ಸಹಜವಾಗಿ ಬದುಕಿನ ಭಾಗವಾಗಿ ಬಳಕೆಗೆ ಬರುವ ಮಾತೃಭಾಷೆಯನ್ನು ಎರಡನೇ ಅಥವಾ ಮೂರನೇ ದರ್ಜೆಗೆ ತಳ್ಳುವುದರಲ್ಲಿ ಅಭಿಮಾನಶೂನ್ಯ ಪೋಷಕರು ಮತ್ತು ಪರಿಸ್ಥಿತಿಯನ್ನು ಸೂಕ್ತವಾಗಿ ಅವಲೋಕಿಸುವುದರಲ್ಲಿ ಸೋತಿರುವ ಶಾಲೆಗಳು ಹಾಗೂ ಜವಾಬ್ದಾರಿಯಿಂದ…
ಕಳೆದ ಶುಕ್ರವಾರ ಅಕ್ಟೋಬರ್ ೨೮ರಂದು ಮಂಗಳೂರಿಗೆ ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರು ಬರುತ್ತಿದ್ದಾರೆ ಎಂದು ವಿಷಯ ತಿಳಿಯಿತು. ಯಾವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುತ್ತಿದ್ದಾರೆ ಎಂದು ಪರಿಚಯದ ಪತ್ರಕರ್ತ ಮಿತ್ರರಲ್ಲಿ…
ಸ್ವತಂತ್ರ ಭಾರತದ ಎರಡನೇ ಪ್ರಧಾನಿ, ದೇಶ ಕಂಡ ಸರಳತೆಯ ಸಹಕಾರಿ, ಹಿರಿಯ ರಾಜಕಾರಿಣಿ, ದೂರದೃಷ್ಟಿ ವ್ಯಕ್ತಿತ್ವ, ಸ್ವಾಭಿಮಾನಿ, ಸರಳತೆಗೆ ಹೆಸರಾದಲಾಲ್ ಬಹದೂರ್ ಶಾಸ್ತ್ರಿಯವರ ಬಗ್ಗೆ ಹೇಳಲು ಪದಗಳೇ ಸಿಗಲಾರದು ಅನ್ನಿಸುವುದುಂಟು.ರೈತರ,ಬಡವರ…
ಬೆಳೆಗಳ ಇಳುವರಿ ಹೆಚ್ಚಳಕ್ಕಾಗಿ ಮಾನವ ಮೂತ್ರ ಗೊಬ್ಬರವನ್ನು ಕೆಲವೆಡೆಗಳಲ್ಲಿ ಯಶಸ್ವಿಯಾಗಿ ಬಳಸಲಾಗಿದೆ - ನೇಪಾಳದ ರಾಜಧಾನಿ ಕಾಠ್ಮಂಡು ಹತ್ತಿರದ ಸಿದ್ಧಿಪುರ್ ಹಳ್ಳಿಯಲ್ಲಿ, ತಮಿಳ್ನಾಡಿನ ತಿರುಚಿರಾಪಳ್ಳಿ ಜಿಲ್ಲೆಯ ಮುಸಿರಿ ಹಳ್ಳಿಯಲ್ಲಿ.
ಕೇವಲ…
ಕರ್ನಾಟಕವು ನವೆಂಬರ್ ಒಂದರಂದು ರಾಜ್ಯೋತ್ಸವ ಆಚರಣೆ ಮಾಡಿಕೊಳ್ಳಲಿದ್ದು, ಇದರ ಬೆನ್ನಲ್ಲೇ ರವಿವಾರ ರಾಜ್ಯೋತ್ಸವ ಪ್ರಶಸ್ತಿಯ ಪಟ್ಟಿ ಬಿಡುಗಡೆ ಮಾಡಿದೆ. ಪದ್ಮ ಪ್ರಶಸ್ತಿಯಂತೆಯೇ ಈ ಬಾರಿ ಎಲೆಮರೆಯ ಕಾಯಿಗಳನ್ನು ಗುರುತಿಸಬೇಕು ಎಂದು ರಾಜ್ಯ ಸರಕಾರ…
ನೀವು ಹಿಂದೂ ಆಗಿರಿ, ಮುಸ್ಲಿಂ ಆಗಿರಿ, ಕ್ರಿಶ್ಚಿಯನ್ ಆಗಿರಿ, ಬೌದ್ದರಾಗಿರಿ ಜೈನರಾಗಿರಿ, ಸಿಖ್ ಆಗಿರಿ, ಪಾರ್ಸಿಯಾಗಿರಿ ಅಥವಾ ಇನ್ಯಾವುದೇ ಧರ್ಮದವರಾಗಿರಿ. ನೀವು ಕಾಂಗ್ರೇಸ್ ಆಗಿರಿ, ಬಿಜೆಪಿ ಆಗಿರಿ, ಜೆಡಿಎಸ್ ಆಗಿರಿ, ಕಮ್ಯುನಿಸ್ಟ್ ಆಗಿರಿ,…
"ಅಣ್ಣ ಒಂದು ಹತ್ತು ರೂಪಾಯಿ ಕೊಡಿ" ಕೈಯನ್ನು ಮುಂದೆ ಚಾಚಿ ಬೇಡುತ್ತಿದ್ದಾರೆ. ಎಲ್ಲರೂ ಅವರ ಮುಖವನ್ನು ನೋಡಿ ಮುಂದುವರಿದರೆ ಹೊರತು ಒಬ್ಬರು ಒಂದು ರೂಪಾಯಿ ನೀಡಲಿಲ್ಲ. ಒಂದಿಬ್ಬರು "ಅಜ್ಜ ನಾನು ಟೀ ಕೊಡುತ್ತೇನೆ, ತಿನ್ನೋಕೆ ಏನಾದರೂ ಬೇಕಾದರೆ…
