ಅವನು ಬೃಹದಾಕಾರದ ವ್ಯಕ್ತಿ. ದೊಡ್ಡ ದೊಡ್ದ ಬೆರಳುಗಳು, ದೊಡ್ಡದಾದ ತಲೆ, ನಾನವನ ಬಳಿ ನಿಂತರೆ ಆತನ ಮೊಣಕಾಲಿನ ಬಳಿಗೆ ಬರುತ್ತೇನೆ. ಜನ ಸೇರುವಲ್ಲಿಗೆ ಆತ ಬಂದೇ ಬರ್ತಾನೆ. ಆದರೆ ನಿಜ ವಿಷಯ ಏನು ಗೊತ್ತಾ ಆತನಿಗೆ ಸ್ವಂತವಾಗಿ ನಡೆದಾಡುವುದಕ್ಕೆ…
ನಾವು ಸಣ್ಣವರಿದ್ದಾಗ ನಮ್ಮಮ್ಮ ಅಮವಾಸ್ಯೆ ಹುಣ್ಣಿಮೆ ಅಂತ ಆಗಾಗ "ಚಿಹ್ನೆ" ಯ ಮಾತ್ರೆ ಕೊಡ್ತಿದ್ದರು. ಏನೋ ಒಂದು ವಾಸನೆಯ ಮಾತ್ರೆಯನ್ನು ತುಳಸಿ ಎಲೆಯ ರಸದ ಜೊತೆ, ಜೇನುತುಪ್ಪದ ಜೊತೆ, ಪಂಚಪತ್ರೆಯ ಎಲೆ ರಸದ ಜೊತೆ ಒತ್ತಾಯದಿಂದ ಕುಡಿಸುತ್ತಿದ್ದರು…
ಕುವೆಂಪು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡಿದ ಕವಿ, ಪ್ರಖರ ವಿಚಾರವಾದಿ-ಚಿಂತಕ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡ ಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು. ತಂದೆ ವೆಂಕಟಪ್ಪಗೌಡ ತಾಯಿ ಸೀತಮ್ಮ. ತೀರ್ಥಹಳ್ಳಿ ತಾಲ್ಲೂಕಿನ…
ವೃತ್ತಿಯಲ್ಲಿ ಪ್ರೌಢಶಾಲಾ ದೈಹಿಕ ಶಿಕ್ಷಕರಾಗಿದ್ದ ಇ ಸೂರ್ಯನಾರಾಯಣ ರಾವ್ ಇವರು ತಮ್ಮ ವೃತ್ತಿ ಜೀವನದ ಸಮಯದಲ್ಲೇ ಬರೆದ ಸೊಗಸಾದ ನಾಟಕ ‘ಕೋಟಿ-ಚೆನ್ನಯ'. ಸೂರ್ಯನಾರಾಯಣ ರಾವ್ ಬಗ್ಗೆ ಅವರ ಮಗ ಇ ವಿಜಯರವಿ ಬಹಳ ಸೊಗಸಾಗಿ ಒಂದು ಬೆನ್ನುಡಿ…
ಮನಸ್ಸಿಗೆ ಏನೋ ಕಿರಿಕಿರಿಯಾಗುತ್ತಿದೆಯೇ ? ಒಳಗೊಳಗೆ ಹೇಳಿಕೊಳ್ಳಲಾಗದ ಅಸಹನೆ ಉಂಟಾಗುತ್ತಿದೆಯೇ ? ಕೌಟುಂಬಿಕ ಸಂಬಂಧಗಳಲ್ಲಿ ಸಹಿಸಲಾಗದ ಮಾನಸಿಕ ಹಿಂಸೆಯಾಗುತ್ತಿದೆಯೇ ? ಹೊರ ಜಗತ್ತಿನ ನಮ್ಮ ಸುತ್ತಮುತ್ತಲಿನ ಅನೇಕ ಘಟನೆಗಳು ನಮ್ಮ ಇಚ್ಚೆಗೆ…
ನನ್ನಪ್ಪ ಪ್ರತೀ ದಿನ ಕೂಲಿ ಕೆಲಸಕ್ಕೆ ಹೋಗಿ ಬಂದು ಆ ದಿನ ತುಂಬಾ ಕೊಳೆಯಾದ ಬಟ್ಟೆಯನ್ನ ಕಲ್ಲಿನ ಮೇಲೆ ಹಾಕಿರುತ್ತಾರೆ. ಆ ಬಟ್ಟೆಯನ್ನು ಅಮ್ಮ ಒಗೆಯದೆ ಇದ್ದರೆ ಅಪ್ಪನಿಗೆ ಮರುದಿನ ಅದನ್ನು ಧರಿಸುವುದಕ್ಕೆ ಆಗುವುದಿಲ್ಲ. ತುಂಬಾ ಪ್ರೀತಿಯಿಂದ ಕೆಲಸ…
