ ಮೇಲೆ ಬೇರೆ ಬೇರೆ ಪಕ್ಷಿಗಳು ಗೂಡು ಕಟ್ಟಿಕೊಂಡು ವಾಸ ಮಾಡುತ್ತಿದ್ದವು. ಆ ಮರದ ಪೊಟರೆಯಲ್ಲಿ ಒಂದು ಗೂಬೆ ವಾಸ…
 • October 25, 2023
  ಬರಹ: ಬರಹಗಾರರ ಬಳಗ
  ಮಿತ್ರರಾದ ಗಾಂಧೀಜಿಯ ಜೊತೆಗೂಡಿ ಸ್ವತಂತ್ರ  ದಕ್ಕಿಸಿ ನುಡಿದರು ಶಾಸ್ತ್ರೀಜಿ ಶತ್ರುಗಳ ಎದೆಯನ್ನು ಸೀಳಿಸಿ ಸದ್ದು ಆಡಗಿಸಿ ದುಡಿದರು ಶಾಸ್ತ್ರೀಜಿ   ತನುವನ್ನು ದೇಶದ ಉನ್ನತಿಗೆ ಸಹಕರಿಸಿದವರಿಗೆ ಗೌರವ ಸಲ್ಲಿಕೆ ನೀಡದಿದ್ದರೇಗೆ  ಜನರನ್ನು…
 • October 24, 2023
  ಬರಹ: addoor
  ಭಾರತದ ಚದುರಂಗ ಪಟುಗಳು ಜಾಗತಿಕ ಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದರೆ, ಇದು ಕೇರಳದ ಗ್ರಾಮವೊಂದರಲ್ಲಿ ಸಾಮಾಜಿಕ ಬದಲಾವಣೆ ತಂದ ಚದುರಂಗದ ಕತೆ. ಆ ಗ್ರಾಮದ ಹೆಸರು ಮರೊಟ್ಟಿಚಾಲ್. 1960ರ ದಶಕದಲ್ಲಿ ಅಲ್ಲಿ ಹಲವಾರು ಕುಟುಂಬಗಳಲ್ಲಿ ಸಂಕಟ…
 • October 24, 2023
  ಬರಹ: Shreerama Diwana
  ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಮತ್ತು ನಡತೆ ಕಲಿಸಬೇಕು ಎಂಬುದು ಆಧುನಿಕ ಕಾಲದ ಬಹುದೊಡ್ಡ ಆಶಯ. ಮಾಧ್ಯಮಗಳಲ್ಲೂ ಅನೇಕ ವೇದಿಕೆಗಳಲ್ಲೂ ಇದೇ ಬಹು ಚರ್ಚಿತ ವಿಷಯ. ಅಂದರೆ ಬಹಳಷ್ಟು ದೊಡ್ಡವರಲ್ಲಿಲ್ಲದ, ಸಮಾಜದಲ್ಲಿ ತನ್ನ ಅಸ್ತಿತ್ವ…
 • October 24, 2023
  ಬರಹ: ಬರಹಗಾರರ ಬಳಗ
  ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಕೆ/ ಶರಣ್ಯೆತ್ರ್ಯಂಬಕೇ ದೇವೀ/ ನಾರಾಯಣೀ ನಮೋಸ್ತುತೇ// ಸನಕಾದಿ ಯೋಗಿಗಳಿಂದ ಸ್ತುತ್ಯವಾದ ಶ್ಲೋಕವಿದು. ನಮಸ್ತೇ ಶರಣ್ಯೇ ಶಿವೇ ಸಾನುಕಂಪೇ ನಮಸ್ತೇ ಜಗದ್ವ್ಯಾಪಿಕೇ ವಿಶ್ವರೂಪೇ/ ನಮಸ್ತೇ ಜಗದ್ವಂದ್ಯ…
 • October 24, 2023
  ಬರಹ: Ashwin Rao K P
  ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಗೆಯು ಇಂದಿನ ದಿನಗಳಲ್ಲಿ ದೇಶವೊಂದರ ನೈಜ ಸಾಮರ್ಥ್ಯವನ್ನು ನಿರ್ಧರಿಸುವ ಮಾಪನ. ಹಿಂದಿನಿಂದಲೂ ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಶಸ್ತ್ರಾಸ್ತ್ರ ತಯಾರಿಕೆ ಈ ಎರಡು ವಲಯಗಳ ಮೇಲೆ ಹಿಡಿತ ಸಾಧಿಸಿದ ದೇಶಗಳು…
