ಭ್ರಷ್ಟಾಚಾರದ ಮೂಲಕ ಅಕ್ರಮವಾಗಿ ಆದಾಯಕ್ಕೂ ಮೀರಿ ಆಸ್ತಿ ಸಂಪಾದನೆ ಮಾಡಿದ ಆರೋಪದ ಮೇಲೆ ರಾಜ್ಯದ ೧೫ ಅಧಿಕಾರಿಗಳಿಗೆ ಲೋಕಾಯುಕ್ತರು ಬಿಸಿ ಮುಟ್ಟಿಸಿದ್ದಾರೆ. ಅವರಿಗೆ ಸೇರಿದ ೬೨ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿ ೨೮ ಕೋಟಿ ರೂ. ಗೂ…
ಬೇರೆ ಜಾತಿಯವನನ್ನು ಮಗಳು ಪ್ರೀತಿಸಿದಳು ಎಂಬ ಕಾರಣಕ್ಕಾಗಿ ಸ್ವಂತ ಮಗಳನ್ನೇ ಉಸಿರುಗಟ್ಟಿಸಿ ಕೊಂದ ವೀರ ತಂದೆ. ಇದು ಯಾರೋ ಎಂದೋ ಮಾಡಿದ್ದಲ್ಲ. ಈ ಕ್ಷಣದ ಸುದ್ದಿ ಮತ್ತು ಈಗಲೂ ನಮ್ಮೊಳಗೆ ಅನೇಕರಲ್ಲಿ ಆ ವೀರತ್ವ ಸದಾ ಜಾಗೃತವಾಗಿದೆ ಜಾತಿಗಾಗಿ…
ಆ ಊರನ್ನ ತಲುಪೋಕೆ ಹಲವು ಕಿಲೋಮೀಟರ್ ಗಳನ್ನು ಬಳಸಿ ರಸ್ತೆ ಒಂದು ಹಾದು ಹೋಗಿತ್ತು. ಊರಲ್ಲೊಂದು ಸಣ್ಣ ನದಿ, ಆ ನದಿಗೊಂದು ಸೇತುವೆ ಹಾಕಿದ್ರೆ ಈ ಬದಿಯ ಊರಿನವರಿಗೆಲ್ಲ ತುಂಬಾ ಹತ್ತಿರದ ಪಯಣ. ಅದಕ್ಕಾಗಿ ಸರಕಾರ ಮೊದಲೆ ನಿಗದಿ ಮಾಡಿದ್ದ…
ಕುಮಾರಪರ್ವತ ಚಾರಣಕ್ಕೆ ಹೋಗಿ ಕರಿ ಪಿಕಳಾರ ನೋಡಿದ್ದನ್ನು ಕಳೆದಬಾರಿ ಹೇಳಿದ್ದೆ. ಅಲ್ಲಿಂದ ಈ ವಾರದ ಕಥೆಯನ್ನು ಮುಂದುವರೆಸೋಣ ಆಗಬಹುದೇ....
ಕುಮಾರ ಪರ್ವತಕ್ಕೆ ಹೊರಟ ನಮಗೆ ಗಿರಿಗದ್ದೆ ಎಂಬ ಬೇಸ್ ಕ್ಯಾಂಪ್ ವರೆಗೂ ಹೋದರೂ ಅಲ್ಲಿಂದ ಮುಂದೆ…
ಹಲವರ ಬರಹ ಹಲವು ರೀತಿ
ನನ್ನ ಬರಹ ನೇರ ದಿಟ್ಟ ನಿರಂತರ
ಮೃದು ಮನಸ್ಸಿನವರಿಗೆ ನೋವಾಗಲು ಬಹುದು
ಕಹಿ ಮನದವರು ದ್ವೇಷ ಮಾಡಲೂ ಬಹುದು
ಇದು ನನಗಾಗಿಯೇ ಎನ್ನುವವರು ನನ್ನ ವಿರುದ್ಧ
ಟೀಕೆ ಮಾಡಲೂ ಬಹುದು ಕಾಲ ಕೆಳಗಿನ ಮಾತ
ಹೇಳಲೂ ಬಹುದು ಪ್ರಸ್ತುತ…
ಅದೊಂದು ದಿನ ಪುಟ್ಟಿ ಸುಜಾತಳ ಅಮ್ಮ ದಣಿದು ಬಂದಿದ್ದು, ಅವಸರದಲ್ಲಿ ಚಪಾತಿ ಮಾಡಿದಳು. ಕೆಲವು ಚಪಾತಿಗಳು ಕರಟಿ ಹೋದವು. ಅವನ್ನೇ ಅವಳು ಮಗಳು ಮತ್ತು ಗಂಡನಿಗೆ ತಿನ್ನಲು ಕೊಟ್ಟಳು. ಸುಜಾತಳ ಅಪ್ಪ ಚಪಾತಿ - ಪಲ್ಯ ತಿನ್ನುತ್ತಾ ಮಗಳ ಬಳಿ ಅವಳ…
