ಕಳೆದ ಮೂರು ದಶಕಗಳಿಂದ ನಿರಂತರವಾಗಿ ಕುಂದಾಪುರ ತಾಲೂಕಿನ ಸುದ್ದಿ ಸಮಾಚಾರಗಳನ್ನು ತಿಳಿಸುತ್ತಿರುವ ವಾರ ಪತ್ರಿಕೆಯೇ ‘ಕುಂದಪ್ರಭ'. ಯು ಎಸ್ ಶೆಣೈ ಅವರ ಸಂಪಾದಕತ್ವದಲ್ಲಿ ಹೊರ ಬರುತ್ತಿರುವ ಕುಂದಪ್ರಭ ಪತ್ರಿಕೆಗೆ ಈಗ ೩೨ ವರ್ಷಗಳು ತುಂಬಿದೆ.…
‘ಕಾಂತಾರ’ ಎಂಬ ಕನ್ನಡ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ. ಅದಕ್ಕಾಗಿ ಆ ಇಡೀ ಚಿತ್ರ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತಾ...
ಅದರ ಕಥೆ ಅಥವಾ ನಿರೂಪಣೆ ಅಥವಾ ಕೆಲವು ದೃಶ್ಯಗಳು ಅಥವಾ ಅಲ್ಲಿ ಪ್ರದರ್ಶಿಸಿದ ಕೆಲವು ಸಂಪ್ರದಾಯಗಳು…
ಪಿಗ್ಮಿ ಆಡು
ಆಡುಗಳು ನಮ್ಮಲ್ಲಿ ಬಹಳ ಕಾಲದಿಂದಲೂ ಸಾಕು ಪ್ರಾಣಿಗಳಾಗಿವೆ ಬಿಡಿ. ಆದರೆ ಇದು ಕುಳ್ಳ ಆಡು. ಇದನ್ನು ಸಾಕಲು ಖರ್ಚೇನೂ ಬರುವುದಿಲ್ಲ. ಇದು ಸಸ್ಯಹಾರಿಯೇ. ಇದನ್ನು ಸಾಕಲು 8 ಅಡಿ ಉದ್ದ 10 ಅಡಿ ಅಗಲ ಮತ್ತು ಸುಮಾರು ನಾಲ್ಕು ಅಡಿ…
ಮನೆಯಲ್ಲಿ ಆಗಾಗ ಯಾವುದೋ ವಿಚಾರಕ್ಕೆ ನನಗೂ ಅಪ್ಪನಿಗೂ ಮಾತುಕತೆ ನಡೆಯುತ್ತಾ ಇರುತ್ತೆ ."ನ್ಯಾಯ ಅನ್ನುವ ಮಾತು ಹೆಚ್ಚಾಗಿ ಕೇಳುವುದು ಕೋರ್ಟಿನಲ್ಲಿ ತಪ್ಪಿದ್ರೆ, ಮಾಡುವ ಕೆಲಸಕ್ಕೆ ನ್ಯಾಯ ಒದಗಿಸಬೇಕು ಅನ್ನುವ ವಿಚಾರದಲ್ಲಿ.ಈ ಎರಡನ್ನು ಬಿಟ್ಟರೆ…
ಬಾಲಕ ಹರ್ಲಾಂಡ್ ಸ್ಯಾಂಡರ್ಸ್‌ನ ತಂದೆ ತೀರಿಕೊಂಡಾಗ ಅವನಿಗೆ ಕೇವಲ ಆರು ವರುಷ ವಯಸ್ಸು. ಅವನ ತಾಯಿ ಕೆಲಸಕ್ಕೆ ಹೋಗುತ್ತಿದ್ದಳು. ಆಗ ಮೂರು ವರುಷದ ತಮ್ಮ ಮತ್ತು ಪುಟ್ಟ ತಂಗಿಯನ್ನು ಹರ್ಲಾಂಡ್ ಸ್ಯಾಂಡರ್ಸ್ ನೋಡಿಕೊಳ್ಳುತ್ತದ್ದ. ಆ ಸಮಯದಲ್ಲಿಯೇ…