 • October 24, 2023
  ಬರಹ: ಬರಹಗಾರರ ಬಳಗ
  "ಅಲ್ಲ ನಿನಗೆ ಏನಾಗಬೇಕು? ಏನೋ ಆಗ್ಬೇಕು ಅಂತ ಇರ್ತಿಯಲ್ಲ! ನಿನ್ನ ಮನಸ್ಸಲ್ಲಿ ಏನಿದೆ?" "ನನ್ನ ಗುರುತು ಪರಿಚಯವಿಲ್ಲದವರಿಗೂ ನಾನ್ಯಾರು ಅನ್ನೋದು ನನ್ನ ಸಾಧನೆಯ ಮೂಲಕ ಗೊತ್ತಾಗಬೇಕು. ನಾನು ಸಾಗುವ ದಾರಿಯಲ್ಲಿ ಅಕ್ಕ-ಪಕ್ಕ ನಿಂತವರಿಗೆ…
 • October 24, 2023
  ಬರಹ: ಬರಹಗಾರರ ಬಳಗ
  ಇದೀಗ ಮನೆಯನ್ನು ಏಲಂ ಮಾಡುವ ನೋಟೀಸು ಬಂದಿತ್ತು. ಮಗ ತನ್ನ ಅಸಹಾಯಕತೆ ಪ್ರಕಟಿಸಿದ್ದ. ಮನೆ ಹೋಗಲಿ ಯಾವುದಾದರೂ ಬಾಡಿಗೆ ಮನೆ ಮಾಡು ಅಂದಿದ್ದ. ಆದರೆ ತನ್ನ ಗಂಡ ಸತ್ತ ನಂತರ ತಾನು ಪ್ರೀತಿಸುತ್ತಿದ್ದ ಮನೆಯೂ ಕಳೆದುಕೊಳ್ಳುವುದು ಶಾಂತಿ ಟೀಚರಿಗೆ…
 • October 24, 2023
  ಬರಹ: ಬರಹಗಾರರ ಬಳಗ
  ಹಿತವು ಎನಿಸಿವುದೇನೆ ಇದ್ದರು ಮಿತಿಯಲಿದ್ದರೆ ಬಲು ಹಿತ ಅತಿಯ ಬಳಕೆಯು ವಿಷವದೆಂದರು ಮಿತಿಯ ಮೀರಲು ಅಮೃತ   ನಯನವೆಂಬುದು ಮುಖ್ಯವಾದುದು ಜಗದಿ ಜೀವಿಪ ಜೀವಿಗೆ ಕಣ್ಣು ಸಾಸಿರ ಹೊತ್ತು ಮೈಯಲಿ ಹಿತವು ಎನಿಸಿತೆ ಸುರಪಗೆ?   ಜಲವ ಬಯಸುವ ಜೀವಸಂಕುಲ…
 • October 23, 2023
  ಬರಹ: Ashwin Rao K P
  ನಾವೆಲ್ಲಾ ನೂರಾರು ವರ್ಷಗಳಿಂದ ತೆಂಗು ಬೆಳೆದ ಅನುಭವಿಗಳು. ಆದರೆ ಎಲ್ಲಿ ಎಷ್ಟು ಅಂತರ ಎಂಬುದನ್ನು ಅರಿತಿಲ್ಲ. ತೆಂಗನ್ನು ೩೦ ಅಡಿ ಅಂತರದಲ್ಲೂ ಬೆಳೆಯಬಹುದು. ಹಾಗೆಯೇ ೧೫ ಅಂತರದಲ್ಲೂ ಬೆಳೆಯಬಹುದು ಅದು ಸ್ಥಳ ಮತ್ತು ಪರಿಸ್ತಿತಿಗೆ ಅನುಗುಣವಾಗಿ.…
 • October 23, 2023
  ಬರಹ: Ashwin Rao K P
  ಫಕೀರ ಕಾವ್ಯನಾಮದ ಶ್ರೀಧರ ಬನವಾಸಿ ಇವರು ಬರೆದ ಕವನ ಸಂಕಲನ ‘ಪೂರ್ಣಚಂದ್ರನಿಗೆ ಮುಖವಾಡವಿಲ್ಲ' ಎಂಬ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಡಾ. ಪ್ರದೀಪಕುಮಾರ್ ಹೆಬ್ರಿ ಇವರು. ಇವರು ಶ್ರೀಧರರ ಕವನಗಳನ್ನು ಬಹಳ ಸೊಗಸಾಗಿ ಅನಾವರಣ…
 • October 23, 2023
  ಬರಹ: Shreerama Diwana
