April 2023

 • April 30, 2023
  ಬರಹ: ಬರಹಗಾರರ ಬಳಗ
  ಮಾನವ ಅಂತರ್ ಗ್ರಹ ಯಾತ್ರಿಯಾಗಿ ಚಂದ್ರನನ್ನು ಮುಟ್ಟಿದ್ದೇ ಒಂದು ಸಾಹಸಗಾಥೆ. ಕಳೆದ ಕೆಲವು ವರ್ಷಗಳಿಂದ ರೋಬೋಗಳು ಮಂಗಳ ಗ್ರಹದ ಮೇಲೆ ಇಳಿದು ಜೀವಿಗಳಿಗಾಗಿ ಜಾಲಾಡುತ್ತಿರುವ ವಿಷಯ ನಮಗೆ ತಿಳಿದೇ ಇದೆ. ಇಂಥ ಬೆಳವಣಿಗೆಗಳ ಸಂದರ್ಭದಲ್ಲಿ ಯಕಶ್ಚಿತ್…
 • April 30, 2023
  ಬರಹ: Shreerama Diwana
  ಯಾರು ಉತ್ತಮ ಅಭ್ಯರ್ಥಿ? ನಮ್ಮ ಮತ ಯಾರಿಗೆ? ಅಭ್ಯರ್ಥಿಯ ಆಯ್ಕೆಯ ಮಾನದಂಡಗಳು. ಮತ ಚಲಾವಣೆಯ ಮುನ್ನ ಮಾಡಿಕೊಳ್ಳಬೇಕಾದ ಹೋಂ ವರ್ಕ್. ನಾವು ಯಾರಿಗೆ ಮತ ಹಾಕಬೇಕು ಮತ್ತು ಏಕೆ ಹಾಕಬೇಕು ಅದಕ್ಕೆ ಇರುವ ಮಾನದಂಡಗಳು ಯಾವುವು ಎಂಬ ಬಗ್ಗೆ ಒಂದು ಅವಲೋಕನ…
 • April 30, 2023
  ಬರಹ: ಬರಹಗಾರರ ಬಳಗ
  ಅದೊಂದು ಊರು ಅಲ್ಲಿ ಐದು ವರ್ಷಕ್ಕೊಂದು ಸಂಭ್ರಮದ ಜಾತ್ರೆ ಆಗುತ್ತೆ. ಆ ಜಾತ್ರೆಯ ವಿಶೇಷ ಏನಂತಂದ್ರೆ ಆ ಜಾತ್ರೆಯಲ್ಲಿ ಆ ಊರಿನ ಮುಖ್ಯಸ್ಥನನ್ನ ಗುರುತಿಸಲಾಗುತ್ತದೆ. ಊರಿನ ಮುಖ್ಯಸ್ಥನ ಗುರುತಿಸುವುದಕ್ಕೆ ಊರಿನಲ್ಲಿ ಹಲವಾರು ತಂಡಗಳನ್ನ…
 • April 30, 2023
  ಬರಹ: ಬರಹಗಾರರ ಬಳಗ
  ಕಾಡುವ ಕನವರಿಕೆಗೆ ಮದ್ದು ಉಳಿಸು ನೆನಪುಗಳ ಕದ್ದು ತಂಗಾಳಿಯಲೂ ತೀಡಿದ ಭಾವ ಕೊನೆಯಾಗಿಸು ಕಾಣದ ನೋವ   ಭಾವಗಳ ಪ್ರಪಾತದ ಆಳದಿ ಬಂಧಿ ಈ ಮನವು ಖೈದಿ ಮುನಿಸುಗಳ ಕೊನೆಗೊಳಿಸಿ ಬಿಡಿಸು ಮರಳಿ ನಲಿವ ಕದವ ತೆರೆಸು   ಹೃದಯ ಲಂಗರುಹಾಕಿದೆ ಉಸಿರುಗಳ…
 • April 30, 2023
  ಬರಹ: ಬರಹಗಾರರ ಬಳಗ
  ಮಲೆನಾಡಿನ ಮಧ್ಯಮಗಾತ್ರದ  ಗಿಡಗಳ ಮಧ್ಯದಲ್ಲಿ ಸಾಕಷ್ಟು ಹಮ್ಮಿಕೊಂಡು ಇರುವ ಬಳ್ಳಿ ಮಂಜಿಷ್ಠ. ಇದರಲ್ಲಿ ಎರಡು ವಿಧ ಬಿಳಿ ಮಂಜಿಷ್ಟ ಮತ್ತು ಕೆಂಪು ಮಂಜಿಷ್ಠ. ಔಷಧೀಯ ಗುಣಗಳು ಒಂದೇ ಆದರೂ ಕೆಂಪು ಮಂಜಿಷ್ಟವನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ. ಇದರ…
