ದೀಪಾವಳಿಯ ಮರುದಿನ ಬಲಿ ಪಾಡ್ಯಮಿ ಆಚರಿಸಲಾಗುತ್ತಿದೆ. ಆ ದಿನ ಸಂಜೆ ಕೃಷಿಕರು ತಮ್ಮ ಮನೆಯ ಮುಂದಿನ ಗದ್ದೆಯಲ್ಲಿ ಒಂದು ಉದ್ದ ಕೋಲು ನೆಟ್ಟು ಅದಕ್ಕೆ ಎರಡು ಅಡ್ಡ ಕೋಲು ಕಟ್ಟಿ ಅದನ್ನು ಕಾಡು ಹೂಗಳಿಂದ ಸಿಂಗರಿಸಿ ಅದನ್ನು ಪೂಜಿಸಿ, ಅಕ್ಕಿ ಹಾರಿಸಿ…
ನೇಪಾಳದ ರಾಜಧಾನಿ ಕಾಠ್ಮಂಡುವಿನ ಹೊರವಲಯದ ಹಳ್ಳಿ ಸಿದ್ಧಿಪುರ್. ಅಲ್ಲಿನ ಸುಮಾರು ಒಂದು ನೂರು ಮನೆಗಳ ನಿವಾಸಿಗಳ ಮೂತ್ರ, ಹೊಲಗಳಲ್ಲಿ ಗೊಬ್ಬರವಾಗಿ ಬಳಕೆ. ಇದರಿಂದಾಗಿ ಬೆಳೆಗಳ ಇಳುವರಿಯಲ್ಲಿ ಹೆಚ್ಚಳ.
ಇದೇನು ಹೊಸ ವಿಧಾನವಲ್ಲ. 1960ರ ದಶಕದಲ್ಲಿ…
ತರಕಾರಿ ಬೆಳೆಸುವುದು ಒಂದು ನಿರ್ಧಾರಿತ ಸಮಯದಲ್ಲಿ ನಿಗದಿತ ಆದಾಯ ಸಿಗುವ ವಿಧಾನ. ನಿಮಗಿರುವ ಸ್ಥಳಾವಕಾಶದಲ್ಲಿ ತರಕಾರಿಯನ್ನು ಬೆಳೆದರೆ ಮನೆಯ ಉಪಯೋಗಕ್ಕೂ ಆಯಿತು, ಹೆಚ್ಚಾದರೆ ಮಾರುವುದಕ್ಕೂ ಆಯಿತು. ಈಗ ಸಾವಯವ ವಿಧಾನಗಳಿಗೆ ಬಹಳಷ್ಟು ಮಂದಿ…
ಲೇಖಕ ಗಿರಿರಾಜ ಬಿ ಎಂ ಅವರ ಕಥಾ ಸಂಕಲನ ಸ್ನೇಕ್ ಟ್ಯಾಟು. ಕೃತಿಯಲ್ಲಿ ಲೇಖಕರೇ ಹೇಳಿರುವಂತೆ, ೨೨ ವರ್ಷಗಳ ನಡುವೆ, ಆಗಾಗ ಬರೆದ ಇಲ್ಲಿನ ಕಥೆಗಳು ನನ್ನ ಬದುಕು, ಬದಲಾವಣೆ, ಬೆಳವಣಿಗೆಗೆ ಸಾಕ್ಷಿಯಾಗಿವೆ. ದಾಖಲೀಕರಣದ ವಿಷಯದಲ್ಲಿ ತುಂಬ…
ಬೆಳಕೆಂಬುದು ದೀಪ - ಎಣ್ಣೆ - ಬತ್ತಿ - ಜ್ವಾಲೆಗಳೆಂಬ ಭೌತಿಕವಾದುದು ಮಾತ್ರವಲ್ಲ ಅದು ಜ್ಞಾನವೆಂಬ ಅರಿವಿನ ಭಾವನೆಯೂ ಸಹ. ಜ್ಞಾನದ ಬಲದಿಂದ ಅಜ್ಞಾನ ಕೇಡ ನೋಡ ಎಂಬ ಶರಣವಾಣಿಯಂತೆ ನಮ್ಮೊಳಗಿನ ತಿಳಿವಳಿಕೆಯ ಮೂಲಕ ನಡವಳಿಕೆ ರೂಪಿಸುವ
ಅಸತೋಮ…
ಅವನು ಎಂದಿನಂತಿಲ್ಲ ತುಂಬಾ ಬದಲಾಗಿದ್ದಾನೆ. ಮುಂಚೆ ಇದ್ದ ಅವನು ಮನೆಗೆ ಮಗಳು ಬಂದ ಮೇಲೆ ಇನ್ನಷ್ಟು ಉತ್ಸಾಹ ಹೆಚ್ಚಿಸಿಕೊಂಡಿದ್ದಾನೆ. ಆ ದಿನ ಮಗಳು ಮನೆಗೆ ಕಾಲಿಡುವ ಸಮಯ ಆತನೊಳಗೆ ಭವಿಷ್ಯದ ಹಲವು ಕನಸುಗಳು ಚಿಟ್ಟೆಯಾಗಿ ಹಾರಿ ಮುಗಿಲೆತ್ತರದಲ್ಲಿ…
