ಬುದ್ಧದೇವನ ಮಾತು "ಆಸೆ ದುಃಖಕ್ಕೆ ಮೂಲ"
ಆಪ್ಯಾಯಮಾನ ನುಡಿ ಸಾರ್ವಕಾಲಿಕ ಸತ್ಯ;
ಆದರೂ.....
ನನಗೊಂದು ' ಆಸೆ ' ದುರಾಸೆಯಲ್ಲ.....
ಸಮಾಜಕ್ಕೊಂದು ' ಸೇವೆ ' ಮಾಡುವಾಸೆ.
ಗುರಿ ಹಿಡಿದು ನಡೆದೆ ದಾರಿಯಲಿ
ಮಳೆ ಬಿಸಿಲೆನ್ನದೆ, ಕಲ್ಲು ಮುಳ್ಳುಗಳ…
ಅಶೋಕ್ ಶೆಟ್ಟಿ ಬಿ ಎನ್ ಸಾರಥ್ಯದಲ್ಲಿ ಕಳೆದ ೧೬ ವರ್ಷಗಳಿಂದ ಹೊರಬರುತ್ತಿರುವ ಕನ್ನಡ-ಇಂಗ್ಲಿಷ್ ದ್ವಿಭಾಷಾ ಮಾಸಿಕವೇ ‘MPMLA’s ನ್ಯೂಸ್’. ಟ್ಯಾಬಲಾಯ್ಡ್ ಆಕೃತಿಯ ೮ ಪುಟಗಳು. ಎಲ್ಲಾ ಪುಟಗಳು ವರ್ಣಮಯ.
ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಜನವರಿ…
ಜಗಳ
ಜಗಳವಾಡಿ ಮೂರ್ ದಿನ ಆಗಿತ್ತು. ಶ್ರೀಮತಿ ತನ್ನ ಗಂಡ ಗಾಂಪನ ಜೊತೆ ಮಾತು ಬಿಟ್ಟಿದ್ದಳು. ಎಷ್ಟೂಂತ ಬಾಯಿ ಮುಚ್ಕೊಂಡಿರಕಾಗುತ್ತೆ ಪಾಪ ಶ್ರೀಮತಿಗೆ. ಬಾಯಿ ನೋಯಕ್ಕೆ ಶುರುವಾಯ್ತು.
ಕಡೆಗೆ ಶ್ರೀಮತಿ ಅಂದ್ಲು: "ಏನೋ ಗಂಡ ಹೆಂಡತಿ ಅಂದ್ರೆ ಒಂದ್…
‘ತಿರುಕ್ಕುರಳ್' ಪುಸ್ತಕವು ಕನ್ನಡದಲ್ಲಿ ರಾಧಾಕೃಷ್ಣ ಇವರಿಂದ ಭಾವಾನುವಾದಗೊಂಡು ಹೊರಬಂದಿದೆ. ಈ ಪುಸ್ತಕವು ‘ಅರಿವಿನೆಡೆಗೆ ಅರಿವಿನ ಹೆಜ್ಜೆ...' ಎಂದು ಮುಖಪುಟದಲ್ಲಿ ಮುದ್ರಿಸಿದ್ದಾರೆ. ಪುಸ್ತಕವನ್ನು ಮಹಾ ದಾರ್ಶನಿಕ ಕವಿ ತಿರುವಳ್ಳವವರಿಗೆ…
ಅಕ್ಷರಗಳ ಸಂಶೋಧನೆಯೊಂದಿಗೆ ಉಗಮವಾದ ಅದ್ಭುತ ಸೃಷ್ಟಿ ಈ ಬರವಣಿಗೆ. ಅಕ್ಷರಗಳಿಗಿಂತ ಮೊದಲು ಸಹ ಬರವಣಿಗೆ ಅಸ್ತಿತ್ವದಲ್ಲಿತ್ತು. ಆದರೆ ಚಿತ್ರ, ಸಂಜ್ಞೆ ಮುಂತಾದ ವಿಚಿತ್ರ ವೈಶಿಷ್ಟ್ಯ ರೂಪದಲ್ಲಿ ಅದು ಬಳಕೆಯಲ್ಲಿತ್ತು. ಬರವಣಿಗೆ ಅದೊಂದು ಬರೆಯುವ…
ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಯಾರಾಗಿರಬಹುದು ಎಂದು ಯಾರ ಹತ್ತಿರವೂ ಕೇಳಿದರೆ ತಕ್ಷಣ ಹೇಳ್ತಾರೆ ನಮ್ಮ ರಾಷ್ಟ್ರಪತಿ ಆಗಿದ್ದವರೆಂದು. ಅವರೊಬ್ಬ ಮಹಾ ಕನಸುಗಾರ. ಮಕ್ಕಳೊಂದಿಗೆ ಕಲೆತು ಬೆರೆತು, ಅವರ ಮನಸ್ಸಿನ ಕುತೂಹಲಗಳನ್ನು ಸಮರ್ಪಕವಾಗಿ…
ಸಾಕುಪ್ರಾಣಿಗಳೆಂದರೆ ಸಾಕು, ನಾಯಿ, ಬೆಕ್ಕು, ಮೊಲ, ಗಿಳಿ, ಪಾರಿವಾಳಗಳು ನಮ್ಮ ಕಣ್ಣೆದುರಿಗೆ ಪ್ರತ್ಯಕ್ಷವಾಗಿ ಬಿಡುತ್ತದೆ ಅಲ್ಲವೇ? ಇಲ್ಲಿ ಜಗತ್ತಿನಲ್ಲಿ ಬೇರೆ ಬೇರೆ ಕಡೆ ಎಂತೆಂತಹ ವಿಚಿತ್ರ ಪ್ರಾಣಿಗಳನ್ನು ತಮ್ಮ ಸಾಕುಪ್ರಾಣಿಗಳನ್ನಾಗಿ…
ಆ ದಿನ ಭಾರೀ ಗಾಳಿಮಳೆ. ಗಾಳಿಯ ವೇಗಕ್ಕೆ ಎತ್ತರದ ಮರಗಳು ತೊನೆದಾಡುತ್ತಿದ್ದವು. ರಸ್ತೆಯಲ್ಲಿ ನಡೆದು ಬರುತ್ತಿದ್ದ ಸುರಭಿಗೆ ಚಿಂತೆಯಾಯಿತು. ಗಾಳಿಮಳೆಯಿಂದಾಗಿ ಮನೆ ತಲಪುವುದು ಕಷ್ಟವೆನಿಸಿತು. ಮಳೆಯಿಂದಾಗಿ ಮೂರಡಿ ಮುಂದಿನ ರಸ್ತೆಯೂ…
ಅಬ್ಬಾ... ಇವನು ತುಂಬಾ ಭಯಂಕರ ಮಾರ್ರೆ... ಏನೆಲ್ಲಾ ಆಟಾಡಿಸ್ತಾನೆ. ನಾನು ಅಂದುಕೊಂಡಿರಲೇ ಇಲ್ಲ. ಅವನಲ್ಲಿ ಇಷ್ಟೆಲ್ಲಾ ಶಕ್ತಿ ಇದೆ ಅಂತಾ. ಅವನು ಕಣ್ಣಿಗೆ ಕಾಣ್ಸೋದಿಲ್ಲ. ,ಅವನ ಮಾತು ಕೇಳ್ಸೋದಿಲ್ಲ. ಆದರ ಆಜ್ಞೆ ಮಾಡ್ತಾ ಕೋಡ್ತಾ…
ಇದು ಸ್ವಲ್ಪ ಮಟ್ಟಿಗೆ ಅರಿಶಿಣವೂ ಅಲ್ಲ, ಶುಂಠಿಯನ್ನೂ ಹೋಲುವುದಿಲ್ಲ. ಆದರೆ ಇದರ ಪರಿಮಳ, ಸವಿ ಮತ್ತು ಬಣ್ಣದಿಂದ ಬೇಗನೇ ಗುರುತಿಸಬಹುದು. ಇದರ ಗಡ್ಡೆಯ ಔಷಧಿ ಗುಣ ಅಪಾರವಾಗಿದೆ.