ಇಂದು ಮನಸ್ಸಿನ ಪರಿಣಾಮದ ಬಗ್ಗೆ ತಿಳಿದುಕೊಳ್ಳೋಣ. ಪತಂಜಲಿ ಮಹರ್ಷಿಯ ಯೋಗ ಸೂತ್ರದ ಮೂರನೇ ಪಾದ ಸೂತ್ರ 9, 10 ಮತ್ತು 11 ಅದರಲ್ಲಿ ವಿವರಿಸಿದೆ. ಮನಸ್ಸು ಚಲನಶೀಲ. ಪ್ರತಿಕ್ಷಣ ಮನಸ್ಸು ಚಲಿಸುತ್ತದೆ. ಇದರಿಂದಾಗಿ ನಮಗೆ ವಸ್ತುಗಳ ಜ್ಞಾನ ಮತ್ತು…
ಗದ್ದುಗೆಯನೇರುವುದು ಎದ್ದು ಮೆರೆದಾಡುವುದು
ಸುದ್ದಿಯಲ್ಲಿಯೆ ಇರುವ ಮಹದಾಸೆ ಜೊತೆಗೆ
ಹದ್ದಿನಂತೆಯೆ ಇರುವ ಜಿದ್ದು ತುಂಬಿದ ಮನದಿ
ಕದ್ದು ಕೋಳಿಯ ತಿನುವ ಕುಹಕ ನಡವಳಿಕೆ.
ಅದ್ದುತ್ತ ವಾಂಛೆಗಳ ಸಿದ್ಧಿಸಲು ಬಯಕೆಗಳು
ಗೆದ್ದು ಬರಲೇ ಬೇಕು ಎನುವ ಹಪ…
ಮಾನ್ಯ ಡಿ.ವಿ. ಗುಂಡಪ್ಪನವರ “ಮಂಕುತಿಮ್ಮನ ಕಗ್ಗ" ಬದುಕಿನ ಹಲವು ಪ್ರಶ್ನೆಗಳಿಗೆ ಅಧ್ಯಾತ್ಮದ ನೆಲೆಯಲ್ಲಿ ಉತ್ತರಗಳನ್ನು ಒಳಗೊಂಡಿರುವ ಕನ್ನಡದ ಜ್ಞಾನದ ಖಜಾನೆ.
ಮನುಷ್ಯನನ್ನು ಯಾವಾಗಲೂ ಕಾಡುವ ನಿಗೂಢ ಪ್ರಶ್ನೆ: ದೇವರು ಇದ್ದಾನೆಯೇ? ಎಂಬುದು.…
ಈ ದಾಳಿಂಬೆ ಹಣ್ಣು ಉಚಿತವಾಗಿ ಕೊಟ್ಟರೂ ಗಿರಾಕಿ ಇಲ್ಲ. ಯಾಕೆ? ನೋಟ ಚೆನ್ನಾಗಿಲ್ಲದಿದ್ದರೂ ಹಣ್ಣು ಚೆನ್ನಾಗಿರುತ್ತದೆ. ಇಲ್ಲಿ ತೋರಿಸಿದ ದಾಳಿಂಬೆ ಹಣ್ಣು ನೋಡಲು ಆಕರ್ಷಕವಾಗಿಲ್ಲ. ಹಾಗಾಗಿ ಉಚಿತವಾಗಿ ಕೊಟ್ಟರೂ ಕೊಳ್ಳುವುದಕ್ಕೆ ಗಿರಾಕಿ ಇಲ್ಲ.…
ರಾಜ್ಯದಲ್ಲಿ ಮೊನ್ನೆಯಷ್ಟೇ ಪಿಯುಸಿ ಪರೀಕ್ಷೆ ಮುಗಿದಿದೆ. ನಿನ್ನೆಯಷ್ಟೇ ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಾರಂಭವಾಗಿದೆ. ಪರೀಕ್ಷೆಯ ಮೊದಲ ದಿನವೇ ಬೆಳಿಗ್ಗೆ ಶಿವಮೊಗ್ಗ ಜಿಲ್ಲೆಯ ಪರೀಕ್ಷಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ…
