May 2022

 • May 28, 2022
  ಬರಹ: Shreerama Diwana
  ಅಖಿಲ ಭಾರತ ಮಾಧ್ವ ಮಹಾಮಂಡಲದಿಂದ ಪ್ರಕಾಶಿತಗೊಳ್ಳುತ್ತಿರುವ ‘ತತ್ವವಾದ’ ಮಾಸ ಪತ್ರಿಕೆ. ಡಿ. ಪ್ರಹ್ಲಾದಾಚಾರ್ಯ ಇವರು ನಿರ್ವಾಹಕ ಸಂಪಾದಕರಾಗಿದ್ದು, ಪಂಡರೀನಥಾಚಾರ್ಯ ಗಲಗಲಿ ಹಾಗೂ ಹರಿದಾಸ ಭಟ್ಟ ಇವರ ಸಂಪಾದಕತ್ವದಲ್ಲಿ ಹೊರ ಬರುತ್ತಿದ್ದ ಮಾಸಿಕ…
 • May 28, 2022
  ಬರಹ: Shreerama Diwana
  ಆರೆಸ್ಸೆಸ್ಸ್ ( RSS ) ಮತ್ತು ಪ್ರಗತಿಪರ ಚಿಂತಕರು ಒಂದಷ್ಟು ಮಾತುಕತೆಗೆ ಸಿದ್ದರಾಗಲೇಬೇಕಿದೆ. ದಲಿತರು ಮತ್ತು ಬ್ರಾಹ್ಮಣರು ಒಂದಷ್ಟು ಚರ್ಚೆಗಳಿಗೆ, ಸಿದ್ದರಾಗಲೇಬೇಕಿದೆ. ಬಲಪಂಥೀಯರು ಮತ್ತು ಎಡಪಂಥೀಯರು ಒಂದಷ್ಟು ಸಂವಾದಗಳಿಗೆ,…
 • May 28, 2022
  ಬರಹ: ಬರಹಗಾರರ ಬಳಗ
  ನಮ್ಮ ಮನಸ್ಸಿನ ಏರುಪೇರಿಗೆ ಭಯ, ಅನುಮಾನ, ಉದ್ವೇಗಗಳು, ಯಾರೋ ಹೇಳಿದ ಮಾತುಗಳು, ನೋಡಿದ ದೃಶ್ಯಗಳು ಕಾರಣವಾಗಬಹುದು. ಕೆಲವು ಸಲ ಹೀಗಾದರೆ, ಹಾಗಾದರೆ ಎಂಬ ‘ರೆ’ ಪ್ರಪಂಚದಿಂದಲೂ ಭಯ ಹುಟ್ಟಬಹುದು. ಗಾದೆ  ಮಾತಿನಂತೆ ‘ಅತ್ತ ಧರೆ ಇತ್ತ ಹುಲಿ’…
 • May 28, 2022
  ಬರಹ: ಬರಹಗಾರರ ಬಳಗ
  ಆ ಮನೆಯ ಸುತ್ತ ಮುಖ ಒಂದು ತಿಂಗಳಿನಿಂದ ಹಾವೊಂದು ಸುಳಿದಾಡುತ್ತಿದೆ ಅನ್ನುವ ಸುದ್ದಿ ಊರಲ್ಲೆಲ್ಲ ಹಬ್ಬಿದೆ. ಕಾರಣ ಯಾರಿಗೂ ಗೊತ್ತಿಲ್ಲ. ಗಾಳಿಮಾತು ಒಂದು ಹೊಸ ರೂಪ ಪಡೆದುಕೊಂಡಿದ್ದು "ಹಿಂದೊಮ್ಮೆ ಮನೆಯವರು ಯಾವುದೋ ಹಾವನ್ನು ಸಂಹಾರ ಮಾಡಿ…
 • May 28, 2022
  ಬರಹ: ಬರಹಗಾರರ ಬಳಗ
  ಏಳೊ ರಂಗ ನೋಡು ರಂಗ ಬಾನಿನಲ್ಲಿ ರಂಗಿದೆ ಬೆಳ್ಳಿಕಿರಣ ತುಂಬಿ ಗಗನ ಹೊನ್ನ ಬಣ್ಣ ಬಳಿದಿದೆ ||   ತಟ್ಟ ಬೇಡ ಬಿಟ್ಟು ಬಿಡಮ್ಮ ಬಹಳ ನಿದ್ದೆ ಕಣ್ಣಲಿ ಇಷ್ಟು ಬೇಗ ಎದ್ದು ನಾನು ಹೇಳು ಏನು ಮಾಡಲಿ ||   ಸೂರ್ಯ ದೇವ ತಾಯಿ ಮಡಿಲು
 • May 28, 2022