ಹೌದು, ಕೆಲವು ದಿನಗಳ ಹಿಂದಿನ ಘಟನಾವಳಿಗಳನ್ನು ನೋಡಿದಾಗ ನಮಗೆ ಅನಿಸುವುದೇ ಹಾಗೆ. ಇವರ ಬಳಿ ಏನು ಕಡಿಮೆ ಇತ್ತು. ಹಣವಿತ್ತು, ವಿದ್ಯೆಯಿತ್ತು, ಸೊಗಸಾದ ಸಂಸಾರವಿತ್ತು. ಆದರೆ ಹುಚ್ಚುತನ ಪರಮಾವಧಿಗೆ ತಲುಪಿ ಅನಾಥರಂತೆ ಸಾವು ಕಂಡರು. ಸಂಬಂಧಿಕರಿಗೆ…
೧೪೦ ಪುಟಗಳ ಸೊಗಸಾದ ಕವನಗಳ ಸಂಕಲನವೇ ಕಾವ್ಯ ದೀವಿಗೆ. ವರುಣ್ ರಾಜ್ ಮತ್ತು ಧನುಷ್ ಶೇಖರ್ ಎಂಬವರು ಈ ಸಂಕಲನದ ಕವನಗಳನ್ನು ಸಂಪಾದಿಸಿದ್ದಾರೆ. ಬಹಳಷ್ಟು ಉದಯೋನ್ಮುಖ ಕವಿಗಳ ಕವನಗಳು ಈ ಸಂಕಲನ ಒಳಗೊಂಡಿದೆ. ಸ್ವತಃ ಕವಿಗಳಾಗಿರುವ ಅಮರ್ ಬಿ…
ಇದೊಂದು ಅಪರೂಪದ ಪುಸ್ತಕ. ಇದರಲ್ಲಿವೆ ನಮ್ಮ ಬದುಕನ್ನು ಬೆಳಗಿಸಬಲ್ಲ ನೀತಿಯ ಮಾತುಗಳು. ಇದರ 10,000 ಪ್ರತಿಗಳನ್ನು 10 ಸಪ್ಟಂಬರ್ 1973ರಲ್ಲಿ ಮುದ್ರಿಸಲಾಗಿತ್ತು ಎಂದರೆ ನಂಬುತ್ತಿರಾ? ಈಗ ಕನ್ನಡದ ಹಲವು ಪುಸ್ತಕಗಳ ಕೇವಲ 500 ಪ್ರತಿಗಳನ್ನು…
ಇತ್ತೀಚಿನ ಬಹು ಚರ್ಚಿತ ವಿಷಯ. ಬಲಪಂಥೀಯ ಚಿಂತನೆಯವರು ಅದರ ಜಾರಿಗೆ ಬಹಳ ಕಾತುರರಾಗಿದ್ದಾರೆ. ಎಡಪಂಥೀಯ ಮತ್ತು ಪ್ರಗತಿಪರ ಚಿಂತಕರು ಅಷ್ಟೇ ತೀವ್ರವಾಗಿ ಅದನ್ನು ವಿರೋದಿಸಲು ಸಿದ್ದರಾಗುತ್ತಿದ್ದಾರೆ. ಮಾನ್ಯ ಪ್ರಧಾನಿಗಳು ಒಂಬತ್ತು ವರ್ಷಗಳ ನಂತರ…
ತಾಳಗಳನ್ನು ಕೇಳಿದರೆ ಸಾಕು ಆತನ ಕಾಲು ನಿಧಾನವಾಗಿ ಹೆಜ್ಜೆ ಹಾಕುವುದಕ್ಕೆ ಆರಂಭ ಮಾಡುತ್ತೆ. ಸಣ್ಣಂದಿನಿಂದಲೂ ಆತನಿಗೆ ನೃತ್ಯ ಅಂದ್ರೆ ತುಂಬಾ ಇಷ್ಟ, ಅದಕ್ಕಾಗಿ ಒಂದೆರಡು ಕಡೆ ಅಭ್ಯಾಸವನ್ನು ಮಾಡಿದ್ದ. ಮುಂದೆ ಅದಕ್ಕೆ ಕೊಡುವುದಕ್ಕೆ ಬೇಕಾದಷ್ಟು…
ಸ್ವತಂತ್ರ ಭಾರತದ ಯೋಜನೆಗಳನ್ನು ರೂಪಿಸುವಲ್ಲಿ ಪ್ರೊ.ಪಿ.ಸಿ.ಮಹಾಲನೋಬಿಸ್‌ರ (ಪ್ರಸಾಂತ ಚಂದ್ರ ಮಹಾಲನೋಬಿಸ್) ಕೊಡುಗೆಗಳು ಇಂದಿಗೂ ಪ್ರಸ್ತುತವಾಗಿವೆ. ಮಹಾಲನೋಬಿಸ್‌ರವರು ದೇಶಕ್ಕೆ ನೀಡಿದ ಕೊಡುಗೆಗಳು ಶ್ಲಾಘನೀಯ. ಅವರು ಅಂಕಿ ಅಂಶಗಳ ಮೂಲಕ…
