September 2023

 • September 25, 2023
  ಬರಹ: Shreerama Diwana
  ಮಹಾಭಾರತ ಮತ್ತು ಕರ್ನಾಟಕ ಬಂದ್. ನಾಗರಿಕತೆಯ ರಥ ನಿಂತಲ್ಲೇ ಸುತ್ತುತ್ತಿದೆಯೇ? ವ್ಯಾಸರೆಂಬ ವ್ಯಕ್ತಿ ಈ ನೆಲದ ಗುಣವನ್ನು ಎಷ್ಟೊಂದು ಚೆನ್ನಾಗಿ ಅರ್ಥಮಾಡಿಕೊಂಡಿದ್ದರು.‌ ಇಲ್ಲಿನ ಜನರ ವರ್ತನೆಯನ್ನು ಅದು ಹೇಗೆ ಅಷ್ಟೊಂದು ಸ್ಪಷ್ಟವಾಗಿ…
 • September 25, 2023
  ಬರಹ: ಬರಹಗಾರರ ಬಳಗ
  ಒಂದಷ್ಟು ದಿನ ನನ್ನನ್ನ ಆರಾಧನೆ ಮಾಡಿ, ಸಂಭ್ರಮ ಪಟ್ಟು ಮತ್ತೆ ನಿನ್ನ ಕೆಲಸದ ಕಡೆಗೆ ನಡೆದಿದ್ದೀಯಾ ಆದರೆ ನನ್ನದೊಂದು ಪ್ರಶ್ನೆ ಈ ನೆಲದ ಸಂಸ್ಕೃತಿ ಈ ಮಣ್ಣಿನ ಸ್ವತ್ವವನ್ನು ಅರಿಯುವುದಕ್ಕೆ ನೀನು ಮಣ್ಣಿನಿಂದ ನನಗೊಂದು ರೂಪ ಕೊಟ್ಟು ಅದರೊಳಗೆ…
 • September 25, 2023
  ಬರಹ: ಬರಹಗಾರರ ಬಳಗ
  ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಪ್ರವಚನದಲ್ಲಿ ಹೇಳಿದ ಕಥೆ ಇದು. ವಿದೇಶದಲ್ಲಿ ಒಬ್ಬ ರಾಜನಿದ್ದನು. ಅವನಿಗೆ ಒಬ್ಬಳು ಸುಂದರಳಾದ ಮಗಳು ಇದ್ದಳು. ಅವಳಿಗೆ ಮದುವೆಯಾಗಿರಲಿಲ್ಲ. ತಂದೆ ಮಗಳನ್ನು ಕರೆದು ಕೇಳಿದ, "ನಿನಗೆ ಎಂತಹ ವರ ಬೇಕು...?" ಅದಕ್ಕೆ…
 • September 25, 2023
  ಬರಹ: ಬರಹಗಾರರ ಬಳಗ
  ಮನ ಕರಗದಿರದೇ ಈ ಸೊಗಸಿಗೆ ಶುಭ್ರತೆಯ ಹೊಳಪಲ್ಲಿ ಮಲ್ಲೆ ಮರುಗದಿರದೇ....?   ಕೊಡೆ ತೊಟ್ಟಿಕ್ಕದೇ ಹನಿ ಬಿದ್ದ ಒಲವು ಪ್ರೀತಿ ಮಳೆಯಲ್ಲಿ ಭಾವುಕ ಆಗದಿರದೇ....?   ಕೋಪ ಸರಿಸದೇ ನೆಮ್ಮದಿಗಿಲ್ಲ ಜಾಗ
 • September 24, 2023
  ಬರಹ: Kavitha Mahesh
  ಒಂದು ಪಾತ್ರೆಗೆ ಸ್ವಲ್ಪ ತುಪ್ಪ ಹಾಕಿ, ಕರಗಿದ ಬಳಿಕ ಕಡ್ಲೇ ಹಿಟ್ಟು ಹಾಕಿ ಕಂದು ಬಣ್ಣ ಬರುವವರೆಗೂ ಮಧ್ಯ ಉರಿಯಲ್ಲಿ ಹುರಿಯಿರಿ. ನಂತರ ಹಾಲು, ಸಕ್ಕರೆ ಮಿಶ್ರ ಮಾಡುತ್ತಾ ಚೆನ್ನಾಗಿ ಕುದಿಸಿರಿ. ಇನ್ನು ಉಳಿದ ತುಪ್ಪ, ಬಾದಾಮಿ ತುಂಡುಗಳು, ತೆಂಗಿನ…
 • September 24, 2023
  ಬರಹ: Shreerama Diwana