* ಆಶ್ವಿಜಮಾಸದ ಕೊನೆಯಲ್ಲಿ ಶುರುವಾಗುತ್ತದೆ ದೀಪಾವಳಿ ಹಬ್ಬ. ದ್ವಾದಶಿ ಧನ್ವಂತರಿ ಅಪರಾವತಾರ (ಪ್ರಕಟವಾದ ದಿನ). ಅಂದು ಕೆಲವು ಗಿಡಮೂಲಿಕೆಗಳ ಸಂಗ್ರಹದ ಸಂಭ್ರಮ ಮಳೆಗಾಲದಲ್ಲಿ ಅನೇಕ ಗಿಡಮೂಲಿಕೆ ಚಿಗುರಿ ಬೆಳೆದಿರುತ್ತದೆ. ಕಿತ್ತು ಒಣಗಿಸಿ…
ನಮಗೆ ಸಣ್ಣವರಿರುವಾಗ ಸಂಭ್ರಮ ತರುತ್ತಿದ್ದ ದೊಡ್ಡ ಹಬ್ಬ ಎಂದರೆ ದೀಪಾವಳಿ. ಏಕೆಂದರೆ ದೀಪಾವಳಿ ಬಂತು ಎನ್ನುವಾಗಲೇ ಹೊಸ ಬಟ್ಟೆ, ಸಿಹಿ ತಿಂಡಿಗಳು, ಪಟಾಕಿ ಎಲ್ಲವೂ ನೆನಪಿಗೆ ಬರುತ್ತಿದ್ದವು. ದೀಪಾವಳಿ ಹಬ್ಬವೇ ಹಾಗೆ. ಹೆಸರೇ ಹೇಳುವಂತೆ ದೀಪಗಳ…
ಮಹತ್ವಾಕಾಂಕ್ಷಿ ಷಿ ಜಿನ್ ಪಿಂಗ್ ಅವರು ಚೀನಾ ಕಮ್ಯುನಿಸ್ಟ್ ಪಾರ್ಟಿಯ ಸರ್ವೋಚ್ಚ ನಾಯಕರಾಗಿ ಹಾಗೂ ತನ್ಮೂಲಕ ಆ ರಾಷ್ಟ್ರದ ಅಧ್ಯಕ್ಷರಾಗಿ ಮೂರನೇ ಬಾರಿ ಆಯ್ಕೆಯಾಗಿದ್ದಾರೆ. ಇದು ಆ ದೇಶದ ಜೊತೆಗೆ ಭಾರತ ಮತ್ತು ಜಗತ್ತು ಇನ್ನಷ್ಟು ಕಟ್ಟೆಚ್ಚರದಿಂದ…
ದೀಪದಿಂದ ದೀಪವ ಹಚ್ಚಬೇಕು ಮಾನವ ಎಂಬ ಹಾಡಿನ ಸಾಲುಗಳನ್ನು ನೆನೆಯುತ್ತಾ, ಕೆಲವು ಗಾಢ ಮಾನವೀಯ ಸಂಬಂಧಗಳ ಕುರಿತು. ಬಾನಲ್ಲಿ ಹಕ್ಕಿಯೊಂದು ಹಾರುತ್ತಾ ಹಾಡುತ್ತಿತ್ತು. ಪ್ರೀತಿಸುವ ಹೃದಯಗಳೇ ಪ್ರೀತಿಯೆಂದರೆ ಗೊತ್ತೆ? ಆಕಾಶದಲ್ಲಿ ಹಕ್ಕಿಯೊಂದು…
ದೀಪಾವಳಿಯೆಂದರೆ ಮನದ ಗಾಢಾಂಧಕಾರವನ್ನು ಕಳೆದು ಮನದ ಜ್ಯೋತಿ ಬೆಳಗಿಸುವ ಬೆಳಕಿನ ಹಬ್ಬ. ಮನೆ, ಮನ ಬೆಳಗಿ ಹರುಷದ ಹೊನಲು ಉಕ್ಕಿದರೆ ಜಗವೂ ಬೆಳಗಿದಂತೆ. ಈ ಬೆಳಕಿನ ಹಬ್ಬವನ್ನು ಭಾರತದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಅನೇಕ ರಾಷ್ಟ್ರಗಳಲ್ಲಿ…
೧.
