“ಅದೊಂದು ಕಾಲವಿತ್ತು. ಮಳೆ ಶುರುವಾಯಿತೆಂದರೆ, ಆಕಾಶವೇ ಕಳಚಿ ಬಿದ್ದಂತೆ ಮಳೆ ಹೊಯ್ಯುತ್ತಿತ್ತು. ಮೂರು ದಿನ ಸುರಿದರೂ ಮಳೆ ನಿಲ್ಲದಿದ್ದರೆ, ಒಂಭತ್ತು ದಿನಗಳ ವರೆಗೆ ಎಡೆಬಿಡದ ಮಳೆ ಎಂದು ನಮಗೆ ಗೊತ್ತಾಗುತ್ತಿತ್ತು. ಆಗ ಮುಂದಿನ ಬೆಳೆಗಾಗಿ…
ನಾಟಿ ಕೋಳಿಗೆ ಇರುವ ಬೇಡಿಕೆ ಫಾರಂ ಕೋಳಿಗಿಲ್ಲ. ಸಾಕಿದ ಹಂದಿಯ ಮಾಂಸಕ್ಕಿಂತ ಕಾಡು ಹಂದಿಯ ಮಾಂಸವನ್ನು ಜನ ಹೆಚ್ಚು ಇಚ್ಚೆ ಪಡುತ್ತಾರೆ. ಜನರ ಅಭಿರುಚಿಗೆ ತಕ್ಕುದಾಗಿ ಪೂರೈಕೆ ಮಾಡುವ ವ್ಯವಸ್ಥೆ ಇದ್ದರೆ ಅದರಲ್ಲಿ ಲಾಭವಿದೆ. ಕೇರಳದ ಗುಡ್ದಗಾಡು…
ಟೈಟಾನಿಕ್ ಎಂಬ ಐಷಾರಾಮಿ ಹಡಗಿನ ಬಗ್ಗೆ ಎಷ್ಟೊಂದು ಪುಸ್ತಕಗಳು, ಚಲನಚಿತ್ರಗಳು ಬಂದಿದ್ದರೂ, ಆ ಹಡಗಿನ ಬಗ್ಗೆ, ಅದು ಮುಳುಗಡೆಯಾದ ಬಗ್ಗೆ, ಅದರಲ್ಲಿ ಬದುಕುಳಿದ ಪ್ರಯಾಣಿಕರ ಬಗ್ಗೆ ಕುತೂಹಲಕಾರಿ ಸಂಗತಿಗಳು ಹೊರ ಬರುತ್ತಲೇ ಇವೆ. ಇದೇ ವಿಷಯದ ಬಗ್ಗೆ…
2022 ರಲ್ಲಿ ಈಗಾಗಲೇ 5 ತಿಂಗಳು ಕಳೆದಿದೆ. ಹೊಸ ವರ್ಷದ ಪ್ರಾರಂಭದಲ್ಲಿ ನಾವುಗಳು ಅನೇಕ ರೀತಿಯ ಸಂಕಲ್ಪಗಳನ್ನು ಮಾಡಿಕೊಂಡಿರುತ್ತೇವೆ. ಕೆಲವರು ಧೂಮಪಾನ ಮದ್ಯಪಾನ ಬಿಡುವುದು, ಕೆಲವರು ತಮ್ಮಲ್ಲಿರುವ ಕೋಪ ಕಡಿಮೆ ಮಾಡಿಕೊಳ್ಳುವುದು, ಮತ್ತೆ…
ಜ್ಞಾನಿಯಾದವನು ಇತರರ ಜ್ಞಾನವನ್ನು, ತಿಳುವಳಿಕೆಯನ್ನು, ಒಳ್ಳೆಯ ಗುಣಗಳನ್ನು ನೋಡಿ ಮೆಚ್ಚಿಕೊಳ್ಳುವನು. ಆದರೆ ಅಲ್ಪ ಜ್ಞಾನಿಗಳು, ಅರೆತಿಳುವಳಿಕೆಯುಳ್ಳವರು ಇದನ್ನು ಕೆಲವರು ಸಹಿಸಲಾರರು. ಅರ್ಧಂಬರ್ಧ ಕಲಿತ ಹೆಚ್ಚಿನವರಿಗೆ ತಾವೇ ಗೊತ್ತಿದ್ದವರೆಂಬ…
ಅದೊಂದು ದೊಡ್ಡ ಊರು. ವ್ಯಾಪಾರ ಅಲ್ಲಿರುವವರ ಹೆಚ್ಚಿನ ಬದುಕು. ಆದರೆ ಬದುಕು ಇನ್ನಷ್ಟು ಐಷಾರಾಮ ಆಗಲು ಇಬ್ಬರು ವ್ಯಾಪಾರಿಗಳು ಯೋಚಿಸಿದರು. ಒಬ್ಬ ಗೃಹ ಮಂತ್ರಿಗಳ ಬಳಿ ತೆರಳಿದ, ಇನ್ನೊಬ್ಬ ಆರೋಗ್ಯ ಮಂತ್ರಿ ಬಳಿ ತೆರಳಿದ. ಮರುದಿನ ಗೃಹ ಮಂತ್ರಿ…
