January 2022

 • January 25, 2022
  ಬರಹ: ಬರಹಗಾರರ ಬಳಗ
  ಬರವಣಿಗೆ, ಬಾಯಿಮಾತಿನಲಿ ಮಾತ್ರವೇ, ಅಲ್ಲ ನಿಜವಾಗಿಯೂ ಹೌದೇ ಎಂಬ ಸಂಶಯವೊಂದು ಸುಳಿದಾಡುತ್ತದೆ. ರಣಹದ್ದುಗಳಾಗಿ, ಕಿತ್ತು ತಿನ್ನುವ, ರಕ್ತವನ್ನು ಬಸಿದು, ಹೃದಯಹೀನರಾಗಿ, ಕಣ್ಣಲ್ಲಿ ರಕ್ತವಿಲ್ಲದವರಂತೆ ಶವವಾಗಿಸುವುದು ಎಷ್ಟು ಸರಿ? ಒಂದು…
 • January 25, 2022
  ಬರಹ: ಬರಹಗಾರರ ಬಳಗ
  ಕನ್ಯಾಕುಮಾರಿಯಿಂದ ಬದರಿಕಾಶ್ರಮದವರೆಗೆ, ಮತ್ತೆ ಶ್ರೀಲಂಕಾ, ಜಾವಾ, ವಿಯೆಟ್ನಾಂ, ಇಂಡೋನೇಷಿಯಾ, ಕಾಂಬೋಡಿಯ, ಥೈಲ್ಯಾಂಡ್  ಮತ್ತು ಮಲಯಾ  ದೇಶಗಳಲ್ಲಿ ಸಹ ಇಂದಿಗೂ ಗೌರವಿಸಲ್ಪಡುತ್ತಿರುವ  ಹೆಸರು ಅಗಸ್ತ್ಯ ಮುನಿಗಳದ್ದು. ತಮಿಳರು  ಅಕ್ಕತ್ತಿಯರ್,…
 • January 25, 2022
  ಬರಹ: ಬರಹಗಾರರ ಬಳಗ
  ಅಲ್ಲಿ ಬಣ್ಣಗಳು ಮಾತನಾಡುತ್ತವೆ. ಅಲ್ಲಿಗೆ ಬಂದವರು ಮೌನದ ಕಾಲ್ನಡಿಗೆ ನಡೆಸುತ್ತಾರೆ. ನಮ್ಮೊಳಗಿನ ಯೋಚನೆಗೊಂದು ಕೆಲಸ ಕೊಡಿಸಬೇಕಾದರೆ ಇದರೊಳಗೆ ಕಾಲಿಡಲೇಬೇಕು. ಆ ಮೂಲೆಯಲ್ಲಿ ನೆರಳಿನ ನಡುವೆ ಕುಳಿತಿದ್ದಾನೆ ಅವನು. ಆತನ ಕಣ್ಣೊಳಗೆ ಬಣ್ಣಗಳು…
 • January 24, 2022
  ಬರಹ: Ashwin Rao K P
  'ಸಂಪದ' ದ ಹಿಂದಿನ ಸಂಚಿಕೆಗಳಲ್ಲಿ ಕೆಲವು ಈಸೋಪನ ಕಥೆಗಳನ್ನು ಪ್ರಕಟಿಸಲಾಗಿತ್ತು. ಮಕ್ಕಳಿಗೆ ಮಾತ್ರವಲ್ಲ ಹಿರಿಯರಿಗೂ ಈ ನೀತಿಭರಿತ ಕಥೆಗಳು ಇಷ್ಟವಾಗಿದ್ದುವು. ಇನ್ನಷ್ಟು ಕಥೆಗಳನ್ನು ಸಂಗ್ರಹಿಸಿ ನೀಡಬೇಕೆಂದು ಎಲ್ಲರ ಬೇಡಿಕೆಯಾಗಿತ್ತು. ಆ…
 • January 24, 2022
  ಬರಹ: Ashwin Rao K P
  ಸ್ವಾಮಿ ವಿವೇಕಾನಂದರ ಬಗ್ಗೆ ಸಾವಿರಾರು ಪುಸ್ತಕಗಳು ಹೊರಬಂದಿವೆ. ಅವರ ಭಾಷಣಗಳ ಬಗ್ಗೆ, ಜೀವನದ ಬಗ್ಗೆ, ಚಿಂತನೆಗಳ ಬಗ್ಗೆ ಹಲವಾರು ಮಂದಿ ಪ್ರಖ್ಯಾತ ಲೇಖಕರು ತಮ್ಮ ಕೃತಿಗಳನ್ನು ರಚನೆ ಮಾಡಿದ್ದಾರೆ. ಅಂತಹ ಒಂದು ಕೃತಿ ಡಾ. ಪ್ರಭು ಶಂಕರ ಇವರು…
