March 2024

  • March 22, 2024
    ಬರಹ: Shreerama Diwana
    ಒಂದು ಆಶ್ಚರ್ಯಕರ ಸಂಗತಿಯನ್ನು ಕೆಲವರು ಗಮನಿಸಿರಬೇಕು. ಅನೇಕ ಸಾಮಾಜಿಕ ಜಾಲತಾಣಗಳ ಸಾಮಾನ್ಯ ಜನ ಮತ್ತು ಪ್ರಾಣಿ, ಪಕ್ಷಿ, ಪರಿಸರ ಪ್ರೇಮಿಗಳು ಗುಬ್ಬಚ್ಚಿ ದಿನದಂದು ಭಾವುಕರಾಗಿ ಗುಬ್ಬಚ್ಚಿಯನ್ನು ನೆನೆಯುತ್ತಿದ್ದಾರೆ. ಹೆಚ್ಚು ಕಡಿಮೆ ವಿ ಮಿಸ್…
  • March 22, 2024
    ಬರಹ: ಬರಹಗಾರರ ಬಳಗ
    ಸುಮ್ಮನೆ ಕುಳಿತಾಗ ಕೆದಕುವ ಕೆಲಸ ಬೇಡ, ಹೇಳದೆ ಉಳಿಯುವ ಹಲವು ಕಥೆಗಳು ಪ್ರತಿಯೊಬ್ಬರಲ್ಲೂ ಇರುತ್ತವೆ. ಎಲ್ಲವನ್ನು ಹೇಳುವುದಕ್ಕಾಗುವುದಿಲ್ಲ. ಕೆಲವನ್ನ ಒಳಗಿದ್ದು ಅನುಭವಿಸಿ ಬದುಕುತ್ತಿರಬೇಕು,ಯಾರೋ ಹೇಳದ ಕಥೆಯನ್ನ ಸೃಷ್ಟಿಸಿಕೊಂಡು ಉಳಿದವರ…
  • March 22, 2024
    ಬರಹ: ಬರಹಗಾರರ ಬಳಗ
    ‘ಹಸಿರೇ ಉಸಿರು’ ಎಂಬ ವಾಕ್ಯದಂತೆ ಹಸಿರಿಲ್ಲದೆ ಉಸಿರಾಡಲು ಗಾಳಿಯಿಲ್ಲ. ಗಾಳಿಯಿಲ್ಲದೆ ಮಾನವ ಸಂಕುಲಕ್ಕೆ ಮಾತ್ರವಲ್ಲದೆ ಸಕಲ ಜೀವಜಾಲಕ್ಕೂ ಉಸಿರಾಟವೂ ಇಲ್ಲ. ಹುಟ್ಟಿನಿಂದ ಸಾವಿನ ತನಕ ಮಾನವ ಸಂಕುಲಕ್ಕೆ ಸಸ್ಯಗಳು ಮತ್ತು ಪರಿಸರ ಬಹಳ…
  • March 22, 2024
    ಬರಹ: ಬರಹಗಾರರ ಬಳಗ
    ಎಳೆಯ ಬಾಲೆಯು ಕರದಲಿರುವುದು ಎಳೆಯ ಮಾವಿನ ಮಿಡಿಗಳು ಕಿತ್ತು ತಂದಳೆ,ಹೇಗೆ ದೊರೆಯಿತು ಮಾವು ಮಿಡಿಗಳ ಗೊಂಚಲು   ಒಂದು ಮಿಡಿಯನು ಬಾಯಲಿಟ್ಟಳು ಮುದ್ದು ಮುಖದಲಿ ನಗುವಿದೆ ಮುಗ್ಧ ಬಾಲೆಯು ಮಿಡಿಯ ಕಡಿದರೆ ಮೇಣವಿರುವುದು ಅರಿಯದೆ?   ಕೊಂಚ ಸೈರಿಸು…
  • March 21, 2024
    ಬರಹ: addoor
    ಕುರುಕ್ಷೇತ್ರದ ರಣಾಂಗಣ. ಪಾಂಡವರ ಮತ್ತು ಕೌರವರ ಸೈನ್ಯಗಳು ಮಹಾಯುದ್ಧಕ್ಕಾಗಿ ಮುಖಾಮುಖಿಯಾಗಿವೆ. ಆ ಸಂದರ್ಭದಲ್ಲಿ, ಅಪ್ರತಿಮವೀರ ಅರ್ಜುನ “ಭಗವಾನ್ ಶ್ರೀಕೃಷ್ಣ, ನನ್ನ ಕುಲದ ಹಿರಿಯರು, ಪೂಜ್ಯರು, ಗುರುಗಳು, ಬಂಧುಗಳು ಎದುರಿದ್ದಾರೆ. ನಾನು…
  • March 21, 2024
