ನೆರಳು ಪ್ರತಿ ಯಂತ್ರ (Photocopy Machine), ಛಾಯಾ ಪ್ರತಿ ಅಥವಾ ನಾವು ಸಾಮಾನ್ಯವಾಗಿ ಕರೆಯುವ ಪದ ‘ಝೆರಾಕ್ಸ್' ಮೆಶೀನ್ ಆವಿಷ್ಕಾರ ಆದದ್ದು ಯಾವ ಕಾರಣಕ್ಕೆ ಗೊತ್ತೇ? ಯಾವುದೇ ಪತ್ರ ಅಥವಾ ದಾಖಲೆಗಳ ಮತ್ತೊಂದು ನಕಲು ಪ್ರತಿ ಮಾಡಲು ಹಿಂದೆಲ್ಲಾ…
ಅಯೋಧ್ಯಾ ಪ್ರಕಾಶನದವರ ೧೭ನೆಯ ಕೃತಿಯಾದ ‘ಮಾನಸೋಲ್ಲಾಸ' ಬರೆದವರು ರೋಹಿತ್ ಚಕ್ರತೀರ್ಥ. ಈಗಾಗಲೇ ರೋಹಿತ್ ಅವರ ಹಲವಾರು ಪುಸ್ತಕಗಳು ಬೆಳಕು ಕಂಡಿವೆ. ‘ಮಾನಸೋಲ್ಲಾಸ' ಎನ್ನುವುದು ಕವಿ-ಕಲಾವಿದರ ಕುರಿತ ಬರಹಗಳು. ಲೇಖಕರು ತಮ್ಮ ‘ಸವಿ ಸವಿ ನೆನಪೆ,…
ದಿನಕರ ದೇಸಾಯಿ ಹಾಗೂ ಅಮ್ಮೆಂಬಳ ಆನಂದರ "ಜನಸೇವಕ"
ಮುಂಬಯಿಯಲ್ಲಿ ಸಂಸದರಾಗಿದ್ದ, ಕಾರ್ಮಿಕ ನಾಯಕರಾಗಿದ್ದ, ಅಂಕೋಲೆಯವರಾದ " ಚುಟುಕು ಬ್ರಹ್ಮ" ಬಿರುದಾಂಕಿತ ದಿನಕರ ದೇಸಾಯಿಯವರು ತಮ್ಮ 'ಕೆನರಾ ವೆಲ್ ಫೆರ್ ಟ್ರಸ್ಟ್' ನ ಮೂಲಕ ಅಂಕೋಲೆಯಿಂದ…
ಯಪ್ಪಾ ಯಾವ ಮಹಾನುಭಾವ ಆ ಪತ್ರವನ್ನು ಸೃಷ್ಟಿಸಿದನೋ ಏನು ಕಥೆಯೋ, ಯಪ್ಪಾ, ಯಪ್ಪಾ ಎಂತಹ ಅತ್ಯುದ್ಬುತ ಪಾತ್ರವದು. ಸಾಹಿತ್ಯಿಕವಾಗಿ ಇರಬಹುದು, ಕಾಲ್ಪನಿಕವಾಗಿ ಇರಬಹುದು ಅಥವಾ ವ್ಯಕ್ತಿತ್ವದ ದೃಷ್ಟಿಯಿಂದ ಇರಬಹುದು. ಸರಿಸುಮಾರು ಪರಿಪೂರ್ಣ ಎಂಬ…
೨೧.ಚಕ್‌ವಲ್ಲಾ ಎಂಬ ಹಲ್ಲಿಗಳು ತಮ್ಮನ್ನು ಹಿಡಿಯಲು ಪ್ರಯತ್ನಿಸುವ ಜೀವಿಗಳಿಂದ ಪಾರಾಗಲು ಬಳಸುವ ಉಪಾಯ: ಹತ್ತಿರದ ಕಲ್ಲಿನ ಸೀಳಿನೊಳಗೆ ನುಸುಳಿ, ತನ್ನ ದೇಹದೊಳಗೆ ಗಾಳಿ ತುಂಬಿಕೊಳ್ಳುವುದು. ಆಗ ಇದರ ದೇಹ ಆ ಸೀಳಿನೊಳಗೆ ಬಿಗಿಯಾಗಿ ಅಂಟಿಕೊಂಡು,…
ಭೂಮಿಗೆ ಬಂದ ದೇವರ ಕಂದ
ಅವನೆ ರೈತನು ಅನ್ನದಾತನು
ಮಣ್ಣಿನ ಮಕ್ಕಳು ಭೂತಾಯ ಒಕ್ಕಲು
ಧರೆಗಿಳಿದು ಬಂದರು ಅನ್ನವ ನೀಡಲು
