ನೀವು ಬಳಸುವ ಚಪ್ಪಲಿ ಅಥವಾ ಶೂನಲ್ಲಿ, ನೀವು ಉಪಯೋಗಿಸುವ ಬ್ಯಾಗ್ ಗಳಲ್ಲಿ, ನಿಮ್ಮ ಬಟ್ಟೆಗಳಲ್ಲಿ, ಮಕ್ಕಳ ಡೈಪರ್ ಗಳಲ್ಲಿ ಎಲ್ಲಾ ಕಡೆಗಳಲ್ಲೂ ಚರ್... ಪರ್... ಎಂದು ಶಬ್ದ ಮಾಡುವ ಒಂದು ವಸ್ತು ಇದ್ದೇ ಇರುತ್ತದೆ. ಮಕ್ಕಳಿಗೆ ಈ ವಸ್ತು ಇರುವ…
ಬೆಂಗಳೂರಿನ ರಸ್ತೆಗುಂಡಿಗಳು ಮೃತ್ಯುಕೂಪವಾಗಿ ಕಾಡುತ್ತಿದ್ದರೂ, ಪ್ರಭುತ್ವ ಮತ್ತು ಅಧಿಕಾರಶಾಹಿ ಎಚ್ಚೆತ್ತುಕೊಳ್ಳದಿರುವುದು ಖಂಡನಾರ್ಹ. ಜನರು ಪ್ರತಿಭಟಿಸಿದ್ದಾಯ್ತು. ಹೈಕೋರ್ಟ್ ಛೀಮಾರಿ ಹಾಕಿದ್ದೂ ಆಯ್ತು; ಆದರೂ ಪರಿಸ್ಥಿತಿಯಲ್ಲಿ ಯಾವುದೇ…
ಪ್ರೀತಿ ಎಂಬ ಭಾವನೆಗಳ ಆಳಕ್ಕೆ ಅರಿವಿಲ್ಲದೇ ಪ್ರವೇಶಿಸುವ ಯುವಕ ಯುವತಿಯರು ಮತ್ತು ಅದರ ಒಳ ಸುಳಿಗಳ ಹಿಡಿತದಲ್ಲಿ ಅನುಭವಿಸುವ ಯಾತನೆಗಳು, ಯಾವುದೋ ಸಂದರ್ಭ, ಸನ್ನಿವೇಶ, ಆಕಸ್ಮಿಕ ಅಥವಾ ಇನ್ನೇನೋ ಕಾರಣದಿಂದ ಪ್ರೇಮಿಗಳು ಪ್ರೀತಿಯ ಆಳಕ್ಕೆ ಇಳಿದು…
ಸರಸ ಜನನ
ವಿರಸ ಮರಣ
ಸಮರಸವೇ ಜೀವನ
ಒಂದೇ ಒಂದೇ ಕರ್ನಾಟಕ ಒಂದೇ
ಕುಣಿಯೋಣ ಬಾರ
ಈ ಎಲ್ಲಾ ಸಾಲುಗಳನ್ನು ಬಹಳಷ್ಟು ಸಲ ಓದಿದವರು ನಾವುಗಳು. ಮನುಷ್ಯನಾಗಿ ಹುಟ್ಟಿದ ಮೇಲೆ ಬದುಕುವುದು ಮಾತ್ರವಲ್ಲ, ಬಾಳಲೂ ಕಲಿಯಬೇಕು. ಕಲಿಕೆ ನಿರಂತರ ಪ್ರಕ್ರಿಯೆ.…
ಅಲೆಗಳು ದಡಕ್ಕಪ್ಪಳಿಸುತ್ತಿದೆ. ಹೊರಟಿದೆ ಯಾನ ನೀಲಿ ಶರಧಿಯೊಳಗೆ. ಅದೊಂದು ತೈಲ ಸಂಗ್ರಹಣೆಯ ಹಡಗು. ಅಲೆಯ ಮೇಲಿನ ತೇಲುವ ಬದುಕು ಅವರದು. ವರ್ಷಕ್ಕೊಮ್ಮೆ ಮನೆಯ ಹೊಸ್ತಿಲು ತುಳಿಯುತ್ತಾರೆ. ಕ್ಷಣವೂ ಅಲೆಗಳು ತೀರವ ತಾಕುವಂತೆ ಅವರ ನೆನಪು…