    ಬರಹ: Ashwin Rao K P
    ಮಾರ್ಚ್ ೨೦ ವಿಶ್ವ ಗುಬ್ಬಚ್ಚಿಗಳ ದಿನ. ಕಳೆದ ಎರಡು ವರ್ಷಗಳ ಹಿಂದೆ ನಮ್ಮ ಮನೆಯ ಎದುರಲ್ಲಿ ಎರಡು ಗುಬ್ಬಚ್ಚಿಗಳು ಹಾರಾಟ ನಡೆಸಿದ್ದವು, ಅದನ್ನು ಕಂಡು ನನಗೆ ಬಹಳ ಖುಷಿ ಆಗಿತ್ತು. ಕಾರಣವೇನೆಂದರೆ, ನಾನಾ ಕಾರಣಗಳಿಂದ ಇತ್ತೀಚೆಗೆ ಗುಬ್ಬಿಗಳ…
  • March 21, 2024
    ಬರಹ: Ashwin Rao K P
    ಕಳೆದ ಕೆಲವು ದಶಕಗಳಿಂದ ಈ ಮಾತನ್ನು ನಾವು ಕೇಳುತ್ತಲೇ ಬಂದಿದ್ದೇವೆ. ‘ಕಾಡು ಎನ್ನುವುದು ಜೀವ ವೈವಿಧ್ಯತೆಯ ಬಹುದೊಡ್ದ ಆಗರ. ಕಾಡು ಸಮೃದ್ಧವಾಗಿದ್ದರೆ ಆ ವಲಯದಲ್ಲಿ ಮಳೆ ಪ್ರಮಾಣಕ್ಕೆ ಕೊರತೆಯಾಗದು. ಭೂ ಸವಕಳಿಯ ಸಮಸ್ಯೆ ಇರದು. ಎಲ್ಲಕ್ಕಿಂತ…
  • March 21, 2024
    ಬರಹ: Shreerama Diwana
    ಸ್ವಲ್ಪ ಜಾಗೃತರಾಗಿ.. ಐ ಪಿ ಎಲ್ ಹಬ್ಬವೋ - ತಿಥಿಯೋ - ಶಾಪವೋ? ಕ್ರಿಕೆಟ್ ಆಟ - ಬೆಟ್ಟಿಂಗ್ ದಂಧೆ - ಜೂಜಿನ ಮಜಾ ನಾಳೆಯಿಂದ ಪ್ರಾರಂಭ. ಕ್ರಿಕೆಟ್ ಆಟಗಾರರು - ಫ್ರಾಂಚೈಸಿಗಳು - ಕ್ಲಬ್ ಬಾರ್ ಗಳು - ಜಾಹೀರಾತುದಾರರು - ಅದರ ಪ್ರಚಾರ…
  • March 21, 2024
    ಬರಹ: ಬರಹಗಾರರ ಬಳಗ
    ಒಲವ ಕುಣಿಸಿ ಪದಗಳ ಮಾಲೆ ಹಾಕಿದೆ ಕವಿತೆ ಛಲವ ಮೊಳೈಸಿ ತನುಮನ ಎಲ್ಲ ತಾಕಿದೆ ಕವಿತೆ   ಬಲ ಪ್ರಯತ್ನ ಮಾಡಿದರೆ ಕಾವ್ಯದ ಹುಟ್ಟ ಸಾಧ್ಯವೇ  ಕಾಲ ಕಳೆದಂತೆ ಉತ್ತಮ ಸಮಯ ಬೇಕಿದೆ ಕವಿತೆ   ನಲಿದು ವಾಕ್ಯ ಅರಳುವ ವೇಳೆಗೆ ಕನಸು ಬೀಳುವುದು ಸಾಲಿನ…
  • March 21, 2024
    ಬರಹ: ಬರಹಗಾರರ ಬಳಗ
    ನಮ್ಮನೆ ರೇಡಿಯೋದಲ್ಲಿ ಪ್ರತಿದಿನ ಕೇಳಿ ಬರ್ತಾ ಇದ್ದ ಹಾಡು ದೇವರು ಕೊಟ್ಟಾನು ಕೊಟ್ಟಾನು ಕೊಟ್ಟಾನು. ಪ್ರತಿದಿನವೂ ಅದನ್ನೇ ಕೇಳ್ತಾ ಇದ್ದವನಿಗೆ ಮನಸ್ಸಿನಲ್ಲಿ ಒಂದು ಧೈರ್ಯ. ಮನಸ್ಸಿನ ಎಲ್ಲಾ ಆಸೆಗಳನ್ನು ಭಗವಂತ ಈಡೇರಿಸುತ್ತಾನೆ, ಸ್ವಚ್ಛ…
  • March 21, 2024
    ಬರಹ: ಬರಹಗಾರರ ಬಳಗ