 • April 29, 2023
  ಬರಹ: addoor
  ಕೊಲ್ಲಾಜ್ - ಇದು ಅತ್ಯಂತ ಸುಲಭವಾದ ಹಾಗೂ ನಮ್ಮ ಸೃಜನಶೀಲತೆಗೆ ಸವಾಲೆಸೆಯುವ ಕಲಾ ಚಟುವಟಿಕೆ. ಚಿತ್ರಕಲೆಯ ಒಂದು ರೂಪ ಇದು. ಇದರಲ್ಲಿ ವಿವಿಧ ವಸ್ತುಗಳನ್ನು ಕಲಾತ್ಮಕವಾಗಿ ಜೋಡಿಸಿ/ ಹೊಂದಿಸಿ, ಒಂದು ಸಂದೇಶ ಅಥವಾ ಐಡಿಯಾ ವ್ಯಕ್ತಪಡಿಸುವ ಹೊಸತೊಂದು…
 • April 29, 2023
  ಬರಹ: Ashwin Rao K P
  ವ್ಯತ್ಯಾಸ ಗಾಂಪ, ಮನೆ ಮುಂದಿನ ಅಂಗಳದಲ್ಲಿ ಕ್ರಿಕೆಟ್ ಆಡಲು ಹೋಗಿದ್ದಾಗ ತನ್ನ ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಕಳೆದುಕೊಂಡ. ಆಡುವ ಭರದಲ್ಲಿ ಅವು ಮಣ್ಣಿನಲ್ಲಿ ಬಿದ್ದು ಕಾಣೆಯಾದವು. ಎಷ್ಟು ಹುಡುಕಿದರೂ ಅವನ್ನು ಪತ್ತೆ ಹಚ್ಚಲು ಆಗಲಿಲ್ಲ. ಲೆನ್ಸ್…
 • April 29, 2023
  ಬರಹ: Ashwin Rao K P
  ‘ಇವಳ ಭಾರತ' ಎನ್ನುವುದು ರೂಪ ಹಾಸನ ಇವರ ನವ ಕೃತಿ. ಈ ಕೃತಿಯಲ್ಲಿ ಅವರು ಹೆಣ್ಣಿನ ಸ್ವಾಭಿಮಾನ, ಬಯಕೆ, ಧೈರ್ಯತನ ಮೊದಲಾದ ವಿಷಯಗಳ ಬಗ್ಗೆ ಬಹಳ ಸೊಗಸಾಗಿ ವಿವರಿಸಿದ್ದಾರೆ. ಅದಕ್ಕೆಂದೇ ಅವರು ‘ಹೆಣ್ಣೊಡಲ ಹಾಡು ಪಾಡಿನ ಗುಚ್ಛ’ ಈ ಕೃತಿ ಎಂದು…
 • April 29, 2023
  ಬರಹ: Shreerama Diwana
  ಕುಂದಾಪುರ ತಾಲೂಕಿನಿಂದ ಪ್ರಕಾಶಿತಗೊಳ್ಳುತ್ತಿರುವ 'ಚಾಲುಕ್ಯ ಪತ್ರಿಕೆ' ಈಗ ಹದಿನೈದನೇ ವರ್ಷದ ಸಂಭ್ರಮದಲ್ಲಿದೆ. ಟ್ಯಾಬಲಾಯ್ಡ್ ಆಕಾರದ ೮ ಪುಟಗಳು. ಅದರಲ್ಲಿ ನಾಲ್ಕು ವರ್ಣರಂಜಿತ ಹಾಗೂ ಉಳಿದ ನಾಲ್ಕು ಪುಟಗಳು ಕಪ್ಪು ಬಿಳುಪು. ನಮ್ಮ…
 • April 29, 2023
  ಬರಹ: Shreerama Diwana
  ಎಷ್ಟೊಂದು ಹೆಣ್ಣು ಮಕ್ಕಳು ಮತ್ತು ಯುವಕರು ಹೆಗಲ ಮೇಲೆ ಯಾವುದೋ ಒಂದು ಪಕ್ಷದ ಗುರುತಿನ ಬಣ್ಣದ ವಸ್ತ್ರ ಮತ್ತು ತಲೆಗೆ ಟೋಪಿ ಹಾಕಿಕೊಂಡು ಉರಿ ಬಿಸಿಲಿನಲ್ಲಿ ಬೆಳಗಿನಿಂದ ಸಂಜೆಯವರೆಗೂ ಚುನಾವಣಾ ಪ್ರಚಾರ ಮಾಡುತ್ತಿರುತ್ತಾರೆ. ಕೆಲವರು ರಾತ್ರಿ 9…
