April 2023

 • April 28, 2023
  ಬರಹ: ಬರಹಗಾರರ ಬಳಗ
  ಮಂದಿ ಚಿಂತಿ ನಮಗ್ಯಾಕೆ ಸುಮ್ಮನೆ ಕ್ಯಾತೆ ತೆಗೆಯ್ಯಾಕ ಸರಳವಾಗಿ ಇರ್ಬೇಕು ಗತ್ತಿನ್ ಮೇಲೆ ನಡೀಬೇಕು.   ಶಕ್ತಿಯಿಂದ ಆಗದ್ದು ಯುಕ್ತಿಯಿಂದ ಮಾಡ್ಬೇಕು ಕೋಪದಿಂದ ಆಗದ್ದು ಸಹನೆ ಮಾಡ್ಬೇಕು   ಯೋಚಿಸು ನೋಡ್ಬೇಕು ವಿಚಾರಿಸಿ ತಿಳಿಕೊಳ್ಳಬೇಕು ಸರಿಯಾಗಿ…
 • April 27, 2023
  ಬರಹ: addoor
  ನಾವರಿಯದ ಲೋಕವೊಂದಿದೆ. ಅದು ಕೀಟಗಳ ಹುಟ್ಟು-ಬದುಕು-ಸಾವಿನ ಲೋಕ. ಈ ಅದ್ಭುತ ಲೋಕವನ್ನು ಭೂಲೋಕದ ಜನರಿಗೆ ಪರಿಚಯಿಸಿದವನು ಫ್ರೆಂಚ್ ಕೀಟಶಾಸ್ತ್ರಜ್ನ ಮತ್ತು ಪ್ರಸಿದ್ಧ ಲೇಖಕ ಜೀನ್ ಹೆನ್ರಿ ಫೇಬರ್. ಅದನ್ನೂ ಫೇಬರನನ್ನೂ ಕನ್ನಡಿಗರಿಗೆ…
 • April 27, 2023
  ಬರಹ: Ashwin Rao K P
  ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಕೆಲಸಕ್ಕೆಂದು ಹೋದದ್ದು ದೂರದ ಬೊಂಬಾಯಿಗೆ (ಮುಂಬೈ), ನಂತರ ಪೂನಾ. ಅಲ್ಲೊಂದು ಹೋಟೇಲ್ ನಲ್ಲಿ ಮಾಣಿಯಾಗಿ ಕೆಲಸ. ಆದರೆ ಮನಸ್ಸಿನಲ್ಲಿ ನೂರಾರು ಕನಸು. ಆ ಕನಸುಗಳು ಕಷ್ಟಗಳನ್ನು ಮೀರಿ ಬೆಳೆದಾಗ ಸಿಕ್ಕಿದ್ದು…
 • April 27, 2023
  ಬರಹ: Ashwin Rao K P
  ಶ್ರೀಧರ ಬಳಗಾರ ಅವರ ವಿನೂತನ ಕಾದಂಬರಿ ‘ವಿಸರ್ಗ'. ಉತ್ತರ ಕನ್ನಡದ ಗ್ರಾಮೀಣ ಭಾಗದಲ್ಲಿ ನಡೆಯುವ ಕುತೂಹಲಕಾರಿ ಕಥನ ಈ ಕಾದಂಬರಿಯಲ್ಲಿದೆ. ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ರಾಜೇಂದ್ರ ಚೆನ್ನಿ ಇವರು. ಇವರು ಬರೆದ ಮುನ್ನುಡಿಯ…
 • April 27, 2023
  ಬರಹ: Shreerama Diwana
  (ನಿನ್ನೆಯ ಲೇಖನದ ಮುಂದುವರಿದ ಭಾಗ) ಮಹಾಭಾರತದ ಶ್ರೀಕೃಷ್ಣ- ಸ್ವಾತಂತ್ರ್ಯ ಸಂಗ್ರಾಮದ ಮಹಾತ್ಮ ಗಾಂಧಿ......... ( ಇದು ಗಾಂಧಿ ಮತ್ತು ಕೃಷ್ಣರ ನಡುವಿನ ಹೋಲಿಕೆಯಲ್ಲ. ವ್ಯಾವಹಾರಿಕ ಚತುರತೆಯ ಯಶಸ್ಸು ಮತ್ತು ಮಾನವೀಯ ಮೌಲ್ಯಗಳ ಅಧಃಪತನದ ಕಾರಣಗಳ…
