ಅಲ್ಲಾ ನನ್ನ ಬದುಕಲ್ಲಿ ಯಾವುದು ಸ್ಥಿರವಾಗಿ ನಿಲ್ತಾ ಇಲ್ಲ. ಒಮ್ಮೆ ಖುಷಿ ಮತ್ತೊಮ್ಮೆ ನೋವು. ಮತ್ತೊಮ್ಮೆ ಯೋಚನೆ, ಜಗಳ, ಹೀಗೆ ಒಂದರ ಮೇಲೆ ಒಂದರಂತೆ ಸನ್ನಿವೇಶಗಳು ಬರ್ತಾ ಇದ್ದಾವೆ. ನಾನು ಯಾವುದನ್ನು ಅನುಭವಿಸುವುದು? ಈಗ ಯಾವುದನ್ನು…
ಹೊಸ ಸಂಶೋಧನೆಯಲ್ಲಿ ದೊರೆತ 1640 ರಲ್ಲಿ ಮುದ್ರಣವಾದ ಕನ್ನಡದ ಪುಸ್ತಕದ ಕುರಿತು ವಿಶ್ವ ಪುಸ್ತಕ ದಿನ ಅಂಗವಾಗಿ ಸ್ಪ್ಯಾನ್ ಪ್ರಿಂಟರ್ಸ್‌ನ ಸ್ಪ್ಯಾನ್ ಕೃಷ್ಣಮೂರ್ತಿ ಬರೆದಿರುವ ಲೇಖನ ನಿಮ್ಮ ಓದಿಗಾಗಿ.
ಏಪ್ರಿಲ್ ೨೩ ರಂದು ವಿಶ್ವಪುಸ್ತಕ…
ಸಾಹಿತ್ಯದ ಜೊತೆಗೆ ಕವಿಯು ಸಾಗಬೇಕಾದರೆ ಛಲವು ಬೇಕು
ಜೀವಿಗಳು ಬುವಿಯಲ್ಲಿ ಬದುಕಬೇಕಾದರೆ ಜಲವು ಬೇಕು
ಜೀವನದ ದಾರಿಗಳಲಿ ಹಲವು ಕವಲುಗಳಿವೆ ಗೊತ್ತಿಲ್ಲವೆ
ಸಾಧಿಸುವ ಗುರಿಗಳಲಿ ಹೋಗಬೇಕಾದರೆ ಗೆಲುವು ಬೇಕು
ಮೌನದ ಗುಣವದು ಕೆಲವೊಮ್ಮೆ…
ಮಹಾಭಾರತದಲ್ಲಿ ಪಂಚ ಪಾಂಡವರಲ್ಲಿ ಎರಡನೇಯವನಾದ ಭೀಮನ ಬಗ್ಗೆ ತಿಳಿದೇ ಇದೆ. ಆದರೆ ಭೀಮನಿಗೆ ಸಾವಿರ ಆನೆಗಳ ಬಲ ಬಂದು ಆತ ಬಲಭೀಮನಾದ ಕಥೆ ನಿಮಗೆ ಗೊತ್ತೇ?
