ಜಿ.ಪಿ.ರಾಜರತ್ನಂ ಇವರು ಎಂ ಎ ಪದವೀಧರರು. ಇವರು ತಮ್ಮ “ಯಂಡ್ ಕುಡುಕ ರತ್ನ" ಎಂಬ ಕವನ ಸಂಗ್ರಹದಿಂದ ಹೊಸಗನ್ನಡ ಕಾವ್ಯಲೋಕದಲ್ಲೊಂದು ಹೊಸಹಾದಿ ತೆರೆದು ತೋರಿದ ಕವಿಗಳು. ರಾಜರತ್ನಂ ಇವರು ಮಕ್ಕಳ ಸಾಹಿತ್ಯದಲ್ಲಿ ಅನೇಕ ಪೌರಾಣಿಕ, ಪೌರ್ವಾತ್ಯ-…
ಕರ್ನಾಟಕದಲ್ಲಿ ಮಳೆಯ ತೀವ್ರ ಕೊರತೆಯಿದ್ದರೂ, ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಬೇಕೆನ್ನುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿಲುವಿನ ವಿರುದ್ಧ ಕನ್ನಡಿಗರು ‘ಬೆಂಗಳೂರು ಬಂದ್' ಯಶಸ್ವಿಯಾಗಿ ನಡೆಸುವ ಮೂಲಕ ಆಕ್ರೋಶ ಹೊರಹಾಕಿರುವುದು…
ಕಾವೇರಿ ನೀರಿನ ಹಕ್ಕು ಮತ್ತು ಹಂಚಿಕೆಗಾಗಿ ನಡೆಯುತ್ತಿರುವ ಹೋರಾಟವನ್ನು ಬೆಂಬಲಿಸುತ್ತಾ.. ಮುಂದಿನ ದಿನಗಳಲ್ಲಿ ಈ ವಿಷಯಗಳಿಗೂ ಬಂದ್ ಆಚರಿಸಿದರೆ ಕೆಲವೇ ವರ್ಷಗಳಲ್ಲಿ ಯಾವುದೇ ವಿಷಯಕ್ಕೆ ಬಂದ್ ಆಚರಿಸುವ ಪ್ರಮೇಯ ಬರುವುದಿಲ್ಲ.
1) ಜನವರಿ 1 ಹೊಸ…
“ದೇಶ ಸುತ್ತಿದರೆ ಕೋಶ ಓದಿದಂತೆ” ಪ್ರವಾಸ ಯಾರಿಗೆ ಇಷ್ಟವಿಲ್ಲ ಹೇಳಿ? ಶಾಲಾ ದಿನಗಳಲ್ಲಿ ಶೈಕ್ಷಣಿಕ ಪ್ರವಾಸಕ್ಕೆ ನಾವೆಲ್ಲ ಹೋದವರೇ, ಪ್ರವಾಸದ ಮುನ್ನಾ ದಿನ ಮಕ್ಕಳಿಗೆ ಅದೇ ಗುಂಗಿನಲ್ಲಿ ನಿದ್ದೆ ಸಹ ಬಾರದು. ಸಂತೋಷ, ಸಂಭ್ರಮ ಪ್ರಯಾಣ, ಹೊಸತನ್ನು…
ಆ ಕಾರ್ಯಕ್ರಮದಲ್ಲಿ ಇಟ್ಟ ಅನ್ನವು ಪ್ರಸಾದವಾಗಿ ಎಲ್ಲರಿಗೂ ಹಂಚಿಕೆ ಆಯಿತು. ಮನೆಯಲ್ಲಿ ಸಿಗುವ, ಹೋಟೆಲ್ ಇಡುವ ಅನ್ನ ಅದೇ ಅದರೂ ಅದು ಪ್ರಸಾದವಾಗುವುದಿಲ್ಲ. ಆದರೆ ಆ ದೇವರ ಸಾನಿಧ್ಯದಲ್ಲಿ ಭಕ್ತಿ ಸೇರಿದ್ದಕ್ಕೆ ಪ್ರಸಾದವಾಯಿತು. ಲಾಭದ…
