January 2023

 • January 31, 2023
  ಬರಹ: addoor
  ಗ್ರಾಮೀಣ ಭಾರತದಲ್ಲಿ ಏನಾಗುತ್ತಿದೆ? ಹಿಡುವಳಿಗಳು ತುಂಡುತುಂಡಾಗುತ್ತಿವೆ ಎಂಬುದನ್ನು ಅಂಕೆಸಂಖ್ಯೆಗಳು ಹೇಳುತ್ತಿವೆ. 1960-61ರಲ್ಲಿ ದೊಡ್ಡ (10 ಹೆಕ್ಟೇರಿಗಿಂತ ಹೆಚ್ಚು ವಿಸ್ತೀರ್ಣದ) ಹಿಡುವಳಿಗಳ ಸಂಖ್ಯೆ 43.7 ಲಕ್ಷ ಇದ್ದದ್ದು 2010-…
 • January 31, 2023
  ಬರಹ: Ashwin Rao K P
  ೨೦೨೩ರ ಸಾಲಿನಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದ ಮತ್ತಷ್ಟು ಎಲೆಮರೆಯ ಕಾಯಿಗಳಂತಿರುವ ಸಾಧಕರ ಪುಟ್ಟ ಪರಿಚಯ ಇಲ್ಲಿದೆ.  ರತನ್ ಚಂದ್ರ ಕಾರ್ (ಅಂಡಮಾನ್): ಅಂಡಮಾನ್ ನಿವಾಸಿ ೬೬ ವರ್ಷದ ನಿವೃತ್ತ ಸರಕಾರಿ ವೈದ್ಯರಾದ ರತನ್ ಚಂದ್ರ ಕಾರ್ ಅವರಿಗೆ…
 • January 31, 2023
  ಬರಹ: Ashwin Rao K P
  “ಕರ್ನಾಟಕದ ಒಂದು ಭಾಗದವರು ಇನ್ನೊಂದು ಭಾಗದ ಓದುಗರನ್ನು ಮನಸ್ಸಿನಲ್ಲಿಟ್ಟುಕೊಂಡು ತಮ್ಮ ಅನುಭವ ಹಂಚಿಕೊಳ್ಳುವ ವಿನ್ಯಾಸವು ಕನ್ನಡದಲ್ಲಿ ಜನಪ್ರಿಯವಾಗಿದೆ. ಆದರೆ ಇಲ್ಲಿ ಅಧಿಕಾರ ಕೇಂದ್ರವಿರುವ ದಕ್ಷಿಣದ ಕರ್ನಾಟಕದ ಎದುರು, ಉತ್ತರ ಕರ್ನಾಟಕ…
 • January 31, 2023
  ಬರಹ: Shreerama Diwana
  4000 ಕಿಲೋಮೀಟರ್, 150 ದಿನ - 75 ಜಿಲ್ಲೆಗಳು....ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ರಾಹುಲ್ ಗಾಂಧಿಯವರ " ಭಾರತ್ ಜೋಡೋ " ಯಶಸ್ವಿಯಾಗಿ ಪಾದಯಾತ್ರೆ ಮುಗಿಸಿದೆ. ಅದಕ್ಕೆ ಅಭಿನಂದನೆಗಳು. ಪರಿಣಾಮ - ಫಲಿತಾಂಶ - ಪ್ರಯೋಜನ - ದೇಶದ…
 • January 31, 2023
  ಬರಹ: ಬರಹಗಾರರ ಬಳಗ
  ಪರದೆ ಹಿಂದಿನ ಬದುಕು ಎಲ್ಲರಿಗೂ ಕಾಣುವುದಿಲ್ಲ. ಆ ಪರದೆಯ ಹಿಂದೆ ನಿಂತಿರುವವನ ಮೇಲೆ ಬೆಳಕು ಕೂಡ ಬೀರೋದಿಲ್ಲ. ಆತ ಕತ್ತಲೆಯಲ್ಲಿ ನಿಂತು ಕೆಲಸವನ್ನು ಮುಂದುವರಿಸುತ್ತಾ ಇರುತ್ತಾನೆ. ಅವನಿಗೆ ಬೆಳಕಿಗೆ ಬರುವ ಯಾವ ಆಸೆಯೂ ಇರೋದಿಲ್ಲ…