 • April 27, 2023
  ಬರಹ: ಬರಹಗಾರರ ಬಳಗ
  ಜಗತ್ತಿನಲ್ಲಿ ಎಲ್ಲದಕ್ಕೂ ಒಂದು ಬೆಲೆ ನಿಗದಿ ಮಾಡಿದ್ದಾರೆ. ಪ್ರತಿಯೊಂದು ಖರೀದಿಸುವುದಕ್ಕೆ ಇಂತಿಷ್ಟು ಬೆಲೆ ನೀಡಿ ಖರೀದಿಸಬೇಕಾಗುತ್ತದೆ. ಕೆಲವೊಂದು ಸಲ ಒಂದೇ ತರದ ವಸ್ತುಗಳು ಸ್ಥಳ ಬದಲಾವಣೆಯಿಂದ ವ್ಯಕ್ತಿ ಬದಲಾವಣೆಯಿಂದ ವಾತಾವರಣ…
 • April 27, 2023
  ಬರಹ: ಬರಹಗಾರರ ಬಳಗ
  ನೆನೆ ಮನವೇ.... ಶಂಕರ ಬಸವಾದಿ ಪ್ರಮಥರು ಮನುಕುಲದ ಒಳಿತಿಗಾಗಿ ಶ್ರಮಿಸಿದವರು... ಅವರನು ನೆನೆಯದ ಈ ಮಾನವ ಜನ್ಮವೇತಕೋ
 • April 27, 2023
  ಬರಹ: ಬರಹಗಾರರ ಬಳಗ
  ಮೈಸೂರು ಸರ್ಕಲ್ ತಿಪ್ಪೇಸ್ವಾಮಿಯ ಚಹಾ ಸ್ಟಾಲ್ ಗೆ ನಾನು ಮತ್ತು ತರುಣ್ ಹೊರಟೆವು. "ಬದುಕೊಂದು ಚಹಾದಂತೆ ಅಣ್ಣಾ .... ಅತಿಬಿಸಿಯಾದರೂ... ತಣ್ಣಾಗಾದರೂ... ಕುಡಿಯುವುದಕ್ಕೆ ಆಗೋದಿಲ್ಲ. ಹದಭರಿತವಾದರೆ ಮಾತ್ರ ಕುಡಿಯುವುದಕ್ಕೆ ರುಚಿಕರ" ಎಂದು…
 • April 27, 2023
  ಬರಹ: addoor
  ಕರ್ನಾಟಕಕ್ಕೆ ಅಪರೂಪದ ವಿದೇಶೀ ಹಣ್ಣುಗಳನ್ನು ಪರಿಚಯಿಸಿದ ಸಸ್ಯಶಾಸ್ತ್ರಜ್ನ ಡಾ. ಎಲ್. ಸಿ. ಸೋನ್ಸ್ 5 ಎಪ್ರಿಲ್ 2023ರಂದು ಮೂಡಬಿದಿರೆಯ ಸುಪ್ರಸಿದ್ಧ ಸೋನ್ಸ್ ಫಾರ್ಮಿನ ಸ್ವಗೃಹದಲ್ಲಿ ನಮ್ಮನ್ನು ಅಗಲಿದರು. ತಮ್ಮ 89 ವರುಷಗಳ ತುಂಬು…
 • April 27, 2023
  ಬರಹ: ಬರಹಗಾರರ ಬಳಗ
  "ಪುಸ್ತಕವನ್ನು ಸಾಹಿತಿಗಳು, ಪತ್ರಕರ್ತರು, ಪಂಡಿತರು, ಚಿಂತಕರು ಜೀವನಕ್ಕೆ ಹೋಲಿಸುತ್ತಾರೆ. ಮುನ್ನುಡಿಯನ್ನು ಜನನ ಹಿನ್ನುಡಿಯನ್ನು ಅಂತ್ಯ ಮಧ್ಯದ ಪುಟಗಳನ್ನು ಜೀವನ ಅಂತಾರೆ. ಆದ್ದರಿಂದ ಜೀವನದ ಸತ್ಯ ಸಾರ ಒಳಗೊಂಡ ಕನ್ನಡಿಯೆ ಪುಸ್ತಕವಾಗಿದೆ.…
 • April 26, 2023
  ಬರಹ: Ashwin Rao K P