ಒಂದು ಊರಿನಲ್ಲಿ ಇಬ್ಬರು ಗೆಳೆಯರಿದ್ದರು. ಒಳ್ಳೆಯ ಸ್ನೇಹಿತರು. ಮನೆಯೂ ಅಕ್ಕ ಪಕ್ಕ ಇತ್ತು. ಇಬ್ಬರೂ ಜೊತೆಯಾಗಿ ಅಕ್ಕಪಕ್ಕ ಅಂಗಡಿ ಮಾಡಲು ನಿರ್ಧರಿಸಿದ್ದರು. ಇಬ್ಬರು ಜೊತೆಗೂಡಿ ಅಕ್ಕ ಪಕ್ಕ ಅಂಗಡಿ ಶುರು ಮಾಡಿದರು. ಒಬ್ಬನದು ಬಟ್ಟೆ ಸ್ವಚ್ಛ…
ಜೀವನ ಅಂದ್ರೆ ಹೇಗಿರುತ್ತೆ ಆಶ್ಚರ್ಯವಾಗಬಹುದು… ಯಾರೋ ಒಬ್ಬರು ಬರೆದಿರೋದು. ಹೆಸರಿಲ್ಲದೇ ಹಂಚಿಕೊಂಡು ಬಂದ ಈ ಕಥೆ ನಮ್ಮೆಲ್ಲರ ಬದುಕಿಗೆ ನೈಜವಾಗಿದೆ. ಮೂಲ ಲೇಖಕರಿಗೆ ಕೃತಜ್ಞತೆಯನ್ನು ಹೇಳುತ್ತಾ ಈ ಕಥೆಯನ್ನು ಓದಿ...
ನಾ ಸತ್ತ ಸುದ್ದಿ ಎಲ್ಲ…
ಸುತ್ತ್ ಮುತ್ಲೆಲ್ಲ ಇರೋದೆಲ್ಲ
ಕನ್ನಡ ಮೀಡಿಯಂ
ಹಾಸ್ಟೇಲ್ನಾಗ ಹಾಕ್ಬಿಟ್ಟೀವ್ನಿ
ಸ್ಕೂಲ್ ಇಂಗ್ಲೀಷ್ ಮೀಡಿಯಂ
ಹತ್ತಿಪ್ಪತ್ತು ವರ್ಷಕ್ಕೆಲ್ಲ
ಕೋಟಿ ಡೊನೆಷನ್ನು...
ಮನೆ ಕಡೆಕಂತು ಕರ್ಸ್ಕೊಂಡಿಲ್ಲ
ತಪ್ಪoಗಿಲ್ಲ ಟ್ಯೂಷನ್ನು
ಎದೆ ಮಟ್ಟಕ್ಕ…
ಅಬಾಲ ವೃದ್ಧರವರೆಗೂ ಯಾವುದೇ ಅಂಜಿಕೆ ಇಲ್ಲದೆ ತಿನ್ನಬಹುದಾದ ಸುರಕ್ಷಿತ ದ್ರಾಕ್ಷಿ ಹಣ್ಣು ಇದು. ಹಣ್ಣು ಮಾರಾಟ ಮಾಡುವ ಅಂಗಡಿಯಲ್ಲಿ ತರಾವರಿ ದ್ರಾಕ್ಷಿ ಹಣ್ಣುಗಳಿರುತ್ತವೆ. ನೀವೇನಾದರೂ ಕಡಿಮೆ ಬೆಲೆಗೆ ದೊರೆಯುವ ಬೆಂಗಳೂರು ಬ್ಲೂ ದ್ರಾಕ್ಷಿಯನ್ನು…
ಜಗದೀಶ ಬ ಹಾದಿಮನಿ ಅವರು ಬರೆದ ಕಥೆಗಳ ಸಂಗ್ರಹವೇ “ಕಾಡ ನಾಡ ತೋಳಗಳು". ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಶ್ರೀಶೈಲ ಆರ್. ಗೋಲಗೊಂಡ ಇವರು. ತಮ್ಮ ಮುನ್ನುಡಿಯಲ್ಲಿ ಇವರು ಬರೆದ ಅಭಿಪ್ರಾಯಗಳ ಆಯ್ದ ಭಾಗ ಇಲ್ಲಿದೆ...