* ಇದರ ಹಸಿ ಗಡ್ಡೆ ಅರೆದು ಪೇಸ್ಟ್ ಮಾಡಿ ಕುರುವಿಗೆ ಹಚ್ಚಿದರೆ…
ಕುಂಬಳೆಯ ಅನಂತಪುರದ ಅನಂತಪದ್ಮನಾಭ ದೇಗುಲಕ್ಕೆ ನನ್ನ ಮೊದಲ ಭೇಟಿ ೯೦ರ ದಶಕದಲ್ಲೇ ಆಗಿತ್ತು. ಕಾಲೇಜಿನಲ್ಲಿ ಕಲಿಯುತ್ತಿರುವಾಗಲೇ ಸಾಹಿತ್ಯದ, ಬರವಣಿಗೆಯ ಹುಚ್ಚು. ಈ ಹುಚ್ಚಿಗೆ ಬೆಂಬಲ ನೀಡಿದವರು ನನ್ನ ಸನ್ಮಿತ್ರರಾದ ಪತ್ರಕರ್ತ ಶ್ರೀರಾಮ ದಿವಾಣ.…
ಹಲವು ಇಲಾಖೆಗಳನ್ನು ವಿಲೀನಗೊಳಿಸುವ ಹಾಗೂ ಅನುಪಯುಕ್ತ ನಿಗಮ, ಮಂಡಳಿಗಳನ್ನು ರದ್ದುಗೊಳಿಸುವ ಮೂಲಕ ೨೦೦೦ಕ್ಕೂ ಅಧಿಕ ಹುದ್ದೆಗಳನ್ನು ರದ್ದುಮಾಡುವ ತೀರ್ಮಾನವನ್ನು ಕಂದಾಯ ಸಚಿವರ ನೇತೃತ್ವದ ಸಂಪುಟ ಉಪಸಮಿತಿ ಕೈಗೊಂಡಿರುವುದು ಸ್ವಾಗತಾರ್ಹವಾಗಿದೆ.…
ಕರ್ವಾ ಚೌತ್ ಸುದ್ದಿಯೊಂದು ಉತ್ತರ ಪ್ರದೇಶದಿಂದ ಬಂದಿದೆ. ಅದಕ್ಕೆ ವಿವಿಧ ಆಯಾಮಗಳಿವೆ. ಕರ್ವಾ ಚೌತ್ ಎಂಬ ಹಬ್ಬದ ಪ್ರಯುಕ್ತ ಮಹಿಳೆಯರ ಮೆಹಂದಿ ಕಾರ್ಯಕ್ರಮ ಅಲ್ಲಿ ಜನಪ್ರಿಯ. ಬಹುತೇಕ ಮುಸ್ಲಿಮರೇ ಹಿಂದು ಹೆಣ್ಣುಮಕ್ಕಳ ಕೈಗಳಿಗೆ ಮೆಹಂದಿ…
"ನನ್ನ ಮಗ ಮುಂದೇನು ಮಾಡ್ತಾನೋ ದೇವರಿಗೇ ಗೊತ್ತು. ಜವಾಬ್ದಾರಿ ಏನೂ ಇಲ್ಲ. ಓದು ತಲೆ ಹತ್ತುತ್ತಿಲ್ಲ. ಹೀಗಾದರೆ ಬದುಕು ಹೇಗೆ." ಚಿಂತೆಯಲ್ಲಿದ್ದರು ಸುಂದರಣ್ಣ. ಇದೇ ಮಾತನ್ನ ಅವರ ಗೂಡಂಗಡಿಗೆ ಬರುವ ಎಲ್ಲಾ ಜನರಲ್ಲಿ ಹೇಳ್ತಾನೇ ಇದ್ರು. ಅವರದ್ದು…
ನದಿ ಕಿನಾರೆಯಲ್ಲಿ ಸುಂದರ ಹಳ್ಳಿಯೊಂದಿತ್ತು. ಅಲ್ಲಿನ ಜನರೆಲ್ಲರೂ ಶಾಂತಿ-ಬಾಂಧವ್ಯತೆಯಿಂದ, ಅನ್ಯೋನ್ಯತೆಯಿಂದ್ದಿರು. ಆ ಹಳ್ಳಿಯ ಮಧ್ಯದಲ್ಲೊಂದ ದೇವಸ್ಥಾನವಿತ್ತು. ಊರಿನ ಜನರೆಲ್ಲಾ ಪ್ರತಿನಿತ್ಯ ಅಲ್ಲಿ ಪೂಜೆ ಸಲ್ಲಿಸುತ್ತಿದ್ದರು. ಆ…