 • April 29, 2023
  ಬರಹ: ಬರಹಗಾರರ ಬಳಗ
  ವಿದ್ಯಾರ್ಥಿಗಳೆಂದರೆ.... ಚಿಗುರೆಲೆಗಳು..... ಉತ್ಸಾಹದ ಚಿಲುಮೆಗಳು..... ನಿಷ್ಕಲ್ಮಶ ಹೃದಯಗಳು.... ಬಣ್ಣ ಬಣ್ಣದ ಮನಸ್ಸುಗಳು..... ವಿದ್ಯಾರ್ಥಿಗಳೊಡನಿರುವ ಒಡನಾಟ ನಿಜವಾಗಿಯೂ ನನಗಂತೂ ಅದೊಂದು ಜೀವನದಲ್ಲಿ ಅಪೂರ್ವ ಅನುಭವ. 'ನನ್ನ ಜೀವನವೇ ಈ…
 • April 29, 2023
  ಬರಹ: ಬರಹಗಾರರ ಬಳಗ
  ಸಂಜೆ ಸೂರ್ಯ ಮನೆ ಕಡೆಗೆ ಹೊರಟಿದ್ದಾನೆ. ಕೆಲಸ ಮುಗಿಸಿದವರೆಲ್ಲ ತಮ್ಮ ನಿವಾಸದ ಕಡೆಗೆ ತಮ್ಮ ತಮ್ಮ ಗಾಡಿಗಳನ್ನು ಹಿಡಿದು ವೇಗವಾಗಿ ಸಾಗುತ್ತಿದ್ದಾರೆ. ಅಲ್ಲೇ ರಸ್ತೆ ಬದಿಯ ಪಕ್ಕದಲ್ಲಿ ಸಣ್ಣ ಮೋರಿಯ ಮೇಲೆ ಕುಳಿತುಕೊಂಡ ಆ ಇಬ್ಬರೂ ಕುಶಲೋಪರಿ…
 • April 29, 2023
  ಬರಹ: ಬರಹಗಾರರ ಬಳಗ
  ಮೋಡವು ತಂಪಿರುವ ಹಾಗೆ ಯೌವನ ಮದವೇರಿದ ಸಲಗದ ಬೇಗೆ ಯೌವನ   ಉಪದೇಶವನು ಕೊಡಲಿಂದು ಜನರಿಹರು ಏಕೆ ಮೊಗ್ಗೊಂದು ಬಿರಿದು ಅರಳಿತು ಹೀಗೆ ಯೌವನ   ಮದನನಿಗೆ ಕಾದಿರುವ ಪಕ್ಷಿಗಳಂತಾಯಿತೆ ನಮ್ಮೊಲವು ಉಕ್ಕಿಹರಿವ ಜಲಧಾರೆಯದು ರಭಸದಿ ಸಾಗೆ ಯೌವನ  …
 • April 29, 2023
  ಬರಹ: ಬರಹಗಾರರ ಬಳಗ
  ತಾಜ್‌ಮಹಲ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ..? ಮೊಘಲ್ ರಾಜ ಶಾಜಹಾನ್ ಕಟ್ಟಿಸಿದ ಪ್ರೇಮ ದ್ಯೋತಕ ಬಿಳಿ ಬಣ್ಣದ ಅಮೃತಶಿಲೆಯ ಈ ಸ್ಮಾರಕವನ್ನ ನೋಡೋದಿಕ್ಕೆ ವರ್ಷಂಪ್ರತಿ ಲಕ್ಷಾಂತರ ಜನರು ಬರುತ್ತಿರುತ್ತಾರೆ. ಆದರೆ ಭಾರತದ ದೇಶದಲ್ಲಿ ತಾಜ್‌ಮಹಲ್‌…
 • April 29, 2023
  ಬರಹ: addoor
  ನಿಹಾರಿಕಾ ತನ್ನ ಅಮ್ಮನೊಂದಿಗೆ ಸೆಕೆಂಡ್-ಹ್ಯಾಂಡ್ ಪೀಠೋಪಕರಣಗಳ ಮಳಿಗೆಗೆ ಹೋದಳು - ಓದಲಿಕ್ಕಾಗಿ ಮೇಜೊಂದನ್ನು ಖರೀದಿಸಬೇಕೆಂದು. ಅಲ್ಲಿ ಹಳೆಯ ಮೇಜಿನ ಡ್ರಾವರ್ ಎಳೆದಾಗ ಅದರಲ್ಲೊಂದು ಕವರ್ ಕಾಣಿಸಿತು. ಕುತೂಹಲದಿಂದ ಅದನ್ನು ತೆರೆದಾಗ ಅವಳಿಗೆ…
 • April 28, 2023
