ಮಾರುಕಟ್ಟೆಯಲ್ಲಿ ಈಗಂತೂ ಹಾಗಲಕಾಯಿ ಗೊತ್ತಿಲ್ಲ ಎನ್ನುವವರಿಲ್ಲ. ಬೇರೆ ಬೇರೆ ಬಣ್ಣದಲ್ಲಿ ಸಿಗುತ್ತದೆ. ಇದು ಸುಮಾರು ಹದಿನೈದು ಇಪ್ಪತ್ತು ಸೆಂಟಿಮೀಟರ್ ತನಕವೂ ಉದ್ದ ಇರುತ್ತದೆ.
ಹಾಗಲಕಾಯಿಯಲ್ಲಿ ಜವಾರಿ ಹಾಗಲು ಸಹಜವಾಗಿ ಕುರುಚಲು ಕಾಡುಗಳಲ್ಲಿ…
ಮೌನ
ಹೀಗೆಯೇ ಎಂದೂ ಹೇಳಬರುವುದಿಲ್ಲ
ಒಳಗಿನ ಗೂಡಾರ್ಥ
ಅರಿವಾಗುವುದೂ ಇಲ್ಲ !
ಹಲ ಕೆಲವರ ನಡೆ ನುಡಿಗಳೇ
ಮೌನಕೂ ನಿಲುಕದ ಉತ್ತರಗಳು
ಶಬ್ದಾರ್ಥಗಳ ನಡುವೆ ಹುದುಗಿರುವ
ಶಬ್ದಾತೀತಗಳು !
ಬಯಸಿದಾಗ ಹತ್ತಿರ ಬರುವ
ಮನುಜರು, ಕೆಲಸವಾಯಿತೋ
ದೂರ…
ಕುರುಕ್ಷೇತ್ರದ ಯುದ್ಧದ ಪರಿಣಾಮಗಳ ಬಗ್ಗೆ ನಿಮಗೆಲ್ಲಾ ತಿಳಿದೇ ಇದೆ. ೧೮ ದಿನಗಳ ಯುದ್ಧದಲ್ಲಿ ಕೌರವರ ಪರವಾಗಿ ಹೋರಾಡಿದ್ದ ಎಲ್ಲಾ ಅತಿರಥ-ಮಹಾರಥರು ಸಾವನ್ನಪ್ಪಿ, ಪಾಂಡವರ ವಿಜಯವಾಗಿತ್ತು. ವಿಜಯದ ಬಳಿಕ ಯುಧಿಷ್ಟಿರನು ತನ್ನ ತಮ್ಮಂದಿರ ಜೊತೆಗೂಡಿ…
ಕ್ರಿಕೆಟ್ ಕೇವಲ ಆಟವಲ್ಲ, ಅದೊಂದು ಧರ್ಮ ಎಂದೇ ಪರಿಭಾವಿಸಿರುವ ಭಾರತದಲ್ಲಿ ಕ್ರಿಕೆಟ್ ಪಟುಗಳಿಗೆ ಲಿಂಗ ತಾರತಮ್ಯವಿಲ್ಲದೆ ಸಮಾನ ವೇತನವನ್ನು ಬಿಸಿಸಿಐ ಘೋಷಿಸಿರುವುದು ಚರಿತ್ರಾರ್ಹ ಮತ್ತು ಅತ್ಯಂತ ಸಂತಸದಾಯಕ ಸಂಗತಿ. ಪ್ರಪಂಚದಲ್ಲೇ…
ಗೆಲುವಿನ ಹಿಂದೆ ಸಾಕಷ್ಟು ಹೆಜ್ಜೆಗಳು - ಸೋಲಿಗೆ ಏಕಾಂತ - ಬದುಕಿನ ಮಾಯೆಯ ಬಗ್ಗೆ ಯೋಚಿಸಿದಾಗ.. ರಿಷಿ ಸುನಾಕ್ - ಬಂಡೆ ಮಠದ ಸ್ವಾಮಿ - ನಡುವೆ ವಿರಾಟ್ ಕೊಹ್ಲಿ.