  ಮಕ್ಕಳು, ಯುವಕರು, ಗ್ರಾಮೀಣ ಪ್ರದೇಶದ ಜನರು, ಕೆಲವು ಮಹಿಳೆಯರು ಇವರುಗಳಿಗೆ ಮಾರ್ಗದರ್ಶಕರ ಕೊರತೆ ತುಂಬಾ ಕಾಡುತ್ತಿದೆ. ಅದರಲ್ಲೂ ಮುಖ್ಯವಾಗಿ 15 ರಿಂದ 35 ವರ್ಷ ವಯಸ್ಸಿನ ಯುವ ಜನಾಂಗ ಈ ವಿಷಯದಲ್ಲಿ ಉತ್ತಮ ಗುಣಮಟ್ಟದ ಕೊರತೆ ಎದುರಿಸುತ್ತಿದೆ.…
 • September 24, 2023
  ಬರಹ: ಬರಹಗಾರರ ಬಳಗ
  ಹೆಗಲುಗಳು ಒಂದಷ್ಟು ಬೇಕಾಗಿದೆ. ಅದೆಷ್ಟು ಅಂತ ಒಂದೇ ಹೆಗಲಿನ ಮೇಲೆ ಭಾರವನ್ನು ಹೊತ್ತಿ ಸಾಗುತ್ತೀರಿ. ಸಾಗುವ ದಾರಿ ತುಂಬಾ ದೂರ ಇದೆ. ಮತ್ತೆ ಭಾರಗಳು ಹೆಚ್ಚಾದಾಗ ನಡೆಯುವ ವೇಗ ನಿಧಾನವಾಗುತ್ತದೆ. ಆ ಹೆಗಲುಗಳು ಜೊತೆಯಾದಾಗ ದಾರಿ ಸುಲಭವಾಗುತ್ತದೆ…
 • September 24, 2023
  ಬರಹ: ಬರಹಗಾರರ ಬಳಗ
  “ಸೋಲು ಗೆಲುವಿನ ಸೋಪಾನ” ಇದು ಹಿರಿಯರ ಅನುಭವಾಮೃತ“. “ಸೋಲೆಂಬುದು ಅಲ್ಪ ವಿರಾಮ ಮಾತ್ರ, ಅದು ಪೂರ್ಣ ವಿರಾಮ ಎಂದಿಗೂ ಅಲ್ಲ.” ಇಂತಹ ಮಾತುಗಳು ಯಶಸ್ವೀ ಜೀವನಕ್ಕೆ ಬಲಾಢ್ಯ ಸಂದೇಶಗಳಾಗಿವೆ. ಗೆಲುವು ಪ್ರಪಂಚಕ್ಕೆ ನಮ್ಮನ್ನು ಪರಿಚಯಿಸಿದರೆ, ಸೋಲು…
 • September 24, 2023
  ಬರಹ: ಬರಹಗಾರರ ಬಳಗ
  ಗಝಲ್ ೧ ಮುಂದೊಂದು ದಿನ ಹೀಗೆಯೇ ಜೀವನವೆಂದು ಹೇಳಲಾಗುವುದಿಲ್ಲ ಗೆಳೆಯ ಮತ್ತೆಂದೂ ಮರಳಿ ಬರುವೆನು ಎಂಬುವುದನ್ನು ತಿಳಿಸಲಾಗುವುದಿಲ್ಲ ಗೆಳೆಯ   ಎದೆಯಲ್ಲಿ ನೋವದುವು ಬಂದಿತೆಂದರೇ ಆಸ್ಪತ್ರೆಯೆಡೆಗೆ ಓಡುವ ಜಾಯಮಾನ ಉಪ್ಪರಿಗೆಯಲ್ಲಿ ಇದ್ದ…
 • September 23, 2023
  ಬರಹ: Ashwin Rao K P
  ಸ್ವಲ್ಪ ಕೆಳಗೆ ಭಾರತ, ಚೀನಾ ಮತ್ತು ಅಮೇರಿಕಾದ ನಾಗರಿಕರು ಲೋಕಾಭಿರಾಮವಾಗಿ ಬಡಾಯಿ ಕೊಚ್ಚಿಕೊಳ್ಳುತ್ತಿದ್ದರು.  ಅಮೇರಿಕಾ ಪ್ರಜೆ: ನಾವು ಆಕಾಶದ ಮೇಲೆಯೆ ವಿಮಾನ ಬಿಡುತ್ತೇವೆ.  ಉಳಿದಿಬ್ಬರ ಪ್ರಶ್ನೆ: ಆಕಾಶಕ್ಕಿಂತ ಮೇಲೆ? ಅದು ಹೇಗೆ ಸಾಧ್ಯ?…
 • September 23, 2023
  ಬರಹ: Ashwin Rao K P