  ಬರಹ: ಬರಹಗಾರರ ಬಳಗ
  ಎಲ್ಲರೂ ನೂರಕ್ಕೆ ನೂರು ಅಂಕ ತೆಗೆದುಕೊಂಡ ಬಗ್ಗೆಯೇ ಮಾತಾಡುತ್ತಿದ್ದಾರೆ. ಅದು ಖಂಡಿತ ಸಾಧನೆಯೇ. ಜ್ಞಾನದಿಂದ ಬರೆದಿರಲಿ, ಕಂಠಪಾಠ ಮಾಡಿರಲಿ, ಎಲ್ಲದಕ್ಕೂ ಪ್ರಯತ್ನ ಅವಶ್ಯ. ಮಕ್ಕಳಿಗೆಲ್ಲ ಶುಭಾಶಯಗಳನ್ನು ಹೇಳಲೇಬೇಕು. ಆದರೆ… ಪಾಲಕರಾಗಿ ನಾವಷ್ಟೇ…
 • May 27, 2022
  ಬರಹ: Ashwin Rao K P
  ಅಕ್ಟೋಪಸ್ ಒಂದು ಅಚ್ಚರಿದಾಯಕ ವಿಭಿನ್ನ ರೀತಿಯ ಜೀವಿ. ಸಮುದ್ರದಾಳದ ಕೌತುಕಗಳಲ್ಲಿ ಒಂದಾದ ಈ ಜೀವಿಯ ಬಗ್ಗೆ ಈಗಾಗಲೇ ‘ಸಂಪದ' ಜುಲೈ ೧೩, ೨೦೨೦ರಲ್ಲಿ ವಿವರವಾಗಿ ಪ್ರಕಟಿಸಿದ್ದೇವೆ. ನಂತರದ ದಿನಗಳಲ್ಲಿ ನಡೆದ ಸಂಶೋಧನೆಗಳಿಂದ ತಿಳಿದುಬಂದ ಕೆಲವೊಂದು…
 • May 27, 2022
  ಬರಹ: Ashwin Rao K P
  ಚಾಲನೆ ವೇಳೆಯೇ ಒಲಾ ಎಲೆಕ್ಟ್ರಿಕ್ ಸ್ಕೂಟರ್ ನ ಮುಂಭಾಗ ಸಸ್ಪೆನ್ಷನ್ ಮುರಿದು ಹೋಗಿರುವುದಾಗಿ ಗ್ರಾಹಕ ಶ್ರೀನಂದ್ ಮೆನನ್ ಎಂಬುವವರು ಗುರುವಾರ (ಮೇ ೨೬) ಟ್ವೀಟ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಹಿಂದೆಯೂ ಒಲಾ…
 • May 27, 2022
  ಬರಹ: Shreerama Diwana
  ವಿಶ್ವದ ಶ್ರೀಮಂತ, ಬಲಿಷ್ಠ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗರಿಷ್ಟ ಮಟ್ಟದಲ್ಲಿ ಎತ್ತಿಹಿಡಿಯುತ್ತಿರುವ ಪ್ರಜಾಪ್ರಭುತ್ವ ದೇಶ ಅಮೆರಿಕ. ಇದನ್ನು  ವಿಶ್ವದ ದೊಡ್ಡಣ್ಣ ಎಂದೂ ಕರೆಯಲಾಗುತ್ತದೆ. ಇಂತಹ ದೇಶದಲ್ಲಿ ಆಗಾಗ ಯಾರೋ‌ ತಲೆಕೆಟ್ಟವರು…
 • May 27, 2022
  ಬರಹ: ಬರಹಗಾರರ ಬಳಗ
   "ನಿಮ್ಮ ಮಾತನ್ನು ನಾನು ಒಪ್ಪುವುದಿಲ್ಲ, ಇಷ್ಟು ವರ್ಷ ನಾವು ಮಾಡ್ತಾ ಇದ್ದೇವು, ನೀವೇನು ಬದಲಿಸುತ್ತೇನೆ ಅಂತ ಬಂದರಲ್ಲ? ರೋಡ್ ಕೆಲಸ 1 ಕೋಟೀಲಿ  ಆಗೋದನ್ನ 3 ಕೋಟಿಗೆ ಮಾಡಿದ್ದೀರಿ, ಅದಲ್ಲದೆ ಇನ್ನೂ ಕೆಲಸ ಮುಗಿದಿಲ್ಲ. ಹಣ ಎಲ್ಲಿಗೆ ಹೋಯಿತು…
