September 2023

 • September 23, 2023
  ಬರಹ: Shreerama Diwana
  ಇದು ರಾಮಕೃಷ್ಣಾಶ್ರಮದ ನಿರ್ಭಯಾನಂದ ಸ್ವಾಮೀಜಿಯವರ ಹೇಳಿಕೆ. ರಾಮಕೃಷ್ಣ ಮಿಷನ್ ಸ್ಥಾಪಿಸಿದ ಭಾರತದ ಸಾಂಸ್ಕೃತಿಕ ರಾಯಭಾರಿ, ವಿಶ್ವಕ್ಕೆ ಭಾರತೀಯತೆಯ, ಹಿಂದು ಧರ್ಮದ ಮಹತ್ವ ಸಾರಿದ ಸ್ವಾಮಿ ವಿವೇಕಾನಂದರು ಒಮ್ಮೆ ಹೇಳಿದ ಮಾತು.  " The motto of…
 • September 23, 2023
  ಬರಹ: ಬರಹಗಾರರ ಬಳಗ
  ಕೊನೆ ಅನ್ನೋದು ತುಂಬಾ ಕಾಡುತ್ತೆ. ಅಂದುಕೊಳ್ಳದೆ ನೇರವಾಗಿ ಬಂದು ಕಣ್ಣೆದುರು ನಿಂತು ಬಿಡುತ್ತದೆ. ಅವಳಿಗೆ ನಾಟಕ ಅಂದ್ರೆ ಜೀವ ಆ ನಾಟಕದಿಂದ ಆಕೆಯ ಜೀವನದ ವಿಧಾನಗಳು ಬದಲಾಗಿದೆ. ಒಂಡಷ್ಟು ಪರಿಚಯ ಹೆಚ್ಚಾಗಿದೆ, ಅವಕಾಶಗಳು ಸಿಕ್ಕಿದೆ. ಇದೆಲ್ಲ…
 • September 23, 2023
  ಬರಹ: ಬರಹಗಾರರ ಬಳಗ
  ಒಂದು ದಿನ ಸಂಜೆ ವಾಕಿಂಗ್ ಹೋಗಿದ್ದೆ. ಹೋಗುವಾಗ ದಾರಿಯಲ್ಲಿ ಒಂದು ಕಡೆ ವಿದ್ಯುತ್ ತಂತಿಯ ಮೇಲೆ ಐದಾರು ಹಕ್ಕಿಗಳು ಒತ್ತೊತ್ತಾಗಿ ಕುಳಿತುಕೊಂಡು ಪರಸ್ಪರ ಮಾತನಾಡಿಕೊಳ್ಳುತ್ತಿರುವಂತೆ ಕಂಡಿತು. ನಮ್ಮ ಹಳ್ಳಿಗಳಲ್ಲಿ ಸರ್ವೀಸ್ ಜೀಪು ಅಥವಾ…
 • September 23, 2023
  ಬರಹ: ಬರಹಗಾರರ ಬಳಗ
  ಕೆಲವು ಮಾತುಗಳು ಕಾಡುತ್ತವೆ ಹೇಗೆಂದರೆ ಹೀಗೆ ಕಾಡು ಬಾ ಎಂದರೂ ನಾಡಿನ ಲ್ಲೇ ಉಳಿಯುತ್ತೇವೆ !