ಇಂಗ್ಲೆಂಡಿನಲ್ಲೇ ಹುಟ್ಟಿ ಬೆಳೆದ ರಿಷಿ ಸುನಾಕ್ ಭಾರತೀಯ ಮಹಿಳೆಯನ್ನು ಮದುವೆಯಾದ…
ಕಾರ್ತಿಕ ಮಾಸದ ಈ ದೀಪಾವಳಿಯ ಮೂರು ದಿನಗಳ ಸಂಭ್ರಮ, ಸಡಗರ ಮುಗಿಯಿತು. ಈನ್ನೇನಿದ್ದರೂ ಪಾಡ್ಯದ ಅನಂತರ ವೃದ್ಧಿಸುವಿಕೆಯ ಪರ್ವ. ನಾವು ನಮ್ಮ ಅಭಿವೃದ್ಧಿಯನ್ನು ಮಾಡಲು ಪ್ರಯತ್ನಿಸಬೇಕೆಂಬ ಸಂಕೇತ. ಚಂದ್ರನ ವೃದ್ಧಿಯಾದಂತೆ ನಮ್ಮ ವೃದ್ಧಿ,…
ಹುಟ್ಟುಹಬ್ಬ ಅಂದ್ರೇನು ಅಂತ ಹೀಗೆ ಯೋಚನೆ ಮಾಡ್ತಾ ಇದ್ದೆ. ವರ್ಷಕ್ಕೊಂದು ಸಲ ಈ ಹುಟ್ಟುಹಬ್ಬ ಬರುತ್ತೆ ಅದಕ್ಕೊಂದಷ್ಟು ಆಚರಣೆಗಳು ಕೂಡ ಆಗುತ್ತದೆ. ಖರ್ಚು ಕೂಡ ಆಗುತ್ತದೆ ಹೀಗಿರುವಾಗ, ಆ ದಿನವನ್ನ ಹೇಗೆ ಆಚರಿಸುವುದು?
ನನ್ನ ಪ್ರಕಾರ ಅದು ನಮಗೂ…
ಪಾಳ್ಯದ ಲಂಕೇಶಪ್ಪ ಅಥವಾ ಪಿ ಲಂಕೇಶ್ ಕನ್ನಡದ ಖ್ಯಾತ ಸಾಹಿತಿಗಳಲ್ಲಿ ಓರ್ವರು. ಲಂಕೇಶ್ ಅವರು ತಮ್ಮ ‘ಲಂಕೇಶ್ ಪತ್ರಿಕೆ' ಎಂಬ ಪತ್ರಿಕೆಯಿಂದ ಬಹಳ ಖ್ಯಾತಿಯನ್ನು ಪಡೆದವರು. ಟ್ಯಾಬಲಾಯ್ಡ್ ಪತ್ರಿಕೋದ್ಯಮದಲ್ಲಿ ಹೊಸ ಶಕೆಯನ್ನು ಪ್ರಾರಂಭಿಸಿದ…
ಕೆ ಆರ್ ಉಮಾದೇವಿ ಉರಾಳ ಇವರ ನೂತನ ಪ್ರಬಂಧಗಳ ಸಂಕಲನವೇ ‘ಮುಳ್ಳುಬೇಲಿಯ ಹೂಬಳ್ಳಿ’. ಹಲವು ನೆನಪುಗಳು ಜೀವನ ತತ್ವವೊಂದನ್ನು ಅರಿವಿಗೆ ತರುವುದಕ್ಕೆ 'ಬೇವೆಂದೆಣಿಸಿದ್ದು ಬೆಲ್ಲವೆಂದೆನಿಸುವಾಗ' ಪ್ರಬಂಧ ಸಾಕ್ಷಿ. ಒಂದು ರಸ್ತೆ ಅಪಘಾತದ ನೋವು…
ಇದ್ದಕ್ಕಿದ್ದಂತೆ ನುಗ್ಗಿಬಂದ ಆರ್ಥಿಕ ಸ್ವಾತಂತ್ರ್ಯ, ಬಲವಾಗಿ ಜಾಗೃತಗೊಂಡ ಮಹಿಳಾ ಸ್ವಾತಂತ್ರ್ಯ, ಎಚ್ಚರಗೊಂಡ ಸಾಮಾನ್ಯ ಜನರ ಅಭಿವ್ಯಕ್ತಿ ಸ್ವಾತಂತ್ರ್ಯ, ಸಿಡಿದೆದ್ದ ಶೋಷಿತರ ಸಮಾನತೆಯ ಸ್ವಾತಂತ್ರ್ಯ, ಕೀಳರಿಮೆಗೆ ಒಳಗಾದ ಶೋಷಕರ ತಿಳುವಳಿಕೆಯ…
ಈ ಸಮಯವನ್ನ ಏನು ಅಂತ ಹೇಳಬೇಕು ಗೊತ್ತಾಗ್ತಾ ಇಲ್ಲ? ನಾನು ಅವಳಿಗೆ ಕಾಯ್ತಾ ಇದ್ದೆ 11 ಗಂಟೆಗೆ ಬರುತ್ತೇನೆಂದಿದ್ದಳು. 10.30 ರಿಂದ 11 ಗಂಟೆಗೆ ಆಗಲಿಕ್ಕೆ ಒಂದು ದಿನವೇ ಕಳೆದುಹೋಯಿತು ಅನ್ನುವಷ್ಟು ನಿಧಾನವಾಗಿ ಮುಳ್ಳು ಚಲಿಸುತ್ತಿದೆ. ಎರಡೆರಡು…