 • January 31, 2023
  ಬರಹ: ಬರಹಗಾರರ ಬಳಗ
  * ಸೋಮಾರಿತನ ಎಲ್ಲಿದೆಯೋ ಅಲ್ಲಿ ಸಮಯಕ್ಕೆ ಸರಿಯಾಗಿ ಯಾವ ಕೆಲಸವೂ ಆಗುವುದಿಲ್ಲ. ಮನುಷ್ಯನ ಬಹುದೊಡ್ಡ ಶತ್ರು ಎಂದರೆ ಸೋಮಾರಿತನ. ಆಲಸಿಗಳು ಎಷ್ಟು ಹೇಳಿದರೂ ಅರ್ಧಂಬರ್ಧ ಕೆಲಸ ಮಾಡುವವರು. ಬೇರೆಯವರ ಮಾತನ್ನಾಗಲಿ, ಬುದ್ಧಿವಾದವನ್ನಾಗಲಿ ಕಿವಿಮೇಲೆ…
 • January 31, 2023
  ಬರಹ: ಬರಹಗಾರರ ಬಳಗ
  "ತಿರುಮಲೇಶರ ಈ ತೆರನಾದ ವ್ಯಾಪಕ ಬರವಣಿಗೆಯ ಹಿಂದಿರುವುದು ಕನ್ನಡದ ಪ್ರೀತಿಯೊಂದೇ, ಸದಾ ಹೊರನಾಡಿನಲ್ಲಿದ್ದು ಇಷ್ಟು ವ್ಯಾಪಕವಾಗಿ ಬರೆದವರಲ್ಲಿ ಕನ್ನಡದ ಮಟ್ಟಿಗೆ ತಿರುಮಲೇಶರೇ ಪ್ರಮುಖರೇನೊ" ಎನ್ನುವುದು ನನ್ನ ಅಭಿಪ್ರಾಯ. ಕವಿ, ಕತೆಗಾರ ಕೆ ವಿ…
 • January 31, 2023
  ಬರಹ: ಬರಹಗಾರರ ಬಳಗ
  ನಾನು ಕೇಳಿದ ಸಮಯ ಕಾಣದು ನೀನು ಹೇಳಿದ ಮಾತು ಹೋಗದೆ ಬಾನು ಮಳೆಯನು ಸುರಿಸೆ ಮೋಹವು ಸುಳಿಯ ಬಹುದೇನು ಕಾನ ಸೇರಲು ಮನಸು ಬಾರದು ತಾನ ತಾನನ ಕಳೆದ ಜೀವನ ತೇನ ಸವಿಯೊಳು ಬಾಳು ಸಾಗಿರೆ ಒಲವು ಬರದೇನು   ನನ್ನ ಜೊತೆಯಲೆ ಹೆಜ್ಜೆ ಹಾಕುತ ಭಿನ್ನ ಯೋಚನೆ…
 • January 31, 2023
  ಬರಹ: shreekant.mishrikoti
  ಈ ತನಕ ನಾನು ಕೇಳಿ ಇಷ್ಟ ಪಟ್ಟ ಪರಭಾಷೆಗಳ ಅನೇಕ ಗೀತೆಗಳನ್ನು ನನ್ನ ಸಂತೋಷಕ್ಕಾಗಿ ಆದಷ್ಟು ಅನುವಾದ / ಭಾವಾನುವಾದ ಮಾಡಿಕೊಂಡು ನಾನೇ starmaker ಎಂಬ App ನಲ್ಲಿ ಹಿನ್ನೆಲೆ ಸಂಗೀತದೊಡನೆ ಹಾಡಿಕೊಂಡು ರೆಕಾರ್ಡ್ ಮಾಡಿಕೊಂಡು ಕೇಳುತ್ತ ಖುಷಿ…
 • January 30, 2023
  ಬರಹ: Ashwin Rao K P
  ೨೦೧೪ಕ್ಕೂ ಹಿಂದೆ ಪದ್ಮ ಪ್ರಶಸ್ತಿಗಳ ಘೋಷಣೆಯಾಗುತ್ತಿದ್ದಂತೆ ಆ ಪಟ್ಟಿಯಲ್ಲಿರುವ ಹೆಸರುಗಳ ಪೈಕಿ ೯೫% ಎಲ್ಲರಿಗೂ ಪರಿಚಯವಿರುವ ಹೆಸರುಗಳೇ ಆಗಿರುತ್ತಿದ್ದವು. ಖ್ಯಾತ ಉದ್ಯೋಗಪತಿಗಳು, ಆಟಗಾರರು, ಚಲನ ಚಿತ್ರ ನಟ/ನಟಿಯರು, ರಾಜಕಾರಣಿಗಳು,…
 • January 30, 2023
  ಬರಹ: Ashwin Rao K P
  ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ (೨೯-೦೧-೨೦೨೩) ‘ಮನ್ ಕೀ ಬಾತ್' ಕಾರ್ಯಕ್ರಮದಲ್ಲಿ ಕರ್ನಾಟಕದ ಎರಡು ಗ್ರಾಮಗಳಲ್ಲಿನ ಸಿರಿಧಾನ್ಯ ಸಂಸ್ಥೆಗಳ ಯಶೋಗಾಥೆಯನ್ನು ಪ್ರಸ್ತಾಪಿಸಿದ್ದಾರೆ. ಕಲಬುರಗಿ ಜಿಲ್ಲೆಯ ಅಳಂದ ತಾಲೂಕಿನ ತಡಕಲ್ ಗ್ರಾಮದ…
 • January 30, 2023
  ಬರಹ: Shreerama Diwana
  ಶಾಸಕಾಂಗ ಕ್ಯಾನ್ಸರ್ ನಿಂದ, ಕಾರ್ಯಾಂಗ ಹೃದಯಾಘಾತದಿಂದ, ನ್ಯಾಯಾಂಗ ಅಲರ್ಜಿಯಿಂದ, ಮಾಧ್ಯಮ ಏಡ್ಸ್ ಖಾಯಿಲೆಯಿಂದ, ಪ್ರಜೆಗಳು ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿರುವ ಲಕ್ಷಣಗಳು ಕಾಣಿಸುತ್ತಿವೆ. ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿ ಸೆರೆಮನೆಯಲ್ಲಿ…
 • January 30, 2023
  ಬರಹ: ಬರಹಗಾರರ ಬಳಗ
  ಮನಸ್ಸಲ್ಲಿ ಒಂದಿಷ್ಟು ಪೂರ್ವನಿರ್ಧಾರಿತ ಯೋಜನೆಗಳನ್ನು ತುಂಬಿಸಿಕೊಂಡು ಬಿಟ್ಟಾಗ ನೈಜವಾಗಿ ಮಾತನಾಡುವುದಕ್ಕೆ ಆಗೋದಿಲ್ಲ .ಅವರಿಗೆ ಹೊಸತೇನಾದರೂ ನೀಡಬೇಕು, ಎಲ್ಲರ ಮುಂದೆ ಅವರು ಗೆದ್ದು ತೋರಿಸಬೇಕು ಎನ್ನುವ ಯೋಚನೆಗಳು ಮನಸ್ಸಿನೊಳಗಿದ್ದಾಗ ಅವರು…
 • January 30, 2023
  ಬರಹ: ಬರಹಗಾರರ ಬಳಗ
  ಹೌದಲ್ವಾ? ಜನವರಿ ೩೦ ಬಂದೊಡನೆ ನೆನಪು ಬಾಲ್ಯದ ದಿನಗಳು, ಶಾಲಾ ಜೀವನದತ್ತ ಓಡುತ್ತದೆ. ಪ್ರಾಥಮಿಕ ಶಾಲೆಯಲ್ಲಿ ನೀಡುವ ಸೂಚನೆ “೧೧ ಗಂಟೆಗೆ ಬೆಲ್ ಆದ ತಕ್ಷಣ ೨ ನಿಮಿಷ ಮೌನ ಪ್ರಾರ್ಥನೆ”. ನಾವೆಲ್ಲ ಎದ್ದು ನಿಲ್ಲುತ್ತಿದ್ದೆವು ಸಂಭ್ರಮದಲ್ಲಿ. ಆದರೆ…
 • January 30, 2023
  ಬರಹ: ಬರಹಗಾರರ ಬಳಗ
  ಭಾಸ್ಕರನು ಸಪ್ತ ಅಶ್ವಗಳನ್ನೇರಿ ಕ್ರಮಿಸುವ ದಿನವಿಂದು ಅರುಣೋದಯ ಕಾಲದಲ್ಲಿ ಸಲಿಲದಿ ಪವಿತ್ರ ಸ್ನಾನವಿಂದು ಭಗವಾನ್ ಸೂರ್ಯನಾರಾಯಣನಿಗೆ ಅರ್ಘ್ಯ ನೀಡುವೆವಿಂದು ಜಗದ ಜೀವರಿಗೆ ದೀರ್ಘಾಯುಷ್ಯ ಕರುಣಿಸುವ  ಸಮಯವಿಂದು   ದಾನ ಧರ್ಮಗಳ ಮಾಡುವ ಪುಣ್ಯ…