  ಬರಹ: Ashwin Rao K P
  ಮೇಣದ ಬತ್ತಿಯ ಗಡಿಯಾರ: ವಿದ್ಯುತ್ ಕಡಿತ ಸಮಯದಲ್ಲಿ ಅಥವಾ ಯಾವುದಾದರೂ ಕಾರ್ಯಕ್ರಮಗಳಲ್ಲಿ ನಾವು ಬಳಸುವ ಕ್ಯಾಂಡಲ್ ಅಥವಾ ಮೇಣದ ಬತ್ತಿಯೂ ಒಂದು ಕಾಲದಲ್ಲಿ ಸಮಯ ಮಾಪಕವಾಗಿತ್ತು ಅಂದರೆ ನಂಬುವಿರಾ? ಇದು ಸತ್ಯ. ಮಧ್ಯ ಪ್ರಾಚ್ಯ ಹಾಗೂ ಭಾರತದಲ್ಲಿ…
 • April 28, 2023
  ಬರಹ: Ashwin Rao K P
  ರಾಜ್ಯದಲ್ಲಿ ಇದೀಗ ಮತದಾರ ‘ಪಕ್ಷ ಹಾಗೂ ವ್ಯಕ್ತಿ' ಯ ಆಯ್ಕೆ ಗೊಂದಲದಲ್ಲಿದ್ದಾನೆ. ರಾಷ್ಟ್ರದ ವಿಚಾರ ಬಂದಾಗ ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಮತದಾರನ ಆಯ್ಕೆಯಾಗುತ್ತಿರುವುದಕ್ಕೆ ಕಾರಣ ‘ಮತ್ತೊಮ್ಮೆ ಮೋದಿ' ಎಂಬುದು. ಆದರೆ, ವಿಧಾನಸಭೆ ಚುನಾವಣೆಯ…
 • April 28, 2023
  ಬರಹ: Shreerama Diwana
  ಸಲಿಂಗ ವಿವಾಹ - ಪ್ರಾಕೃತಿಕ ಸಹಜತೆ - ಸುಪ್ರೀಂ ಕೋರ್ಟ್ - ಕೇಂದ್ರ ಸರ್ಕಾರ - ಸಮಾಜ - ವ್ಯಕ್ತಿ. ಹೆಣ್ಣು ಹೆಣ್ಣು ಮತ್ತು ಗಂಡು ಗಂಡು ನಡುವಿನ ವೈವಾಹಿಕ ಸಂಬಂಧ ಕಾನೂನು ಬದ್ದ ಗೊಳಿಸುವ ಮನವಿಯೊಂದು ಸುಪ್ರೀಂ ಕೋರ್ಟ್ ಮುಂದಿದೆ. ಈಗಾಗಲೇ ಪರ…
 • April 28, 2023
  ಬರಹ: ಬರಹಗಾರರ ಬಳಗ
  ಆ ಕೋಣೆಯೊಳಗೆ ತಯಾರಾಗುತ್ತಿದ್ದ ಬೇರೆ ಬೇರೆ ಬಣ್ಣದ ಬೇರೆ ಬೇರೆ ವಿಧದ ಗೊಂಬೆಗಳಿಗೆ ಸಂಭ್ರಮೋ ಸಂಭ್ರಮ. ಒಂದಷ್ಟು ಧೂಳುಗಳ ನಡುವೆ ದಿನವನ್ನು ಕಳೆದು ಕೆಲವೇ ದಿನಗಳಲ್ಲಿ ಮಾರಾಟ ಕೇಂದ್ರದಲ್ಲಿ ಜನರನ್ನ ಹತ್ತಿರ ಸೆಳೆಯುತ್ತೇವೆ, ಅವರು ಮನೆಗೆ…
 • April 28, 2023
  ಬರಹ: ಬರಹಗಾರರ ಬಳಗ
  ಸುಮಾರು ಐದಾರು ವರ್ಷಗಳ ಹಿಂದೆ ಸಂಜೆ ಹೊತ್ತು ಉಡುಪಿಯ ರಥಬೀದಿ ಸಮೀಪದ ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿರಬೇಕಾದರೆ ಯಾರೋ ಒಬ್ಬರು ನನ್ನನ್ನು ನೋಡಿ "ನಮಸ್ಕಾರ ಸರ್, ನೀವು ವಕೀಲ್ರಲ್ವಾ?!, ಪೃಥ್ವಿರಾಜ್‌ ಹೆಗ್ಡೆಯವರಲ್ವಾ?" ಅಂದ್ರು! "…