ಬಾಲ್ಯದಿಂದಲೂ ಪಾಂಡು ರಾಜನ ಮಕ್ಕಳಾದ ಪಾಂಡವರಿಗೂ ಮತ್ತು ಆತನ ಅಣ್ಣ ಧೃತರಾಷ್ಟ್ರನ…
ವಿಧಾನ ಸಭೆ ಚುನಾವಣೆ ಹಿನ್ನಲೆಯಲ್ಲಿ ರಾಜ್ಯದಲ್ಲಿ ಮಾಚ್ ೨೯ರಿಂದಲೇ ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಲಾಗಿದೆ. ಮೇ ೧೦ರಂದು ಮತದಾನ, ತದನಂತರ ಮೇ ೧೩ರಂದು ಮತ ಎಣಿಕೆ ಸೇರಿದಂತೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಇದು…
ನಾನು ಕೊನೆಯ ಬೆಂಚಿನ ವಿದ್ಯಾರ್ಥಿ. ಬೆಳಗ್ಗೆ ಚೆನ್ನಾಗಿ ತಿಂದು ಶಾಲೆಗೆ ಹೋಗಿ ಅಲ್ಲಿ ನಿದ್ದೆ ಮಾಡುತ್ತಿದ್ದೆ. ಮೇಷ್ಟ್ರು ಅದನ್ನು ಗಮನಿಸಿ ಪೆಟ್ಟು ಕೊಟ್ಟರೆ ಸ್ವಲ್ಪ ಎಚ್ಚರ, 10 ನಿಮಿಷಕ್ಕೆ ಮತ್ತೆ ನಿದ್ದೆ ತಡೆಯಲಾಗುತ್ತಿರಲಿಲ್ಲ. ಹತ್ತನೇ…
ಆ ನಿರ್ದೇಶಕ ನಾಟಕವನ್ನು ಕಟ್ತಾ ಇದ್ದಾನೆ. ಅವನಿಗೆ ಅವನದೇ ಆದ ಒಂದಷ್ಟು ಆಲೋಚನೆಗಳಿದ್ದವು. ನಾಟಕ ಈ ರೀತಿ ಪ್ರದರ್ಶನ ಕೊಡಬೇಕು, ಪ್ರತಿಯೊಂದು ಪಾತ್ರಗಳು ರಂಗ ಸ್ಥಳದ ಈ ಭಾಗದಲ್ಲಿ ಬಂದು ನಿಲ್ಲಬೇಕು, ಈ ರೀತಿ ಭಾವಾಭಿನಯವನ್ನು ವ್ಯಕ್ತಪಡಿಸಬೇಕು…
ಜಗತ್ತು ಅಪೂರ್ಣ. ಹೇಗೆಂದರೆ ಇಲ್ಲಿರುವ ಪ್ರತಿಯೊಂದು ವಸ್ತು ಅಪೂರ್ಣವೇ. ಈ ಭೂಮಿಯನ್ನು ನೋಡಿ. ಒಂದು ಕಡೆ ಇರುವಂತೆ ಮತ್ತೊಂದು ಕಡೆಯಲ್ಲಿ ಇಲ್ಲ. ಮಂಗಳೂರಿನಲ್ಲಿ ಸಾಗರವಿದೆ. ಕೊಡಗಿನಲ್ಲಿ ಸಾಗರವಿಲ್ಲ. ಕೊಡಗಿನಲ್ಲಿ ಗಿರಿ, ಕಂದರ, ಸಸ್ಯ ವೈವಿಧ್ಯ…
ಯಾರು ಬಂದರು ಕ್ಷಣದಿ
ಬೇಸರಿಸದಿರುಯೆಂದು
ಯಾರು ಬರದಿರಲು ನೀ
ಕಣ್ಣೀರ ಸುರಿಸದಿರು
ಇರುವವರ ಜೊತೆಗಿರುತ
ಚಿಂತನೆಯ ಮಾಡುತಿರು
ಇದ್ದಾಗ ಬೀಗದೆಲೆ
ಬಿದ್ದಾಗ ಓಡದಿರು
ಅರಮನೆಯ ಮಹಡಿಯೊಳು