ಗಾಂಧಿಗೊಂದು ವಿದಾಯ ಹೇಳುವ ಸಮಯ ಬಂದಿದೆಯೇ? ನನ್ನ ಅರಿವಿಗೆ ಬಂದಂತೆ ಗಾಂಧಿಯನ್ನು ಇಷ್ಟಪಡುವವರ ಸಂಖ್ಯೆ ದಿನೇ ದಿನೇ ವೇಗವಾಗಿ ಕುಸಿಯುತ್ತಿರುವ ಅನುಭವವಾಗುತ್ತಿದೆ ಮತ್ತು ಅದಕ್ಕಿಂತ ಹೆಚ್ಚಾಗಿ ಗಾಂಧಿಯನ್ನು ವಿರೋಧಿಸುವವರ ಸಂಖ್ಯೆ ಇನ್ನೂ…
ಹೌದಲ್ವಾ? ಜನವರಿ ೩೦ ಬಂದೊಡನೆ ನೆನಪು ಬಾಲ್ಯದ ದಿನಗಳು, ಶಾಲಾ ಜೀವನದತ್ತ ಓಡುತ್ತದೆ. ಪ್ರಾಥಮಿಕ ಶಾಲೆಯಲ್ಲಿ ನೀಡುವ ಸೂಚನೆ ೧೧ ಗಂಟೆಗೆ ಬೆಲ್ ಆದ ತಕ್ಷಣ ೨ ನಿಮಿಷ ಮೌನ ಪ್ರಾರ್ಥನೆ. ನಾವೆಲ್ಲ ಎದ್ದು ನಿಲ್ಲುತ್ತಿದ್ದೆವು ಸಂಭ್ರಮದಲ್ಲಿ. ಆದರೆ…
ವ್ಯರ್ಥವಾಗಿ ಎಸೆದಿದ್ದನ್ನು ಆಯೋನು ಅವನು. ಆ ದಿನ ಭಯಗೊಂಡು ರಸ್ತೆ ಬದಿ ರಾಶಿಯಾಗಿದ್ದು ಮಣ್ಣನ್ನು ಹರಡುತ್ತಿದ್ದಾನೆ, ಕೈ ಹಾಕಿ ಒಳಗೇನಿದೆ ಅಂತ ನೋಡುತ್ತಿದ್ದಾನೆ. ನೋಡುವಾಗ ಬುದ್ಧಿ ಭ್ರಮಣೆಯಾಗಿದೆ ಎಂದೆನಿಸುತ್ತಿದೆ. ಆದರೆ ಮಣ್ಣು ಕೆದರಿದಂತೆ…
ಕಳೆದ ಸುಮಾರು ಒಂದು ವರ್ಷದಿಂದ ಪ್ರತೀ ವಾರ ನಾವು ಹಳೆಯ ‘ಮಯೂರ' ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಹಾಸ್ಯ ಬರಹ ‘ಅಂಗೈಯಲ್ಲಿ ಅರಮನೆ'ಯನ್ನು ಸಂಗ್ರಹಿಸಿ ಸಂಪದದಲ್ಲಿ ಪ್ರಕಟಿಸುತ್ತಾ ಬಂದಿದ್ದೇವೆ. ಈ ಹಾಸ್ಯ ತುಣುಕುಗಳನ್ನು ಬಹಳಷ್ಟು ಮಂದಿ…