    ಕಳೆದ ವಾರ ಪರಿಚಯಿಸಿದ ಹಾಡೇ ಬಳ್ಳಿಯನ್ನು ಎಲ್ಲಾದರೂ ಕಂಡಿರಾ? ನಮ್ಮ ಶಾಲೆಯ ಮೂರನೇ ತರಗತಿಯ ಸಹೀಮ್ ಮನೆ ಸಮೀಪವೇ ಇದ್ದ ಹಾಡೇಬಳ್ಳಿಯ ಕಾಯಿಯ ಗೊಂಚಲನ್ನೇ ನನಗೆ ತಂದಿದ್ದ. ಎಲೆಗಳನ್ನು ಹಿಚುಕಿ ರಸವನ್ನು ತಲೆಗೆ ಹಾಕಿಕೊಂಡು ಖುಷಿಪಟ್ಟನೆಂದು…
  • March 21, 2024
    ಬರಹ: ಬರಹಗಾರರ ಬಳಗ
    ನೋಡಿದಿರೇನು ನದಿಯ ಒಡಲು ಬರಿದಾಗಿ ಹೋಗಿದೆ ಮಡಿಲು ಭೋರ್ಗರೆಯಬೇಕಿತ್ತು ಹಾಲ್ಗಡಲು ಮುಂದೆ ಸಾಗಿ ಸೇರಲು ಕಡಲು   ಸ್ನಾನ ಪಾನಾದಿಗಳಿಗೆ ಬೇಕು ನೀರು ವನ್ಯಜೀವಿಗಳಿಗಂತೂ ಉಳಿಸಲಿಲ್ಲ ಚೂರು ಸುತ್ತ ಮಾನವನದ್ದೇ ಕಾರುಬಾರು ಹೀಗೆ ಸಾಗಿದರೆ…
  • March 20, 2024
    ಬರಹ: Ashwin Rao K P
    ಪಂಜೆ ಮಂಗೇಶರಾಯರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ೧೮೭೪ ಫೆಬ್ರುವರಿ ೨೨ ರಂದು ಜನಿಸಿದರು. ತಾಯಿ ಸೀತಮ್ಮ. ತಂದೆ ರಾಮಪಯ್ಯ. ಬಂಟ್ವಾಳದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮಂಗಳೂರಿನಲ್ಲಿ ಇಂಟರ್‌ ಮೀಡಿಯೇಟ್‌ ಶಿಕ್ಷಣ ಪಡೆದರು.…
  • March 20, 2024
    ಬರಹ: Ashwin Rao K P
    ‘ಜರ್ನಿ ಆಫ್ ಜ್ಯೋತಿ’ ಜ್ಯೋತಿ ಎಸ್ ಅವರ ಅಂಕಣ ಬರಹಗಳ ಸಂಕಲನವಾಗಿದೆ. ಈ ಕೃತಿಯ ಕುರಿತು ಎಚ್.ಎಸ್. ಸತ್ಯನಾರಾಯಣ ಅವರು ಹೀಗೆ ಹೇಳಿದ್ದಾರೆ; ಇಲ್ಲಿ ಬಣ್ಣಬಣ್ಣದ ಚಿತ್ರಗಳನ್ನು ರಚಿಸಿಯೂ ಬದುಕಿನ ಬಣ್ಣ ಕಳೆದುಕೊಂಡು ಹೆಣಗಾಡುತ್ತಿರುವ, ಆದರೆ…
  • March 20, 2024
    ಬರಹ: Shreerama Diwana
    ನನ್ನ ದೇವರೆಂದರೆ ಅದರಲ್ಲಿ ಅಲ್ಲಾ, ರಾಮ, ಕೃಷ್ಣ, ಹರಿ, ಶಿವ, ಜೀಸಸ್, ಮಾರಮ್ಮ, ಕಾಟೇರಮ್ಮ ಎಲ್ಲರೂ ಸೇರಿಕೊಂಡಿರುತ್ತಾರೆ. ಹಾಗೆಯೇ ನನ್ನ ಧರ್ಮದ ಬೃಹತ್ ಗ್ರಂಥಗಳಾದ ಭಗವದ್ಗೀತೆ, ವೇದ ಉಪನಿಷತ್ತುಗಳು, ಕುರಾನ್, ಬೈಬಲ್ ಮುಂತಾದ ಎಲ್ಲಾ ಪವಿತ್ರ…
  • March 20, 2024