  ದೊಡ್ದ ಪ್ರಮಾಣದ ಸಾಲ ತೆಗೆದುಕೊಂಡು ಬ್ಯಾಂಕುಗಳಿಗೆ ಟೋಪಿ ಹಾಕಿ ತಪ್ಪಿಸಿಕೊಳ್ಳುವ ಉದ್ದೇಶಪೂರ್ವಕ ಸುಸ್ತಿದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹಾಗೂ ಅವರಿಗೆ ಮತ್ತೆ ಸಾಲ ಸಿಗದಂತೆ ನೋಡಿಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ ಮುಂದಾಗಿದೆ. ಈ…
 • September 23, 2023
  ಬರಹ: Shreerama Diwana
  ಬೆಳ್ತಂಗಡಿ ತಾಲೂಕಿನಿಂದ ಪ್ರತೀ ವಾರ ಹೊರಬರುತ್ತಿರುವ ಪತ್ರಿಕೆ “ಸುದ್ದಿ ಉದಯ". ಪತ್ರಿಕೆಯ ಆಕಾರ ವೃತ್ತ ಪತ್ರಿಕೆಯದಾಗಿದ್ದು, ೧೬ ಪುಟಗಳನ್ನು ಹೊಂದಿದೆ. ೮ ಪುಟಗಳು ವರ್ಣದಲ್ಲೂ ಉಳಿದ ೮ ಪುಟಗಳು ಕಪ್ಪು ಬಿಳುಪು ಮುದ್ರಣದಲ್ಲಿವೆ. ಬೆಳ್ತಂಗಡಿ…
 • September 23, 2023
  ಬರಹ: Shreerama Diwana
  ಇದು ರಾಮಕೃಷ್ಣಾಶ್ರಮದ ನಿರ್ಭಯಾನಂದ ಸ್ವಾಮೀಜಿಯವರ ಹೇಳಿಕೆ. ರಾಮಕೃಷ್ಣ ಮಿಷನ್ ಸ್ಥಾಪಿಸಿದ ಭಾರತದ ಸಾಂಸ್ಕೃತಿಕ ರಾಯಭಾರಿ, ವಿಶ್ವಕ್ಕೆ ಭಾರತೀಯತೆಯ, ಹಿಂದು ಧರ್ಮದ ಮಹತ್ವ ಸಾರಿದ ಸ್ವಾಮಿ ವಿವೇಕಾನಂದರು ಒಮ್ಮೆ ಹೇಳಿದ ಮಾತು.  " The motto of…
 • September 23, 2023
  ಬರಹ: ಬರಹಗಾರರ ಬಳಗ
  ಕೊನೆ ಅನ್ನೋದು ತುಂಬಾ ಕಾಡುತ್ತೆ. ಅಂದುಕೊಳ್ಳದೆ ನೇರವಾಗಿ ಬಂದು ಕಣ್ಣೆದುರು ನಿಂತು ಬಿಡುತ್ತದೆ. ಅವಳಿಗೆ ನಾಟಕ ಅಂದ್ರೆ ಜೀವ ಆ ನಾಟಕದಿಂದ ಆಕೆಯ ಜೀವನದ ವಿಧಾನಗಳು ಬದಲಾಗಿದೆ. ಒಂಡಷ್ಟು ಪರಿಚಯ ಹೆಚ್ಚಾಗಿದೆ, ಅವಕಾಶಗಳು ಸಿಕ್ಕಿದೆ. ಇದೆಲ್ಲ…
 • September 23, 2023
  ಬರಹ: ಬರಹಗಾರರ ಬಳಗ
  ಒಂದು ದಿನ ಸಂಜೆ ವಾಕಿಂಗ್ ಹೋಗಿದ್ದೆ. ಹೋಗುವಾಗ ದಾರಿಯಲ್ಲಿ ಒಂದು ಕಡೆ ವಿದ್ಯುತ್ ತಂತಿಯ ಮೇಲೆ ಐದಾರು ಹಕ್ಕಿಗಳು ಒತ್ತೊತ್ತಾಗಿ ಕುಳಿತುಕೊಂಡು ಪರಸ್ಪರ ಮಾತನಾಡಿಕೊಳ್ಳುತ್ತಿರುವಂತೆ ಕಂಡಿತು. ನಮ್ಮ ಹಳ್ಳಿಗಳಲ್ಲಿ ಸರ್ವೀಸ್ ಜೀಪು ಅಥವಾ…
 • September 23, 2023
  ಬರಹ: ಬರಹಗಾರರ ಬಳಗ
  ಕೆಲವು ಮಾತುಗಳು ಕಾಡುತ್ತವೆ ಹೇಗೆಂದರೆ ಹೀಗೆ ಕಾಡು ಬಾ ಎಂದರೂ ನಾಡಿನ ಲ್ಲೇ ಉಳಿಯುತ್ತೇವೆ !