ಆಂಗ್ಲ ಭಾಷೆಯ ಖ್ಯಾತ ಬರಹಗಾರರಲ್ಲಿ ಖುಷ್ವಂತ್ ಸಿಂಗ್ ಒಬ್ಬರು. ಇವರ ಹಲವಾರು ಕೃತಿಗಳು ಕನ್ನಡಕ್ಕೆ ಅನುವಾದಗೊಂಡು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಇವರ ಖ್ಯಾತ ಕಾದಂಬರಿ ‘ಟ್ರೈನ್ ಟು ಪಾಕಿಸ್ತಾನ್'. ಇದನ್ನು ಡಾ. ಎಂ.ಬಿ.ರಾಮಮೂರ್ತಿ…
ಬಾಗ್ದಾದನ್ನು ಆಳಿದ ಸುಪ್ರಸಿದ್ದ ಖಲೀಫರಲ್ಲಿ ಮುತ್ಸಿತ್-ಬಿಲ್ಲಾ ಒಬ್ಬ. ಯಥಾಪ್ರಕಾರ ಒಂದು ದಿನ ತನ್ನ ಆಪ್ತ ಗೆಳೆಯ ಅಮ್‌ದಸ್ ಜೊತೆ ನಗರದ ಬೀದಿಗಳಲ್ಲಿ ಸುತ್ತಾಡಲು ಶುರು ಮಾಡಿದರು. ಅವರಿಗೆ ಸುಸ್ತಾದಾಗ, ಒಂದು ಭವ್ಯ ಬಂಗಲೆ ಮತ್ತು ಸುಂದರ…
ಜ್ಞಾನ ಮತ್ತು ಅಹಂಕಾರ ಎರಡಕ್ಕೂ ನೇರ ಸಂಬಂಧ ಇರುತ್ತದೆ. ಜ್ಞಾನ ಕಡಿಮೆಯಾದಷ್ಟೂ ಅಹಂಕಾರ ಹೆಚ್ಚುತ್ತದೆ.- ಆಲ್ಬರ್ಟ್ ಐನ್ ಸ್ಟೈನ್
ಇರಬಹುದೇ ? ಒಮ್ಮೆ ನಮ್ಮ ಸುತ್ತಮುತ್ತಲಿನ ಅವಲೋಕನ ಮತ್ತು ನಮ್ಮೊಳಗೆ ಆತ್ಮವಿಮರ್ಶೆ ಮಾಡಿಕೊಳ್ಳೋಣ. ಸಾಮಾಜಿಕ…
ಕೆಲವು ಜನರ ಮಾತುಗಳು ಬಾಣಕ್ಕಿಂತಲೂ ಚೂಪು. ‘ಮಾತು ಮನ ಮತ್ತು ಮನೆ ಕೆಡಿಸಿದ’ ಉದಾಹರಣೆಗಳು ಸಾಕಷ್ಟಿವೆ. ಯೋಚಿಸಿ ಮಾತನಾಡಿದರೆ ಎಲ್ಲರಿಗೂ ಶ್ರೇಯಸ್ಸು. ಆದರೆ ಒಬ್ಬನನ್ನು ಸರ್ವನಾಶ ಮಾಡಲೆಂದೇ ಪಣತೊಟ್ಟವನ ಮಾತನ್ನು ಆ ಬ್ರಹ್ಮನಿಗೂ ಸರಿಪಡಿಸಲು…
ಭರತಮಾತೆಯ ವೀರ ಪುತ್ರರು
ಹೆಮ್ಮೆಯ ಕದನ ಕಲಿಗಳು|
ಜನನಿ ಜನಕಗೆ ಹೆಸರ ತರುವರು
ದುಡಿವರೊಂದೇ ಮನದಲಿ||
ಗಾಳಿ ಮಳೆ ಚಳಿಯ ಲೆಕ್ಕಿಸದೆ
ಗಡಿಯ ರಕ್ಷಣೆ ಮಾಡ್ವರು|
ವೈರಿ ಪಡೆಯ ಅತಿಕ್ರಮಣವನ್ನು
ಸೂಕ್ಷ್ಮ ದೃಷ್ಟಿಲಿ ನೋಡ್ವರು||
ಯುದ್ಧ ರಂಗದಿ…
