ತೊಗರಿಬೇಳೆ ಹಾಗೂ ಕಡ್ಲೆಬೇಳೆಯನ್ನು ೨ ರಿಂದ ೩ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ಸೋಸಿ, ನೀರು ತೆಗೆದು ಅದಕ್ಕೆ ತೆಂಗಿನ ತುರಿ, ಹೆಚ್ಚಿದ ಹಸಿಮೆಣಸು, ಉಪ್ಪು ಬೆರೆಸಿ ಗಟ್ಟಿಯಾಗಿ ರುಬ್ಬಿಕೊಳ್ಳಿರಿ. ಅದಕ್ಕೆ ಶುಂಠಿ, ಕರಿಬೇವು,…
ಅದೆಷ್ಟು ಅಂತ ತಾಳಿ ಕೊಳ್ಳುವುದು. ನೋವನ್ನು ಸಹಿಸಿ ಒಂದಲ್ಲ ಒಂದು ದಿನ ಸಿಡಿಯಲೇ ಬೇಕಲ್ವಾ? ಆದರೆ ಅನಗತ್ಯ ಸಿಡಿಯುವ ಜಾಯಮಾನ ನನ್ನದಲ್ಲ. ಆದರೆ ನಿಮಗಾದರೂ ಅರ್ಥವಾಗಬೇಕಲ್ಲ. ನೀವು ಇಳಿಸದೇ ಇದ್ದರೂ ಬೀಜ ನೆಲಕ್ಕೆ ಬಿದ್ದು ಹದವಾದ ಮಣ್ಣಿದ್ದ…
ಚೌಕಾಸಿ
ನನ್ನ ಹೆಂಡತಿ ಲಲಿತಾ ಅಂಗಡಿಗೆ ಹೋಗಿ ಏನೇ ಸಾಮಾನು ತರಲಿ ವಿಪರೀತ ಚೌಕಾಸಿ ಮಾಡುವ ಬುದ್ಧಿ. ಅಂದು ಅವಳು ನನಗೆ ‘ರೀ, ಅಂಗಡಿಗೆ ಹೋಗಿ ಸಕ್ಕರೆ, ಗೋಧಿ ಹಿಟ್ಟು ಹಾಗೇ ಒಂದಿಷ್ಟು ತರಕಾರಿ ತನ್ನಿ' ಎಂದಳು. ನಾನು ಅದೇ ಮೊದಲ ಬಾರಿಗೆ ಅಂಗಡಿಗೆ…
ಕಾಂಬೋಡಿಯಾದಲ್ಲಿ ೫೦೦೦ಕ್ಕೂ ಹೆಚ್ಚು ಭಾರತೀಯ ವಲಸಿಗರನ್ನು ಆನ್ ಲೈನ್ ವಂಚನೆ ಮಾಫಿಯಾದವರು ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡಿರುವ ಮಾಹಿತಿ ಬೆಳಕಿಗೆ ಬಂದಿದೆ. ಇದೊಂದು ವಿಚಿತ್ರ ದಂಧೆಯ ಜಾಲ. ಭಾರತದಲ್ಲಿರುವ ಏಜೆಂಟರು ಕಾಂಬೋಡಿಯಾದಲ್ಲಿ ಡೇಟಾ…
ಕಂದ ನೀನು ಇಂದಿನಿಂದ 18 ವರ್ಷ ತುಂಬಿದ ಕಾರಣಕ್ಕಾಗಿ ಈ ದೇಶದ ಒಬ್ಬ ಪ್ರಜೆಯಾಗಿ ಗುರುತಿಸಿಕೊಳ್ಳಬೇಕಾಗಿದೆ. ಈ ದೇಶದ ಎಲ್ಲಾ ಹಕ್ಕು ಮತ್ತು ಕರ್ತವ್ಯಗಳು ನಿನಗೆ ದೊರೆಯುತ್ತದೆ. ಅಷ್ಟೇ ಅಲ್ಲ ನೀನು ಒಬ್ಬ ಜವಾಬ್ದಾರಿಯುತ ನಾಗರೀಕನು, ಮತದಾರರನ್ನು…