 • January 24, 2022
  ಬರಹ: Ashwin Rao K P
  ಸಾರ್ವಜನಿಕರ ಒತ್ತಾಯದ ಮೇರೆಗೆ ಮೊನ್ನೆಯಷ್ಟೇ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಹಿಂದೆಗೆದುಕೊಳ್ಳಲಾಗಿದೆ. ಜನರ ಜೀವ ಎಷ್ಟು ಅಮೂಲ್ಯವೋ ಹಾಗೆಯೇ ಜೀವನ ಕೂಡ ಅತ್ಯಮೂಲ್ಯ ಎಂಬ ಮಾತಿಗೆ ಕಟ್ಟುಬಿದ್ದು ರಾಜ್ಯ ಸರಕಾರ, ಒಂದಷ್ಟು ಕೊರೊನಾ…
 • January 24, 2022
  ಬರಹ: Shreerama Diwana
  ಬಹುತ್ವ ಭಾರತ್ ಬಲಿಷ್ಠ ಭಾರತ್, ಗಣರಾಜ್ಯಗಳ ಒಕ್ಕೂಟ ಈ ನಮ್ಮ ಭಾರತ. ದೇಶದ ವಿವಿಧ ರಾಜ್ಯಗಳ ಪ್ರಾತಿನಿಧಿಕ ಜೀವನಶೈಲಿಯನ್ನು ಸರಳವಾಗಿ ನನ್ನ ಅನುಭವದ ಮಿತಿಯಲ್ಲಿ ವಿವರಿಸುವ ಒಂದು ಸಣ್ಣ ಪ್ರಯತ್ನ. ಸುರಿವ ಬೆವರು ಟವಲಿನಲ್ಲಿ ಒರೆಸಿಕೊಂಡು ಪಂಚೆ…
 • January 24, 2022
  ಬರಹ: ಬರಹಗಾರರ ಬಳಗ
  ಹಿರಿಯರಿಂದ ಬಳುವಳಿಯಾಗಿ ಅಥವಾ ಇನ್ನಾವುದೋ ರೂಪದಲ್ಲಿ ಬಂದ ಅನೇಕ ಸಂಗತಿಗಳು ನಮ್ಮಲ್ಲಿರುತ್ತದೆ. ಕೆಲವು ಅನುಕರಣೆಯಾಗಿರಬಹುದು. ಒಳ್ನುಡಿಗಳು, ಗಾದೆಗಳು, ನುಡಿಗಟ್ಟುಗಳು, ಸುಭಾಷಿತ, ಭಗವದ್ಗೀತೆ ಸಾರ, ಪುರಾಣ, ಇತಿಹಾಸ, ಕಲ್ಪನೆಯ ಲಹರಿ…
 • January 24, 2022
  ಬರಹ: ಬರಹಗಾರರ ಬಳಗ
  ಒಳಗಿರುವ ಹುಳುಕುಗಳ ಹುಡುಕಿ ಗುಡಿಸದೇ ಬೆಳಕು/ ತಳಹಿಡಿದ ಖುಷಿಗಳನು ಮರಳಿ ಕೊಡಿಸದೇ ಬೆಳಕು/   ನೆರವಾದವರ ನೆರಳ ಮರೆತ ಮಂದಿಯ ನೆನಪು ಯಾಕೆ/ ಉತ್ತಮರ ಬಾಳಲಿ ಇಳಿದು ಮೆರವಣಿಗೆ ನಡೆಸದೇ ಬೆಳಕು/   ಗೆಲುವುಗಳ ಕೊಲುವವರ ಕೊರಳಿಗೇತಕೆ ಜಯದ ಮಾಲೆ/…
 • January 24, 2022
  ಬರಹ: ಬರಹಗಾರರ ಬಳಗ
  ಇದ್ದ ಬಲವನ್ನೆಲ್ಲಾ ಪ್ರಯೋಗಿಸಿ ಬೇರನ್ನರಳಿಸಲು ಶಕ್ತಿ ತುಂಬಿದರು, ನನ್ನಿಂದ ಸಾಧ್ಯವಾಗುತ್ತಿಲ್ಲ. ನನ್ನೊಳಗಿನ ಜೀವರಾಶಿಗಳಿಗೆ ಕ್ಷಮೆಯಾಚಿಸುತ್ತಾ ಉರುಳುತ್ತಿದ್ದೇನೆ ಎನ್ನುತ್ತಾ ಆ ಮರ ಧರೆಗುರುಳಿತು ‌ಮರದ ಯಾತನೆ ಭೂಮಿಗರಿವಾದ್ದರಿಂದ ತನ್ನ…