ಮಳೆರಾಯ ಅಷ್ಟಿಷ್ಟು ಮುನಿಸಿಕೊಂಡೇ ಕಾಲ ಕಳೆಯುತ್ತಿದ್ದರೂ ಮುಂಗಾರು ಮಳೆಯ ಘಮದಲ್ಲಿ ನಮ್ಮ ಭೂ ತಾಯಿ ಹಸುರುಡುಗೆ ತೊಡಲಾರಂಭಿಸಿದ್ದಾಳೆ ಅಲ್ಲವೇ? ನಾವು ಪ್ರಕೃತಿಯ ಮಡಿಲಲ್ಲಿ ಅತ್ತಿತ್ತ ಒಂದಿಷ್ಟು ಹೆಜ್ಜೆ ಹಾಕಿದರೂ ಸಾಕು, ಹಸಿರ ಮರೆಯಲ್ಲಿ…
ಸಾಹಿತ್ಯದ ತಿರುಳನ್ನು ಜನ ನೋಡಿ ನಗುತಿಹರು
ಮಸ್ತಕದಿ ಉಳಿಯದದು ಎನುತಿಂದು ಹೇಳಿಹರು
ಮೂರು ಕತ್ತೆಯ ಪ್ರಾಯ ಮಂಗ ಕುರಿ ನಾಯಿಗಳು
ಇವುಗಳೆಲ್ಲವು ಸೇರಿ ಅಪಭ್ರಂಶ ಎಂದಿಹರು
ಹೇಸರ ಕತ್ತೆಯ ರೀತಿ ಯಾಕೆ ಒದರುವಿರೀಯಿಂದು
ನೇಸರನು ಬಿಟ್ಟಿಹನು ಹೊಂಗಿರಣ…
ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ. ವಿ. ಸೀತಾರಾಮಯ್ಯನವರು ಇಟ್ಟು ಕೊಂಡ ಕಾವ್ಯನಾಮವೇ ವೀ. ಸೀ. ಇವರು ಎಂ ಎ ಸ್ನಾತಕೋತ್ತರ ಪದವೀಧರರು. ಇವರು ಕನ್ನಡ ಭಾಷೆಯಲ್ಲಿ ಅಸಾಧಾರಣ ಪಂಡಿತರಾಗಿರುವಂತೆ ಇಂಗ್ಲೀಷ್ ನಲ್ಲಿಯೂ…
ಒಂದೇ ದೇಶಕ್ಕೆ ಎರಡೆರಡು ಕಾನೂನುಗಳ ಅಗತ್ಯವಿದೆಯೇ? ಸ್ವರಾಜ್ಯ ಗಳಿಕೆಯ ಬಳಿಕ, ತನ್ನದೇ ಆದ ಸಂವಿಧಾನವನ್ನು ಅಳವಡಿಸಿಕೊಂಡಿರುವ ಭಾರತಕ್ಕೆ ಇದೊಂದು ಗಂಭೀರ ಸವಾಲು. ಬಹುಧರ್ಮೀಯರಿರುವ ಈ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಇರಬೇಕೆಂಬ ವಾದವನ್ನು…
ಬೆಳ್ತಂಗಡಿ ತಾಲೂಕಿನಾದ್ಯಂತ ಉತ್ತಮ ಪ್ರಸಾರವನ್ನು ಹೊಂದಿರುವ ವಾರ ಪತ್ರಿಕೆ - ಜೈ ಕನ್ನಡಮ್ಮ. ಕಳೆದ ಎರಡು ದಶಕಗಳಿಂದ ಬೆಳ್ತಂಗಡಿ ತಾಲೂಕಿನ ಸಾಮಾಜಿಕ, ರಾಜಕೀಯ, ಕ್ರೈಂ, ಸಾಂಸ್ಕೃತಿಕ, ಕ್ರೀಡೆ ಹೀಗೆ ಹತ್ತು ಹಲವಾರು ವಿಷಯಗಳನ್ನು ಹೊತ್ತು…
ಸಂಜೆ ಮೈದಾನದಲ್ಲಿ ಓಡುತ್ತಿರುವಾಗ ತುಂತುರು ಹನಿಗಳು ನನ್ನ ಓಟಕ್ಕೆ ತಡೆಯಾಗಿ ಮೈದಾನದ ಮರಗಳ ಕೆಳಗೆ ನಿಂತು ಧಣಿವಾರಿಸಿಕೊಳ್ಳುತ್ತಿರುವಾಗ ರಾಷ್ಟ್ರ ಕವಿ ಜಿ ಎಸ್ ಶಿವರುದ್ರಪ್ಪನವರ ಕವಿತೆಯ ಈ ಸಾಲುಗಳು ನೆನಪಾಗಿ ಮೊಬೈಲ್ ನಲ್ಲಿ ಭಾವಗೀತೆಯ…