ನಾನು ಎಷ್ಟೇ ಕೆಲಸ ಮಾಡಿದರೂ ಮನ್ನಣೆಗಳು ಸಿಗ್ತಾ ಇಲ್ಲ. ಯಾರೂ ನನ್ನನ್ನ ಗುರುತಿಸ್ತಾ ಇಲ್ಲ. ಮಾಡಿದ ಕೆಲಸಕ್ಕೆ ಬೆನ್ನು ತಟ್ಟಿ ಪ್ರೋತ್ಸಾಹಿಸುವವರು ಸಿಗ್ತಾ ಇಲ್ಲ. ಹೀಗಿದ್ದಾಗ ಇನ್ನೊಂದಿಷ್ಟು ಕೆಲಸ ಯಾಕೆ ಮಾಡಬೇಕು ಅನ್ನೋ ಯೋಚನೆ ಮನಸಲ್ಲಿ…
ಬಾಲ್ಯದಲ್ಲಿ ಅಜ್ಜ ಅಜ್ಜಿಯರಿಂದ ಜಾನಪದ ಕತೆಗಳನ್ನು ಕೇಳಿದವರಿಗೆ ಗೊತ್ತು ಅವುಗಳ ಸೊಗಡು. ಅವು ಚಿರನೂತನ ಕತೆಗಳು. ಈ ಸಂಗ್ರಹದಲ್ಲಿವೆ 42 ಜಾನಪದ ಕತೆಗಳು. “ಸುಮಾರು 70 ವರ್ಷದ ಹಿಂದೆಯೇ ಹುಬ್ಬಳ್ಳಿಯಲ್ಲಿ ಪ್ರಕಟಗೊಂಡಿದ್ದ ಜಾನಪದ ಕಥೆಗಳ…
ಒಂದು ಬಾರಿ ನಾನು ಮಣಿಪಾಲಕ್ಕೆ ಹೋಗಿದ್ದೆ. ಮಣಿಪಾಲದಲ್ಲಿ ಪಕ್ಷಿ ವೀಕ್ಷಕರ ಗುಂಪೊಂದಿದೆ. ಅವರು ಪ್ರತಿ ಭಾನುವಾರ ಮಣಿಪಾಲದ ಯಾವುದಾದರೂ ಒಂದು ಪ್ರದೇಶಕ್ಕೆ ಹೋಗಿ ಪಕ್ಷಿ ವೀಕ್ಷಣೆ ಮಾಡುತ್ತಾರೆ. ಮಣಿಪಾಲದಲ್ಲಿ ಕಲಿಯುವ ವಿದ್ಯಾರ್ಥಿಗಳು ಕೂಡ…
ಒಮ್ಮೆ ಯೋಚಿಸಿ, ನೀವು ಮನೆಯಲ್ಲೇ ಕುಳಿತು ಬೋರಾಯಿತೆಂದು ಸಂಜೆ ಹೊತ್ತು ಹೊರಗಡೆ ತಿರುಗಾಡಲು ಹೋಗುವ ಎಂದು ಅಂದು ಕೊಳ್ಳುತ್ತೀರಿ, ಅದೇ ಸಮಯಕ್ಕೆ ನಿಮ್ಮ ಮನೆಗೆ ಅಪರೂಪದ ಅತಿಥಿಗಳ ಆಗಮನವಾಗುತ್ತದೆ. ಅವರು ಆ ಸಮಯ ಬರುತ್ತಾರೆ ಎಂದು ನೀವು ಕನಸು…
ಕಳೆದ ಹಲವಾರು ವರ್ಷಗಳಿಂದ ಭಾರತೀಯ ಅಂಚೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಯಜ್ಞ ನಾರಾಯಣ ಉಳ್ಳೂರ್ ತಮ್ಮ ಬಿಡುವಿನ ವೇಳೆಯಲ್ಲಿ ಲೇಖನ, ಹಾಸ್ಯ ಲೇಖನಗಳನ್ನು ಬರೆಯುವ ಹವ್ಯಾಸ ಇರಿಸಿಕೊಂಡಿದ್ದಾರೆ. ಈಗಾಗಲೇ ಹಲವು ಹಾಸ್ಯ ಲೇಖನಗಳು…
ಭ್ರಷ್ಟಾಚಾರವೋ, ವಂಶಾಡಳಿತವೋ, ಜಾತಿ ವ್ಯವಸ್ಥೆಯೋ, ಕೋಮು ದ್ರುವೀಕರಣವೋ, ಹಣ ಬಲವೋ, ತೋಳ್ಬಲವೋ, ಭಾಷಾ ಪ್ರಾಬಲ್ಯವೋ, ಜನಾಂಗೀಯ ವಿಭಜನೆಯೋ ಅಥವಾ ಸರ್ವಾಧಿಕಾರವೋ?