ಮತ್ತೆ ಬಸ್ ಏರಬೇಕು. ಗಾಲಿ ತಿರುಗುತ್ತಾ ಊರ ಗಡಿ ದಾಟಬೇಕು. ಬದುಕಿನ ನಾವೇ ಉತ್ತರದ ಕಡೆಗೆ ಸೆಳೆದಿರುವಾಗ, ಹೋಗದಿರುವುದು ಹೇಗೆ? ಬ್ಯಾಗು ಹೆಗಲಿಗೇರಿಸಿದ್ದೇನೆ, ಹೃದಯದೊಳಗೆ ಅವ್ಯಕ್ತ ಭಾವನೆಯೊಂದು ಹನಿಗೂಡಿದೆ. ವಿದಾಯದ ಇಳಿಸಂಜೆ ಭಾರವಾಗಿದೆ. ಈ…
ಒಂದು ಕುಕ್ಕರ್ ನಲ್ಲಿ ಸ್ವಲ್ಪ ನೀರನ್ನು ತೆಗೆದುಕೊಂಡು ಅದಕ್ಕೆ ಕಂದು ಕಡಲೆಯನ್ನು ಹಾಕಬೇಕು. ಕುಕ್ಕರ್ ಅನ್ನು ಉರಿಯ ಮೇಲಿರಿಸಿ ಎರಡು ವಿಷಲ್ ಕೂಗಿದ ಮೇಲೆ ಕೆಳಗಿಳಿಸಿ. ತೊಂಡೆಕಾಯಿಯನ್ನು ಉದ್ದಕ್ಕೆ ತುಂಡರಿಸಿ. ಕುಕ್ಕರ್ ತೆರೆದು ಬೆಂದ ಕಡಲೆಗೆ…
ಅಪಾರ ನಷ್ಟದಿಂದಾಗಿ ಭಾರೀ ಚರ್ಚೆಯಲ್ಲಿದ್ದ ಭಾರತದ ಪ್ರತಿಷ್ಟಿತ ವಿಮಾನಯಾನ ಸಂಸ್ಥೆ ‘ಏರ್ ಇಂಡಿಯಾ ಇಂಟರ್ ನ್ಯಾಷನಲ್ ಲಿ. ನ ಆಡಳಿತ ೬೯ ವರ್ಷಗಳ ಸುದೀರ್ಘ ಅವಧಿ ಬಳಿಕ ಮತ್ತೆ ಟಾಟಾ ಗ್ರೂಪ್ ನ ಪಾಲಾಗಿದೆ. ಧೀಮಂತ ಉದ್ಯಮಿ ಜೆ ಆರ್ ಡಿ ಟಾಟಾ ಅವರ…
ಟಾಟಾ ಕಂಪನಿಯ ಮಡಿಲಿಗೆ ಏರ್ ಇಂಡಿಯಾ, ಮುಂದೆ...ಅಂಬಾನಿ ಕಂಪನಿಯ ಮಡಿಲಿಗೆ ಭಾರತೀಯ ರೈಲ್ವೆ, ಮುಂದೆ...ಅದಾನಿ ಕಂಪನಿಯ ಒಡೆತನಕ್ಕೆ ಬಿ ಎಸ್ ಎನ್ ಎಲ್, ಮುಂದೆ...ಬಿರ್ಲಾ ಕಂಪನಿಯ ಒಡೆತನಕ್ಕೆ ಎಲ್ ಐ ಸಿ, ಇನ್ನೂ ಮುಂದೆ...ಮೈಕ್ರೋಸಾಫ್ಟ್…
ನನ್ನೂರಿನ ಸರಳ ಸಜ್ಜನಿಕೆಯ ಶಾಸಕರು
ನಾವು ಕಾಪಿಕಾಡಿನಲ್ಲಿದ್ದಾಗಲೇ ಮಂಗಳೂರಿಗೆ ಸಾರ್ವಜನಿಕ ನಳ್ಳಿಗಳು ರಸ್ತೆಯಲ್ಲಿದ್ದು, ಸಾರ್ವಜನಿಕ ಬಾವಿಗಳನ್ನು ಮುಚ್ಚಲಾಗಿತ್ತು. ಕೆಲವರು ತಮ್ಮ ಹಿತ್ತಿಲಿನೊಳಗಿನ ಬಾವಿಯ ನೀರನ್ನು ಕೂಡಾ ಕುಡಿಯಲು…