  'ಸುವರ್ಣ ಸಂಪುಟ' ಕೃತಿಯ ಸಂಪಾದಕರಲ್ಲಿ ಓರ್ವರಾದ ಡಾ. ಪ್ರಭುಶಂಕರ ಅವರ ಕವನವನ್ನು ಈ ವಾರ ನಾವು ಪ್ರಕಟಣೆಗೆ ಆಯ್ದುಕೊಂಡಿದ್ದೇವೆ. ಕವನವನ್ನು ಓದುವುದಕ್ಕೂ ಮೊದಲು ಪ್ರಭುಶಂಕರ ಅವರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ. ಇವರು ಹುಟ್ಟಿದ್ದು…
 • April 26, 2023
  ಬರಹ: Ashwin Rao K P
  ಪಠ್ಯ ಪುಸ್ತಕ, ಬೋಧನೆ, ಪರೀಕ್ಷೆಯಂತಹ ಸಂಗತಿಗಳು ಯಾವಾಗಲೂ ವಿವಾದಾತೀತವಾಗಿರಬೇಕು. ವಿದ್ಯಾರ್ಥಿಗಳಲ್ಲಿ ಕಲಿಕೆಯ ಹಂಬಲವನ್ನು ಅವು ಅದಮ್ಯವಾಗಿರುವಂತೆ ವಿನ್ಯಾಸಗೊಂಡಿರಬೇಕು. ಶಾಲಾ ಕಾಲೇಜುಗಳಿಗೆ ಹೋಗುವುದು ಎಂದರೆ ಪಠ್ಯಗಳನ್ನು ಬಾಯಿಪಾಠ…
 • April 26, 2023
  ಬರಹ: Shreerama Diwana
  ಅಂತರರಾಷ್ಟ್ರೀಯ ಕೃಷ್ಣ ಪ್ರಜ್ಞೆಯ ( ISKCON ) ಸ್ಥಾಪಕರಾದ ಎ ಸಿ ಭಕ್ತಿ ವೇದಾಂತ ಪ್ರಭುಪಾದರು ಟಿವಿ ವಾಹಿನಿಯ ಸಂದರ್ಶನದಲ್ಲಿ ಗಾಂಧಿಯವರ ಅಹಿಂಸೆಯನ್ನು - ಸ್ವಾತಂತ್ರ್ಯ ಹೋರಾಟದ ಮಾರ್ಗಗಳನ್ನು ವ್ಯಂಗ್ಯವಾಗಿ ಮಾತನಾಡಿರುವ ಮತ್ತು ಕೃಷ್ಣ ಪಂಥದ…
 • April 26, 2023
  ಬರಹ: ಬರಹಗಾರರ ಬಳಗ
  ನನಗೆ ಈಗೀಗ ಸರಿಯಾಗಿ ಅರ್ಥವಾಗ್ತಾ ಇಲ್ಲ. ನಾನು ಹುಟ್ಟಿರುವುದರ ಕಾರಣ ಏನು? ಇನ್ನೊಬ್ಬರಿಗೆ ತೊಂದರೆ ಕೊಡೋದಕ್ಕಂತೂ ಅಲ್ಲವೇ ಅಲ್ಲ ಅಂದುಕೊಳ್ಳುತ್ತೇನೆ. ನನ್ನನ್ನ ಹುಟ್ಟಿಸಿದವ ನನ್ನ ಹುಟ್ಟಿಗೆ ಒಂದು ಬಲವಾದ ಕಾರಣ ನೀಡಿದ್ದಾನೆ. ಜನ ತುಂಬಾ…
 • April 26, 2023
  ಬರಹ: ಬರಹಗಾರರ ಬಳಗ
  ನಾವು ವೀಕ್ಷಕರಾಗಿ ವೇದಿಕೆಯ ಮುಂದೆ ಕುಳಿತು ಅವರ ಅಭಿನಯವನ್ನು ನೋಡುತ್ತೇವೆ. ಅವರು ನಮ್ಮನ್ನ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತಾರೆ. ಕೆಲವೊಮ್ಮೆ ಅಳಿಸುತ್ತಾರೆ. ನಮ್ಮ ಭಾವನೆಗಳನ್ನು ಉಕ್ಕಿಸುತ್ತಾರೆ. ಅದು ಎಲ್ಲರಿಂದಲೂ ಸಾಧ್ಯವಿಲ್ಲ. ಒಬ್ಬ…
 • April 26, 2023