 • January 23, 2022
  ಬರಹ: Shreerama Diwana
  ನೇತಾಜಿ ಸುಭಾಷ್ ಚಂದ್ರ ಬೋಸ್ (ಜನನ: ಜನವರಿ 23, 1897) ಬೇಕಾದರೆ ಗಮನಿಸಿ. ಯಾವ ಮಾಧ್ಯಮಗಳು ಬಹುಶಃ ಇಂದು ಸುಭಾಷ್ ಚಂದ್ರ ಬೋಸ್ ಅವರನ್ನು ನೆನಪಿಸಿಕೊಂಡು ಒಂದೆರಡು ಗಂಟೆಗಳ ಅವರ ವ್ಯಕ್ತಿತ್ವ ಬಿಂಬಿಸುವ ಕಾರ್ಯಕ್ರಮಗಳನ್ನು ಪ್ರಸಾರ…
 • January 23, 2022
  ಬರಹ: ಬರಹಗಾರರ ಬಳಗ
  ‘ನಗು’ ಎನ್ನುವ ಎರಡಕ್ಷರದಲಿ ಎಲ್ಲವೂ ಅಡಗಿದೆ ಎಂದರೆ ತಪ್ಪಾಗಲಾರದು. ನಗು ನಮಗೆ ಆ ದೇವನಿತ್ತ ವರ. ನಗಲು ಹಣ ಕೊಡಬೇಕಿಲ್ಲ. ಪುಟ್ಟ ಮಕ್ಕಳ ನಗುವಲ್ಲಿ ಜಗವಡಗಿದೆ. ಅದ್ಭುತ ಸೆಳೆತ ಇದೆ. ಆಕರ್ಷಣೆಯಿದೆ. ಶಕ್ತಿಯಿದೆ. ನಗುವಲ್ಲಿ ದೇಹದ ಆರೋಗ್ಯ…
 • January 23, 2022
  ಬರಹ: ಬರಹಗಾರರ ಬಳಗ
  ನಾವು ಏನಾಗಬೇಕಿತ್ತೊ ? ಅದಾಗುವುದೇ ಇಲ್ಲ!  ಸರಿಯಾದ ದಾರಿಯಲಿ ಹೋಗುತ್ತಿರಬೇಕಾದರೇ  ಬಾಳರಥ ಆಕಸ್ಮಿಕ ಮಳೆ ಬಂದು ಮನೆಯೊಳಗೆ ಕೆಸರು ತುಂಬಿ ವಸ್ತುಗಳೆಲ್ಲ ನಾಶವಾದಂತೆ ಹೂತು ಬಿಡುತ್ತದೆ ಜೀವನ ಚಕ್ರ ಮುಂದೆ ಹೋಗದಂತೆ !!   ಸೋತು ಸುಣ್ಣವಾಗಿದ್ದ…
 • January 23, 2022
  ಬರಹ: ಬರಹಗಾರರ ಬಳಗ
  ಕಾಡಳುತ್ತಿದೆ? ರೋದನೆಯ ಕಂಪನ ನಾಡಿನ ವಿವೇಚಕರ ಕಿವಿಯೊಳಗೆ ಕೇಳಿಸದಿರುವುದು ವಿಪರ್ಯಾಸ. ತನ್ನನ್ನ ತಾನು ಉಳಿಸಿಕೊಳ್ಳಲಾಗದೆ ಇರೋದಕ್ಕೆ ವ್ಯಥೆ ಪಡುತ್ತಿದೆ. ತನಗೆ ಚಲಿಸಕ್ಕಾಗದೇ ಇರೋದು ಈಗ ಶಾಪವೆಂದೆನಿಸಿದೆ. "ಮನುಷ್ಯ ಮೃಗ"ಗಳನ್ನು ತೊರೆದು ದೂರ…
 • January 22, 2022
  ಬರಹ: Ashwin Rao K P
  ಎಲ್ಲಿ ಕೂರುತ್ತಾಳೆ? ಅಂದು ಗುಂಡನ ಮದುವೆ. ಪುರೋಹಿತನ ಆದೇಶದಂತೆ ಹಸೆಮಣೆಯ ಮೇಲೆ ವಿರಾಜಮಾನನಾಗಿದ್ದ ಗುಂಡ. ಮಂತ್ರ ಹೇಳುತ್ತಿದ್ದ ಪುರೋಹಿತನ ಗಮನವನ್ನು ತನ್ನೆಡೆಗೆ ಸೆಳೆಯುತ್ತ, ‘ಪುರೋಹಿತರೇ, ಮದುಮಗಳನ್ನು ನನ್ನ ಬಲಬದಿಗೆ ಕೂರಿಸುತ್ತೀರೋ ಅಥವಾ…