ಮನವು ಹೊಳೆದು ಸವಿಯ ರೂಪ ಪಡೆದೆಯಿಂದು ಗೆಳತಿಯೆ
ತನುವಿನೊಳಗೆ ಪ್ರೀತಿಯುಕ್ಕಿ ನಲಿದೆಯಿಂದು ಗೆಳತಿಯೆ
ಕನಸನೊಡೆದು ಹಾಡ ಹೇಳಿ ಮುಂದೆ ಹೋಗಿ ಹಂಚಲು
ಚಿತ್ರ ಪಟದ ರೂಪದೆದುರು ನಿಂತೆಯಿಂದು ಗೆಳತಿಯೆ
ಜೀವದುಸಿರು ನೆಲದ ಮೇಲೆ ಕುಳಿತು ಮಾತು…
"ನಮಗೆ ನಾವು ಚಲಾಯಿಸುತ್ತಿರುವ ವಾಹನದ ಮೇಲೆ ಹಿಡಿತವಿಲ್ಲದಿದ್ದರೆ ವಿಪರೀತ ವೇಗದಲ್ಲಿ ಸಾಗಬಾರದು. ಕಾಲ ಯಾವುದೇ ಇರಲಿ ಸದ್ಯಕ್ಕಂತೂ ಮಳೆಗಾಲ. ರಸ್ತೆಯಲ್ಲಿರುವ ಹೊಂಡ ಯಾವುದು ಏರು ತಗ್ಗುಗಳು ಯಾವುದು ಅನ್ನೋದು ಮಳೆನೀರಿನಿಂದ ಗೊತ್ತಾಗೋದಿಲ್ಲ.…
ಸ್ವಾತಂತ್ರ್ಯ ಕಹಳೆ ಮೊಳಗಿಸಿದ ಮೊದಲ ವೀರ ಮಹಿಳೆ ರಾಣಿ ಚೆನ್ನಮ್ಮ ಅವರ ಜಯಂತಿಯನ್ನು ನಾವಿಂದು (ಅಕ್ಟೋಬರ್ ೨೩) ಆಚರಣೆ ಮಾಡುತ್ತಿದ್ದೇವೆ. ವೀರನಾರಿಯರ ಸಾಲಿನಲ್ಲಿ ಮೊದಲು ನೆನಪಾಗುವ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ. ಸ್ಮೃತಿಪಟಲದಿ ಸದಾ…
ಕ್ಷೀರೋದಮಥನೋದ್ಭೂತಂ ದಿವ್ಯ ಗಂಧಾನುಲೇಪಿತಂ/ ಸುಧಾಕಲಶಹಸ್ತಂ ತಂ ವಂದೇ ಧನ್ವಂತರಿಂ ಹರಿಂ//
ಭಾರತದ ಮೊದಲ ವೈದ್ಯ ಎಂಬ ಹೆಗ್ಗಳಿಕೆಯಿದೆ. ವೈದಿಕ ಸಂಪ್ರದಾಯದ ಕೆಲವು ಉದಾಹರಣೆಗಳನ್ನು ಗಮನಿಸಿದರೆ ಈತ ಆಯುರ್ವೇದದ ಹರಿಕಾರನಂತೆ. ಸಸ್ಯಜನ್ಯ…
ಅಲ್ಲ ನಮ್ಮೊಳಗೊಬ್ಬ ಸದಾ ಜೀವಂತವಾಗಿರುತ್ತಾನೆ. ಅವನು ನಾವು ಮಾಡುವ ಪ್ರತಿಯೊಂದು ಕೆಲಸವನ್ನು ಗಮನಿಸುತ್ತಿರುತ್ತಾನೆ. ಜೊತೆಗೆ ಅವನಿಗೆ ಅವನದೇ ಆದ ಒಂದಷ್ಟು ಯೋಚನೆಗಳು ಕೂಡ ಇದ್ದಾವೆ. ಹೀಗಿರುವಾಗ ಅವನು ನಮ್ಮೊಳಗೆ ಕುಳಿತು ಹೀಗೆ ಆಲೋಚಿಸ…
ಮಹಾವಿಷ್ಣುವಿನ ಅವತಾರ ಪುರುಷ ನೀನು
ಆದಿನಾರಾಯಣ ಭಗವಾನ್ ಧನ್ವಂತರಿ ಚೈತನ್ಯ
ವೇದ ಪುರಾಣ ಶಾಸ್ತ್ರಂಗಳಲ್ಲಿ ನಿನ್ನ ನಾಮ
ಆಯುರ್ವೇದದ ಮೂಲ ದೇವಾನುದೇವತೆ||
ಸಮುದ್ರಮಥನ ಸುಸಂದರ್ಭ ಉದ್ಭವಿಸಿದೆ
ಸುರಾಸುರರಿಗೆ ಔಷಧವ ಹಚ್ಚಿದೆ|
ಶ್ರೀಗಂಧ ಲೇಪಿತ…
ಸಾಹಸ
ಒಂದು ಕಾರ್ಖಾನೆಗೆ ಒಂದು ರಾತ್ರಿ ಬೆಂಕಿ ಬಿತ್ತು. ಕೂಡಲೇ ಅಗ್ನಿಶಾಮಕದಳಕ್ಕೆ ಸುದ್ದಿ ಹೋಯಿತು. ಕಾರ್ಖಾನೆಯ ಮಾಲೀಕರು ಓಡೋಡಿ ಬಂದರು. ಬೆಂಕಿ ನಿರಾತಂಕವಾಗಿ ಉರಿಯುತ್ತಿತ್ತು. ಕಾರ್ಖಾನೆಯ ಕಚೇರಿಯಲ್ಲಿ ಅತ್ಯಮೂಲ್ಯ ಕಾಗದ ಪತ್ರಗಳು,…