 • September 23, 2023
  ಬರಹ: addoor
  ರಾಜು ತುಂಟ ಹುಡುಗ. ಸಹಪಾಠಿಗಳಿಗೆ ತೊಂದರೆ ಕೊಡುವುದೇ ಅವನ ಅಭ್ಯಾಸ. ಹಾಗಾಗಿ ಕೆಲವೇ ಸಹಪಾಠಿಗಳು ಅವನ ಗೆಳೆಯರಾಗಿದ್ದರು. ಅದೊಂದು ದಿನ ಅವನ ತರಗತಿಯ ಎಲ್ಲರೂ ಜೊತೆಯಾಗಿ ಹಬ್ಬದೂಟ ಏರ್ಪಡಿಸಿದರು. ರಾಜುವನ್ನೂ ಅವರು ಹಬ್ಬದೂಟಕ್ಕೆ ಆಹ್ವಾನಿಸಿದರು…
 • September 22, 2023
  ಬರಹ: ಬರಹಗಾರರ ಬಳಗ
  ಮನಸ್ಸು ತುಂಬಿ ಬಂದಿತ್ತು. ಆದರೆ ಮೌನದ ನೋವು ಇನ್ನಷ್ಟು ಗಾಢತೆಯನ್ನು ಹೆಚ್ಚಿಸಿತ್ತು. ಮೂರು ದಿನದ ಸಂಭ್ರಮಕ್ಕೆ ಇಂದು ಮುಕ್ತಾಯದ ಚುಕ್ಕಿಯನ್ನು ಇಟ್ಟಾಗಿತ್ತು. ವೈಭವದ ಮೆರವಣಿಗೆಯಲ್ಲಿ ಕೆರೆಯೊಳಗೆ ಮುಳುಗಿ ಲೀನವಾಗುವ ಆ ಶುಭ ಗಳಿಗೆಗೆ…
 • September 22, 2023
  ಬರಹ: Ashwin Rao K P
  ಈ ಮೇಲಿನ ಗಾದೆಯನ್ನು ನೀವೆಲ್ಲಾ ಬಹಳಷ್ಟು ಸಲ ಕೇಳಿರುತ್ತೀರಿ. ಬಿದಿರು ಸಸ್ಯ ಸಾಮಾನ್ಯವಾಗಿ ಹೂ ಬಿಡುವುದು ೬೦ ವರ್ಷಗಳಿಗೊಮ್ಮೆ. ಕೆಲವು ಜಾತಿಯ ಬಿದಿರುಗಳಲ್ಲಿ ಹೂವು ಬಿಡುವ ಸಮಯಗಳಲ್ಲಿ ವ್ಯತ್ಯಾಸವಿದ್ದರೂ, ಬಹಳಷ್ಟು ಬಿದಿರು ಸಸ್ಯಗಳು ಅರವತ್ತು…
 • September 22, 2023
  ಬರಹ: Ashwin Rao K P
  ಹೆಸರಾಂತ ಬರಹಗಾರ್ತಿ ಲತಾ ಗುತ್ತಿಯವರ ನೂತನ ಕಾದಂಬರಿ ‘ಚದುರಂಗ' ಈ ಬೃಹತ್ (೪೭೦ ಪುಟಗಳು) ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಡಾ. ಬಸವರಾಜ ಕಲ್ಗುಡಿ. ಇವರು ತಮ್ಮ ಮುನ್ನುಡಿಯಲ್ಲಿ ಕಾದಂಬರಿಯ ಕುರಿತಾಗಿ ಬಹಳ ಸೊಗಸಾಗಿ ವರ್ಣನೆ…
 • September 22, 2023
  ಬರಹ: Shreerama Diwana
  " ಒಂದು ನದಿ ಹುಟ್ಟುವ ಸ್ಥಳದಿಂದ ಅದು ಹರಿಯುತ್ತಾ ನದಿ ಸೇರುವವರೆಗಿನ ಹಾದಿಯಲ್ಲಿ ಆ ನದಿಯ ಹುಟ್ಟು ಮತ್ತು ಹರಿವಿಗೆ ಹತ್ತಿರದ ಪ್ರದೇಶಗಳಿಗೆ ಆ ನದಿಯ ನೀರನ್ನು ಉಪಯೋಗಿಸಿಕೊಳ್ಳುವ ಹಕ್ಕು ಹೆಚ್ಚಾಗಿರುತ್ತದೆ. ಅದು ಪ್ರಥಮ ಆಧ್ಯತೆ. ನಂತರ…
 • September 22, 2023
  ಬರಹ: ಬರಹಗಾರರ ಬಳಗ