ಭೂಮಿಯ ಅಗಿದು ನೇಗಿಲ ಹಿಡಿದು
ಬೀಜವ ಬಿತ್ತಿ ಬೆಳೆಯನು ಬೆಳೆದು
ನಾಡಿನ ಜನತೆಗೆ ಅನ್ನವ ನೀಡಿದ
ಅನ್ನದಾತ ಪ್ರಭುವೆ…
ಇದೀಗ ನಮ್ಮ ಭವ್ಯ ಭಾರತ ಜಗತ್ತಿನ ಬೇರೆಲ್ಲ ದೇಶಗಳಿಗೂ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ: ಕೊಚ್ಚಿ ನೌಕಾ ನೆಲೆಯಲ್ಲಿ (ಕೊಚಿನ್ ಷಿಪ್‌ಯಾರ್ಡ್ ಲಿಮಿಟೆಡ್) ನಿರ್ಮಿಸಲಾದ ಮೊದಲ ವಿಮಾನವಾಹಕ ಯುದ್ಧ ನೌಕೆ, ಆಗಸ್ಟ್ ೨೦೨೧ರ…
ಶ್ರಾವಣ ಮಾಸದ ಜೊತೆ ಹಬ್ಬಗಳ ಸರಮಾಲೆಯೂ ಪ್ರಾರಂಭವಾಗಿದೆ. ಕೇವಲ ಹಿಂದೂಗಳಿಗಷ್ಟೇ ಅಲ್ಲ, ಮುಸ್ಲಿಂ, ಕ್ರೈಸ್ತ ಬಾಂಧವರಿಗೂ ವರ್ಷದ ಕೊನೆಯ ತನಕ ವಿವಿಧ ಹಬ್ಬಗಳಿವೆ, ಅವುಗಳ ಆಚರಣೆಯೂ ಇದೆ. ಕಳೆದ ವರ್ಷ ಕೋವಿಡ್ ಕಾರಣದಿಂದಾಗಿ ಹಬ್ಬಗಳನ್ನು ಸರಳವಾಗಿ…
ಎಲ್ಲರೂ ಒಮ್ಮೆ ಓದಲೇ ಬೇಕಾದ ಪ್ರಸಂಗ ಇದು. ಕೊರಮಂಗಲದಿಂದ ಇಂದಿರಾ ನಗರಕ್ಕೆ ಹೋಗುವ ಹಾದಿ ಮಧ್ಯ ದೊಂಬಲೂರಿಗಿಂತ ಮುಂಚೆ ಹಸಿರನ್ನು ಹಾಸಿಕೊಂಡು ಹೊದ್ದುಕೊಂಡು ಮಲಗಿರುವ ಸೈನ್ಯ ತರಭೇತಿ ಸ್ಥಳವಿದೆ. ಮಳೆಗಾಲವೊಂದನ್ನು ಬಿಟ್ಟು ಇನ್ನೆಲ್ಲ ಕಾಲದಲ್ಲೂ…
ನಮ್ಮ ದೇಶದಲ್ಲಿ ಮದ್ಯಪಾನ ಮಾಡುವವರ ಸಂಖ್ಯೆ ಸುಮಾರು ಎಷ್ಟಿರಬಹುದು? ಎಷ್ಟು ಲೀಟರ್ ಮದ್ಯ ಪ್ರತಿ ನಿತ್ಯ ಅಥವಾ ಪ್ರತಿ ವರ್ಷ ಮಾರಾಟವಾಗುತ್ತದೆ ಎಂಬ ಬಗ್ಗೆ ಸರ್ಕಾರದ ಬಳಿ ಒಂದು ಲೆಕ್ಕ ಇರುತ್ತದೆ. ಆದರೆ ನಿರ್ಧಿಷ್ಟವಾಗಿ ಕುಡುಕರ ಸಂಖ್ಯೆ…
‘ಕೃಷ್ಣ’ ಹೆಸರೇ ಒಂದು ರೀತಿಯ ಅಪರಿಮಿತ ಆನಂದ, ಸೊಗಸು, ಚಂದ. ಇಡಿಯ ಬ್ರಹ್ಮಾಂಡವೇ ಕಣ್ಣೆದುರು ತೇಲಿ ಹೋಗುವ ಅನುಭವ. ಆ ಹೆಸರಿನಲ್ಲಿ ಎಷ್ಟೊಂದು ಮೋಡಿ, ಜಾದು ಅಡಗಿದೆ ನೋಡಿ. ತುಂಟ ಕೃಷ್ಣನ ಬಾಲಲೀಲೆಗಳನ್ನು ಓದುವುದೇ ಪರಮಾನಂದ.