ಎರಡು ವರುಷಗಳ ಹಿಂದೆ ಡೇವಿಡ್ ಅಟೆನ್ ಬರೋ ನಿರೂಪಿಸಿದ, ಜಾನ್ ಹ್ಯೂಜ್ ನಿರ್ದೇಶಿಸಿದ ‘ಎ ಲೈಫ್ ಆನ್ ಅವರ್ ಪ್ಲಾನೆಟ್’ ಎಂಬ ಸಾಕ್ಷ್ಯಚಿತ್ರ ಬಂದಿತ್ತು. ಅದು ಜಗತ್ತಿನ ಕಾಡಿನ ಚಿತ್ರಣವನ್ನು ನಮ್ಮ ಮುಂದೆ ಯಥಾವತ್ ತೆರೆದಿಟ್ಟ ಡಾಕ್ಯುಮೆಂಟರಿ.…
ಪುನೀತ ನಿನ್ನ ಹೆಸರೇ ಅಪ್ಯಾಯಮಾನ
ನೀನೋರ್ವ ದೇವನಿತ್ತ ವರದಾನ
ಭರತ ಖಂಡದ ಮುದ್ದು ರತ್ನ
ಎಲ್ಲರ ಮನಗೆದ್ದ ಸಂಪನ್ನ
ಬಡವರ ಬಂಧುವಾಗಿ ಸದಾ ಮೆರೆದೆ
ಪಡೆಯ ಕಟ್ಟದಿದ್ದರೂ ಅಭಿಮಾನ ಗಳಿಸಿದೆ
ಅಡಿಗಡಿಗೆ ಸಾಧನೆಯ ಮೆಟ್ಟಿಲೇರಿದೆ
ತಡೆಗೋಡೆ…
ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್.ಹೇಳಿದ್ದಾರೆ ಎಂಬ ಒಂದು ವಾಕ್ಯದ ಸಾಲು ಹಿಡಿದು… ಮುಖ್ಯಮಂತ್ರಿ ಕಚೇರಿಯಿಂದ ಆಯ್ದ ಕೆಲವು ಪತ್ರಕರ್ತರಿಗೆ ದೀಪಾವಳಿ ಹಬ್ಬದ ಉಡುಗೊರೆಯ ನೆಪದಲ್ಲಿ ಸಿಹಿಯ ಜೊತೆಗೆ ಒಂದಷ್ಟು ಹಣವನ್ನೂ ನೀಡಲಾಗಿದೆ ಎಂಬ ಸುದ್ದಿ…
ಬದುಕಿನ ಆಯಾಮಗಳು ಆಗಾಗ ಬದಲಾಗುತ್ತಿರುತ್ತದೆ. ಹೀಗೇ ಆಗಬೇಕು ಅಂತ ನಿರ್ಧಾರ ಮಾಡುವುದಕ್ಕಾಗುವುದಿಲ್ಲ. ಜೀವನ ಪಯಣದಲ್ಲಿ ಜೊತೆಯಾದರು ಸಾವಿರ ಮಂದಿ, ಪ್ರತಿಯೊಬ್ಬರ ಮಾತುಗಳು ಒಂದೋ ಕುತೂಹಲವನ್ನು, ಸಮಾಧಾನವನ್ನು, ಸಂಶಯವನ್ನು, ನಗುವನ್ನು,…
ಹೆಚ್ಚಿನವರ ಹತ್ತಿರ ಮೊಬೈಲ್ ಬಂದಾಗ ನನಗೋ ಮುಜುಗರ. ಸ್ಥಿರವಾಣಿ ಅಭ್ಯಾಸವಿತ್ತು. ಈ ಚರವಾಣಿ ಕೈಯಿಂದ ಮುಟ್ಟಿ ಸಹ ಗೊತ್ತಿಲ್ಲ. ಕಛೇರಿಯಿಂದ ಆಜ್ಞೆಯಾಯಿತು. ಎಲ್ಲರಲ್ಲೂ (ಮುಖ್ಯ ಶಿಕ್ಷಕರಲ್ಲಿ) ಮೊಬೈಲ್ ಕಡ್ಡಾಯ. ಮಗರಾಯ ತಂದು ಕೊಟ್ಟೂ ಆಯಿತು.…
ಈ ಕಂಪ್ಯೂಟರ್ ಯುಗದಲ್ಲಿ ಮಾನವನ ಜೀವನಶೈಲಿ ವೇಗವಾಗಿ ಬದಲಾಗುತ್ತಿದೆ. ಫ್ಯಾಶನ್ ಯುಗ ಸಂಪೂರ್ಣ ಕೃತಕ ಜೀವನಕ್ಕೆ ನಾಂದಿ ಹಾಡಿದೆ ಇಂದು ನೈಸರ್ಗಿಕ ಸಂಪನ್ಮೂಲಗಳು ಮೂಲೆಗುಂಪಾಗಿ ಅವುಗಳ ಸ್ಥಾನದಲ್ಲಿ ಕೃತಕ ವಸ್ತುಗಳು ಝಗಮಗಿಸುತ್ತಿವೆ. ಇಂದು…
ಚಪ್ಪಲಿ
ಗಾಂಪ: ನಿನ್ನೆ ನಾನು ವೇದಿಕೆ ಮೇಲೆ ಹಾಡುತ್ತಿರುವಾಗ ಯಾರೋ ಚಪ್ಪಲಿ ಎಸೆದರು.
