“ಯಾವುದೇ ಗಿಮಿಕ್ ಇಲ್ಲದೆ, ಗದ್ದಲವಿಲ್ಲದೆ, ಆಟಾಟೋಪವಿಲ್ಲದೆ, ಅಡಕೆ ತೋಟಗಳ ತಗ್ಗುಗಳಲ್ಲಿ ಸಣ್ಣ ಸಪ್ಪಳ ಮಾಡುತ್ತಾ ಹರಿಯುವ ಚಿಲುಮೆ ನೀನಿನ ಹಾಗೆ ಕತೆಗಳಿವೆ. ಓದಿ ಮುಗಿಸಿದಾಗ ಒಂದು ಧನ್ಯತೆ, ಒಂದು ಹೂನಗೆ; ಒಂದು ಭಾವ ಸ್ಪಂದನ...ಕತೆ ನೆನಪಾಗಿ…
ನಮ್ಮ ಬಾಳಿನುದ್ದಕ್ಕೂ ನಮ್ಮೊಂದಿಗೆ ಬೆನ್ನು ಬಿಡದೆ ಬರುವ ಸ್ನೇಹಿತ ಎಂದರೆ ‘ಅಹಂ’ . ಅದ್ಯಾಕೊ ಅಹಂಕಾರವನ್ನು ತ್ಯಜಿಸಲು ಆಗುವುದೇ ಇಲ್ಲ. ಅದಿಲ್ಲವೆಂದಾದರೆ ನಾವು ಮನುಷ್ಯರೇ ಅಲ್ಲವೇನೋ ಅನ್ನಿಸಿಬಿಡುತ್ತದೆ. ನಮ್ಮ ತೀರ ಪರಿಚಯದವರು ಒಮ್ಮೊಮ್ಮೆ…
"ಮಾರ್ಗ ಬದಿಯಲ್ಲಿ ಸಾಲು ಕಂಬಗಳನ್ನು ಊರಿ ಪತಾಕೆಗಳನ್ನು ಕಟ್ಟಿದ್ದಾರೆ. ಸೂರ್ಯನಿಳಿದಾಗ ನೀವೊಮ್ಮೆ ಹಾದು ಹೋಗಬೇಕು. ಇಲ್ಲಿ ಬೆಳಕಿನ ಚಿತ್ತಾರ ಮಿನುಗುತ್ತದೆ. ಬಣ್ಣದ ಬೆಳಕು ಓಡುತ್ತದೆ, ಹಾರುತ್ತದೆ, ಮಾಯವಾಗುತ್ತಿದೆ. ಇದನ್ನನುಸರಿಸಿ ಒಳ…
ಒಂದೊಂದು ಬಾರಿ ಓಡುವೆ ಏಕೆ
ಮತ್ತೊಂದು ಬಾರಿ ಮುನಿಸು ಏಕೆ
ನನ್ನಯ ಪ್ರೀತೀಲಿ ಸಂದೇಹವೇಕೆ
ವಿರಹ ಗೀತೆ ನಮಗೆ ಬೇಕೆ?
ಓ ಪ್ರಿಯೆ, ನಿನಗಿದು ಸರಿಯೇ?
ಒಮ್ಮೆ ತಿರುಗಿ ನೋಡು ಗೆಳತಿ
ಕಾಣುವುದು ನನ್ನೆದೆಯೊಳಗಿನ ನಿನ್ನ ಮೂರುತಿ
ಸಾವಿರ ಜನುಮಕು…
ಕನ್ನಡದ ಸುಪ್ರಸಿದ್ಧ ಕವಿ ಹಾಗೂ ಕಥೆಗಾರರಲ್ಲಿ ಸು.ರಂ.ಎಕ್ಕುಂಡಿ ಅವರು ಒಬ್ಬರು. ಇವರ ಪೂರ್ಣ ಹೆಸರು ಸುಬ್ಬಣ್ಣ ರಂಗನಾಥ (ರಂಗಣ್ಣ) ಎಕ್ಕುಂಡಿ. ಹುಟ್ಟಿದ್ದು ಜನವರಿ ೨೦, ೧೯೨೩ರಲ್ಲಿ ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ. ೧೯೪೪ರಲ್ಲಿ ಬಿ ಎ (…
ಅಪ್ಪಾ… ಸ್ವಲ್ಪ ಇಲ್ಲಿ ನೋಡಪ್ಪಾ… ಅಪ್ಪನ ಬಗ್ಗೆ ಬರೆಯುವುದು ಏನೂ ಉಳಿದಿಲ್ಲ. ಎಲ್ಲವೂ ಬಟಾಬಯಲು. ಏಕೆಂದರೆ ಭಾರತೀಯ ಸಮಾಜ ಪುರುಷ ಪ್ರಧಾನ ಕೌಟುಂಬಿಕ ವ್ಯವಸ್ಥೆ ಹೊಂದಿದೆ. (ಜಾಗತೀಕರಣದ ನಂತರ ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚಾದ ನಂತರ ಸ್ವಲ್ಪ…
ಬೆಳಗ ಬನ್ನಿ ವೀರರೇ
ನನ್ನ ನಾಡ ಶೂರರೇ
ಮಸುಕು ಮಬ್ಬು ಮೂಡುತಿದೆ
ಹಳೆಯ ಬೆಳಕು ಮಾಯುತಿದೆ..