ಗಝಲ್ ೧
ಹಸಿರು ತುಂಬಿದ ಭೂಮಿಯ *ನೋಡಿದೆ* ಸಾಕಿ
ಕೆಸರಲಿ ಅರಳಿದ ತಾವರೆಯ *ಕಾಡಿದೆ* ಸಾಕಿ
ಅವಸರ ಎನಿಸುವ ಬದುಕಲಿ ಈಗ ಏನಿದೆ
ಕನಸು ಸೇರಲು ನನಸದು *ಮೂಡಿದೆ* ಸಾಕಿ
ಚಿಂತೆ ಹರಿಸುವ ಸರಕದುವು ಹೀಗೆ ಬಾರದಿರಲಿ
ಚಿಂತನೆಗೆ ಸಾಗುತಿರಲಿ ಮನ *…
ಕಳೆದ ಮೂರು ದಿನಗಳಿಂದ ‘ಸಂಪದ’ದಲ್ಲಿ ಪ್ರಕಟವಾಗುತ್ತಿದ್ದ ತುಳುನಾಡಿನ ದೈವಗಳ ಬಗ್ಗೆ ಮಾಹಿತಿಯನ್ನು ‘ಕರಾವಳಿಯ 1001 ದೈವಗಳು' ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ. ಈ ಪುಸ್ತಕವನ್ನು ಬರೆದವರು ಡಾ. ಲಕ್ಷ್ಮೀ ಜಿ ಪ್ರಸಾದ್ ಇವರು. ಇವರ ಬಗ್ಗೆ…
‘ಪುರಾಣ ಕನ್ಯೆ' ಕಾದಂಬರಿಯು ಇಂತದ್ದೊಂದು ಅನನ್ಯವೂ ವಿಶಿಷ್ಟವೂ ಆದ ಸಾಂಸ್ಕೃತಿಕ ಲೋಕವನ್ನು ಸ್ಥಳೀಯ ಭಾಷೆಯಲ್ಲಿ ಕಟ್ಟಿಕೊಡುತ್ತಾ ಜನರ ದೈವವೊಂದರ ಕಲ್ಪನೆ ಇನ್ನಷ್ಟು ಸ್ಪುಟಗೊಳ್ಳುವಂತೆ ಮಾಡುತ್ತದೆ. ಈ ದೈವಗಳು ಹಿಂದೂ ಮುಸ್ಲಿಂ ವ್ಯತ್ಯಾಸ…
ಇತ್ತೀಚಿನ ದಿನಗಳಲ್ಲಿ ಅತಿಹೆಚ್ಚು ಭಯಾನಕ ಸಾಮೂಹಿಕ ಅತ್ಯಾಚಾರಗಳು ವರದಿಯಾಗಿತ್ತಿರುವುದು ಉತ್ತರ ಪ್ರದೇಶ, ರಾಜಸ್ಥಾನ ಮತ್ತು ದೆಹಲಿಯಲ್ಲಿ. ಪ್ರತಿನಿತ್ಯ ಒಂದಲ್ಲ ಒಂದು ಸುದ್ದಿಗಳು ಈ ರಾಜ್ಯಗಳಿಂದ ಹೆಚ್ಚಾಗಿ ಕೇಳಿಬರುತ್ತಿದೆ. ಬಹುಶಃ ಈ…
ಥೂ ನಿಮ್ಮ ಜನ್ಮಕ್ಕೆ ...ಅದ್ಯಾವುದು ಚಲನಚಿತ್ರ ನೋಡಿ ಬಂದಿದ್ದೀರಿ ಅಥವಾ ಎಲ್ಲೋ ಹೇಳಿದ್ದನ್ನು ಕೇಳಿದ್ದೀರಿ, ಎಲ್ಲಾ ಕಡೆ ಒಬ್ಬ ಅತ್ಯುತ್ತಮ ನಾಯಿ ಪ್ರೇಮಿ ಅಂದುಕೊಂಡು ದೊಡ್ಡ ದೊಡ್ಡ ಮಾತುಗಳ ಸುಂದರವಾದ ವಿಡಿಯೋಗಳನ್ನು ನಿಮ್ಮ ಮೊಬೈಲ್ ನಲ್ಲಿ…