ಸೂರಿ: ಅದ್ಕೆ ನೀನು ಹಾಡುವುದನ್ನು ನಿಲ್ಲಿಸಿದೆಯಾ?
ಗಾಂಪ: ಒಂದ್ ಚಪ್ಲಿ ಇಟ್ಟುಕೊಂಡು ನಾನೇನ್ಮಾಡಲಿ? ಅದ್ಕೆ ಮತ್ತೊಂದು ಚಪ್ಲಿ ಎಸೆಯುವವರೆಗೆ ಹಾಡುತ್ತಲೇ…
ಮಂಗಳೂರಿನ ಸಾವಯವ ಕೃಷಿಕರ ಬಳಗವು ‘ವಿಷಮುಕ್ತ ಅನ್ನದ ಬಟ್ಟಲಿನತ್ತ ಪುಟ್ಟ ಹೆಜ್ಜೆ' ಎಂಬ ಪರಿಕಲ್ಪನೆಯ ಮಾಲಿಕೆಯ. ಮೊದಲ ಕೃತಿಯಾಗಿ ‘ಕೈತೋಟ ಕೈಪಿಡಿ' ಎಂಬ ಪುಟ್ಟ ಆದರೆ ಮಹತ್ವಪೂರ್ಣ ಪುಸ್ತಕವನ್ನು ಹೊರತಂದಿದ್ದಾರೆ. ಸ್ವತಃ ಪ್ರಗತಿಪರ, ಸಾವಯವ…
ಮೊಬೈಲ್ ಎಂಬ ವಸ್ತು ನಮ್ಮನ್ನು ಆಳುವ ಮೊದಲು ನಮಗೆ ಸಂಪರ್ಕ ಸಾಧನಗಳು ಎಂದು ಇದ್ದದ್ದು ಪತ್ರಗಳು. ಅಂಚೆಯಣ್ಣ ತಂದು ಕೊಡುವ ಪತ್ರಗಳಿಗೆ ಕಾದ ದಿನಗಳು ಈಗಿನ ಜನಾಂಗದವರಿಗೆ ಅಳಿದು ಉಳಿದ ಕಥೆಗಳು ಅಷ್ಟೇ. ಪತ್ರದಿಂದ ಪತ್ರ ಮೈತ್ರಿ ಬೆಳೆಯುತ್ತಿತ್ತು…
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಅಧಿಕಾರದ ದಾಹಕ್ಕೆ ಬಲಿಯಾಗುತ್ತಿದ್ದಾರೆಯೇ? ಹೊಂದಾಣಿಕೆ ರಾಜಕೀಯ ಮತ್ತು ತಂತ್ರಗಾರಿಕೆಗೆ ಶರಣಾಗಿದ್ದಾರೆಯೇ ? ನಿಧಾನವಾಗಿ ಮುಖವಾಡ ಕಳಚುತ್ತಿದೆಯೇ ? ಶಿಕ್ಷಣ ಆರೋಗ್ಯ ಮತ್ತು ಭ್ರಷ್ಟಾಚಾರ ರಹಿತ…
ಆ ಕೈಗಳು ಬದುಕನ್ನ ರೂಪಿಸಿದ್ದಾವೆ. ಎತ್ತಿ ಆಡಿಸಿದ್ದಾವೆ, ತುತ್ತು ತಿನ್ನಿಸಿದ್ದಾವೆ. ಕಣ್ಣೀರು ಒರೆಸಿದ್ದಾವೆ, ದೂರ ಹೋಗುವಾಗ ಕೈಹಿಡಿದು ನಡೆಸಿದ್ದಾವೆ, ತಪ್ಪು ಮಾಡಿದಾಗ ಕಿವಿ ಹಿಂಡಿ ಬೆನ್ನಿಗೆ ಎರಡು ಕೊಟ್ಟಿದ್ದಾವೆ ಕೂಡಾ. ಕಿಟಕಿ ಮೇಲೆ…