 • January 22, 2022
  ಬರಹ: Shreerama Diwana
  ಒಳ್ಳೆಯತನ ಉದಾಹರಣೆಯಾಗದೆ ಸಹಜವಾದಾಗ… ಆಟೋದಲ್ಲಿ ಮರೆತು ಹೋಗಿದ್ದ ಲಕ್ಷಾಂತರ ಬೆಲೆಬಾಳುವ ವಸ್ತುಗಳಿದ್ದ ಸೂಟ್ ಕೇಸ್ ಒಂದನ್ನು ಆಟೋ ಡ್ರೈವರ್ ಒಬ್ಬರು ಮರಳಿ ಅದರ ಒಡೆಯನಿಗೆ ತಲುಪಿಸುತ್ತಾರೆ. ರಸ್ತೆಯಲ್ಲಿ ಅನಾಥವಾಗಿ ಬಿದ್ದಿದ್ದ ವಯೋವೃಧ್ಧ…
 • January 22, 2022
  ಬರಹ: addoor
  “ಸಾಗರ ಸಾಹಸಿ” ಹಡಗಿನ ಕ್ಯಾಪ್ಟನ್ ಹಡಗಿನಲ್ಲಿ ಅತ್ತಿಂದಿತ್ತ ಅಡ್ಡಾಡುತ್ತಿದ್ದ. ಸಿಂಗಪೂರ ಮತ್ತು ಬೋರ್ನಿಯೋಕ್ಕೆ ಹಡಗು ಹೊರಡುವುದು ತಡವಾಗುತ್ತಿದೆ ಎಂಬುದು ಅವನ ಆತಂಕ. ಅದೇನಿದ್ದರೂ ಬಹಳ ಕಡಿಮೆ ವೇತನಕ್ಕೆ ನಾವಿಕರನ್ನು ನೇಮಿಸಿದ್ದರಿಂದ ಈ…
 • January 22, 2022
  ಬರಹ: ಬರಹಗಾರರ ಬಳಗ
  ‘ಆಸೆ’ ಎಂಬುದು ಒಂದು ವಿಷವರ್ತುಲವಿದ್ದಂತೆ. ಅದೊಂದು ಜೇಡರಬಲೆ. ಒಮ್ಮೆ ಅದರೊಳಗೆ ಸಿಕ್ಕಿ ಬಿದ್ದರೆ ಹೊರಗೆ ಬರಲು ಕಷ್ಟವೇ ಸರಿ. ತಾನು ಹೆಣೆದ ಬಲೆಯೊಳಗೆ ತಾನೇ ಸಿಕ್ಕಿ ಬಿದ್ದಂತೆ. ಆಸೆ ಬೇಕು ನಿಜ. ಆದರೆ ಕೊರಳಿಗೆ ಉರುಳಾಗಬಾರದು. ಆಸೆಯಿಲ್ಲದ…
 • January 22, 2022
  ಬರಹ: ಬರಹಗಾರರ ಬಳಗ
  ಸತ್ಯ ನುಡಿದು ಯಾಕೆ ನಾನು ನಿಮ್ಮ ನಡುವೆ ಕೆಡಲಿ ನಿತ್ಯ ಸುಳ್ಳ ಹೇಳಿ ಹೇಗೆ ನಾಡಿನಲ್ಲಿ ಇರಲಿ!   ಪೀಠ ಪೇಟ ಕೂಟದೊಲವು ಕೆಡಿಸಿತೆದೆಯ ಕೊಳವ ತೋಟ ತುಂಬಾ ಹಾತೆ ಕೀಟ ಬೆಳೆಯ ಬಿಡದು ಬುಡವ!   ನಗುವ ನಡುವೆ ಬದುಕ ಬೇಕು ನಗುವೆ ಆಗಿದೆ ವಿಷಮ ಜಗದ…
 • January 22, 2022
  ಬರಹ: ಬರಹಗಾರರ ಬಳಗ
  ಶ್ರೀರಾಮನು ವಿಷ್ಣುವಿನ  ಅಂಶವಾದರೆ, ಆದಿಶೇಷನೇ ಲಕ್ಷ್ಮಣ.  ಲಕ್ಷ್ಮಣನಿಗೆ ಹುಟ್ಟಿದಾಗಿನಿಂದಲೂ ಅಣ್ಣ ರಾಮನೆಂದರೆ ವಿಶೇಷವಾದ ಪ್ರೀತಿ, ಗೌರವ. ಸಣ್ಣ ಮಗುವಾಗಿದ್ದಾಗ ಲಕ್ಷ್ಮಣ ಜೋರಾಗಿ ಅಳುತ್ತಿದ್ದ . ಯಾರೆಷ್ಟೇ ಸಮಾಧಾನ ಮಾಡಿದರೂ ಅಳು…