ಇತಿಹಾಸ - ಮಂಗನ ಕೈಯಲ್ಲಿ ಮಾಣಿಕ್ಯ ಎಂದು ಗಾದೆ ಮಾತು.... ನಿಜವಾಗುವ ಮುನ್ನ… ಸದ್ದು ಮಾಡುತ್ತಿರುವ ಚಲನಚಿತ್ರಗಳೆಂಬ ಭ್ರಮಾಲೋಕದ ಪೊರೆ ಕಳಚುವ ಸಮಯ. ದಯವಿಟ್ಟು ಒಂದು ನೆನಪಿಡಿ. ಯಾವುದೇ ಪೌರಾಣಿಕ, ಐತಿಹಾಸಿಕ ಅಥವಾ ವರ್ತಮಾನದ ಸಾಧಕರ ಜೀವನ…
ಹೆಜ್ಜೆಗಳನ್ನ ಗಮನಿಸ್ತಾ ಇದ್ದಾನೆ, ತಾಳಕ್ಕೆ ತಕ್ಕ ಹಾಗೆ ಕುಣಿಯುವ ತನ್ನಪ್ಪನ ಹೆಜ್ಜೆಗಳನ್ನ ದೂರದಲ್ಲಿ ನಿಂತು ವೀಕ್ಷಿಸುತ್ತಿದ್ದಾನೆ. ಮುಂದೊಂದು ದಿನ ತಾನು ಅದನ್ನ ಕಲಿಯಬೇಕು, ಅಪ್ಪ ಹಾಕಿದ ಬಟ್ಟೆಗಳನ್ನ ,ಅದರ ಬಣ್ಣದ ಚಿತ್ತಾರಗಳನ್ನ, ಆತನ…
ಅಂದಿನ ಪಾಠ ಅಂದೆ ಕಲಿತಿರಬೇಕು
ಹೆಚ್ಚಿನ ಪರಿಶ್ರಮ ಪಡುತ್ತಿರಬೇಕು
ಕಲಿತ ವಿಷಯಗಳ ಮನನ ಮಾಡಬೇಕು
ಸರಿಯಾದ ವೇಳಾಪಟ್ಟಿ ಹೊಂದಿರಬೇಕು
ಪರೀಕ್ಷೆಗಳೆಂದರೆ ಮಕ್ಕಳಿಗೆ ಉತ್ಸಾಹವಿರಬೇಕು
ಭಯಪಡದೆ ಪರೀಕ್ಷೆಗಳನ್ನು ಎದುರಿಸಬೇಕು
ವಿಷಯಗಳನ್ನು…
ಸಚಿನ್ ಕೇವಲ ಅದ್ಭುತ ಪ್ರತಿಭೆ ಮಾತ್ರವಾಗಿರಲಿಲ್ಲ. ಅವನೊಬ್ಬ ಸ್ವಾಭಿಮಾನಿಯಾಗಿದ್ದ. ತನಗಾಗಿ ಎಂದಿಗೂ ಇತರರ ಮುಂದೆ ಕೈ ಚಾಚುತ್ತಿರಲಿಲ್ಲ. ತನಗಿರುವ ಮಾರಕ ಕ್ಯಾನ್ಸರ್ ಬಗ್ಗೆ ಮತ್ತೊಬ್ಬರಲ್ಲಿ ಹೇಳಿ ಸಿಂಪಥಿ ಗಿಟ್ಟಿಸಿಕೊಳ್ಳುವ ಜಾಯಮಾನವೂ…
ಮಾರ್ಚ್ ತಿಂಗಳ ಅಂತ್ಯದಲ್ಲಿರುವಾಗಲೇ ಬಿಸಿಲಿನ ಝಳ ರಾಜ್ಯಾದ್ಯಂತ ನಿರಂತರವಾಗಿ ಏರಿಕೆಯಾಗುತ್ತಿದೆ. ಅಲ್ಲಲ್ಲಿ ಸ್ವಲ್ಪ ಮಳೆ ಬಂದು ತಂಪಾದರೂ ಮರುದಿನದ ಬಿಸಿಲು ಮತ್ತಷ್ಟು ತೀಕ್ಷ್ಣವಾಗುತ್ತಿದೆ. ಈ ಬಿಸಿಲು ಹಿರಿಯರು, ಕಿರಿಯರು ಎಂಬ…
ಧ್ಯಾನಕ್ಕೆ ಕೂತ ನದಿ’ ಕೃತಿಯು ‘ಈ ಹೊತ್ತಿಗೆ’ ಕಥಾ ಪ್ರಶಸ್ತಿ ವಿಜೇತ ಕೃತಿಯಾಗಿದೆ. ಒಟ್ಟಾಗಿ ೧೦ ಕತೆಗಳನ್ನು ಒಳಗೊಂಡ ಈ ಕೃತಿಯು ಕತೆಗಳ ಮೂಲಕ ಹಲವಾರು ವಿಚಾರಗಳು ಪ್ರಸ್ತುತಪಡಿಸುತ್ತದೆ. ಇಲ್ಲಿನ ‘ಧ್ಯಾನಕ್ಕೆ ಕೂತ ನದಿ’ ಶೀರ್ಷಿಕೆಯ ಕತೆಯು…