‘ಫಾಸಿಗೆ ಸಾಕ್ಷಿ' ಎಂಬ ಕಾದಂಬರಿಯನ್ನು ಬರೆದವರು ಮಾಲತಿ ಮುದಕವಿ ಇವರು. ಮಾಲತಿಯವರು ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿದ್ದಾರೆ. ಕನ್ನಡದ ಹಲವಾರು ಪತ್ರಿಕೆಗಳಲ್ಲಿ ಇವರ ಬರಹಗಳು ಬೆಳಕು ಕಂಡಿವೆ. ಹಲವಾರು ಬಹುಮಾನ, ಪುರಸ್ಕಾರಗಳೂ…
ಕರಾವಳಿ ಭಾಗದಲ್ಲಿ ದೈವ ನರ್ತನ ಮಾಡುವವರ ಪೈಕಿ ೬೦ ವರ್ಷ ಮೇಲ್ಪಟ್ಟವರಿಗೆ ಪ್ರತಿ ತಿಂಗಳು ೨೦೦೦ ರೂ. ಗಳ ಮಾಶಾಸನ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿರುವುದು ಸ್ವಾಗತಾರ್ಹ. ಈ ಮೂಲಕ ರಾಜ್ಯ ಸರ್ಕಾರ ಸನಾತನ ಹಿಂದು ಸಂಸ್ಕೃತಿಯ ರಕ್ಷಕರಾಗಿರುವ…
ನಾನು ಆಗಾಗ ಕೇಳುತ್ತಿದ್ದ ಮಾತು ಜವಾಬ್ದಾರಿಯಿಂದ ಕೈತೊಳೆದುಕೊಂಡೆ. ಆದರೆ ಕಳೆದುಕೊಂಡ ಮೇಲೆ ಒಂದು ಸಲ ಯೋಚಿಸಬೇಕು, ನಾನು ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿದ್ದೇನಾ? ಕೆಲವೊಂದು ಸಲ ಜವಾಬ್ದಾರಿ ನಿರ್ವಹಿಸುವ ತರಾತುರಿಯಲ್ಲಿ ಕೆಲವೊಂದು…
ಓರ್ವನಲ್ಲಿ ಹಣವಿದೆ ಎಂದಾದರೆ ಕೆಲವು ಜನ ಅವನ ಹಿಂದೆ-ಮುಂದೆ ಸುತ್ತುತ್ತಾ,ಅವನನ್ನು ಹೊಗಳಿ ಅಟ್ಟಕ್ಕೇರಿಸುತ್ತಾ ಇರುವುದನ್ನು ಸಮಾಜದಲ್ಲಿ ನೋಡುತ್ತೇವೆ. ಗುಣ ಬೇಡವೇ ಬೇಡ, ಹಣವೇ ಮುಖ್ಯ, ಹಣವಿದ್ದರೆ ಎಲ್ಲವೂ ಕಾಲಬುಡಕ್ಕೆ ಬರುತ್ತದೆ ಎನ್ನುವವರೂ…
ಜಗತ್ತಿನಲ್ಲಿ ಪ್ರತಿಯೊಬ್ಬ ವ್ಯಕ್ತಿ ಭಿನ್ನ, ಆತನ ಚಟುವಟಿಕೆಗಳೂ ಭಿನ್ನ ಭಿನ್ನ. ದೇವರ ಮೇಲಿನ ಶೃದ್ಧೆ, ಭಯ-ಭಕ್ತಿಯಿಂದ ಹಲವಾರು ಮಂದಿ ತಮಗೆ ತೋಚಿದ ಹರಕೆ, ಕಾಣಿಕೆಗಳನ್ನು ನೀಡುತ್ತಾರೆ. ಕೆಲವರು ಬಂಗಾರದ ಆಭರಣ ಕೊಡುವ ಮೂಲಕ ಹರಕೆ ಸಲ್ಲಿಸಿದರೆ…
ಕೆಟ್ಟ ಕೆಟ್ಟ ಕನಸುಗಳು ಕಾಡುತ್ತಿರುವಾಗ, ನೋವುಗಳೇ ಬೆಳಗಿನ ಕಿರಣಗಳಾಗಿ ತೂರಿ ಬರುತ್ತಿರುವಾಗ, ಮತ್ತೆ ನಿದ್ರೆಯವರೆಗಿನ 14 ಗಂಟೆಗಳನ್ನು ಏಕಾಂಗಿಯಾಗಿ ಕಳೆಯುತ್ತಿರುವಾಗ, ಒಂದು ಕಷ್ಟವನ್ನು ಮತ್ತೊಂದು ಕಷ್ಟ ಮೆಟ್ಟಿ ಮುನ್ನಡೆಯುತ್ತಿರುವಾಗ,…
