ರಾಜಕೀಯದಲ್ಲಿ ಎಲ್ಲವೂ ಸರಿ ಎಂಬ ಮನಸ್ಥಿತಿ ಒಂದಿದೆ. ಆದರೆ ಜನಸಾಮಾನ್ಯರ ದೃಷ್ಟಿಯಲ್ಲಿ ಸಾಮಾಜಿಕ ಮೌಲ್ಯಗಳ ದೃಷ್ಟಿಯಲ್ಲಿ ಈ ರೀತಿ ರಾಜಕೀಯದಲ್ಲಿ ಮಾಡುವ ಎಲ್ಲ ಕೃತ್ಯಗಳಿಗೂ ಸಮ್ಮತಿಯಿಲ್ಲ. ಎದುರಾಳಿಗಳನ್ನು ಸೋಲಿಸಲು ಅಥವಾ ಸ್ಥೈರ್ಯಗೆಡಿಸಲು…
ಅತಿಯಾದ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪಗಳ ಮೇಲೆ ಕೆಲವು ಸಂಘಟನೆಗಳನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಮೇಲ್ನೋಟಕ್ಕೆ ಇದು ಸ್ವಾಗತಾರ್ಹ. ಹಾಗೆಯೇ ಇವುಗಳನ್ನು ಪ್ರಚೋದಿಸುವ ಮತ್ತು ಬುದ್ಧಿವಂತಿಕೆಯಿಂದ ಇದೇ ರೀತಿಯ…
೧
ರೈತನಿಗೆ ಭೂಮಿ ಸಿಕ್ಕಿದರೆ ನಾನು ಗೆದ್ದೆ
ಜೀವಂತವಾಗುವುದು ಪ್ರತಿಯೊಂದು ಗದ್ದೆ
ಆಮೇಲೆ ಯಾವ ಬದನಿಕೆಗಿಲ್ಲ ಜಾಗ
ಗೇಣಿಯೆಂಬುದು ದವಸ ಧಾನ್ಯಗಳ ರೋಗ.
೨
ಗಂಗೆಗೂ ಹಿರಿದಾಗಿ ಹರಿಯುತಿದೆ ಭದ್ರಾ
ಅರಸಿಕೆರೆ ಎಂಬುದೇ ಅರಬೀ ಸಮುದ್ರ
ದಿಲ್ಲಿಗಿಂತಲೂ…
*ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕರದ್ವಯಮ್|*
*ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನೀ*|
ನವರಾತ್ರಿಯ ಐದನೆಯ ದಿನ ಶಕ್ತಿ ದೇವತಾ ಸ್ವರೂಪಿಣಿ ಶ್ರೀ ದುರ್ಗೆ ‘ಸ್ಕಂದಮಾತಾ’ ರೂಪವನ್ನು ತಾಳುತ್ತಾಳೆ. ಬ್ರಹ್ಮ ದೇವ ಮತ್ತು ಭಗವತಿ ದೇವಿಯ…
ಅಲ್ಲಾ ಈ ಗಿಡಗಳಿಗೆ ಬೇಸರವಾಗುವುದಿಲ್ಲವೇ? ಯಾಕೆಂದರೆ ಮಲ್ಲಿಗೆಯನ್ನು ಎಲ್ಲರೂ ತಲೆಗೆ ಮುಡಿತಾರೆ, ಎಲ್ಲ ಕಡೆಗೂ ಅದರ ಸುಗಂಧ ಹರಡುತ್ತಿದೆ. ಮಲ್ಲಿಗೆಯನ್ನು ಹುಡುಕಿ ನೋಡಿ ಮುದ್ದಿಸುತ್ತಾರೆ, ಪ್ರೀತಿಸುತ್ತಾರೆ ಆದರೆ ಅದರ ಗಿಡವನ್ನಲ್ಲ. ಗಿಡಕ್ಕೆ…