 • September 23, 2023
  ಬರಹ: addoor
  ರಾಜು ತುಂಟ ಹುಡುಗ. ಸಹಪಾಠಿಗಳಿಗೆ ತೊಂದರೆ ಕೊಡುವುದೇ ಅವನ ಅಭ್ಯಾಸ. ಹಾಗಾಗಿ ಕೆಲವೇ ಸಹಪಾಠಿಗಳು ಅವನ ಗೆಳೆಯರಾಗಿದ್ದರು. ಅದೊಂದು ದಿನ ಅವನ ತರಗತಿಯ ಎಲ್ಲರೂ ಜೊತೆಯಾಗಿ ಹಬ್ಬದೂಟ ಏರ್ಪಡಿಸಿದರು. ರಾಜುವನ್ನೂ ಅವರು ಹಬ್ಬದೂಟಕ್ಕೆ ಆಹ್ವಾನಿಸಿದರು…
 • September 22, 2023
  ಬರಹ: ಬರಹಗಾರರ ಬಳಗ
  ಮನಸ್ಸು ತುಂಬಿ ಬಂದಿತ್ತು. ಆದರೆ ಮೌನದ ನೋವು ಇನ್ನಷ್ಟು ಗಾಢತೆಯನ್ನು ಹೆಚ್ಚಿಸಿತ್ತು. ಮೂರು ದಿನದ ಸಂಭ್ರಮಕ್ಕೆ ಇಂದು ಮುಕ್ತಾಯದ ಚುಕ್ಕಿಯನ್ನು ಇಟ್ಟಾಗಿತ್ತು. ವೈಭವದ ಮೆರವಣಿಗೆಯಲ್ಲಿ ಕೆರೆಯೊಳಗೆ ಮುಳುಗಿ ಲೀನವಾಗುವ ಆ ಶುಭ ಗಳಿಗೆಗೆ…
 • September 22, 2023
  ಬರಹ: Ashwin Rao K P
  ಈ ಮೇಲಿನ ಗಾದೆಯನ್ನು ನೀವೆಲ್ಲಾ ಬಹಳಷ್ಟು ಸಲ ಕೇಳಿರುತ್ತೀರಿ. ಬಿದಿರು ಸಸ್ಯ ಸಾಮಾನ್ಯವಾಗಿ ಹೂ ಬಿಡುವುದು ೬೦ ವರ್ಷಗಳಿಗೊಮ್ಮೆ. ಕೆಲವು ಜಾತಿಯ ಬಿದಿರುಗಳಲ್ಲಿ ಹೂವು ಬಿಡುವ ಸಮಯಗಳಲ್ಲಿ ವ್ಯತ್ಯಾಸವಿದ್ದರೂ, ಬಹಳಷ್ಟು ಬಿದಿರು ಸಸ್ಯಗಳು ಅರವತ್ತು…
 • September 22, 2023
  ಬರಹ: Ashwin Rao K P
  ಹೆಸರಾಂತ ಬರಹಗಾರ್ತಿ ಲತಾ ಗುತ್ತಿಯವರ ನೂತನ ಕಾದಂಬರಿ ‘ಚದುರಂಗ' ಈ ಬೃಹತ್ (೪೭೦ ಪುಟಗಳು) ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಡಾ. ಬಸವರಾಜ ಕಲ್ಗುಡಿ. ಇವರು ತಮ್ಮ ಮುನ್ನುಡಿಯಲ್ಲಿ ಕಾದಂಬರಿಯ ಕುರಿತಾಗಿ ಬಹಳ ಸೊಗಸಾಗಿ ವರ್ಣನೆ…