 • May 27, 2022
  ಬರಹ: ಬರಹಗಾರರ ಬಳಗ
  ಮುಗಿಲ ಬಾನ ತೋಟದಲ್ಲಿ ಅರಳಿ ನಿಂತಿದೆ ಇರುಳ ಮಲ್ಲಿಗೆ  ಮುಡಿಯಲೋಡಿ ಬಂದ ಚಂದ್ರ ಮೆರಗ ನೋಡಿ ನಾಚಿ ನಿಂತ ಮೆಲ್ಲಗೆ    ಎಲ್ಲಿ ನೋಡಲಲ್ಲೆ ಹೊಳೆವ ಮಲ್ಲಿಗೆ ಬಾನ ತುಂಬ ಮಿನುಗು ಚುಕ್ಕಿ ಮಲ್ಲಿಗೆ ರಾಶಿರಾಶಿ ಮಲ್ಲಿಗೆ ನೋಡಿ ನಿಂತ ಚಂದ್ರ ಒಳಗೊಳಗೆ…
 • May 27, 2022
  ಬರಹ: ಬರಹಗಾರರ ಬಳಗ
  ಇದರ ಕುರಿತು ಮಾಹಿತಿ ಇಲ್ಲಿದೆ ನೋಡಿ. ದೀಪ ಹಚ್ಚುವುದು ಮನೆ ಮನಗಳಲ್ಲಿ ಅಂಧಕಾರವನ್ನು ಓಡಿಸುವುದರ ಸಂಕೇತ. ಬೆಳಗ್ಗೆ ಹಾಗೂ ಸಂಜೆ ಹೊತ್ತುದೇವರ ಮನೆಯಲ್ಲಿ ದೀಪ ಹಚ್ಚುವ ಕ್ರಮ ಅನಾದಿ ಕಾಲದಿಂದಲೂ ನಡೆದು ಬಂದ ಸಂಪ್ರದಾಯ. ದೇವರಿಗೆ ದೀಪ ಹಚ್ಚುವ…
 • May 27, 2022
  ಬರಹ: Ashwin Rao K P
  ಬಹಳಷ್ಟು ಬರಹಗಾರರಿಗೆ ಪತ್ರಿಕೆಗಳಿಗೆ ಯಾವ ರೀತಿಯ ಬರಹಗಳನ್ನು ಬರೆದು ಕಳಿಸಬೇಕು ಎನ್ನುವ ಗೊಂದಲ ಇರುತ್ತದೆ. ಹಲವಾರು ಲೇಖಕರು ಸೊಗಸಾಗಿ ಬರೆಯುತ್ತಾರೆ, ಆದರೆ ಅವರ ಲೇಖನಗಳು ಯಾವುದೇ ಪತ್ರಿಕೆಯ ಪುಟಗಳಿಗೆ ಸರಿಹೊಂದುವುದಿಲ್ಲ. ಯಾವ ರೀತಿಯ ಬರಹ,…
 • May 26, 2022
  ಬರಹ: Ashwin Rao K P
  ಹೌದು, ಒಂದೊಮ್ಮೆ ಜೇನುನೊಣಗಳು ನಮ್ಮ ಪರಿಸರದಿಂದ ಕಣ್ಮರೆಯಾದರೆ ಈ ಭೂಲೋಕದ ಸಮಸ್ತ ಜೀವಿಗಳು ಕೆಲವೇ ವರ್ಷಗಳಲ್ಲಿ ನಿರ್ನಾಮವಾಗುತ್ತವೆ. ಇದು ಪರಿಸರವಾದಿಗಳ ಜೊತೆಗೆ ವಿಜ್ಞಾನಿಗಳು ಹೇಳುವ ಮಾತು. ಈ ಮಾತುಗಳು ನಿಜಕ್ಕೂ ಸತ್ಯ. ಏಕೆಂದರೆ ಯಾವುದೇ…
 • May 26, 2022
  ಬರಹ: Shreerama Diwana
  ಯಾಕೋ ಹಿಂದೂ ಮುಸ್ಲಿಂ ಸಂಘರ್ಷ ಭಾರತದಲ್ಲಿ ತುಂಬಾ ಅತಿರೇಕಕ್ಕೆ ಹೋಗುತ್ತಿದೆ. ಕಾರಣಗಳೇನೇ ಇರಲಿ ಒಂದು ಜ್ವಾಲಾಮುಖಿ ಈ ನೆಲದಲ್ಲಿ ಅಡಗಿದೆ. ಅದು ಅಗ್ನಿಪರ್ವತವಾಗಿ ಸಿಡಿಯುವ ಮುನ್ನ ನಾವು ನೀವು ಮತ್ತು ನಮ್ಮ ಕುಟುಂಬಗಳನ್ನು ಪ್ರೀತಿಸುವವರು,…