ಮೊದಲನೆಯದಾಗಿ, ಯಾವುದೇ ವಿಷಯವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಸಮಗ್ರ ಚಿಂತನೆಯ…
ಆ ನಾಲಗೆಯೊಂದು ಸ್ವಚ್ಛವಾಗಬೇಕು ಅಂತ ಬಯಸ್ತಾ ಇತ್ತು. ಕಾರಣ ಇಷ್ಟೇ ಬೇರೆ ಬೇರೆ ರೀತಿಯ ಒಗರು ಕಹಿ ಎಲ್ಲ ರಸಗಳನ್ನ ಆಸ್ವಾದಿಸಿ ಮನಸ್ಸಿಗೆ ಸಂದೇಶ ರವಾನಿಸ್ತಾ ಇದ್ದಂತಹ ನಾಲಿಗೆ ಇತ್ತೀಚಿನಿಂದ ಒಂದಷ್ಟು ಹೊಸ ಹೊಸ ವಿಚಾರಗಳನ್ನು ಮಾತನಾಡುವುದಕ್ಕೆ…
ವಿಪರ್ಯಾಸ
ಚುನಾವಣೆಗಳ ಸಮಯ ಶವವೊಂದರ ಕೆಳಗೆ ಕರೆನ್ಸಿ ನೋಟುಗಳ ಬಂಡಲ್‌ಗಳೊಂದಿಗೆ ಆಂಬ್ಯುಲೆನ್ಸ್ ರಾಜ್ಯದ ಗಡಿಯನ್ನು ದಾಟುತ್ತಿದೆ.,.
ಅದರಲ್ಲಿನ ಒಂದೇ ಕಟ್ಟು ಇದ್ದರೂ.. ಶವವಾಗಿದ್ದ ಆ ಬಡ ರೋಗಿಯು ಬದುಕಬಹುದಿತ್ತು. ಇದು ವಿಪರ್ಯಾಸವೋ? ಆ ಬಡವನ…
ನಾವು ಸ್ಪರ್ಧಾತ್ಮಕ ಯುಗದಲ್ಲಿದ್ದೇವೆ. ಅವಕಾಶ ನೀಡುವ ಉದ್ದೇಶದಲ್ಲಿ ಸ್ಪರ್ಧೆಗಳು ಜರಗುತ್ತವೆ. ಬಹುಮಾನಗಳು, ಹುದ್ದೆಗಳು, ಪ್ರಶಸ್ತಿಗಳು, ಆಡಳಿತಾಧಿಕಾರ ಹೀಗೆ ಅನ್ಯಾನ್ಯ ಅವಕಾಶಗಳಿಗೆ ನಡೆಯುವ ಸ್ಪರ್ಧೆಗಳಲ್ಲಿ ಕೆಲವರು, ಕೆಲವೊಮ್ಮೆ ಒಬ್ಬರು…
೧.
ನಿಶೆಯಿದ್ದರೆ ಮನದಲಿ ಗೆಲುವು ಖಚಿತ
ಕಸುವಿದ್ದರೆ ಮನದಲಿ ಗೆಲುವು ಖಚಿತ
ಜೀವವಿದ್ದರೆ ಮನದಲಿ ಗೆಲುವು ಖಚಿತ
ಒಲವಿದ್ದರೆ ಮನದಲಿ ಗೆಲುವು ಖಚಿತ
ತನುವಿದ್ದರೆ ಮನದಲಿ ಗೆಲುವು ಖಚಿತ
ಹಣವಿದ್ದರೆ ಮನದಲಿ ಗೆಲುವು ಖಚಿತ
ಮೌನವಿದ್ದರೆ ಮನದಲಿ…
ಲೋಕಸಭಾ ಚುನಾವಣಾ ಕಣವು ದಿನದಿಂದ ದಿನಕ್ಕೆ ಹೆಚ್ಚೆಚ್ಚು ಕಾವೇರುತ್ತಿರುವಂತೆಯೇ ಕೆಲವು ರಾಜಕೀಯ ಮುಖಂಡರ ಸಡಿಲ ಮಾತುಗಳೂ ಹೆಚ್ಚುತ್ತಿರುವುದು ವಿಷಾದನೀಯ. ಚುನಾವಣೆಯಲ್ಲಿ ಗೆದ್ದರೆ ತಾವೇನು ಮಾಡಬಲ್ಲೆವು ಎಂಬ ಗುಣಾತ್ಮಕ ವಿಚಾರವನ್ನು…
ಉಡುಪಿ ವ್ಯಾಸ ರಾವ್ ಅವರ "ವಿಕಾಸ"
ಉಡುಪಿಯಿಂದ 1960ರ ದಶಕದಲ್ಲಿ ಪ್ರಕಟವಾಗುತ್ತಿದ್ದ ವಾರಪತ್ರಿಕೆ "ವಿಕಾಸ". 1963ರಲ್ಲಿ ಆರಂಭವಾದ "ವಿಕಾಸ" ವಾರಪತ್ರಿಕೆಯ ಸಂಪಾದಕರು ಯು. ವ್ಯಾಸ ರಾವ್. ಮುದ್ರಕರಾಗಿದ್ದವರು ಕೆ. ರಾಮದಾಸ ಭಟ್ಟ. ಇವರ ಉಡುಪಿಯ…