ಹಿಂದೊಮ್ಮೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಿಂದ ಇಳಿಸಿಕೊಂಡು ಇಟ್ಟಿದ್ದ ಪುಸ್ತಕಗಳಲ್ಲಿ (ಅವುಗಳು ಈಗ archive.org ತಾಣದಲ್ಲಿ ಸಿಗುತ್ತವೆ) ಒಂದು ಐತಿಹಾಸಿಕ ಕಾದಂಬರಿಯನ್ನು ಓದುತ್ತಿದ್ದಾಗ ಮುನ್ನುಡಿಯಲ್ಲಿ "ಆನಂದ ರಾಮಾಯಣ"ದ ಉಲ್ಲೇಖ ಇತ್ತು…
ಬಾಲಕ ಶಂಭು ಸಿಟ್ಟು ಮಾಡಿಕೊಂಡಿದ್ದ. “ನನಗೆ ಕಲಿಯೋದು ಇಷ್ಟವಿಲ್ಲ. ಅಪ್ಪ ಓದುಓದು ಅಂತಾರೆ. ಅಮ್ಮನೂ ಓದುಓದು ಅಂತಾರೆ. ಹಾಗಾದರೆ ಆಟ ಆಡಲಿಕ್ಕೇ ಇಲ್ಲವಾ?" ಎಂಬುದು ಅವನ ಗೊಣಗಾಟ. ಮನೆಯ ಕಿಟಕಿಯಿಂದ ಕಾಣುವ ಹೊರಗಿನ ನೋಟ ನೋಡುತ್ತ ನಿಂತಿದ್ದ ಅವನು…
ಅಮೃತ ಮತ್ತು ವಿಕಾಸ ಮದುವೆಯಾಗಿ ಎರಡು ವರ್ಷವಾಗುತ್ತಾ ಬಂತು. ಅಮೃತಳಿಗೆ ಗಂಡನ ಮೇಲೆ ಆತ ತನ್ನನ್ನು ಕಡೆಗಣಿಸುತ್ತಾ ಬರುತ್ತಿದ್ದಾನೆ ಎನ್ನುವ ಸಂಶಯವೊಂದು ಪ್ರಾರಂಭವಾಗಿದೆ. ಹಾಗಂತ ವಿಕಾಸ ಅಮೃತಾಳನ್ನು ಪ್ರೀತಿಸುವುದಿಲ್ಲ ಎಂದಲ್ಲ. ಆತ…
ಇಕ್ಬಾಲ್ ಕುತ್ತಾರ್ ಇವರು ಪ್ರಯೋಗಿಸುವ ‘ಎನ್ ಕೌಂಟರ್' ಎಂಬ ಮಾಸ ಪತ್ರಿಕೆಯು ಕಳೆದ ೧೬ ವರ್ಷಗಳಿಂದ ಹೊರಬರುತ್ತಿದೆ. ಇದರ ಸಂಪಾದಕರು ಇಕ್ಬಾಲ್ ಕುತ್ತಾರ್ ಇವರು. ಪತ್ರಿಕೆಯನ್ನು ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿ ಕಚೇರಿಯನ್ನು ಹೊಂದಿರುವ…
