ಅಲ್ಪಸಂಖ್ಯಾತರನ್ನು ರಕ್ಷಿಸದ, ಅವರ ಜೀವಕ್ಕೆ ಭದ್ರತೆ ಒದಗಿಸದ, ಅವರನ್ನು ಸಹೋದರತೆಯಿಂದ ಕಾಣದ ಯಾವ ಧರ್ಮವೂ ಧರ್ಮವಲ್ಲ. ಮನುಷ್ಯ ಜೀವ ಕೊಲ್ಲುವ ಎಲ್ಲಾ ಧಾರ್ಮಿಕ ನಂಬಿಕೆಗಳು ಅಪಾಯಕಾರಿ. ಯಾವುದೇ ರೀತಿಯ ಅಲ್ಪಸಂಖ್ಯಾತರ ಬಗ್ಗೆ ಸಹಾನುಭೂತಿ ಮತ್ತು…
ಜೀವನದಲ್ಲಿ ಅನಿರೀಕ್ಷಿತವಾಗಿ ಘಟನೆಗಳು ಆಗಾಗ ಉದ್ಭವಿಸುತ್ತಿರಬೇಕು. ಇಲ್ಲದಿದ್ದರೆ ಜೀವನ ನೇರ ದಾರಿಯ ಪಯಣವಾಗಿರುತ್ತದೆ. ತಿರುವುಗಳ ಪಯಣವಾದಾಗ ಎದುರಿನಿಂದ ಬರುತ್ತಿರುವ ಗಾಡಿಯದ್ದಾಗಲಿ, ವ್ಯಕ್ತಿಯದ್ದಾಗಲಿ ಯಾವುದೇ ರೀತಿಯ ಮಾಹಿತಿಯೂ…
ನಿಯತಕಾಲಿಕೆಗಳಲ್ಲಿ, ದೂರದರ್ಶನದಲ್ಲಿ ಬರುವ ಉಚಿತ ಕೊಡುಗೆಗಳ ಮಹಾಪೂರಗಳ ನೋಡಿ ಮರುಳಾದೆ. ಮನಸ್ಯಾಕೊ ಅಂಗಡಿಗಳು, ಮಹಲುಗಳತ್ತ ಸೆಳೆಯುತ್ತಿತ್ತು. ನನ್ನವರನ್ನು ಕೇಳಿ ಕೇಳಿ ಸಾಕಾಗಿಹೋಯಿತು. ಬನ್ನಿ ಮಹರಾಯ್ರೆ, ಒಮ್ಮೆ ಕರೆದುಕೊಂಡು ಹೋಗಿ ಎಂದು…
ಅರಳಿ ನಿಂತ ಅವಳ ಚೆಲುವು
ಎಷ್ಟು ಸೊಗಸಾಗಿದೆ ಗೆಳೆಯ
ಹೊಳೆಯುತಿರುವ ಹೂದೋಟ
ಕೈ ಬೀಸಿ ಕರೆಯುತಿದೆ ಗೆಳೆಯ..!!
ಕೆಂಪು ಹಳದಿ ಬಣ್ಣಗಳೆರಡು
ಕನಸಿಗೆ ಮುನ್ನುಡಿ ಬರೆದಂತಿದೆ
ಮೊಗ್ಗುಗಳು ಮಾತನಾಡುವಾಗ
ಮನಸ್ಸು ಹಗುರಾಗಿದೆ ಗೆಳೆಯ..!!
ಕಣ್ಮನ…
ಗ್ರಾಮೀಣ ಭಾಗದಲ್ಲಿ ಬಹಳಷ್ಟು ಮಂದಿ ಸಹಕಾರಿ ವ್ಯವಸ್ಥೆಯಲ್ಲಿ ತಮ್ಮ ವ್ಯವಹಾರವನ್ನು ಕೈಗೊಳ್ಳುತ್ತಾರೆ. ಹಣವನ್ನು ಠೇವಣಿಯಾಗಿ ಇಡುವುದರಿಂದ ವಾಹನ, ಕೃಷಿ, ಮನೆ ಮುಂತಾದವುಗಳಿಗೆ ಸಾಲಕ್ಕೂ ಸಹಕಾರಿ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಾರೆ. ಬಹಳಷ್ಟು…
ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಜೀವನ ಚರಿತ್ರೆಯನ್ನು ಲೇಖಕರಾದ ಬೆ ಗೋ ರಮೇಶ್ ಅವರು ಸೊಗಸಾಗಿ, ಸಂಕ್ಷಿಪ್ತವಾಗಿ ‘ಶ್ರೀ ರಾಘವೇಂದ್ರ ಚರಿತ್ರೆ' ಎಂಬ ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಇವರು ತಮ್ಮ ಮುನ್ನುಡಿಯಲ್ಲಿ ರಾಘವೇಂದ್ರ…
ಮನಸ್ಸೆಂಬ ಆಳದಲ್ಲಿ ಆತ್ಮವೆಂಬ ಬೆಳಕು ಪ್ರಜ್ವಲಿಸುತ್ತಿದೆ. ಜಾತಸ್ಯ ಮರಣಂ ಧ್ರುವಂ...ಹುಟ್ಟಿದ ಕ್ಷಣದಿಂದ ಸಾವಿನಡೆಗೆ ಸಾಗುವುದೇ ಜೀವನ. ಈ ನಡುವಿನ ಕಾಲವೇ ನಮ್ಮದು ನಿಮ್ಮದು ಎಲ್ಲರದೂ...