  ಬರಹ: ಬರಹಗಾರರ ಬಳಗ
  ಮೌನವೇತಕೆಯೆನ್ನ ಹೃದಯದಿ ಪ್ರೀತಿ ಮಮತೆಯು ಕಂತಿತೆ ಒಲವಿನಾಸರೆ ದೂರ ಸಾಗುತ ಬದುಕ ಬಯಕೆಯು ನಂದಿತೆ   ಛದ್ಮವೇಷದ ಸುಳಿಯ ಅಲೆಗಳು ಕೇಕೆ ಕೂಗಲಿ ನಿಂತಿತೆ ಸಾಧು ಜನ್ಮವು ನೋವ ಕೊಡುತಿರೆ ಮನದ ತಾಳವು ತಪ್ಪಿತೆ   ಜೀವ ಹೆಣಗುತೆ ಕಣ್ಣ ಹನಿಗಳು ಸುತ್ತ…
 • April 26, 2023
  ಬರಹ: ಬರಹಗಾರರ ಬಳಗ
  ಕೇರಳದ ಕಾಲಟಿ(ಡಿ)ಎಂಬಲ್ಲಿ ಕ್ರಿ.ಶ.೭೮೮ರಲ್ಲಿ, ವೈಶಾಖ ಶುದ್ಧ ಪಂಚಮಿಯಂದು ಶಿವಗುರು ಆರ್ಯಾಂಬೆ ದಂಪತಿಗಳಿಗೆ ಜನಿಸಿದ ಮಹಾನ್ ದಿವ್ಯ ಚೇತನ ಶ್ರೀ ಆದಿ ಶಂಕರಾಚಾರ್ಯರು. ಸಣ್ಣವರಿರುವಾಗಲೇ ತಂದೆಯನ್ನು ಕಳಕೊಂಡರು. ಅಮ್ಮನೇ ಸರ್ವಸ್ವ ಅವರಿಗೆ. ತಮ್ಮ…
 • April 25, 2023
  ಬರಹ: Ashwin Rao K P
  ಈ ಚಿತ್ರದಲ್ಲಿ ಕಂಡು ಬರುವ ಹಣ್ಣನ್ನು ಕೆಲವೆಡೆ ಸೀತಾಫಲವೆಂದೂ ಮತ್ತು ಕೆಲವೆಡೆ ರಾಮಫಲವೆಂದೂ ಕರೆಯುತ್ತಾರೆ. ಸೀತಾಫಲ ಅಧಿಕ ಕ್ಯಾಲೋರಿ ಒಳಗೊಂಡ ಹಣ್ಣು. ಇದರಲ್ಲಿ ಸರಳ ಸಕ್ಕರೆ, ಗ್ಲೂಕೋಸ್, ಫ್ರುಕ್ಟೋಸ್ ಮುಂತಾದವು ಇರುವ ಕಾರಣ ಸೇವಿಸಿದ ತಕ್ಷಣ…
 • April 25, 2023
  ಬರಹ: Ashwin Rao K P
  ಕೆ.ಶ್ರೀನಿವಾಸ ರೆಡ್ಡಿ ಇವರು ಬರೆದ ವ್ಯಕ್ತಿತ್ವ ವಿಕಸನ ಸಂಬಂಧಿ ಲೇಖನಗಳ ಗುಚ್ಛ ‘ಅನ್ವೇಷಣೆ'. ಆಕರ್ಷಣೀಯ ಮುಖಪುಟವನ್ನು ಹೊಂದಿರುವ ಈ ಕೃತಿಯನ್ನು ಓದಿದ ಬಳಿಕ ಹಲವರ ಬದುಕಿನಲ್ಲಿ ಮಂದಹಾಸ ಮೂಡುವ ಸಾಧ್ಯತೆ ಇದೆ. ಸುಮಾರು ೧೫೦ ಪುಟಗಳ ಈ ಕೃತಿಯ…
 • April 25, 2023
  ಬರಹ: Shreerama Diwana
  ಕನ್ನಡ ಭಾಷೆ, ಸಂಸ್ಕೃತಿ, ವ್ಯಾಪಾರ ಮತ್ತು ರಾಜಕೀಯದ ಮೇಲೆ ನಿಧಾನವಾಗಿ ಮತ್ತು ಪರೋಕ್ಷವಾಗಿ ಒಳಸುಳಿಯುವ ಆಕ್ರಮಣದ ಲಕ್ಷಣಗಳು ಮುಕ್ತ ಮಾರುಕಟ್ಟೆಯ ನೆಪದಲ್ಲಿ ನಡೆಯುತ್ತಿರುವಾಗ ಡಾಕ್ಟರ್ ರಾಜ್ ಕುಮಾರ್ ನೆನಪಾಗುತ್ತಿದ್ದಾರೆ. ೭೦-೮೦-೯೦ ರ…