ನಾನಾಗ ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದೆ. ಒಂದು ಆಟೋದಲ್ಲಿ ಮಕ್ಕಳನ್ನು ಕರೆದೊಯ್ಯುವುದರಿಂದ ಪ್ರಾರಂಭವಾದ ನನ್ನ ವ್ಯವಹಾರ 10 ಆಟೋಗಳಿಗೇರಿತು. ಆಮೇಲೆ ದೊಡ್ಡ ಶಾಲೆಗಳ ಒತ್ತಾಯದ ಮೇರೆಗೆ ಬ್ಯಾಂಕಿನ ಸಾಲದಿಂದ 5 ವ್ಯಾನ್ ಗಳನ್ನು ಖರೀದಿಸಿ…
ಅದ್ಭುತವಾಗಿ ತಾನು ಬದುಕುತ್ತಿದ್ದ ಜಾಗದಿಂದ, ಈ ಭೂಮಿಯ ಸುಂದರತೆಯನ್ನ ಹೆಚ್ಚಿಸಲು ಕಾರಣಿಭೂತರಾಗುವಂತಹ ಎಲ್ಲಾ ಮನುಷ್ಯರ ಮನದೊಳಗೆ ಸ್ಥಾಪಿತನಾಗಬೇಕು, ಒಳಗೆ ಕುಳಿತು ಜಗತ್ತನ್ನ ಬೇಕಾದ ದಿಕ್ಕಿನ ಕಡೆಗೆ ನಡೆಸಬೇಕು ಅಂತ ಭಗವಂತ ಮನದ ನಿವಾಸಗಳನ್ನ…
ಆ ಮನೆಯಲ್ಲಿ ನೀರವ ಮೌನ. ಮನೆ ಮಂದಿಯ ಕಣ್ಣೀರು ಬತ್ತಿ ಹೋಗಿದೆ. ಯಾರೊಬ್ಬರ ಮುಖದಲ್ಲೂ ಜೀವಕಳೆಯಿಲ್ಲ. ಮನೆ ಮಂದಿಗೆ ಸಾಂತ್ವಾನ ಹೇಳಲು ಬಂದವರಿಗೂ, ಮಾತುಗಳು ಹೊರಡುತ್ತಿಲ್ಲ. ಹದಿನೇಳರ ಹರೆಯದ ಹುಡುಗನೊಬ್ಬ ಮರಣಶಯ್ಯೆಯಲ್ಲಿ ಮಲಗಿರುವ ದೃಶ್ಯ…
‘ಬಣ್ಣಗಳ ಹಬ್ಬ ಹೋಳಿ’ ಎಂದರೆ ಸಣ್ಣವರಿಂದ ತೊಡಗಿ ವಯಸ್ಸಾದವರವರೆಗೂ ಸಂಭ್ರಮದ ಘಳಿಗೆ.ಈ ಹಬ್ಬ ಉತ್ತರ ಭಾರತದಲ್ಲಿ ಅತ್ಯಂತ ಪ್ರಸಿದ್ಧ. ಹಾಗೆಯೇ ದ.ಭಾರತದ ಕೆಲವು ರಾಜ್ಯಗಳಲ್ಲಿ ವಿಜೃಂಭಣೆಯಿಂದ ಆಚರಿಸುತ್ತಾರೆ. ಉ.ಕರ್ನಾಟಕದ ಕೆಲವು ಭಾಗಗಳಲ್ಲಿ,…
ಕೆಲ ವರುಷಗಳ ಹಿಂದೆ ಹುಲ್ಲಿನ ಗುಡಿಸಲು, ಬಿದಿರಿನ ಬೊಂಬುಗಳ ಮೇಲ್ಚಾವಣಿಯ ಮಣ್ಣಿನ ಪುಟ್ಟ ಮನೆಗಳು, ಇಟ್ಟಿಗೆಯ ಹೆಂಚಿನ ಮನೆಗಳು, ಸಿಮೆಂಟ್ ಷೀಟಿನ ಶೆಡ್ ಆಕಾರದ ಮನೆಗಳು ಹೆಚ್ಚಾಗಿ ಭಾರತದ ಪ್ರತಿ ಹಳ್ಳಿ ಗ್ರಾಮ ಪಟ್ಟಣಗಳಲ್ಲಿ ಕಾಣುತ್ತಿದ್ದವು.…
ಪ್ರಾಣಿ ಪಕ್ಷಿಗಳೆಲ್ಲ ಅವತ್ತು ಸಭೆ ಕರೆದಿದ್ದವು. ಬೇಸಿಗೆಕಾಲದ ತೀವ್ರತೆ ಆರಂಭವಾಗಿದೆ. ಆ ಕಾರ್ಯಕ್ರಮಕ್ಕೆ ಮುಖ್ಯ ಉಸ್ತುವಾರಿ ಅಂತ ಯಾರೂ ಇಲ್ಲ. ಸೇರಿದವರೆಲ್ಲರೂ ಕೂಡ ತಮ್ಮ ಒಳಿತಿಗೆ ಮುಂದಿನ ಬದುಕಿಗೆ ಬೇಕಾದ ದಾರಿಯನ್ನು…
ಎತ್ತಲೋ ಸಾಗುತ್ತಿದ್ದ ಈ ಜೀವನದ ಹಾದಿಯಲಿ
ಸರಿದಾರಿಯ ತೋರಿ ಜ್ಞಾನ ದೀವಿಗೆಯ ಬೆಳಗಿದ ಗುರು ನೀವು.