ಬಹಳ ದಿನಗಳ ಬಳಿಕ ವಾಕಿಂಗ್ ಮಾಡಲು ಮೂಡ್ ಬಂದು ಬೆಳಿಗ್ಗೆ ೬ ಗಂಟೆಗೆ ಎದ್ದು ಮೈದಾನಕ್ಕೆ ಹೊರಟೆ. ಈ ಸಲದ ಮಳೆಗಾಲ ಸ್ವಲ್ಪ ದೀರ್ಘವಾದುದರಿಂದ, ಮತ್ತೆ ಪ್ರತೀ ದಿನ ಬೆಳಿಗ್ಗೆ ಮಳೆ ಬರುತ್ತಿದ್ದುದರಿಂದ ವಾಕಿಂಗ್ ತಪ್ಪಿಸಲು ಬೇಕಾದ ನೂರು ನೆಪಗಳನ್ನು…
ಡಾ॥ ಬಿ.ಎಸ್.ಶೈಲಜಾ ಇವರ ಸಂಪಾದಕತ್ವದಲ್ಲಿ ನವಕರ್ನಾಟಕ ಪ್ರಕಾಶನ ಇವರು ಹೊರತಂದಿರುವ ಆಕಾಶ ವೀಕ್ಷಣೆಗೆ ಮಾರ್ಗದರ್ಶಿ ಪುಸ್ತಕವೇ ‘ಬಾನಿಗೊಂದು ಕೈಪಿಡಿ'. ಈ ಪುಸ್ತಕದ ಬೆನ್ನುಡಿಯಲ್ಲಿ "ಹೊಸತು ಪತ್ರಿಕೆಯ ವಿವಿಧ ಸಂಚಿಕೆಗಳಲ್ಲಿ ಪ್ರಕಟವಾಗಿರುವ…
*ಪ್ರಥಮಂ ಶೈಲಪುತ್ರೀ ಚ ದ್ವಿತೀಯಂ ಬ್ರಹ್ಮ ಚಾರಿಣೀ|*
*ತೃತೀಯಂ ಚಂದ್ರಘಂಟೇತಿ ಕೂಷ್ಮಾಂಡೇತಿ ಚತುರ್ಥಕಮ್||*
*ಓಂ ದೇವಿ ಕೂಷ್ಮಾಂಡ್ಯೆ ನಮಃ*
ಶ್ರೀ ದುರ್ಗಾಮಾತೆಯ ನಾಲ್ಕನೆಯ ದಿನದ ರೂಪವೇ ‘ಕೂಷ್ಮಾಂಡಾ ದೇವಿ’. ಕೂಷ್ಮಾ ಎಂದರೆ ಕುಂಬಳಕಾಯಿ.…
ವರ್ತಮಾನದ ನಾವು ಅದೃಷ್ಟಶಾಲಿಗಳಲ್ಲವೇ? ಪ್ರಾಣಿಗಳಿಗೂ ದಯಾ ಸಂಘಗಳು ಪ್ರಬಲವಾಗಿರುವ ಈ ಸಂದರ್ಭದಲ್ಲಿ ಮನುಷ್ಯನೂ ಮಾರಾಟವಾಗುತ್ತಿದ್ದ ದಿನಗಳನ್ನು ನೆನಪಿಸಿಕೊಂಡಾಗ… ಬಹಳ ಹಿಂದೆ ಏನೂ ಅಲ್ಲ. ಕೇಲವೇ ಶತಮಾನಗಳ ಹಿಂದೆ ಕುರಿ, ಕೋಳಿ, ಹಸು, ನಾಯಿ,…
ಪ್ರಸಾದ ಯಾಕೆ ಅಷ್ಟು ಸಿಹಿಯಾಗಿರುತ್ತದೆ? ನಾನು ಮನೆಯಲ್ಲಿ ಕೂಡ ಅದೇ ತರದ ವಸ್ತುಗಳನ್ನು ಹಾಕಿ ಅಷ್ಟೇ ಪ್ರಮಾಣದಲ್ಲಿ ನಳಪಾಕ ಮಾಡಿದರು ಕೂಡ ಪ್ರಸಾದದ ಸಿಹಿ ಮನೆಯಲ್ಲಿ ಸಿಗೋದಿಲ್ಲ. ಇದರಲ್ಲಿ ಏನು ವಿಶೇಷವಿದೆ? ಒಂದಾದರೆ ಆ ಪ್ರಸಾದಕ್ಕೆ ದೇವರು…