  ಬೇಸಿಗೆಯ ಗದ್ದೆ ಕೊಯ್ಲಿನ ಸಮಯದಲ್ಲಿ ಅನತಿ ದೂರದಲ್ಲಿ ಕಣ್ಣು ಹಾಯಿಸಿದ್ದರು ಗಿಡದ ತುಂಬಾ ಬಿಟ್ಟ ಕೆಂಪು ಬಣ್ಣದ ಮುತ್ತುಗ (ಫಲಾಶ)ದ ಗಿಡ ನೋಡಲು ತುಂಬಾ ಸುಂದರ. ಬತ್ತದ ರಾಶಿ ಪೂಜೆಯಲ್ಲಿ ಈ ಹೂವೇ ಶ್ರೇಷ್ಠ. ಬೇಸಿಗೆಯಲ್ಲಿ ಈ ಹೂವು ಬಿಟ್ಟಷ್ಟು…
 • September 22, 2023
  ಬರಹ: ಬರಹಗಾರರ ಬಳಗ
  ಸಾಧಕನಾಗಲು ಸುಲಭವಿಲ್ಲ, ಆದರೂ ಅಸಾಧ್ಯವಲ್ಲ. ಸ್ಪರ್ಧಾತ್ಮಕ ಜಗತ್ತಿನಲ್ಲಿ, ಯಶಸ್ಸುಗಳಿಸಲು ಅಪ್ರತಿಮ ಶ್ರಮದ ಅಗತ್ಯವಿದೆ. ನಮ್ಮ ಮಕ್ಕಳ ಮನಸ್ಸು ಕಡಿವಾಣವಿಲ್ಲದ ಕುದುರೆಯಂತೆ ದಿಕ್ಕಿಲ್ಲದೆ ಓಡುತ್ತಿದೆ. ಕಲಿಕೆಯತ್ತ ಗಮನ ನೀಡುವುದು ಅವರ ಪಾಲಿಗೆ…
 • September 22, 2023
  ಬರಹ: ಬರಹಗಾರರ ಬಳಗ
  ೧.  ಪ್ರೀತಿಯಿರದ ಬಾಳಿಗಿಂದು ಪ್ರೇಮಿಯಾಗಲಿ ಹೇಗೆ ನೀತಿಯಿರದ ಹೃದಯಕಿಂದು ಸ್ನೇಹಿಯಾಗಲಿ ಹೇಗೆ   ಕಡಲ ತೀರಕೆ ಹೊಡೆವ ನೀರಿಗಿಂದು ಪೆಟ್ಟಾಗದೆ ಹೇಳು ತಡೆಯೊ ಹೇಳುವ ಮಿಲನಕಿಂದು ಜೊತೆಯಾಗಲಿ ಹೇಗೆ   ಮಿಡಿವ ಮನಸ್ಸಿಲ್ಲದಲ್ಲಿ ಬದುಕಿಂದು…
 • September 21, 2023
  ಬರಹ: Ashwin Rao K P
  ಕೆನಡಾದಲ್ಲಿ ಕೆಲವು ತಿಂಗಳ ಹಿಂದೆ ಸಾವಿಗೀಡಾದ ಖಲಿಸ್ಥಾನವಾದಿ ಮುಖಂಡ ಹರ್ದೀಪ್ ಸಿಂಗ್ ನಿಜ್ಜರ್ ನನ್ನು ಭಾರತ ಸರಕಾರವೇ ಹತ್ಯೆ ಮಾಡಿಸಿದೆ ಎಂಬಂತಹ ಗುರುತರ ಆಪಾದನೆಯೊಂದನ್ನು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಮಾಡಿದ್ದಾರೆ. ಒಂದು ಸರಕಾರದ…
 • September 21, 2023
  ಬರಹ: Shreerama Diwana
  ಏನು ಯೋಚಿಸಬೇಕು ಎಂಬುದು ಅವರವರ ವಿವೇಚನೆಗೆ ಬಿಟ್ಟದ್ದು.‌ ಆದರೆ ಹೇಗೆ ಯೋಚಿಸಬೇಕು ಎಂಬುದು ಅಧ್ಯಯನ ಚಿಂತನೆ ವಿಶಾಲತೆ ಒಳ್ಳೆಯತನಗಳ ಸಮ್ಮಿಲನವಾಗಿದ್ದರೆ ಅದು ಹೆಚ್ಚು ಪ್ರಬುದ್ದವಾಗಿರುತ್ತದೆ ಎಂದು ಅನುಭವದ ಆಧಾರದ ಮೇಲೆ ರೂಪಿತವಾದ ಸತ್ಯ ಮತ್ತು…
 • September 21, 2023
  ಬರಹ: ಬರಹಗಾರರ ಬಳಗ
  ನೋವಾಗುವುದು ಸಹಜವೇನೋ ಅನಿಸ್ತಾ ಇದೆ. ಎರಡು ದಿನಗಳ ಹಿಂದೆ ನಮ್ಮ ಅಂಗಳಕ್ಕೆ ಬಂದು ನಿಂತ ಗಣಪನಿಗೆ ಇಂದು ವಿದಾಯದ ಸಮಯ. ಮುದ್ದಿನಿಂದ ನೋಡಿಕೊಂಡ ಆ ಮೊಗದ ಸುಂದರ ಚೆಲುವನ ವಿಸರ್ಜಿಸಲೇಬೇಕು. ಆತ ನಮ್ಮ ಅಂಗಳದಲ್ಲಿ ನಿಂತಿರೋದು ಎಲ್ಲ ಮನಸ್ಸುಗಳು…