ಸೃಷ್ಟಿಯ ನಿಯಮದಂತೆ,
ಗಂಡು ಹೆಣ್ಣಿನ ಸಮ್ಮಿಲನದಿಂದ,…
ಬರವಣಿಗೆ, ಬಾಯಿಮಾತಿನಲ್ಲಿ ಮಾತ್ರವೇ, ಅಲ್ಲ ನಿಜವಾಗಿಯೂ ಹೌದೇ ಎಂಬ ಸಂಶಯವೊಂದು ಸುಳಿದಾಡುತ್ತದೆ. ರಣಹದ್ದುಗಳಾಗಿ, ಕಿತ್ತು ತಿನ್ನುವ, ರಕ್ತವನ್ನು ಬಸಿದು, ಹೃದಯಹೀನರಾಗಿ, ಕಣ್ಣಲ್ಲಿ ರಕ್ತವಿಲ್ಲದವರಂತೆ ಶವವಾಗಿಸುವುದು ಎಷ್ಟು ಸರಿ? ಒಂದು…
"ಉತ್ತರ ಬರೆದವನ ಮನಸ್ಥಿತಿ ಹೇಗಿರುತ್ತದೆ" ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುತ್ತಿದ್ದೆ. ಅಲ್ಲಿ ಎಲ್ಲರಿಗೂ ಇದ್ದದ್ದು ಒಂದೇ ಪ್ರಶ್ನೆ ಆದರೆ ಉತ್ತರಿಸಿದ ರೀತಿಗಳು ಬೇರೆ ಬೇರೆ. ಅಂದರೆ ಪ್ರತಿಯೊಬ್ಬರಿಗೂ ಪಾಠ ಅರ್ಥವಾದ ಬಗೆ…
ಕಿಶೋರ್ ಕುಮಾರ್ ಇನ್ನೂ ಹೆಸರುವಾಸಿಯಾಗದ ಗಾಯಕನಾಗಿದ್ದ ಸಮಯದಲ್ಲಿ ಅವರ ಪ್ರಾವೀಣ್ಯತೆಯನ್ನು ಮೊಟ್ಟಮೊದಲು ಗುರುತಿಸಿ ಬ್ರೇಕ್ ಕೊಟ್ಟು ಸಹಾಯಮಾಡಿದರು. ಲತಾ ಮಂಗೇಶ್ಕರ್ ಅವರನ್ನು ಮಹಲ್ ಚಿತ್ರದಲ್ಲಿ ಹಾಡಲು ವ್ಯವಸ್ಥೆಮಾಡಿ, ಅವರೊಬ್ಬ …
ಫಕ್ಕನೆ ನೋಡಿದರೆ ಹಳ್ಳಿಗುಡ್ಡಕ್ಕೆ ಅಲೆದಾಡಲು ಹೋದ ಮಕ್ಕಳು ಆಟಕ್ಕಾಗಿ ಸಂಗ್ರಹಿಸುವ ಹುಲ್ಲಿನ ಬೀಜಗಳಂತಿವೆ ಆ ಕಡುಕಂದು ಬಣ್ಣದ ಬಿಜಗಳು. ಆದರೆ ಅವು ಆಟದ ಬೀಜಗಳಲ್ಲ, ಬದಲಾಗಿ ಅಪರೂಪದ ಪೋಷಕಾಂಶಭರಿತ ಸಿರಿಧಾನ್ಯದ ಬೀಜಗಳು.