ಕರೆಯದೇ ಹೋಗಿ, ಇರುವ ಮಾನವ ಕಳೆದು
ಕೊಳ್ಳುವ ಬದಲು ತನ್ನ ಗುಡಿಸಲಲೇ ಗಂಜಿ
ಕುಡಿದು ಮಲಗುವುದೇ ಲೇಸೆಂದ ತತ್ವಜ್ಞ॥
* * *
ಶ್ರೀಮಂತನಾಗಿ ಸಂಪತ್ತು ಸಿರಿಯ ಗಂಟನು
ಕಾಯುವ ಬದಲು, ನೆಮ್ಮದಿಯ ಕಾವಲುಗಾರ…
`ಬದುಕು' ಎಂಬುದು ಈಗಷ್ಟೇ ಬಿದ್ದ ಹಿಮದ ರಾಶಿ. ಅಲ್ಲಿ ನಾವು ಎಲ್ಲಿ ನಡೆಯಲಿಚ್ಛಿಸುತ್ತೇವೋ ಅಲ್ಲಿ ನಮ್ಮ ಹೆಜ್ಜೆ ಗುರುತು ಮೂಡುತ್ತದೆ. ಇದು ಪಾಶ್ಚಾತ್ಯ ಲೇಖಕ ಡೇನಿಸ್ ವೈಟ್ಲಿಯ ಹಿರಿಯರು ಹಾಕಿಕೊಟ್ಟ ನೀತಿ. ಇದು ಅವರು ನಡೆನುಡಿಯಲ್ಲಿ…
‘ಹೃದಯ’ ವೆನ್ನುವುದು ಅತ್ಯಂತ ಅಮೂಲ್ಯವಾದ ಒಂದು ಅಂಗ, ನಮಗೆಲ್ಲ ತಿಳಿದ ವಿಚಾರವೇ ಆಗಿದೆ. ದೇಹದಲ್ಲಿ ಹೃದಯ ಸರಿಯಾಗಿ ಕೆಲಸ ಮಾಡದಿದ್ದರೆ ನಾವು ಆರೋಗ್ಯವಾಗಿರಲು ಸಾಧ್ಯವಿಲ್ಲ. ಹೃದಯವೆಂದಲ್ಲ, ನಮ್ಮ ಐದು ಬೆರಳುಗಳು ಸರಿಯಾಗಿದ್ದರೆ ಮಾತ್ರ ಒಂದು…
ಹಿಂದು ಧರ್ಮದ ಬಗ್ಗೆ ಎಲ್ಲ ಅವಶ್ಯ ಮಾಹಿತಿಯನ್ನು ಎಲ್ಲರಿಗೂ ಅರ್ಥವಾಗುವಂತೆ ವಿವರಿಸುವ ಪುಸ್ತಕ ಇದು. ಲೇಖಕರು 1939ರಲ್ಲಿ ಆಗಿನ ಮದ್ರಾಸಿನ ಪಚ್ಚೆಯಪ್ಪಾ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿದ್ದಾಗ, ಆ ಸಂಸ್ಥೆಯಲ್ಲಿ ಧಾರ್ಮಿಕ ಶಿಕ್ಷಣವನ್ನು…
ಕನ್ನಡದ ಖ್ಯಾತ ಸಾಹಿತಿಗಳಲ್ಲಿ ಓರ್ವರಾದ ಬಾಬಾ ಸಾಹೇಬ ಅಹಮದ್ ಸಾಹೇಬ ಸನದಿ (ಬಿ ಎ ಸನದಿ) ಇವರು ಹುಟ್ಟಿದ್ದು ಆಗಸ್ಟ್ ೧೮, ೧೯೩೩ರಲ್ಲಿ. ಇವರ ಹುಟ್ಟೂರು ಬೆಳಗಾವಿ ಜಿಲ್ಲೆಯ ಶಿಂದೊಳ್ಳಿ ಗ್ರಾಮ. ಇವರ ತಂದೆ ಅಹಮದ್ ಸಾಹೇಬ ಹಾಗೂ ತಾಯಿ ಆಯಿಶಾಬಿ.…