ಜನುಮವೆಷ್ಟು ಕಳೆದು ಬಂದೆ
ಕೃಷ್ಣ ನಿನ್ನ ಬಳಿಯೆ ನಿಂದೆ
ದಾಸ ನಾನು ನಿನ್ನ ಮಡಿಲ ಸೇರಿ ಹಾಡುವೆ
ಮನದ ತುಂಬ ನೀನೆಯೆಂದೆ
ನನ್ನ ಒಲವ ಬಂಧುವೆಂದೆ
ದಯದಿಯೆನ್ನ ಎತ್ತಿಕೊಳ್ಳೊ ಸೇರಿ ಪಾಡುವೆ
ಶಾಂತ ರೂಪ ನಿನ್ನ ಮೊಗವು
ಭಕ್ತಿ ಭಾವಯೆನ್ನ ಒಡಲು
ಗಾನ…
ಇನ್ನೊಬ್ಬರಲ್ಲಿ ನಾವು ಕಾಣುವುದು ನಮ್ಮನ್ನೇ ಎಂಬ ಮಾತಿದೆ. ಎದುರಿಗಿರುವವರು ಒಂದು ರೀತಿಯಲ್ಲಿ ಕನ್ನಡಿ ಇದ್ದಂತೆ. ಅವರ ವರ್ತನೆಯನ್ನು ನಮ್ಮ ಮನಸ್ಸಿನ ವರ್ತನೆ ಎಂದೇ ಹೆಚ್ಚಿನವರು ತಿಳಿಯುವುದು. ನಮ್ಮ ಮನಸ್ಸಿನಲ್ಲಿ ಉತ್ತಮ ಆಲೋಚನೆಗಳಿದ್ದರೆ,…
ಸೋಮವಾರಕ್ಕೆ (ಮೇ ೩೦) ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಎರಡನೇ ಅವಧಿಯ ಸರಕಾರಕ್ಕೆ ಮೂರು ವರ್ಷ ಹಾಗೂ ಒಟ್ಟಾರೆಯಾಗಿ ಎಂಟು ವರ್ಷಗಳು ತುಂಬಲಿವೆ. ೨೦೧೪ರಲ್ಲಿ ಅಭೂತಪೂರ್ವವಾಗಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿದ್ದ, ಮೋದಿ ಅವರು ಎರಡನೇ…
ನಿಮ್ಮನ್ನು ನಮ್ಮ ವಿಶೇಷ ಕಾರ್ಯಕ್ರಮಕ್ಕೆ ಹೃದಯ ಪೂರ್ವಕವಾಗಿ ಆಹ್ವಾನಿಸುತ್ತಿದ್ದೇವೆ, ಮರೆತು ಹೋದ ಅಕ್ಷರಗಳು, ಬರಿದಾದ ಮಾತುಗಳು, ಖಾಲಿಯಾದ ಮನಸುಗಳು, ಕಣ್ಮರೆಯಾದ ಕನಸುಗಳು, ಬರಡಾದ ಬದುಕುಗಳು, ನಾಪತ್ತೆಯಾದ ಸ್ನೇಹ ಪ್ರೀತಿ ವಿಶ್ವಾಸ,…
ಅಜ್ಜನ ಜೊತೆ ಎಲ್ಲಿ ನಡೆಯುವಾಗಲೂ ಅಜ್ಜ ಹೇಳುತ್ತಿದ್ದದ್ದು ಒಂದೇ ಮಾತು ಒಮ್ಮೆ ನಿಂತು ಹಿಂದೆ ನೋಡಿ ಮತ್ತೆ ಮುಂದೆ ಹೆಜ್ಜೆ ಇರಿಸೂ ಅಂತ. ನಾನು ತುಂಬಾ ಸಲ ಕೇಳಿದ್ದೇನೆ ಆದರೆ ಹಿಂದೆ ಯಾಕೆ ನೋಡಬೇಕು? ನಾನು ಹೋಗೋ ದಾರಿ ಮುಂದೆ ಇರುವುದು. ನನಗೆ…
ಹಲಸಿನ ಹಣ್ಣಿನ ತೊಳೆಗಳನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿರಿ. ಕುಕ್ಕರಿನಲ್ಲಿ ಎರಡು ವಿಸಿಲ್ ಹಾಕಿ ಕೆಳಗಿಳಿಸಿ. ಬಾಣಲೆಗೆ ತುಪ್ಪ ಹಾಕಿ ಬೇಯಿಸಿದ ಹಣ್ಣಿನ ಮಿಶ್ರಣವನ್ನು ಸೇರಿಸಿ ೧೦ ನಿಮಿಷ ಸಣ್ಣ ಉರಿಯಲ್ಲಿ ಮಗುಚಿ. ಬೆಲ್ಲ ಕುದಿಸಿ ಕರಗಿಸಿ…