ಸಮತೆ ಪ್ರೀತಿ ಹುಡುಕಿರಿ
ಎದೆಯ ಆಳ ಸೀಳಿರಿ
ದ್ವೇಷ ಕಿಚ್ಚ ದೂರಮಾಡಿ
ಶಾಂತಿ ಜ್ಯೋತಿ ಬೆಳಗಿರಿ..
ನಮ್ಮ ನಡುವೆ ಕುಂದು ಕೊರತೆ
ಕನ್ನಡನಾಡಿನಲ್ಲಿ ಮನೆಮಾತಾಗಿರುವ ಕವಿ ಎಚ್. ಎಸ್. ವೆಂಕಟೇಶಮೂರ್ತಿ ಅವರ ಕವನ ಸಂಕಲನ ಇದು. ಮಡದಿ ತೀರಿಕೊಂಡ ನಂತರ, ಆ ಅಗಲಿಕೆಯ ನೋವಿನಲ್ಲಿ ೬ ಜನವರಿ ೨೦೦೭ರಿಂದ ೨೬ ಎಪ್ರಿಲ್ ೨೦೦೮ರ ಅವಧಿಯಲ್ಲಿ ಅವರು ಬರೆದ ೨೪ ಭಾಗಗಳ “ಉತ್ತರಾಯಣ" ಮತ್ತು ಇತರ…
ಲೋಕಾಯುಕ್ತಕ್ಕೆ ಹೆಚ್ಚು ಅಧಿಕಾರ ಬೇಕೆಂದು ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಇಂಗಿತ ವ್ಯಕ್ತಪಡಿಸಿದ್ದಾರೆ. ಲೋಕಾಯುಕ್ತರೂ ಆಗಿರುವ ಇವರು ಹೇಳಿರುವ ಮಾತುಗಳು ಗಂಭೀರ. ಕರ್ನಾಟಕ ಲೋಕಾಯುಕ್ತ ಗತದಿನಗಳ ಉತ್ತುಂಗವನ್ನು ನೆನೆಸಿಕೊಂಡಲ್ಲಿ ಇಂದಿನ…
75 ರ ಯೌವ್ವನದ ಸೃಷ್ಟಿಯ ಅತ್ಯದ್ಭುತ ಅತ್ಯಾಕರ್ಷಕ ಭರತ ಖಂಡವೇ, ನಿನ್ನೊಂದಿಗೆ ಈ ಕ್ಷಣ ನಾನಿರುವುದೇ ಒಂದು ಸೌಭಾಗ್ಯ. ಅದಕ್ಕೆ ಕೃತಜ್ಞತೆ ಸಲ್ಲಿಸುತ್ತಾ… ಸ್ವಾತಂತ್ರ್ಯ ಪಡೆದ 75 ವರ್ಷಗಳು... ಸಂವಿಧಾನ ಸ್ವೀಕರಿಸಿ 72 ವರ್ಷಗಳು… ಆದರೆ, ನಿನ್ನ…
‘ಹಿಂಸೆ’ ಎಂದೊಡನೆ ನಮ್ಮ ತಲೆಗೆ ಬರುವ ವಿಷಯವೇ ಬೇರೆ. ಹಿಂಸೆ ಕೊಲ್ಲುವುದು ಎಂಬುದಾಗಿ. ಹಿಂಸೆಯಲ್ಲಿ ನಾನಾ ವಿಧಗಳಿವೆ, ದಾರಿಗಳಿವೆ. ಒಂದು ತುಂಬಿದ ಕುಟುಂಬದಲ್ಲಿ ಜೀವನ ಮಾಡಬೇಕೆಂದರೆ ಹಿಂಸೆಯ ಆಳ ಅಗಲ ಅರಿತರೆ ಮಾತ್ರ ಬದುಕು ಸುಂದರ. ಎಂಟು…
ಗಣಗಣ ಗಣ ಸಂಕರ್ಷಣ
ರಾಜ್ಯದ ಹೆಸರಿಗೆ ನವಚೈತನ್ಯ
ಭಾಷೆ ಗಡಿಯ ಸಂಯೋಜನ
ಭಾರತದೇಳ್ಗೆಗೆ ನವ ಚಿಂತನ.
ಉತ್ತರ-ದಕ್ಷಿಣ,ಪೂರ್ವ-ಪಶ್ಚಿಮ
ದಿಕ್ಕು ದಿಕ್ಕಿನಲಿ ಪ್ರಾಂತ್ಯದ ಉಗಮ
ಭಾಷೆಯು ಹೊನ್ನು ಮಾತದು ಚೆನ್ನು
ಕಾಶ್ಮೀರ ಕನ್ಯಾಕುಮಾರಿಯು ಹೊನ್ನು.