“ಸಾಹಿತ್ಯದ ಓದು-ಬರಹ…
ಮದ್ಯದಂಗಡಿಗಳ ಹೆಚ್ಚಳ ಸಾಮಾಜಿಕ ನ್ಯಾಯಕ್ಕೆ ಪೆಟ್ಟು ಮತ್ತು ಅನ್ಯಾಯ. ಕರ್ನಾಟಕ ಸರ್ಕಾರದ ಅಬಕಾರಿ ಇಲಾಖೆ ಆದಾಯ ಹೆಚ್ಚಿಸಿಕೊಳ್ಳುವ ವಿವಿಧ ಯೋಜನೆಗಳನ್ನು ರೂಪಿಸಿ ಅನೇಕ ಪರಿಣಾಮಕಾರಿ ವಿಧಾನಗಳನ್ನು ಅನುಸರಿಸಿ ಜಾರಿಗೆ ತರುವ ನಿಟ್ಟಿನಲ್ಲಿ…
ಆ ಊರಿನ ಬೀದಿಗಳಿಗೆ ಉಸಿರು ತಡೆಯೋಕೆ ಆಗ್ತಾ ಇಲ್ಲ. ನೆಮ್ಮದಿಯಾಗಿ ಉಸಿರಾಡುವ ಯಾವ ಪರಿಸ್ಥಿತಿಯೂ ಅಲ್ಲಿಲ್ಲ. ಆ ಬೀದಿಗಳು ಬಯಸಿದ್ದವು. ಈ ಊರಲ್ಲಿ ಮನೆಗಳು ಹೆಚ್ಚಾಗಿದ್ದಾವೇ ಆ ಕಾರಣಕ್ಕೆ ಪುಟ್ಟ ಪುಟ್ಟ ಮಕ್ಕಳ ಹೆಜ್ಜೆಗಳು ದೊಡ್ಡವರ ದೊಡ್ದ…
ಪತ್ರಿಕೆ ತಿರುವಿದಾಗ ಕಣ್ಣ ಮುಂದೆ ಸುಳಿದ ಸುದ್ದಿಯೊಂದು ಮನಸ್ಸನ್ನು ತಳಮಳಗೊಳಿಸಿತು. ಆ ಸುದ್ದಿಯೇ ಈ ಬರಹದ ತಿರುಳು. ನಂದಿನಿ(ಹೆಸರು ಬದಲಿಸಿದೆ)ಗಿನ್ನೂ 26ರ ಹರೆಯ. ತುಂಬು ಯೌವ್ವನದ ಯುವತಿ. ಗಂಡ ಅಭಿಷೇಕ್ (ಹೆಸರು ಬದಲಿಸಿದೆ) ಮತ್ತು ಇಬ್ಬರು…
‘ದಿನಕ್ಕೊಂದು ಸೇಬು ತಿಂದರೆ ವೈದ್ಯರನ್ನು ದೂರವಿಡಬಹುದು' ಎನ್ನುವುದು ಬಹಳ ಹಳೆಯ ಮಾತು. ಸೇಬು ಪೌಷ್ಟಿಕಾಂಶಗಳ ಆಗರವೇನೋ ನಿಜ. ಆದರೆ ಈಗ ಸೇಬಿನ ಬೆಲೆ ಮಾತ್ರ ಎಲ್ಲರ ಕೈಸುಡುತ್ತಿದೆ ಎನ್ನುವುದೂ ಅಷ್ಟೇ ನಿಜ. ಮೊದಲಾದರೆ ನೂರು ರೂಪಾಯಿಯ ಒಳಗೆ…