ಶ್ರಾವಣ ಮಾಸದ…
"ಗುಲಾಬಿ ರಂಗ್ ಕಾ ಹೈ ಅಗ್ನಿಪಂಖ್, ದೇಖ್ ಉಸೆ ಸಬ್ ರಹ್ ಜಾಯೇಗೆ ದಂಗ್”
(ಬೆಂಕಿ ಹಕ್ಕಿಯ ಗುಲಾಬಿ ರಂಗು, ಅದನ್ನು ನೋಡುತ್ತ ಎಲ್ಲರೂ ದಂಗು)
-ಮುಂಬಯಿಯ ಪಕ್ಷಿ ವೀಕ್ಷಕ ಸೂರಜ್ ಬಿಷ್ಣೋಯಿ, ೧೩ನೇ ವಯಸ್ಸಿನಲ್ಲೊಮ್ಮೆ, ಮುಂಬಯಿಯ “ವಾರ್ಷಿಕ ಅತಿಥಿ”…
ನಮ್ಮ ಹಳ್ಳಿ ಹೋಟೆಲ್, ನಮ್ಮೂರಿನಲ್ಲಿ ಇರುವುದು ಒಂದೇ ಹೋಟೆಲ್. ನಮ್ಮ ತಾತ ನಂತರ ಅಪ್ಪ ಈಗ ನಾನು ಇದನ್ನು ನಡೆಸಿಕೊಂಡು ಹೋಗುತ್ತಿದ್ದೇವೆ.
ಬೆಳಗಿನ ತಿಂಡಿ-ಇಡ್ಲಿ, ಮಸಾಲ ವಡೆ, ಚಿತ್ರಾನ್ನ, ಉಪ್ಪಿಟ್ಟು, ಪೂರಿ ಸಾಗು, ಕೆಲವೊಮ್ಮೆ ದೋಸೆ.…
ಚಿಣ್ಣರೆಲ್ಲ ಬನ್ನಿರೆಲ್ಲ
ಶಾಲೆಯತ್ತ ಹೋಗುವಾ
ಶಾಲೆಯನ್ನು ಸೇರಿ ನಾವು
ಪಾಠವನ್ನು ಕಲಿಯುವಾ.....||
ಚಿಣ್ಣರೆಲ್ಲ ಬನ್ನಿರೆಲ್ಲ
ಕೈತೋಟಕೆ ಹೋಗುವಾ
ಕೈತೋಟವ ಸೇರಿ ನಾವು
ಸಸಿಯ ನೆಟ್ಟು ಬೆಳೆಸುವಾ.....||
ಚಿಣ್ಣರೆಲ್ಲ ಬನ್ನಿರೆಲ್ಲ
ಬಯಲತ್ತ…
ಈ ತೆಗಹುವಿನ ಪರವಾಗಿ ಅಥವಾ ವಿರುದ್ಧವಾಗಿ ನಮಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ನಾವು ಅದನ್ನು ನಮ್ರತೆಯ ಆಧಾರದ ಮೇಲೆ ಮಾತ್ರ ನಂಬುತ್ತೇವೆ. ಬ್ರಹ್ಮಾಂಡವು ನಮ್ಮ ಸುತ್ತಲಿನ ಪ್ರತಿಯೊಂದು ದಿಕ್ಕಿನಲ್ಲಿಯೂ ಒಂದೇ ರೀತಿ ಕಾಣ ಸಿಗುತ್ತದೆಯಾದರೂ…
ದೇವರು ಅಂದ್ರೆ…
ಗೆಳತಿ ಮಂಜುಳಾಳ ತಂಗಿಯ ಐದು ವರ್ಷದ ಮಗ ತುಂಬಾ ಚೂಟಿ. ಅವನ ಪ್ರಶ್ನೆಗಳಿಗೆ ಉತ್ತರ ಹೇಳಲು ಮನೆಮಂದಿಯೆಲ್ಲ ತಡವರಿಸುತ್ತಾರೆ. ಮೊನ್ನೆಯೂ ಹಾಗೇ ಅವನ ಪ್ರಶ್ನಾವಳಿ ದೇವರ ಬಗ್ಗೆ ತಿರುಗಿತ್ತು.
'ಅಮ್ಮಾ, ಅಮ್ಮಾ ದೇವರು ಅಂದ್ರೆ…
ರವಿ ಬೆಳಗೆರೆಯವರ ನಿಧನದ ಬಳಿಕ ಹೊರಬಂದ ಕೆಲವು ಪುಸ್ತಕಗಳಲ್ಲಿ ‘ರೇಖಾ’ ಪುಸ್ತಕವೂ ಒಂದು. ಬಹಳ ಸಮಯದಿಂದ ಹೊರಬರಲು ಕಾಯುತ್ತಿದ್ದ ಪುಸ್ತಕವು ಅವರ ನಿಧನದ ನಂತರ ಬೆಳಕು ಕಾಣುತ್ತಿರುವುದು ವಿಪರ್ಯಾಸವೇ ಸರಿ. ಆದರೂ ರವಿ ಬೆಳಗೆರೆಯವರು ರೇಖಾಳ ಜೀವನದ…