ತಪ್ಪು ಮಾಡಿದಾಗ ಮಾತಲ್ಲೇ ಶಿಕ್ಷಿಸಿ ಕ್ಷಮಿಸಿ
ತಿದ್ದಿ ನಡೆದಾಗ ಮನದಲ್ಲೇ ಆನಂದಿಸಿದ ಶಿಕ್ಷಕರು ನೀವು.
ಅಕ್ಕರೆಯಿಂದ ಅಕ್ಷರ ಕಲಿಸಿ ಜಗದ…
ಆತ್ಮೀಯ ವಿದ್ಯಾರ್ಥಿಗಳೇ ಈಗ ಪರೀಕ್ಷೆಯ ಹೊತ್ತು. ಚೆನ್ನಾಗಿ ಅಭ್ಯಾಸ ಮಾಡಿ ತಯಾರಾಗುತ್ತಿರುವ ವಿದ್ಯಾರ್ಥಿಗಳು ಒಂದೆಡೆಯಾದರೆ, ಪರೀಕ್ಷೆ ಯಾವಾಗ ಎನ್ನುವ ಗೊಂದಲ ಇನ್ನೊಂದೆಡೆ. ಅದೇನೇ ಇದ್ದರೂ ಈ ಪರೀಕ್ಷೆಯಲ್ಲಿ ನೀವೆಲ್ಲ ಯಶಸ್ವಿಯಾಗಿ ಎನ್ನುವುದೇ…
ಭಗತ್ ಸಿಂಗ್
ಸ್ಪೂರ್ತಿಯೇ ?
ಉದಾಹರಣೆಯೇ ?
ಎಚ್ಚರಿಕೆಯೇ ?
ಜವಾಬ್ದಾರಿಯೇ ?
ಕೇವಲ 24 ವಯಸ್ಸು ಆತನನ್ನು ನೇಣುಗಂಬಕ್ಕೆ ಏರಿಸಿದಾಗ.. ಸಾಮಾನ್ಯ ಪರಿಸ್ಥಿತಿಯಲ್ಲಿ 24 ವಯಸ್ಸು ತುಂಬಾ ಭೌದ್ಧಿಕತೆಯ, ಪ್ರಬುದ್ದತೆಯ, ಸಮಷ್ಟಿ ದೃಷ್ಟಿಕೋನದ, ಆಳ…
ಸಣ್ಣ ಕಾರ್ಖಾನೆಗಳು
ತರಗತಿಯಲ್ಲಿ ವಾಯುಮಾಲಿನ್ಯದ ದುಷ್ಪರಿಣಾಮಗಳ ಕುರಿತು ಪಾಠ ಮಾಡುತ್ತಿದ್ದೆ. ಕಾರ್ಖಾನೆ, ವಾಹನಗಳ ದಟ್ಟ ಹೊಗೆ ವಾಯುಮಾಲಿನ್ಯಕ್ಕೆ ಕಾರಣ. ಹಾಗೆಯೇ ಈ ಧೂಮಪಾನಿಗಳೂ ಸಹ ‘ಸಣ್ಣ ಕಾರ್ಖಾನೆಗಳಂತೆ' ವಾಯು ಮಾಲಿನ್ಯಕ್ಕೆ…
ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ವಿಷಯವೀಗ ‘ಚರ್ಚಾ ವಿಷಯ' ಆಗಿಬಿಟ್ಟಿದೆ. ಅದಕ್ಕೆ ಕಾರಣ, ಒಬ್ಬರು ಆಕಾಂಕ್ಷಿಗೆ ಅದು ಕೈತಪ್ಪಿರುವುದು ಮತ್ತು ‘ಹೊರಗಿನವರಿಗೆ' ಸಿಕ್ಕಿರುವುದು. ಹೀಗೆ ಟಿಕೆಟ್ ತಪ್ಪಿರುವ ಆಕಾಂಕ್ಷಿ ‘ಕಾಂಗ್ರೆಸ್,…
ವಿಶ್ವ ಕಾವ್ಯ ದಿನ - ಮಾರ್ಚ್ 21, ವಿಶ್ವ ಜಲ ದಿನ - ಮಾರ್ಚ್ 22, ಭಗತ್ ಸಿಂಗ್, ಶಿವರಾಂ ರಾಜ್ ಗುರು, ಸುಖದೇವ್ ತಾಪರ್ ಹುತಾತ್ಮರಾದ ದಿನ - ಮಾರ್ಚ್ 23, ಲಾಹೋರ್ ಜೈಲಿನಲ್ಲಿ. ಚಿಗುರೆಲೆಯ ಮೇಲಿನ ಹಿಮ ಬಿಂದು ಕಣ್ಣರಳಿಸಿ ನಕ್ಕಾಗ.. ನಾನು ನಸು…