ಆ ಸಿರಿಧಾನ್ಯದ ಹೆಸರು…
ಒಮ್ಮೆ ನಾವು ಯಾರ ಮೇಲಾದರೂ ಇರಿಸಿದ ನಂಬಿಕೆಯನ್ನು ಕಳೆದುಕೊಂಡೆವೋ ನಂತರ ಭವಿಷ್ಯದಲ್ಲಿ ನಾವು ಆ ವ್ಯಕ್ತಿಯನ್ನು ಯಾವತ್ತೂ ನಂಬುವುದಿಲ್ಲ. ಆ ವ್ಯಕ್ತಿ ನಮ್ಮಲ್ಲಿ ಕ್ಷಮಾಪಣೆ ಕೇಳಿ, ನಂತರದ ದಿನಗಳಲ್ಲಿ ನಂಬಿಕೆಗೆ ಅರ್ಹವಾದ ರೀತಿಯಲ್ಲಿ…
ಐರ್ಲ್ಯಾಂಡ್ ಮತ್ತು ಜರ್ಮನಿಯ ಸರಕಾರೇತರ ಸಂಸ್ಥೆಗಳು ಜಂಟಿಯಾಗಿ ಶನಿವಾರದಂದು ಬಿಡುಗಡೆ ಮಾಡಿರುವ ಜಾಗತಿಕ ಹಸಿವಿನ ಸೂಚ್ಯಂಕ- ೨೦೨೨ರ ಯಾದಿಯಲ್ಲಿ ಭಾರತದ ರಾಂಕಿಂಗ್ ನೂರ ಏಳಕ್ಕೆ ಕುಸಿದಿದೆ. ವಿದೇಶಿ ಎನ್ ಜಿ ಒ ಗಳು ಬಿಡುಗಡೆ ಮಾಡಿರುವ ಈ…
ಕನ್ನಡ ರಾಜ್ಯೋತ್ಸವದ ಹೊಸ್ತಿಲಿನಲ್ಲಿ ನನ್ನ ತಾಯಿ ಭಾಷೆಯ ಬಗ್ಗೆ ಒಂದಷ್ಟು ಅನಿಸಿಕೆ. ಸಾಮಾಜಿಕ ಜಾಲತಾಣಗಳಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದ ಮೇಲೆ ಬೀರಿದ ಪ್ರಭಾವ. ಸುಮಾರು 10-15 ವರ್ಷಗಳ ಹಿಂದೆ ಇದ್ದ ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗೆಗಿನ…
ಇಂದು ನಾನು ಏನೋ ಗೊಂದಲದಲ್ಲಿದ್ದೇನೆ..... ಇಂದು ನನ್ನ ಹುಟ್ಟುಹಬ್ಬ. ಇವತ್ತು ಆಫೀಸಿನಿಂದ ಸಮಯಕ್ಕೆ ಸ್ವಲ್ಪ ಮುಂಚೆಯೇ ಹೊರಟಿದ್ದೇನೆ. ಪ್ರತಿದಿನ ಶಾಲಿನಿ ನನ್ನನ್ನು ಛತ್ರಪತಿ ಶಿವಾಜಿ ಟರ್ಮಿನಲ್ಸ್ (ಸಿಎಸ್‌ಟಿ) ರೈಲ್ವೇ ಸ್ಟೇಷನ್‌ನಲ್ಲಿ…
ಇಂದು ಬೆಳಗ್ಗೆ ಎಂದಿನಂತಿರಲಿಲ್ಲ. ಎದ್ದ ಕೂಡಲೇ ಮನಸ್ಸಿನೊಳಗೆ ಒಂದು ಸಣ್ಣ ಮಾತು ಮತ್ತೆ ಮತ್ತೆ ಕೇಳಿಸ್ತಾ ಇತ್ತು. ಇಂದು ನಿನ್ನ ಕೊನೆಯ ದಿನ. ನಾಳೆಯಿಂದ ನಿಮ್ಮೂರಿನ ಸ್ಮಶಾನದಲ್ಲಿ ನಿನ್ನ ವಾಸ. ನಿನ್ನ ನೆನಪುಗಳು ಮಾತ್ರ ಈ ಊರಲ್ಲಿ…
" Take what you want - But eat what you took " ( ನಿನಗೆ ಏನು ಬೇಕೋ ಅದನ್ನು ತೆಗೆದುಕೋ - ಆದರೆ ಏನನ್ನು ತೆಗೆದುಕೊಂಡೆಯೋ ಅದನ್ನು ತಿನ್ನು... )ಊಟದ ಟೇಬಲ್ಲಿನ ಮೇಲೆ ಬರೆದಿದ್ದ ಅಕ್ಷರಗಳು ನನ್ನನ್ನೇ ಅಣಕಿಸುತ್ತಿದ್ದವು.
ನನಗೆ…
ಕತ್ತಲೆಯ ದಾರಿಯಲ್ಲಿ ದಾರಿ ದೀಪಗಳು ಬೆಳಕು ನೀಡುತ್ತಿವೆ. ಎಲ್ಲವೂ ಒಂದೇ ತರನಾದ ಬೆಳಕು ನೀಡುತ್ತಿಲ್ಲ. ಒಂದೊಂದರದ್ದೂ ಒಂದೊಂದು. ಕೆಲವು ಹಾಳಾಗಿ ನಿಂತಿದೆ. ಕೆಲವೊಂದು ಹೊಸತಾಗಿ ಮಿನುಗುತ್ತಿವೆ. ಆದರೆ ಯಾವ ದೀಪವೂ ಕೂಡ ತಾನೇ ಹೆಚ್ಚು ಬೆಳಕು…