  ಮಹಿಷ ದಸರಾ - ಚಾಮುಂಡೇಶ್ವರಿ ದಸರಾ ಆಚರಣೆಗಿಂತ ಮನುಷ್ಯನ ಅಂತರಂಗದ ದಸರಾ ಆಚರಣೆ ಇಂದಿನ ಅನಿವಾರ್ಯತೆ ಆಗಿದೆ. ಅದಕ್ಕಾಗಿ… ವಿಜಯ ದಶಮಿ - ಆಯುಧ ಪೂಜೆ - ದಸರಾ… ದುಷ್ಟ ಶಕ್ತಿಗಳ ವಿರುದ್ಧ ವಿಜಯದ ಸಂಕೇತ. ರಾಜನೇ ಪ್ರತ್ಯಕ್ಷ ದೇವರು ಎಂಬ…
 • October 23, 2023
  ಬರಹ: ಬರಹಗಾರರ ಬಳಗ
  ಅದೊಂದು ದೊಡ್ಡ ಸ್ಪರ್ಧೆ. ಅದಕ್ಕೆ ಬೇರೆ ಬೇರೆ ಭಾಗದ ಹಾಡುಗಾರರ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಕೆ ಹಾಡಿನಲ್ಲಿ ಹೊಸ ರೀತಿಯ ಬದುಕನ್ನ ಕಟ್ಟಿಕೊಳ್ಳಬೇಕು ಅನ್ನುವ ಆಸೆಯನ್ನು ಕೂಡ ಹೊಂದಿದ್ದವಳು. ಪ್ರತಿಯೊಂದು ಹಂತದಲ್ಲೂ ಉತ್ತೀರ್ಣಳಾಗಿ ಅಂತಿಮ…
 • October 23, 2023
  ಬರಹ: ಬರಹಗಾರರ ಬಳಗ
  ಶಾಂತಿ ಟೀಚರ್ ಮನಸ್ಸು ಸಂಪೂರ್ಣ ಕಲಿತ ಅಥವಾ ಕಲಿಸಿದ ಸಿದ್ದಾಂತಗಳ್ಯಾವುದೂ ಪರಿಹಾರ ಸೂಚಿಸುತ್ತಿಲ್ಲ. ಹೃದಯ ಭಾರವಾಗಿದೆ. ಅತ್ತು ಬಿಡಲು ಕಣ್ಣಲ್ಲಿ ಕಣ್ಣೀರೇ ಬತ್ತಿ ಹೋಗಿದೆ. ದಿಕ್ಕು ಕಾಣದೆ  ಹಾದಿಯಲ್ಲಿ ಹೆಜ್ಜೆಯಿಡುತ್ತಿದ್ದಾರೆ. ಪರಿಚಯಸ್ಥರು…
 • October 23, 2023
  ಬರಹ: ಬರಹಗಾರರ ಬಳಗ
  ವೀರನಾರಿಯರ ಸಾಲಿನಲ್ಲಿ ಮೊದಲು ನೆನಪಾಗುವ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ. ಸ್ಮೃತಿಪಟಲದಿ ಸದಾ ನೆನಪಿನಲ್ಲಿ ಉಳಿಯುವ ನಂದಾದೀಪ ಈಕೆ. ತನ್ನ ಬದುಕಿಗಾಗಿ ಹೋರಾಡಿದ ಹೆಣ್ಣು ಮಗಳಲ್ಲಲ್ಲ. ದೇಶಕ್ಕಾಗಿ, ತಮ್ಮ ನಾಡಿಗಾಗಿ ಜೀವನ ಮತ್ತು ಜೀವವನ್ನು…
 • October 23, 2023
  ಬರಹ: ಬರಹಗಾರರ ಬಳಗ
  ಮೈಸೂರು ದಸರಾ ಬಲು ಸುಂದರವು  ವಿಶ್ವ ವಿಖ್ಯಾತ ಪಡೆದ ನಾಡ ಹಬ್ಬವು ರಾಜ ಮಹಾರಾಜರು ಆಚರಿಸಿದ ಶ್ರೇಷ್ಠ ದಸರಾವು ನೋಡಲು ಕಣ್ಣಿಗೆ ಬಲು ಸೊಗಸು ಜಂಬೂ ಸವಾರಿಯು   ಕನ್ನಡ ನಾಡಿಗೆ ಶ್ರೇಷ್ಠ ಮೈಸೂರು ಅಂಬಾರಿಯು ವಿಶಿಷ್ಟ ವಿನೂತನ ಬನ್ನಿ ಮಹಾಕಾಳಿಯ…
 • October 22, 2023
  ಬರಹ: ಬರಹಗಾರರ ಬಳಗ
  ಅವಕಾಶಗಳು ಅಲ್ಲಲ್ಲಿ ಒಂದಷ್ಟು ಖಾಲಿಯಾಗಿ ನಮ್ಮನ್ನ ಕಾಯ್ತಾ ಇರ್ತವೆ. ಅದಕ್ಕೆ ನಾವೇ ಬೇಕು ಅಂತ ಏನು ಇರುವುದಿಲ್ಲ. ಆದರೆ ನಾವು ಆ ಖಾಲಿ ಅವಕಾಶಗಳನ್ನು ತುಂಬಿಸಿದರೆ ನಮಗೂ ಅದರಿಂದ ಒಂದಷ್ಟು ಒಳಿತಾಗ್ತದೆ. ನಾವು ಯಾವ ಬಾಗಿಲು ಯಾವಾಗ…