 • January 29, 2023
  ಬರಹ: Shreerama Diwana
  ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ದೇಶಗಳ ಸೇಡು, ಪ್ರತೀಕಾರ ಮತ್ತು ವಿವಾದಗಳ ಇತಿಹಾಸ ಗಮನಿಸಿ ಹೇಳುವುದಾದರೆ, ಶೀಘ್ರದಲ್ಲೇ ಇಸ್ರೇಲ್ ಪ್ಯಾಲಿಸ್ಟೈನ್ ಮೇಲೆ ತೀವ್ರ ಸ್ವರೂಪದ ದಾಳಿ ಮಾಡುವ ಎಲ್ಲಾ ಸಾಧ್ಯತೆ ಇದೆ. ಇಸ್ರೇಲ್ ಸರ್ಕಾರದ ತುರ್ತು ಸಂಪುಟ…
 • January 29, 2023
  ಬರಹ: ಬರಹಗಾರರ ಬಳಗ
  ತಲುಪಬೇಕಾದ ಜಾಗದ ಅರಿವಿದ್ದಾಗ ಮಾತ್ರ ಆ ಊರಿಗೆ ಹೊರಡುವ ಬಸ್ಸನ್ನ ಏರುತ್ತೇವೆ. ಅದನ್ನು ಬಿಟ್ಟು ಕೈಯಲ್ಲಿರುವ ದುಡ್ಡಿಗೆ, ಬಸ್ಸು ಹೋಗಿ ಎಲ್ಲಿ ನಿಲ್ಲುತ್ತೋ ಅಲ್ಲಿ ನಿಲ್ಲಿಸಿ, ಮುಂದೆ ಇಳಿದುಕೊಂಡು ಇನ್ಯಾವುದೋ ಕಡೆಗೆ ಹೊರಡುತ್ತೇವೆ ಅಂದರೆ…
 • January 29, 2023
  ಬರಹ: ಬರಹಗಾರರ ಬಳಗ
  “ಪ್ರೇಮ ಋತುಮಾನಗಳಾಗಿ, ಶತಮಾನದ ಭಾವಗಳಾಗಿ, ಯುಗ ಯುಗಗಳ ಬಂಧನಗಳಾಗಿ ಬೆಳೆದರೂ ಹಳತಾಗುವುದಿಲ್ಲ. ಅಳತೆಯ ಸೆಳೆತದಲ್ಲಿ ಸಿಲುಕಿ ನಲುಗುವ ಹಲವಾರು ಪಡ್ಡೆ ಹುಡುಗರನ್ನು ಇಬ್ಬನಿಯ ರೂಪಕದಲ್ಲಿ ವಿವರಿಸುವ ಪ್ರಯತ್ನ‌ ಕೂಡ ಪ್ರಯಾಸದಿಂದ ಕೂಡಿದ್ದರೂ…
 • January 29, 2023
  ಬರಹ: ಬರಹಗಾರರ ಬಳಗ
  ಬಾರದ ನಲ್ಲನ ಚಿಂತೆ ಚೆಲುವೆಗೆ ಹಾದಿಹ ಕಾದಿಹಳು ಅವನ ಬರುವಿಗೆ ನೋಟ ನೆಟ್ಟಿದೆ ಆ ಬೀದಿಯೆಡೆಗೆ ಗಾಳಿಯ ಸದ್ದಿಗೂ ನೋಟ ಆ ಕಡೆಗೆ.   ಹೊತ್ತು ಮುಳುಗುವ ಮೊದಲು ಬಂದಾನು ಕನಸಿನೂರ ರವಿಕೆಯ ತಂದಾನು ಕಂಡೂರ ಕಥೆಗಳ ನುಡಿದಾನು ಆತನ ದಾರಿಯ ಬಿಡದೇ…
 • January 29, 2023
  ಬರಹ: ಬರಹಗಾರರ ಬಳಗ
  *ಜಪಾಕುಸುಮ ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್*/ *ತಮೋರಿಂ ಸರ್ವಪಾಪಘ್ನಂ ಪ್ರಣತೋಸ್ಮಿ ದಿವಾಕರಮ್*// ಅದಿತಿ ಮಾತೆಯ ಸುಕುಮಾರನಂತೆ ಭಗವಾನ್ ಭಾಸ್ಕರ. ದಿನನಿತ್ಯವೂ ವಿಶ್ವವನ್ನು ಬೆಳಗಿಸುವ, ಶಾಖವನ್ನು ಪಸರಿಸಿ ಜಗದ ಜೀವ ಕೋಟಿಗಳ ಹಸಿವನ್ನು…