ಕುಳಿತು ಕೇಳಿದೆಯಂದು
ನೀ ಸಮವೆ ನನಗೆನುತ
ಬಸವಣ್ಣ ಹುಟ್ಟಿ 890 ವರ್ಷಗಳ ನಂತರ ಆಚರಿಸಬೇಕಾಗಿರುವುದು ಹುಟ್ಟು ಹಬ್ಬವಲ್ಲ ವಾಸ್ತವದಲ್ಲಿ ಬಸವ ತತ್ವಗಳ ಸಮಾಧಿಯ ವಿಷಾಧನೀಯ ಮೂಕ ರೋಧನಾ ಆಚರಣೆ ಎನಿಸುತ್ತದೆ. ಅನುಭವದ ಅನುಭಾವ ಸಾಹಿತ್ಯವೊಂದು ಸಮುದಾಯದ ಸಂಸ್ಕೃತಿಯಾಗಿ ಪರಿವರ್ತನೆ ಹೊಂದಿ…
"ನಿನಗೆ ವಿಷಯ ಗೊತ್ತಾ? ವಿಶ್ವದಾಖಲೆ 8ನೇಯದ್ದು ಆಯ್ತಂತೆ" "ಹೌದು ಮಾರಾಯ ಅದ್ಭುತ ಅಲ್ವಾ" "ಏನ್ ಅದ್ಬುತಾನೋ ಏನೋ , ದುಡ್ಡು ಕೊಟ್ರೆ ಎಲ್ಲವೂ ಸಿಕ್ತದೆ"
" ನಿನ್ನ ಪ್ರಕಾರ ಅವರ ಮನೆಯಲ್ಲಿ ಬೇಕಾದಷ್ಟು ದುಡ್ಡಿದೆ. ಆ ದುಡ್ಡು ಖರ್ಚು ಮಾಡೋದಕ್ಕೆ…
ಬಸವಣ್ಣನವರ ಬಗ್ಗೆ ಮತ್ತೆ ಮತ್ತೆ ಬರೆಯಲು ಹೆಚ್ಚಿನ ವಿಷಯಗಳಿಲ್ಲ. ಎಂಟು ಶತಮಾನಗಳಿಂದ ಬರೆದಿರುವುದು, 1950 ರಿಂದ 2010 ರವರೆಗೆ ವಿಮರ್ಶಿಸಿರುವುದು ಮತ್ತು ಕಳೆದ ಹತ್ತು ಹನ್ನೆರಡು ವರ್ಷಗಳಲ್ಲಿ ಅವರನ್ನು ವಿವಿಧ ಆಯಾಮಗಳಲ್ಲಿ ಸಂಶೋಧಿಸಿರುವುದು…
ಮಾರುವೆ ಸಂತಸವ ಬೊಗಸೆಯಲಿ
ಬೆಲೆ ಕಡಿಮೆ ಈ ಕನಸುಗಳಿಗೆ!!
ಕೊಳ್ಳುವ ಮನಸು ನಿಮಗಿರಲಿ
ಕೀಲಿ ಕೊಳ್ಳಿರಿ ನಗುವ ಬುಗ್ಗೆಗೆ!!
ಹರಿಯುವ ಹಲವು ಕಂಗಳ ನೋಟ
ನಿಂತಲ್ಲಿ ನಿಲ್ಲವು ಕಾಲು ಮನದಂತೆ!!
ಇವೇ ನನಗೆ ಬದುಕಿನ ಒಳನೋಟ
ಸೊರಗೆನು ಮುದುಡುವ ಸುಮದಂತೆ…
ಸ್ವರ್ಗ- ನರಕ
ತನ್ನ ಆಡಳಿತದಲ್ಲಿ ಪ್ರಜೆಗಳನ್ನು ಸಿಕ್ಕಾಪಟ್ಟೆ ಗೋಳು ಹೊಯ್ದುಕೊಂಡ ಒಬ್ಬ ಅತಿ ಕೆಟ್ಟ ರಾಜ ಮತ್ತು ಪ್ರಜೆಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಇನ್ನೊಬ್ಬ ರಾಜ ಇಬ್ಬರೂ ಸತ್ತು ದೇವಲೋಕದ ದಾರಿ ಹಿಡಿದರು. ಇನ್ನೇನು ಸ್ವರ್ಗ…