ಪ್ರತಿ ವರ್ಷದಂತೆ ದೀಪಾವಳಿ ಅಮಾವಾಸ್ಯೆ ದಿನ ಶಿವಪಾರ್ವತಿಯರು ಪ್ರತ್ಯಕ್ಷರಾಗಿ ಆ ದೇವಾಲಯಕ್ಕೆ ಬರುತ್ತಾರಂತೆ, ನಂಬಲು ಅಸಾಧ್ಯವಾದರೂ ನಂಬಲೇಬೇಕಂತೆ. ಯಾಕೆಂದರೆ ಇಲ್ಲಿರುವ ದೇವಸ್ಥಾನದ ಕೆಲವು ಕಳಸಗಳಿಗೆ ಬಟ್ಟೆಯೊಂದು ಸುತ್ತಿದಂತೆ ಕಾಣುತ್ತದೆ.…
ಕನ್ನಡದಲ್ಲಿ ಮಕ್ಕಳ ಸಾಹಿತ್ಯಕ್ಕೆ ಶ್ರೀನುಡಿ ಬರೆದವರೇ ಪಂಜೆ ಮಂಗೇಶರಾಯರು. ಅವರ ಹಲವು ಪದ್ಯಗಳು ಮೂರು ತಲೆಮಾರುಗಳ ಮಕ್ಕಳ ಬಾಯಿಯಲ್ಲಿ ನಲಿದಾಡಿದವು. ಮಕ್ಕಳಿಗೆ ಕನ್ನಡ ನುಡಿಯ ಸೊಗಡನ್ನು ಪರಿಚಯಿಸಿದವು. ಮಕ್ಕಳ ಪದಸಂಪತ್ತನ್ನು ಹೆಚ್ಚಿಸಿದವು.…
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್ಸುಗಳು ದುಪ್ಪಟ್ಟು ದರ ವಿಧಿಸುವುದರ ವಿರುದ್ಧ ಆರ್ ಟಿ ಓ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಹಲವಾರು ಬಸ್ಸುಗಳ ವಿರುದ್ಧ ಪ್ರಕರಣ ದಾಖಲಿಸಿದ್ದು ಶ್ಲಾಘನೀಯ. ಆದರೆ ನಗರಗಳಲ್ಲಿ ಓಡಾಡುವ…
ನಾಸಾ - ಇಸ್ರೋ ವರ್ಸಸ್ ಎಲೆಕ್ಟ್ರಾನಿಕ್ ಮಾಧ್ಯಮಗಳು.
ವಿಜ್ಞಾನಿಗಳು ವರ್ಸಸ್ ಜ್ಯೋತಿಷಿಗಳು ಮತ್ತು ಧರ್ಮ ಗುರುಗಳು.
ಜನಗಳು ವರ್ಸಸ್ ಕುರಿಗಳು.
ಪ್ರಕೃತಿಯ ಸಹಜತೆ ವರ್ಸಸ್ ಮನುಷ್ಯನ ಅಸಹಜತೆ.
ಸಹಸ್ರಾರು ವರ್ಷಗಳ ಪ್ರಾಕೃತಿಕ ಸಹಜತೆಗೆ ವಿವಿಧ…
ಬದುಕು ಬೇಡ ಅನ್ನಿಸುತ್ತದಂತೆ ಕೆಲವರಿಗೆ. ಅವರಿಗೆ ಹಾಗೆ ಅನ್ನಿಸೋಕೆ ಒಂದಷ್ಟು ಕಾರಣಗಳು ಕೂಡ ಇವೆ. ಸಮಸ್ಯೆಗಳು ಆರಂಭವಾಗುತ್ತವೆ ..ಒಂದು ಸಮಸ್ಯೆಯನ್ನು ಪರಿಹಾರಗೊಳಿಸಿ ಇನ್ನೇನು ಉಸಿರು ಬಿಡಬೇಕು ಎನ್ನುವಷ್ಟರಲ್ಲಿ ಮತ್ತೊಂದು ಸಮಸ್ಯೆ…
ಬನ್ನಿ ಬಾಂಧವರೇ, ಬನ್ನಿ ಬಂಧುಗಳೇ
ದೀಪ ಹಚ್ಚೋಣ, ದೀಪದ ಹಬ್ಬ ಆಚರಿಸೋಣ||
'ಭಾರತ' ಸಂಸ್ಕೃತಿ ಸಿರಿಯ ಬೆಳಕು
ಹಬ್ಬ ಹರಿದಿನಗಳ ಆಗರ ಬೆಳಕು
ದೀಪಾವಳಿ ದೀಪದ ಬೆಳಕು
ಭಾವ ಬಾವದಲಿ ಕಾಣುವ ದೀಪಗಳ ಹಬ್ಬ ||೧||
'ನಾನು' ಎಂಬುದು ಕತ್ತಲು
'ನಾವು'…