ಎಂ.ಎಸ್. ಶ್ರೀರಾಮ್ ಅವರ ಎಂಟು ಸಣ್ಣಕತೆಗಳ ಸಂಗ್ರಹ “ತೇಲ್ ಮಾಲಿಶ್.” ಇದು ಅವರ ಮೂರನೆಯ ಕಥಾಸಂಕಲನ. ಆಂಧ್ರಪ್ರದೇಶದ ನೆಲ್ಲೂರಿನಲ್ಲಿ 1962ರಲ್ಲಿ ಜನಿಸಿದ ಶ್ರೀರಾಮ್ ಉಡುಪಿ, ಬೆಂಗಳೂರು, ಮೈಸೂರು, ಗುಜರಾತಿನ ಆಣಂದ್‌ನಲ್ಲಿ ವ್ಯಾಸಂಗ ಮಾಡಿದವರು…
ಕಾಡು ಎರಡು ಅಕ್ಷರದ ಈ ಶಬ್ದ ಹಲವರಿಗೆ ಪ್ರೀತಿ. ಇದರ ಗರ್ಭದಲ್ಲಿ ಅಡಗಿರುವ ವಿಸ್ಮಯ ಅನನ್ಯ. ಇಂತಹ ಕಾಡಿನ ಮಧ್ಯೆ ಇದ್ದುಕೊಂಡು ನೈಸರ್ಗಿಕ ಜೀವನಶೈಲಿ ಮೂಲಕ ಆರೋಗ್ಯಕರ ಬದುಕು ಸಾಗಿಸುತ್ತಿರುವ ಬುಡಕಟ್ಟು ಜನಾಂಗವೆಂದರೆ ಕುಣಬಿ ಸಮುದಾಯ.…
ನಾನು ಅಂದುಕೊಂಡಿದ್ದೆ ಸಂಬಂಧ ಅನ್ನೋದು ನಾವು ಹುಟ್ಟಿದ ತಕ್ಷಣ ಹುಟ್ಟಿಕೊಳ್ಳುತ್ತದೆ. ಆದರೆ ಆಮೇಲೆ ಅರಿವಾಗುತ್ತಾ ಹೋಯಿತು, ಸಂಬಂಧ ಅನ್ನೋದು ಹುಟ್ಟಿದ ತಕ್ಷಣ ಕೂಡಿಕೊಳ್ಳುವುದಿಲ್ಲ, ನಾವು ಬೆಳೆಯುತ್ತಾ ಹೋದ ಹಾಗೆ ನಮ್ಮ ಸುತ್ತಮುತ್ತ ನಾವು…
ಕಳೆದ ವಾರ ನಾವು ‘ಸುವರ್ಣ ಸಂಪುಟ' ಕೃತಿಯಿಂದ ಆಯ್ದು ಪ್ರಕಟಿಸಿದ ಎಚ್ ಎಂ ಚನ್ನಯ್ಯ ಅವರ ‘ಆಮೆ' ಕವನದ ಬಗ್ಗೆ ಬಹಳಷ್ಟು ಮೆಚ್ಚುಗೆಯ ಪ್ರತಿಕ್ರಿಯೆಗಳು ಬಂದಿವೆ. ಹಲವಾರು ಮಂದಿ ನಾವು ಚನ್ನಯ್ಯ ಅವರ ಹೆಸರನ್ನೇ ಕೇಳಿರಲಿಲ್ಲ ಎಂಬ ಮಾತನ್ನೂ…
ಬೆಂಗಳೂರಿನಲ್ಲಿ ರಸ್ತೆ ಗುಂಡಿಯಿಂದಾಗಿ ಮಹಿಳೆಯೊಬ್ಬರ ಜೀವ ಹಾನಿಯಾಗಿದೆ. ಮಗಳ ಜೊತೆ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದಾಗ ರಸ್ತೆಯಲ್ಲಿದ್ದ ಗುಂಡಿಗೆ ಬಿದ್ದು, ಹಿಂದಿನಿಂದ ಬಂದ ಇನ್ನೊಂದು ವಾಹನ ಹರಿದು ಆಕೆ ಮೃತಪಟ್ಟಿದ್ದಾರೆ. ಕಳೆದ ವರ್ಷವೂ…