‘ಎಲ್ಲರ ಅಂಬೇಡ್ಕರ್’ ಎನ್ನುವ ಕೃತಿಯನ್ನು ಬರೆದಿರುವವರು ಎಚ್ ಟಿ ಪೋತೆ ಎನ್ನುವವರು. ಅಂಬೇಡ್ಕರ್ ಬಗ್ಗೆ ಈಗಾಗಲೇ ಸಾವಿರಾರು ಪುಸ್ತಕಗಳು ಹೊರಬಂದಿವೆ. ಆದರೂ ಈ ೮೮ ಪುಟಗಳ ಪುಟ್ಟ ಪುಸ್ತಕವು ಅಂಬೇಡ್ಕರ್ ಬಗ್ಗೆ ಇನ್ನಷ್ಟು ತಿಳಿಸಿಕೊಡಲಿದೆ ಎನ್ನುವ…
ಕಳೆದ ೭೫ ವರ್ಷಗಳಿಂದ ನಿರಂತರವಾಗಿ ಹೊರ ಬರುತ್ತಿರುವ ಪ್ರಖರ ರಾಷ್ಟ್ರೀಯ ವಿಚಾರಗಳ ‘ವಿಕ್ರಮ' ವಾರ ಪತ್ರಿಕೆಯು ಕೆಲವು ವರ್ಷಗಳಿಂದ ಬದಲಾದ ರೂಪದಲ್ಲಿ ಮಾರುಕಟ್ಟೆಯಲ್ಲಿದೆ. ಪ್ರಾರಂಭದಲ್ಲಿ ಟ್ಯಾಬಲಾಯ್ಡ್ ಆಕಾರದಲ್ಲಿದ್ದ ಪತ್ರಿಕೆಯು ಈಗ ಸುಧಾ/…
ರಂಜಾನ್ ಹಬ್ಬದ ಶುಭಾಶಯಗಳು. ತಿಳಿವಳಿಕೆ ನಡವಳಿಕೆಯಾಗಬೇಕಾದ ಸಂದರ್ಭದಲ್ಲಿ… ಧರ್ಮವೇ ಕರ್ಮ(ಕಾಯಕ) ವಾಗಬೇಕಾದ ಸನ್ನಿವೇಶದಲ್ಲಿ… ಹೆಚ್ಚಿಗೆ ಏನೂ ಹೇಳಲು ಉಳಿದಿಲ್ಲ. ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳಲ್ಲಿ ಈಗಾಗಲೇ ದೇವರು ಧರ್ಮ ಸಂವಿಧಾನ…
"ದೇಹದ ತಾಪ ಹೆಚ್ಚಾಗುತ್ತಾ ಇದೆ. ಜ್ವರ ಏರಿಕೆ ಆಗುವ ಲಕ್ಷಣ, ಕಣ್ಣಿನಲ್ಲಿ ನೀರು ತುಂಬಿಕೊಳ್ಳುತ್ತಿದೆ. ದೇಹ ವಿಶ್ರಾಂತಿಯನ್ನು ಬಯಸ್ತಾ ಇದೆ. ನನ್ನ ದೇಹದಲ್ಲಿ ಆಗುತ್ತಿರುವಂತಹ ಬದಲಾವಣೆಯನ್ನು ಹೇಳಿಕೊಳ್ಳೋಕೆ ಆಗದೇ ಇರುವ ವಯಸ್ಸು ಅವಳದು.…
ಎಪ್ರಿಲ್ ೬, ೨೦೨೩ರ ಸಂಪದ ಪುಟಗಳಲ್ಲಿ ‘ಕಲಾತ್ಮಕ ಚಿತ್ರಕ್ಕೂ ಮಾರುಕಟ್ಟೆ ಸೃಷ್ಟಿಸಿದ “ವಂಶವೃಕ್ಷ' ಎಂಬ ಬರಹವನ್ನು ಓದಿದೆ. ಆ ಲೇಖನದಲ್ಲಿ ಹಲವಾರು ಸ್ವಾರಸ್ಯಕರವಾದ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ಅದೇ ಗುಂಗಿನಲ್ಲಿ ನಾನು ಎಸ್ ಎಲ್…