೧. ನಂಬುವವರು
ಕಪಟಿಗಳ ನಂಬುವವರು
ಬೆನ್ನಿಗೆ ಚೂರಿ ಇರಿಯುವವರು
ಮನಸುಗಳ ಕದಿಯುವವರು
ಮಸಣಕ್ಕೆ ಕಳಿಸುವವರು
೨. ಜ್ಞಾನ
ಬರಿದೆ ಕಣ್ಣಲಿ ನೋಡಿ
ವಿಜಯಿ ಎನದಿರಿ ಜನತೆ
ಒಳ ಹೊಕ್ಕು ನೋಡುತಲಿ
ವಿಷಯ ತಿಳಿಯಲು ಘನತೆ
ಕೈಬರಹವನ್ನು ಇವತ್ತಿಗೂ ಜನಪ್ರಿಯವಾಗಿ ಮಾಡಲು ತಕ್ಕ ಉಪಾಯವೆಂದರೆ, ಸರಿಯಾಗಿ ಅವಲೋಕಿಸುವುದು, ಮತ್ತು ಕೈನಲ್ಲೇ ಬರೆದು ಬರೆದು ಅದರಲ್ಲಿ ಸಾಧನೆಯ ಸಿದ್ಧಿಯನ್ನು ಪಡೆಯುವುದು. ಮಕ್ಕಳಿಗೆ ಈ ಕೈಬರಹವನ್ನು ಹೇಳಿಕೊಡುವ ನಿಟ್ಟಿನಲ್ಲಿ ನಾವು…
ಅಪ್ರಾಮಾಣಿಕ ಹೋರಾಟಗಾರರು - ಕುತಂತ್ರಿ ಮತ್ತು ದುಷ್ಟ ಮಾಧ್ಯಮಗಳು - ಮೌನ ರೋದನದಲ್ಲಿ ಗಾಂಧಾರಿ ದೃಷ್ಟಿಯ ಹಿಡನ್ ಕ್ಯಾಮರಾಗಳು - ಗೊಂದಲದಲ್ಲಿ ಜನಸಾಮಾನ್ಯರು. ಎಲ್ಲಾ ಕ್ಷೇತ್ರಗಳಲ್ಲಿ ಮೌಲ್ಯಗಳು ಶಿಥಿಲವಾಗುತ್ತಿರುವಾಗ - ಎಲ್ಲವೂ…
ಅಜ್ಜಿಯ ಕತೆ ಹೇಳ್ತಾ ಇದ್ರು." ಒಂದು ಊರಿನಲ್ಲಿ ದೊಡ್ಡಮನೆ. ಮನೆಯೇನೋ ದೊಡ್ಡದು ಆದರೆ ಅವರ ಮನಸ್ಸಲ್ಲ. ಅವರ ಮನೆಯಲ್ಲಿ ಕೆಲಸ ಮಾಡೋ ಹುಡುಗಿ ಇದ್ಲು . ಅವಳಿಂದ ಕೆಲಸ ತುಂಬಾ ಮಾಡಿಸ್ಕೊಳ್ತಾ ಇದ್ದರು. ಆದರೆ ತಿನ್ನೋಕೆ ಏನು ನೀಡುತ್ತಿರಲಿಲ್ಲ.…
ಹಲವಾರು ದಶಕಗಳ ಮುಂಚೆ ಜರ್ಮನಿಯಲ್ಲಿ ಲುಡ್ವಿಗ್ ವ್ಯಾನ್ ಬೀತೋವನ್ ಜನನ. ಅವನ ಬಾಲ್ಯದಲ್ಲಿ, ಸಣ್ಣಪುಟ್ಟ ತಪ್ಪುಗಳಿಗೂ ಅವನ ತಂದೆ ಅವನನ್ನು ಸದೆಬಡಿಯುತ್ತಿದ್ದ. ಅವನು ಪಿಯಾನೋವನ್ನು ಸರಿಯಾಗಿ ನುಡಿಸುವುದಿಲ್ಲವೆಂದು ಅವನನ್ನು…
ಗಾಲ್ಫ್ ಮೈದಾನ
ಗಾಲ್ಫ್ ಕ್ರೀಡಾಪ್ರಿಯ ತನ್ನ ಧರ್ಮಗುರುವಿನ ಬಳಿ ಹೋಗಿ ‘ಸ್ವರ್ಗದಲ್ಲಿ ಗಾಲ್ಫ್ ಮೈದಾನ ಇದೆಯೇ?’ ಅಂತ ಕೇಳಿದ.
ಗುರು ‘ನೋಡಿ ಹೇಳ್ತೇನೆ' ಅಂದ.
ಮರುದಿನ ಗುರು ಗಾಲ್ಫ್ ಕ್ರೀಡಾಪಟುವನ್ನು ಕರೆದು ಹೇಳಿದ.
‘ನಾನು ಸ್ವಲ್ಪ ವಿಚಾರಿಸಿ…