ಮನೇಲಿ ಕುಳಿತಾಗ ಅಜ್ಜ ಹೇಳ್ತಾ ಇದ್ರು, ಜೀವನದಲ್ಲಿ ಒಮ್ಮೆಯಾದರೂ ವನವಾಸ, ಅಜ್ಞಾತವಾಸವನ್ನು ಅನುಭವಿಸಬೇಕು ಅಂತ. ನಾನು ಕೇಳಿದೆ ಯಾಕೆ ನಾವು ಬದುಕ್ತಾ ಇರೋ ರೀತಿ ಸರಿ ಇಲ್ವಾ? ಚೆನ್ನಾಗಿದೆ ತಾನೆ ಇಲ್ಲಿ ನಾವು ವನವಾಸ ಅಜ್ಞಾತವಾಸವನ್ನ ಅನುಭವಿಸುವ…
ಈ ವಾರದ ಹಕ್ಕಿ ಕಥೆಗೆ ಸ್ವಾಗತ.... ನಾನೊಂದು ಬಾರಿ ಕರ್ನಾಟಕದ ಹಗರಿಬೊಮ್ಮನಹಳ್ಳಿಯ ಸಮೀಪ ಇರುವ ಅಂಕಸಮುದ್ರ ಎಂಬ ಪಕ್ಷಿಧಾಮಕ್ಕೆ ಹೋಗಿದ್ದೆ. ತುಂಗಭದ್ರಾ ನದಿಯ ಅಣೆಕಟ್ಟೆಯ ಹಿನ್ನೀರಿನ ಪ್ರದೇಶದ ಬಳಿಯಲ್ಲಿರುವಂತಹ ಈ ಪಕ್ಷಿಧಾಮ ಹಲವಾರು ವಲಸೆ…
ಬದುಕಿ ಬಾಳಿರಿ ಹೆತ್ತವರ ನೆರಳಲಿ
ಬೆಳೆದು ದೊಡ್ಡವರಾಗಿ ಹಿರಿಯರ ಆಶೀರ್ವಾದದಲಿ
ನಲಿದು ಆಡಿರಿ ಬಾಲ್ಯದ ಗೆಳೆಯರ ಒಡನಾಟದಲಿ
ಪ್ರತಿ ಹೆಜ್ಜೆ ಇಡಿ ಗುರುಗಳ ಮಾರ್ಗದರ್ಶನದಲಿ
ತಂದೆ ಬೈದನೆಂದರೆ ಅದು ಜವಾಬ್ದಾರಿಗಾಗಿ
ತಾಯಿ ಕೋಪದಿ ಮಾತನಾಡಿದರೆ ಅದು…
ಜಲ--ಜೀವಜಲ ಅಬ್ಬಾ! ಬತ್ತಿ ಹೋದರೆ ಮಾನವನ, ಸಕಲ ಜೀವಿಗಳ ಪರಿಸ್ಥಿತಿ ಏನಾಗಬಹುದು, ಊಹಿಸಲೂ ಸಾಧ್ಯವಿಲ್ಲ. ಕುಡಿಯುವ ಬಾವಿ ನೀರು ಇಂದು ಅಪರೂಪವಾಗಿದೆ. ಮನೆಯಲ್ಲಿ ಒಂದು ಕ್ಷಣ ನೀರು ನಳ್ಳಿಯಲ್ಲಿ ಬರುವುದಿಲ್ಲ ಎಂದಾದರೆ ಆಗುವ ತಳಮಳ, ಸಂಕಟ,…
ಖ್ಯಾತ ಪತ್ರಕರ್ತ, ಲೇಖಕ ದಿ. ರವಿ ಬೆಳಗೆರೆ ಅವರ ನೂರನೇ ಪುಸ್ತಕದ ರೂಪದಲ್ಲಿ ‘ರಜನೀಶನ ಹುಡುಗಿಯರು' ಹೊರಬಂದಿದೆ. ಆಚಾರ್ಯ ರಜನೀಶ್ ಅಥವಾ ಭಗವಾನ್ ರಜನೀಶ್ ಅಥವಾ ಓಶೋ ರಜನೀಶ್ ಎಂಬ ವ್ಯಕ್ತಿ ೮೦-೯೦ ರ ದಶಕದಲ್ಲಿ ವಿಶ್ವದಾದ್ಯಂತ ಮಾಡಿದ ಮೋಡಿಗೆ…
ಮಂಗಳೂರು ಜಾರಪ್ಪನವರ "ಬಡವರ ಬಂಧು"
ಮಂಗಳೂರಿನಿಂದ ಪ್ರತೀ ಬುಧವಾರ ಮುದ್ರಣವಾಗಿ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದ್ದ ವಾರಪತ್ರಿಕೆ "ಬಡವರ ಬಂಧು". ಮಂಗಳೂರು ಜಾರಪ್ಪ ಎಂಬವರು ಇದರ ಸಂಪಾದಕರಾಗಿದ್ದರು. ಇವರು, ಮಂಗಳೂರಿನಲ್ಲಿ ಪ್ರಧಾನ ಕಚೇರಿ…