    ಬರಹ: ಬರಹಗಾರರ ಬಳಗ
    ಆ ಮಗುವಿಗೆ ಏನೊಂದೂ ತಿಳಿತಾ ಇಲ್ಲ. ಪ್ರತಿದಿನ ಅಮ್ಮ ನನ್ನನ್ನ ಇಲ್ಲಿಗೆ ಕರೆದುಕೊಂಡು ಬರುತ್ತಾರೆ, ಒಂದು ಸಣ್ಣ ಬುಟ್ಟಿಯೊಳಗೆ ನನ್ನ ಕೂರಿಸಿ ಅವರೇನೋ ಕೆಲಸ ಮಾಡ್ತಾ ಇರುತ್ತಾರೆ. ಬಂದವರೆಲ್ಲ ಅಮ್ಮನ ಮುಂದೆ ಇಟ್ಟಿರುವ ಬೇರೆ ಬೇರೆ ತರಹದ…
  • March 20, 2024
    ಬರಹ: ಬರಹಗಾರರ ಬಳಗ
    ವಿಶಾಲವಾದ ಭೂಮಿಯಿರುವವನು ಶ್ರೀಮಂತ. ಹಿಂದೆ ಸಾಮ್ರಾಟರಾದವರನ್ನು ಸಾಮ್ರಾಜ್ಯದ ವಿಸ್ತಾರದ ಆಧಾರದ ಮೇಲೆ ಚಕ್ರವರ್ತಿಯೆಂದು ಅಭಿಷೇಕಿಸುತ್ತಿದ್ದರು. ಸಿರಿವಂತಿಕೆ, ಅರಸೊತ್ತಿಗೆ ಮುಂತಾದುವು ಹಣಬಲ, ಭುಜಬಲ, ಸ್ಥಾನ ಬಲ ಮತ್ತು ಅಧಿಕಾರಬಲಗಳ ಮೇಲೆ…
  • March 20, 2024
    ಬರಹ: ಬರಹಗಾರರ ಬಳಗ
    ಮುನಿದಳೇಕೆ ಅರಿಯದಾದೆ ನಲ್ಲೆ ಇಂದು ಈತರ ದಟ್ಟ ಮುಗಿಲ ಪರದೆಯೊಳಗೆ ಉಳಿದ ಹಾಗೆ ಚಂದಿರ   ಏನು ಮರೆತೆ ಮೊಗವ ತಿರುವೆ ನೆನಪು ಮನಕೆ ಬಾರದೆ ರಮಿಸಲೆಂತು ಕಾಂತೆ ಇವಳ ಹಾದಿ ಈಗ ತೋಚದೇ   ಮೊನ್ನೆ ತಾನೆ ಜನ್ಮ ದಿನಕೆ ಬೆರಳಿಗಿಟ್ಟೆ ಉಂಗುರ
  • March 19, 2024
    ಬರಹ: Ashwin Rao K P
    ಕೆಲ ದಿನಗಳ ಹಿಂದೆ ಶ್ರೀ ರಮೇಶ್ ದೇಲಂಪಾಡಿಯವರು ಶ್ರೀ ಅನಿಲ್ ಕುಮಾರ್ ಜಿ ಎಂಬವರ ಒಂದು ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದ ಪೋಸ್ಟ್ ಹಂಚಿಕೊಂಡಿದ್ದರು. ಇನ್ನು ಭವಿಷ್ಯದಲ್ಲಿ ದನಗಳ ಹಾಲು ಸಿಗುವುದು ಕಷ್ಟ ಎಂಬ ವಿಚಾರವನ್ನು ಮಕ್ಕಳಿಗೆ ತಿಳಿಸುವ…
  • March 19, 2024
    ಬರಹ: Ashwin Rao K P
    ಅಂಗಡಿ ಮಾಲೀಕನೊಬ್ಬನ ಮೇಲೆ ಕೆಲವು ದುಷ್ಕರ್ಮಿಗಳು ಮನಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ನಗರ್ತಪೇಟೆಯಲ್ಲಿ ನಡೆದಿದೆ. ಅಂಗಡಿಯವನ ಜತೆ ಕೆಲವು ಯುವಕರು ವಾಗ್ವಾದ ನಡೆಸುತ್ತಿರುವುದು, ನಂತರ ಆತನನ್ನು  ಹೊರಗೆ ಎಳೆದು ಹೊಡೆಯುವುದು ಸಿಸಿ…