ಇತ್ತೀಚೆಗಷ್ಟೇ ನವದೆಹಲಿಯಲ್ಲಿ ಯಶಸ್ವಿಯಾಗಿ ಜರುಗಿದ ಜಿ ೨೦ ಶೃಂಗಸಭೆಯಲ್ಲಿ ಪಾಲ್ಗೊಂಡ ನಂತರ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಭಾರತದ ವಿರುದ್ಧ ಮಾಡಿರುವ ನಿರಾಧಾರ ಆರೋಪವು ಉಭಯ ದೇಶಗಳ ನಡುವಿನ ಸಂಬಂಧ ಇನ್ನಷ್ಟು ಹಳಸಲು ಕಾರಣವಾಗಿದೆ. ಈ…
ಮಹಾಭಾರತ ಮತ್ತು ಕರ್ನಾಟಕ ಬಂದ್. ನಾಗರಿಕತೆಯ ರಥ ನಿಂತಲ್ಲೇ ಸುತ್ತುತ್ತಿದೆಯೇ? ವ್ಯಾಸರೆಂಬ ವ್ಯಕ್ತಿ ಈ ನೆಲದ ಗುಣವನ್ನು ಎಷ್ಟೊಂದು ಚೆನ್ನಾಗಿ ಅರ್ಥಮಾಡಿಕೊಂಡಿದ್ದರು. ಇಲ್ಲಿನ ಜನರ ವರ್ತನೆಯನ್ನು ಅದು ಹೇಗೆ ಅಷ್ಟೊಂದು ಸ್ಪಷ್ಟವಾಗಿ…
ಒಂದಷ್ಟು ದಿನ ನನ್ನನ್ನ ಆರಾಧನೆ ಮಾಡಿ, ಸಂಭ್ರಮ ಪಟ್ಟು ಮತ್ತೆ ನಿನ್ನ ಕೆಲಸದ ಕಡೆಗೆ ನಡೆದಿದ್ದೀಯಾ ಆದರೆ ನನ್ನದೊಂದು ಪ್ರಶ್ನೆ ಈ ನೆಲದ ಸಂಸ್ಕೃತಿ ಈ ಮಣ್ಣಿನ ಸ್ವತ್ವವನ್ನು ಅರಿಯುವುದಕ್ಕೆ ನೀನು ಮಣ್ಣಿನಿಂದ ನನಗೊಂದು ರೂಪ ಕೊಟ್ಟು ಅದರೊಳಗೆ…
ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಪ್ರವಚನದಲ್ಲಿ ಹೇಳಿದ ಕಥೆ ಇದು. ವಿದೇಶದಲ್ಲಿ ಒಬ್ಬ ರಾಜನಿದ್ದನು. ಅವನಿಗೆ ಒಬ್ಬಳು ಸುಂದರಳಾದ ಮಗಳು ಇದ್ದಳು. ಅವಳಿಗೆ ಮದುವೆಯಾಗಿರಲಿಲ್ಲ. ತಂದೆ ಮಗಳನ್ನು ಕರೆದು ಕೇಳಿದ, "ನಿನಗೆ ಎಂತಹ ವರ ಬೇಕು...?" ಅದಕ್ಕೆ…
ಮನ ಕರಗದಿರದೇ
ಈ ಸೊಗಸಿಗೆ
ಶುಭ್ರತೆಯ ಹೊಳಪಲ್ಲಿ
ಮಲ್ಲೆ ಮರುಗದಿರದೇ....?
ಕೊಡೆ ತೊಟ್ಟಿಕ್ಕದೇ
ಹನಿ ಬಿದ್ದ ಒಲವು
ಪ್ರೀತಿ ಮಳೆಯಲ್ಲಿ
ಭಾವುಕ ಆಗದಿರದೇ....?
ಕೋಪ ಸರಿಸದೇ
ನೆಮ್ಮದಿಗಿಲ್ಲ ಜಾಗ