 • May 26, 2022
  ಬರಹ: addoor
  ದೇಶದ ಆರ್ಥಿಕತೆ, ಬಡತನ - ಶ್ರೀಮಂತಿಕೆ, ಜನಸಾಮಾನ್ಯರ ಬದುಕಿನ ಮೇಲೆ ಸರಕಾರದ ನೀತಿಗಳ ಪರಿಣಾಮಗಳು - ಇಂತಹ ವಿಷಯಗಳ ಬಗ್ಗೆ ಕನ್ನಡದಲ್ಲಿ ಪುಸ್ತಕಗಳು ವಿರಳ. ಅದರಲ್ಲೂ ಇಂತಹ ವಿಷಯಗಳ ಬಗ್ಗೆ ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ, ಪಾರಿಭಾಷಿಕ…
 • May 26, 2022
  ಬರಹ: ಬರಹಗಾರರ ಬಳಗ
  ಹಸಿರಿನ ಚಿತ್ರದ ನಡುವೆ ಕಪ್ಪು ಗೆರೆಗಳನ್ನು ಊರಲ್ಲೆಲ್ಲಾ ಚಿತ್ರಿಸಲಾಗಿದೆ. ನಿಮಗಿದು ಕಾಣಬೇಕಾದರೆ, ನೆಲವನ್ನ ಬಿಟ್ಟು ಮೇಲೇಳಬೇಕು. ಆಗಸದಲ್ಲಿ ನಿಂತು ಕೆಳಗಿಣುಕಬೇಕು. ಪ್ರತಿ ಒಂದು ಕಪ್ಪು ಗೆರೆಗಳು ಒಂದನ್ನೊಂದು ಎಲ್ಲೋ ಒಂದು ಕಡೆ ಸಂದಿಸಿ…
 • May 26, 2022
  ಬರಹ: ಬರಹಗಾರರ ಬಳಗ
  "ಅಮ್ಮಾ" ಎಂದರೆ ದೇವರು ಎಂಬ ಮನದಾಳದ ಮಾತು."ಅಮ್ಮನ" ಬೇಲೆ ಅನಾಥರಿಗೆ ಮಾತ್ರ ಗೊತ್ತು, "ಅಮ್ಮ" ಇಲ್ಲದವರು ನೋವನ್ನು ಅನುಭವಿಸಿದರೆ, ಇದ್ದವರು ಕೆಲವರು ಅನಾಥಾಶ್ರಮದಲ್ಲಿಟ್ಟು ಯಾವ ಸಂತೋಷ ಅನುಭವಿಸುತ್ತಾರೆ? ಆ ಕಾಣದ ದೇವರಿಗೆ ಗೊತ್ತು, ಆಳವಾಗಿ…
 • May 26, 2022
  ಬರಹ: ಬರಹಗಾರರ ಬಳಗ
  ಎಲ್ಲಿರುವೆ ನೀ ಎಲ್ಲಿರುವೆ ಏಕೆ ದೂರಾದೆ.. ಕಾದಿರುವೆ ನಿನಗಾಗಿ ನಿನ್ನ ಮನಕಾಗಿ..   ನಿನ್ನಿಂದ ಏಕಾಂಗಿಯಾಗಿದೆ ಮನ  ಹೃದಯ ಒಳಗೆ ನೊಂದಿದೆ ಮನ  ಕಣ್ಣಿನ ರೆಪ್ಪೆಯು ಮುಚ್ಚದೆ ಕಾದಿದೆ  ಕಣ್ಣೀರದಾರೆಯು ಹರಿಯದೆ ಬತ್ತಿದೆ    ಕಾಣದೆ ನೊಂದಿಹೆ ನಗುವ…
 • May 25, 2022
  ಬರಹ: Ashwin Rao K P
  ಕಳೆದ ವಾರ ನಾವು ಪ್ರಕಟಿಸಿದ ಕವಿ ಸಿದ್ದಣ್ಣ ಮಸಳಿ ಅವರ ಕವನದ ಬಗ್ಗೆ ಉತ್ತಮ ಪ್ರತಿಕ್ರಿಯೆಗಳು ಬಂದಿವೆ. ಆ ಹೆಸರಿನ ಕವಿಯೊಬ್ಬರು ಇದ್ದಾರೆ ಎಂದು ನಮಗೆ ತಿಳಿದೇ ಇರಲಿಲ್ಲ ಎನ್ನುವ ಮಾತನ್ನೂ ಹಲವರು ಆಡಿದ್ದಾರೆ. ಅಪರೂಪದ ಕವಿಗಳ ಕವನಗಳನ್ನು…