…
ಈ ಮುಳ್ಳು ಸಂತಸವನ್ನು ನೀಡುತ್ತದೆ, ನೋವನ್ನು ನೀಡುತ್ತಿದೆ. ಇಲ್ಲಿ ಬದುಕು ಕ್ಷಣದ ಲೆಕ್ಕದಲ್ಲಿ ಬಿಕರಿಯಾಗುತ್ತದೆ. ನಿಂತರೆ ಕಲ್ಲಾಗುವ ಕಾರಣ ಚಲಿಸುತ್ತಲೇ ಇರಬೇಕಾಗಿದೆ, ಹೀಗೆ ಪಾದ ಸವೆಸಿ ನಿಲ್ದಾಣವೊಂದರಲ್ಲಿ ಸದ್ಯಕ್ಕೆ ನಿಂತಿದ್ದಾನೆ ಭಾರ್ಗವ…
ಮಹಾಭಾರತದ ಕಥೆಗಳ ಹಿಂದಿನ ಭಾಗಗಳನ್ನು ಓದಿದವರಿಗೆ ‘ವೃಷಕೇತು' ಎಂಬ ಹೆಸರಿನ ವ್ಯಕ್ತಿಯ ಅಲ್ಪ ಪರಿಚಯ ಇರುತ್ತದೆ. ವೃಷಕೇತು ಕರ್ಣನ ಮಗ. ಕರ್ಣನ ಒಂಬತ್ತು ಮಕ್ಕಳಲ್ಲಿ ಮಹಾಭಾರತದ ಕುರುಕ್ಷೇತ್ರ ಯುದ್ಧದ ಬಳಿಕ ಬದುಕುಳಿದ ಏಕೈಕ ಪುತ್ರ. ಈತನ ಬಗ್ಗೆ…
ಒರಿಸ್ಸಾದ ಸುಂದರಗರ್ ಜಿಲ್ಲೆಯ ಗುರುಚರಣ್ ಸಿಂಗ್ ಪ್ರಧಾನ್ ಮೂವತ್ತೇಳು ವರುಷ ೮ನೇ ತರಗತಿಯ ವಿದ್ಯಾರ್ಥಿಗಳಿಗೆ ಚರಿತ್ರೆಯ ಪಾಠ ಮಾಡಿದರು. ನಿವೃತ್ತರಾದ ನಂತರ ಅವರು ತೊಡಗಿದ್ದು ಕೃಷಿಯಲ್ಲಿ - ತಮ್ಮ ತಂದೆಯ ಕಾಯಕ ಮುಂದುವರಿಸಲಿಕ್ಕಾಗಿ.
ಬಹು…
ಕಾಲು ಮುರಿದ ನಾಯಿಯೊಂದು, ಕುಂಟಿ ಕುಂಟಿ ನಡೆಯುತಿದೆ. ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯನ್ನು ಕಂಡು ನಾಚಿಕೆಯಾಗುತ್ತಿದೆ. ರಾಷ್ಟ್ರಪತಿ - ಪ್ರಧಾನ ಮಂತ್ರಿ, ವಿವಿಧ ಮಂತ್ರಿಗಳು - ಸಂಸದರು, ರಾಜ್ಯಪಾಲ - ಮುಖ್ಯಮಂತ್ರಿ - ವಿವಿಧ ಮಂತ್ರಿಗಳು -…
ನಮ್ಮ ಸಂವಿಧಾನದಡಿ ರಾಜಕೀಯ ವ್ಯವಸ್ಥೆಯ ಭದ್ರಬುನಾದಿಗಾಗಿ, ನೀಡಿರುವ ಪ್ರಬಲ ಅಸ್ತ್ರವೇ ಮತದಾನ. ಮತಚಲಾವಣೆ ನಮ್ಮ ಹಕ್ಕು ಮತ್ತು ಕರ್ತವ್ಯ ಸಹ. ಓರ್ವ ಮತದಾರ ಬಯಸಿದರೆ ಸರಕಾರದ ಆಗುಹೋಗುಗಳು ಸರಿಯಿಲ್ಲವೆಂದೆನಿಸಿದರೆ ಸ್ಥಾನದಿಂದ ಕೆಳಗಿಳಿಸಲೂ…
ಭಾರತ ದೇಶದ ಕಣ್ಮಣಿ ಇವರು
ಅವರೇ ನಮ್ಮ ನೇತಾ ಸುಭಾಷರು
ಅಪ್ಪಟ ಮಹಾ ದೇಶಪ್ರೇಮಿ ಇವರು
ನ್ಯಾಯ, ನೀತಿಯಲಿ ಸಿರಿವಂತರು .
ಜನಕ ಜಾನಕಿನಾಥ ಬೋಸರು....
ಜನನಿ ಪ್ರಭಾವತಿ ಸುಪುತ್ರರು...
ಸುಸಂಸ್ಕೃತ ಮನೆತನದ ಮಾಣಿಕ್ಯರು
ಭಾರತ ದೇಶಕ್ಕೆ ದೊರೆತ…