 • September 21, 2023
  ಬರಹ: ಬರಹಗಾರರ ಬಳಗ
  ಮತ್ತಷ್ಟು ಮಳೆಹನಿಗಳು ಬಾನಿಂದ ಬುವಿಯ ಒಡಲನ್ನು ಸೇರುತ್ತಾ ವಾತಾವರಣವನ್ನು ಒಂದಿಷ್ಟು ತಂಪು ಗೊಳಿಸುತ್ತಿವೆಯಲ್ಲವೇ...? ಕೊಟ್ಟೆ ಹಣ್ಣಿನ ಪರಿಚಯವನ್ನು ಮಾಡಿಕೊಂಡಿರಾ? ನಾವೆಲ್ಲ ಸಣ್ಣವರಿದ್ದಾಗ ಆಗಾಗ ಮೈ ತುರಿಸಿಕೊಂಡು ಚರ್ಮದಲ್ಲಿ ದಪ್ಪ ದಪ್ಪ…
 • September 21, 2023
  ಬರಹ: addoor
  ಕನ್ನಡ ಸಾಹಿತ್ಯಕ್ಕೊಂದು ಅಪೂರ್ವ ಕೊಡುಗೆ ಈ ಪುಸ್ತಕ. ತಮಿಳಿನ ಅಗ್ರ ಸಾಹಿತಿ ಡಾ. ಸ್ವಾಮಿನಾಥ ಅಯ್ಯರ್ ಅವರ ಆಯ್ದ ಪ್ರಬಂಧಗಳ ಈ ಸಂಕಲನವನ್ನು ಕನ್ನಡಕ್ಕೆ ಅನುವಾದಿಸಿದವರು ಬಿ.ಜಿ.ಎಲ್. ಸ್ವಾಮಿ ಅವರು. ಮುನ್ನುಡಿಯಲ್ಲಿ ಮೂಲ ಲೇಖಕರನ್ನು ಬಿ.ಜಿ.…
 • September 21, 2023
  ಬರಹ: ಬರಹಗಾರರ ಬಳಗ
  ಸೂರ್ಯಸ್ಯ ಅಗ್ರೇ ಸ್ನಾನಂ, ಮಿತ್ರಸ್ಯ ಚ ಚಕ್ಷುಷಃ । ಯತ್ ಪರಮಂ ಯತ್ ಪರಮಂ ಯತ್ ಪರಮಂ ತಪಃ । ತತ್ತೇಜೋಮಂತಂ ಪುರುಷಃ ।।   ಮೇಘಾಶ್ಚಂದ್ರಕೃತ್ ಸಿಂಹಾದ್ವಾಸಾ ಗ್ರಹರೂಪಿಣಃ । ತತ್ತಸ್ಮಿ ಗಾಯತ್ರಾ ಚ ಯಜ್ಞಂ ಚ ಯಜಮಾನಸ್ಯ ಚ ।। ಈ ಉಪಮೆಯು ವೇದ…
 • September 21, 2023
  ಬರಹ: ಬರಹಗಾರರ ಬಳಗ
  ಬಾರೋ ಗಣಪ ನಮ್ಮ ಮನೆಗೆ ತಾರೋ ಹರುಷ ಮುದ್ದು ಕಂದನೆ ಪೀಠದ ಮೇಲೆ ಕೂರಿಸಿ ಚಂದದಿ ಪಾಠವನೋದಲು ತೆರಳುವೆ  ತೋಷದಿ       ಗರಿಕೆಯ ಹಾರವ ಕೊರಳಿಗೆ ಹಾಕುವೆ  ಕರಿಮುಖ ದೇವಗೆ ಕೈಗಳ ಮುಗಿವೆ ತರತರ ನೈವೇದ್ಯ ಅರ್ಪಿಸಿ ನಮಿಸುವೆ ಕರದಲಿ ಶೋಭಿಪ ಉಂಗುರ…
 • September 20, 2023
  ಬರಹ: Ashwin Rao K P
  ತೀ ನಂ ಶ್ರೀಕಂಠಯ್ಯ ಇವರು ಎಂ ಎ ಪದವೀಧರರು. ಇವರು ೧೯೨೭ರಿಂದಲೂ ಕಾವ್ಯ ಪ್ರಪಂಚದಲ್ಲಿ ಗಣನೀಯವಾಗಿ ಬರೆಯುತ್ತಾ ಬಂದವರು. ಇವರು ಅಂದಿನ ಮೈಸೂರು ಶಿಕ್ಷಣ ಇಲಾಖೆಯಲ್ಲಿ ದೊಡ್ದ ಅಧಿಕಾರದಲ್ಲಿದ್ದು, ತರುವಾಯ ಧಾರವಾಡ ಕರ್ನಾಟಕ ವಿಶ್ವವಿದ್ಯಾನಿಲಯದ…